Kalaburgi

(Search results - 41)

DKS

Video Icon

state4, Aug 2020, 1:46 PM

ಸಿದ್ದರಾಮಯ್ಯ ಜೊತೆ ಇದ್ದ ಡಿಕೆಶಿ ಟೆಂಪಲ್ ರನ್; ಸಾಮಾಜಿಕ ಅಂತರವೂ ಇಲ್ಲ, ಜವಾಬ್ದಾರಿಯೂ ಇಲ್ಲ.!

ಸಿದ್ದರಾಮಯ್ಯನವರಿಗೆ ಕೊರೊನಾ ಬಂದಿದ್ರೂ ಬುದ್ದಿ ಮಾತ್ರ ಬಂದಿಲ್ಲ. ಡಿಕೆಶಿ ಸಿದ್ದರಾಮಯ್ಯನವರ ನೇರ ಸಂಪರ್ಕದಲ್ಲಿದ್ದರು. ಕ್ವಾರಂಟೈನ್ ಆಗಬೇಕಿತ್ತು. ಆದರೆ ಡಿಕೆಶಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಲಬುರಗಿಯ ಗಾಣಗಾಪುರಕ್ಕೆ ಭೇಟಿ ನೀಡಿದ್ದು ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ.  ಅಂತರವನ್ನು ಮರೆತು ಕಾರ್ಯಕರ್ತರು ಭವ್ಯ ಸ್ವಾಗತ ಮಾಡಿದ್ದಾರೆ. ಈ ದೃಶ್ಯಗಳನ್ನು ನೋಡಿದ್ರೆ ನಿಮಗೆ ಅರ್ಥವಾಗುತ್ತದೆ ನೋಡಿ..!

• Video Icon

state26, Jul 2020, 5:58 PM

ಸಂಡೇ ಲಾಕ್‌ಡೌನ್‌ ಇದ್ದರೂ ರಸ್ತೆಗಿಳಿದ ಸವಾರರಿಗೆ ಬಿತ್ತು ಲಾಠಿ ಏಟು

ಇಂದು ಸಂಡೇ ಲಾಕ್‌ಡೌನ್. ಸುಖಾಸುಮ್ಮನೆ ತಿರುಗಾಡುತ್ತಿದ್ದವರಿಗೆ ಲಾಠಿ ಏಟು ಬಿದ್ದಿದೆ. ಇಂದು ಲಾಕ್‌ಡೌನ್ ಇದೆ. ಮನೆಯಲ್ಲಿಯೇ ಇರಬೇಕು. ಆದರೂ ಸುಖಾಸುಮ್ಮನೆ ರಸ್ತೆಗಿಳಿದವರಿಗೆ ಕಲ್ಬುರ್ಗಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

Kalaburagi Lockdown Cancelled

Video Icon

state22, Jul 2020, 11:03 AM

ಕಲಬುರ್ಗಿಯಲ್ಲಿ ಲಾಕ್‌ಡೌನ್ ಆದೇಶ ರದ್ದು; ವ್ಯಾಪಾರ, ಸಂಚಾರಕ್ಕೆ ಅವಕಾಶ

ಕಲಬುರ್ಗಿಯಲ್ಲಿ ಜಿಲ್ಲಾಡಳಿತ ಒಂದು ವಾರ ಲಾಕ್‌ಡೌನ್‌ಗೆ ಆದೇಶ ನೀಡಿತ್ತು. ಆದರೆ ಸಿಎಂ ಯಡಿಯೂರಪ್ಪ , ಲಾಕ್‌ಡೌನ್ ಎಲ್ಲದಕ್ಕೂ ಪರಿಹಾರ ಅಲ್ಲ. ಇನ್ಮುಂದೆ ಲಾಕ್‌ಡೌನ್ ಮಾಡುವುದಿಲ್ಲ ಸ್ಪಷ್ಟವಾಗಿ ಹೇಳಿದ್ದಾರೆ. ಅದೇ ರೀತಿ ಕಲ್ಬುರ್ಗಿ ಡಿಸಿ ಲಾಕ್‌ಡೌನ್ ಆದೇಶವನ್ನು ರದ್ದುಗೊಳಿಸಿ ಸಂಚಾರ, ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಷರತ್ತು ವಿಧಿಸಿ ಲಾಕ್‌ಡೌನ್ ಆದೇಶವನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

Lockdown

Karnataka Districts15, Jul 2020, 3:00 PM

21 ಸಿಬ್ಬಂದಿಗೆ ಕೊರೋನಾ: ಜಯದೇವ ಹೃದ್ರೋಗ ಸಂಸ್ಥೆ ಕಲಬುರಗಿ ಶಾಖೆ ಸೀಲ್‍ಡೌನ್

ಜಯದೇವ ಹೃದ್ರೋಗ ವಿಜ್ಞಾನಿಗಳ ಸಂಸ್ಥೆಯ ಕಲಬುರಗಿ ಶಾಖೆಯಲ್ಲಿರುವ ಐವರು ಹೃದ್ರೋಗ ತಜ್ಞರು ಸೇರಿದಂತೆ ಆಸ್ಪತ್ರೆಯ ವಿವಿಧ ಹಂತದಲ್ಲಿ ಕೆಲಸ ಮಾಡುತ್ತಿರುವ 21 ಮಂದಿಗೆ ಕೊರೋನಾ ಸೋಂಕು ಧೃಢಪಟ್ಟಿರೋದರಿಂದ ಇಡೀ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ.

• Video Icon

state29, Jun 2020, 11:18 AM

ಊಟದಲ್ಲಿ ನೊಣ, ಗಬ್ಬುನಾರುವ ವಾರ್ಡ್‌ಗಳು: ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆಯಿದು..!

ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆ ಅನಾವರಣ ಪದೇ ಪದೇ ಆಗುತ್ತಿದೆ. ಕೋವಿಡ್ ಆಸ್ಪತ್ರೆಗಳಲ್ಲಿರುವ ರೋಗಿಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಕಲ್ಬುರ್ಗಿ ಕೋವಿಡ್ 19 ಆಸ್ಪತ್ರೆಯ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾರೆ ಪೇದೆ. ಏಷಿಯನ್ ಮಹಲ್ ಕ್ವಾರಂಟೈನ್ ಕೇಂದ್ರದಲ್ಲಿದ್ದ ಪೇದೆ ಅಲ್ಲಿನ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾರೆ. ಊಟದಲ್ಲಿ ನೊಣ, ಗಬ್ಬು ನಾರುವ ವಾರ್ಡ್‌ಗಳು, ನಾಯಿಗಳು ಮಲಗಲು ಯೋಗ್ಯವಾದ ಜಾಗ ಅಲ್ಲ. ಇಲ್ಲಿದ್ರೆ ಮತ್ತೊಂದು ಕೊರೊನಾ ಅಟ್ಯಾಕ್ ಆಗುತ್ತೆ. ಈ ಕ್ವಾರಂಟೈನ್ ಕೇಂದ್ರದಲ್ಲಿ ಜೀವಂತ ಶವವಾಗುತ್ತೇವೆ.  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಹೀಗಾದ್ರೆ ಸಾಮಾನ್ಯ ಜನರ ಪರಿಸ್ಥಿತಿ ಏನು?

• Video Icon

Karnataka Districts29, Jun 2020, 10:49 AM

ಕಲಬುರಗಿ ಪೊಲೀಸರಿಗೆ ಕೊರೋನಾ ಕಂಟಕ: ಮತ್ತೆ ಐವರು ಆರಕ್ಷಕರಿಗೆ ವಕ್ಕರಿಸಿದ ವೈರಸ್‌

ಪೊಲೀಸರಿಗೆ ಕೊರೋನಾ ಕಂಟಕ ಕಾಡುತ್ತಿದೆ. ಹೌದು, ಜಿಲ್ಲೆಯ ಮತ್ತೆ ಐವರು ಪೊಲೀಸರಿಗೆ ಕೊರೋನಾ ವೈರಸ್‌ ತಗಲಿರುವುದು ದೃಢಪಟ್ಟಿದೆ. ರೋಜಾ, ಫರಹತಾಬಾದ್‌ ಠಾಣೆಗಳ ಸಿಬ್ಬಂದಿಗೆ ಕೋವಿಡ್‌ ವೈರಸ್‌ ವಕ್ಕರಿಸಿದೆ. ಈ ಮೂಲಕ ಜಿಲ್ಲೆಯಲ್ಲಿ 8 ಮಂದಿ ಪೊಲೀಸರಿಗೆ ಕೊರೋವಾ ವೈರಸ್‌ ತಗುಲಿದೆ.

Coronavirus

Video Icon

state15, Jun 2020, 5:22 PM

ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಹೋದ ಕೊರೊನಾ ವಾರಿಯರ್ಸ್‌ ಮೇಲೆ ಕಲ್ಲು ತೂರಾಟ

ಜನರನ್ನು ರಕ್ಷಿಸುವ ವಾರಿಯರ್ಸ್‌ಗೆ ರಕ್ಷಣೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಕಲಬುರ್ಗಿಯಲ್ಲಿ ಕೊರೊನಾ ವಾರಿಯರ್ಸ್‌ ಮೇಲೆ ಹಲ್ಲೆ ನಡೆದಿದೆ. ಇಲ್ಲಿನ ಕಮಲಾಪುರ ತಾಲೂಕಿನ ಮರಮಂಚಿ ತಾಂಡಾದ ಜನ ಆಶಾ ಕಾರ್ಯಕರ್ತೆಯರು, ವೈದ್ಯರ ಮೇಲೆಹಲ್ಲೆ ನಡೆಸಿದ್ದಾರೆ.

• DC

state28, Apr 2020, 8:28 PM

ಕೊರೋನಾ ವಿರುದ್ಧ ಹಗಲಿರುಳು ಹೋರಾಡುತ್ತಿರುವ ಕಲಬುರಗಿ ಜಿಲ್ಲಾಧಿಕಾರಿ ದಿಢೀರ್ ಎತ್ತಂಗಡಿ...!

ದಿನದಿಂದ ದಿನಕ್ಕೆ ಕಲಬುರಗಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು,ಇದನ್ನು ತಡೆಗಟ್ಟುಲು ಜಿಲ್ಲಾಧಿಕಾರಿ ಶರತ್ ಹಗಲು ರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಡಿಸಿ ಶರತ್ ಅವರನ್ನು ರಾಜ್ಯ ಸರ್ಕಾರ ದಿಢೀರ್ ಎತ್ತಂಗಡಿ ಮಾಡಿದೆ.

Coronavirus

Video Icon

Karnataka Districts28, Apr 2020, 4:58 PM

ಕಲ್ಬುರ್ಗಿಯಲ್ಲಿ ಒಬ್ಬ ಬಟ್ಟೆ ವ್ಯಾಪಾರಿಯಿಂದ 15 ಜನಕ್ಕೆ ವೈರಸ್

ಕಲಬುರ್ಗಿ ಬಟ್ಟೆ  ವ್ಯಾಪಾರಿಯಿಂದ 15 ಜನಕ್ಕೆ ವೈರಸ್ ಬಂದಿದೆ. ಏಪ್ರಿಲ್ 13 ರಂದು ವ್ಯಾಪಾರಿ ಮೃತಪಟ್ಟಿದ್ದರು. ಆ ವ್ಯಾಪಾರಿಯಿಂದ ಇಂದು 6 ಮಂದಿಗೆ ಪಾಸಿಟೀವ್ ಬಂದಿದೆ. ತನ್ನ ಕುಟುಂಬ, ಬಟ್ಟೆ ಅಂಗಡಿ ಕಾರ್ಮಿಕರು, ಮನೆ ಕೆಲಸದಾಕೆ ಹಾಗೂ ಇಬ್ಬರು ಮಕ್ಕಳಿಗೆ ವೈರಸ್ ತಗುಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!

• Karnataka Districts18, Apr 2020, 1:07 PM

ಕಲಬುರಗಿ ಜಿಲ್ಲೆಯಿಂದ ಬಂದ ಪೊಲೀಸರು ವಾಪಸ್‌

ಕೊರೋನಾ ವೈರಸ್‌ಪೀಡಿತ ಕಲಬುರಗಿಯಿಂದ ಮೂಡಿಗೆರೆ ತಾಲೂಕಿನ ಕಳಸಕ್ಕೆ 15 ಮಂದಿ ಪೊಲೀಸರು ಬಂದಿದ್ದು, ಇದರಿಂದ ಜನರಲ್ಲಿ ಆತಂಕ ಎದುರಾಗಿದೆ.

• Karnataka Districts17, Apr 2020, 7:57 AM

ಲಾಕ್‌ಡೌನ್‌: ರೆಡ್‌ ಝೋನ್‌ನಲ್ಲಿಯೇ ನಡೆದ ಅದ್ಧೂರಿ ರಥೋತ್ಸವ

ಕಲಬುರಗಿ ಜಿಲ್ಲೆಯಲ್ಲಿ ದಿನೇ ದಿನೆ ಕೊರೋನಾ ಸೋಂಕಿನ ಪಾಸಿಟಿವ್‌ ಪ್ರಕರಣ ಹೆಚ್ಚಾಗುತ್ತಿದ್ದರೂ ಅದನ್ನು ಲೆಕ್ಕಿಸದ ಚಿತ್ತಾಪುರ ತಾಲೂಕಿನ ರಾವೂರ್‌ ಜನರು ಸಿದ್ಧಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ನಡೆದ್ದಾರೆ.

• पाकिस्तानी मीडिया साइट parhlo.com  ने अपने एक आर्टिकल में लिखा कि कुरान ने इस जानलेवा  वायरस से लड़ने और इससे ठीक होने का उपाय बताया है। आर्टिकल में लिखा है कि इस्लाम में हमेशा हर बीमारी का इलाज बताया गया है।
Video Icon

Karnataka Districts14, Apr 2020, 5:23 PM

ಕಲಬುರ್ಗಿಯಲ್ಲಿ ಮೂರು ಪಾಸಿಟೀವ್ ಕೇಸ್ ಪತ್ತೆ

ಕಲಬುರ್ಗಿಯಲ್ಲಿ ಕೊರೋನಾ ಆತಂಕ ಶುರುವಾಗಿದೆ. 9 ರ ಬಾಲಕಿಗೂ ಕೊರೋನಾ ಕಾಣಿಸಿಕೊಂಡಿದೆ. ಈ ಬಾಲಕಿ ಸೇರಿದಂತೆ ಮೂರು ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ. ಕಲಬುರ್ಗಿಯಲ್ಲಿ ಇದುವರೆಗೂ 16 ಪ್ರಕರಣಗಳು ದಾಖಲಾಗಿವೆ. ಕಲಬುರ್ಗಿಯ ಸ್ಥಿತಿಗತಿಗಳಿವು!
• కానీ లండన్ లోని కొందరు సైంటిస్టులు అదేదో బంపర్ ఆఫర్ లాగా ప్రకటించారు. అలా వైరస్ ఎక్కించుకుంటే.. రూ.3లక్షల నగదు కూడా ఇస్తారట. ఆ వైరస్ ఎక్కించి.. వాళ్లకు కావాల్సిన పరీక్షలు వాళ్లు చేసుకుంటారు.
Video Icon

Coronavirus Karnataka29, Mar 2020, 4:28 PM

12 ದಿನಗಳಿಂದ ಕಲಬುರ್ಗಿಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣಗಳಿಲ್ಲ!

ಕಲಬುರಗಿ ಕೋಟೆಯಲ್ಲಿ ಕೊರೋನಾ ಕಂಟ್ರೋಲ್‌ಗೆ ಬಂದಿದೆ. 12 ದಿನಗಳಿಂದ ಒಂದೇ ಒಂದು ಪಾಸಿಟೀವ್ ಪ್ರಕರಣಗಳು ದಾಖಲಾಗಿಲ್ಲ. ಕಲಬುರಗಿ ಡಿಸಿ ಶರತ್ ಅವರ ಶ್ರಮಕ್ಕೆ ಫಲ ಸಿಕ್ಕಿದೆ. ಕೊರೋನಾಗೆ ದೇಶದಲ್ಲೇ ಮೊದಲ ಬಲಿಯಾಗಿದ್ದು ಕಲಬುರ್ಗಿಯಲ್ಲಿ. ರಾಜ್ಯಗಳ ಜೊತೆ ಗಡಿ ಬಂದ್, ಖಾಸಗಿ ವಾಹನಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ವಿದೇಶದಿಂದ ಬಂದವರನ್ನು ಸಂಪೂರ್ಣವಾಗಿ ಕ್ವಾರಂಟೈನ್‌ನಲ್ಲಿಡಲಾಗಿತ್ತು.

• Corona
Video Icon

Karnataka Districts19, Mar 2020, 2:20 PM

ಕೊರೋನಾ ಭೀತಿ: ಚೀನಾದ ವುಹಾನ್‌ನಂತೆ ಕಲಬುರಗಿಯಲ್ಲೂ ದಿಗ್ಬಂಧನ!

ಕೊರೋನಾ ವೈರಸ್‌ಗೆ ದೇಶದಲ್ಲೇ ಮೊದಲು ಕಲಬುರಗಿ ಓರ್ವ ವೃದ್ಧ ಬಲಿಯಾಗಿದ್ದಾರೆ. ವೃದ್ಧ ಸಾವನ್ನಪ್ಪಿದ ಮೇಲೆ ಜಿಲ್ಲೆ ಅಕ್ಷರಶಃ ಕಂಗಾಲಾಗಿದೆ. ಹೌದು, ಜನರು ಮನೆ ಬಿಟ್ಟು ಹೊರಗಡೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ಕಲಬುರಗಿ ನಗರವೇ ಸಂಪೂರ್ಣವಾಗಿ ಸ್ತಬ್ಧವಾಗಿದೆ.

• ఆర్టీసీ జేఎసీ సమ్మెకు పిలుపునివ్వడంతో రాష్ట్ర వ్యాప్తంగా 10,395 బస్సులు, 2వేల స్పెషల్ బస్సులు నిలిచిపోనున్నాయి. శుక్రవారం నాడు మధ్యాహ్నాం నుండి దూర ప్రాంతాలకు వెళ్లే  ఆర్టీసీ బస్సులను నిలిచిపోయాయి.
Video Icon

Karnataka Districts18, Mar 2020, 5:49 PM

ಕೊರೋನಾ ಭೀತಿ: ಕಲಬುರಗಿ ಸಂಪರ್ಕಿಸುವ ಎಲ್ಲ ಖಾಸಗಿ ಬಸ್ ರದ್ದು..!

ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿಯಿಂದ ಹೊರಹೋಗುವ ಮತ್ತು ಒಳಬರುವ ಎಲ್ಲಾ ಖಾಸಗಿ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಬಿ.ಶರತ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.