Kalaburagi  

(Search results - 191)
 • petrol diesel price will be hike

  Karnataka Districts22, Sep 2019, 12:50 PM IST

  ಹೆಲ್ಮೆಟ್ ಧರಿಸದಿದ್ದರೆ ಯಾವುದೇ ಕಾರಣಕ್ಕೂ ಪೆಟ್ರೋಲ್ ಹಾಕಬೇಡಿ

  ಯಾರು ಹೆಲ್ಮೆಟ್ ಧರಿಸದಿಲ್ಲವೋ ಅಂತವರಿಗೆ ಯಾವುದೇ ಕಾರಣಕ್ಕೂ ಪೆಟ್ರೋಲ್ ಹಾಕಬೇಡಿ ಎಂದು ಕಲಬುರಗಿ ಕಲಬುರಗಿ ಪೊಲೀಸ್ ಕಮಿಷನರ್ ಎಂ. ಎನ್. ನಾಗರಾಜ ಹೇಳಿದರು. ಹೆಲ್ಮೆಟ್ ಧರಿಸುವುದು ಕಡ್ಡಾಯವೆಂದು ಪೊಲೀಸರಿಗೆ ಹೆದರಿ ಧರಿಸಬಾರದು. ಜೀವ ರಕ್ಷಣೆಗಾಗಿ ಧರಿಸಬೇಕು ಎಂದು ಹೇಳಿದರು. 

 • Kalaburagi Kids
  Video Icon

  Districts19, Sep 2019, 5:53 PM IST

  ಅನಾಥ ನೀವಲ್ಲ, ಜೊತೆಗಿದ್ದೀವಿ ನಾವೆಲ್ಲ: ಮಕ್ಕಳ ಕಣ್ಣೀರು ಒರೆಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ !

  ಅದೆಷ್ಟೋ ಜನ ಮಕ್ಕಳಿಲ್ಲಾಂತ ಕೊರಗೋದನ್ನ ನಾವು ನೋಡೇ ಇರ್ತೀವಿ, ಆದರೆ ಇಲ್ಲಿ ಮನೆತುಂಬಾ ಮಕ್ಕಳೇನೋ ಇದ್ದಾರೆ ಸಾಕಿ ಸಲುಹಲು ಹೆತ್ತವರೇ ಇಲ್ಲದಂತಾಗಿದೆ. 5 ವರ್ಷಗಳ ಹಿಂದೆ ತಾಯಿ ತೀರಿಕೊಂಡರು, 4 ತಿಂಗಳ ಹಿಂದೆ ಹೃದಯಾಘಾತದಿಂದ ತಂದೆ ತೀರಿಕೊಂಡು ಈ ಮಕ್ಕಳು ಅಕ್ಷರಷಃ ಅನಾಥವಾಗಿ ಜೀವನ ಸಾಗಿಸಲು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾದಾಗ ಮಹಿಳಾ  ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಸರೆ ನೀಡಿ ಮಕ್ಕಳನ್ನು ರಕ್ಷಿಸಿ ಅನಾಥ ಮಕ್ಕಳ ಬಾಳಿಗೆ ದಾರಿದೀಪವಾಗಿದೆ. ಅಷ್ಟಕ್ಕೂ ನಾವು ತೋರಿಸಲು ಹೊರಟಿರುವ ಸ್ಟೋರಿ ಏನು ಅಂತೀರಾ ನೀವೇ ನೋಡಿ.

 • Kallayana Karnataka Utsava

  NEWS17, Sep 2019, 4:49 PM IST

  ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ: ಸಿಎಂ ಯಡಿಯೂರಪ್ಪ

  ಕಲಬುರಗಿ: (ಸೆ.17) ಕಲಬುರಗಿಯಲ್ಲಿ ಕರ್ನಾಟಕ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕಲ್ಯಾಣ‌ ಪ್ರದೇಶವನ್ನು ಉದ್ದೇಶಿಸಿ ಸಿಎಂ ಬಿ. ಎಸ್. ಯಡಿಯೂರಪ್ಪ ಭಾಷಣ ಮಾಡಿದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬರುವ ಬಜೆಟ್ ನಲ್ಲಿ ಬಜೆಟ್‍ನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು ಹಾಗೂ ಬೆಂಗಳೂರಿನಲ್ಲಿರುವ ಹೈದ್ರಾಬಾದ್-ಕರ್ನಾಟಕ ವಿಶೇಷ ಕೋಶದ ಪ್ರಾದೇಶಿಕ ಕಚೇರಿ ಕಲಬುರಗಿಗೆ ಸ್ಥಳಾಂತರಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. 

 • RTo Office

  AUTOMOBILE13, Sep 2019, 8:49 PM IST

  ಹೊಸ ಟ್ರಾಫಿಕ್ ನಿಯಮ; ಕಲಬುರಗಿ RTO ಕಚೇರಿ ಮುಂದೆ ಫುಲ್ ಕ್ಯೂ!

  ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ RTO ಕಚೇರಿ, ಎಮಿಶನ್ ಟೆಸ್ಟ್, ಇನ್ಶೂರೆನ್ಸ್ ನವೀಕರಣ ಸೇರಿದಂತೆ ಹಲವು ಕಚೇರಿಗಳು ಜನರಿಂದ ತುಂಬಿ ತುಳುಕುತ್ತಿದೆ. ಸಂಜೆ ಕಚೇರಿ ಬಾಗಿಲು ಹಾಕಿದರೂ ಜನರು ಕ್ಯೂ ಮುಗಿಯುತ್ತಿಲ್ಲ. 

 • Kalaburagi

  Karnataka Districts12, Sep 2019, 10:12 PM IST

  ಕಲಬುರಗಿ: ಡಯಾಲಸಿಸ್ ಯಂತ್ರ ಕೆಟ್ಟು ಓರ್ವ ರೋಗಿ ಸಾವು, ಮೂವರ ಸ್ಥಿತಿ ಗಂಭೀರ

  ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಸಿಸ್ ಯಂತ್ರ ಕೆಟ್ಟು ನಿಂತ [ದುರಸ್ತಿ] ಪರಿಣಾಮ ಓರ್ವ ರೋಗಿ ಸಾವು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

 • Kalaburagi

  Karnataka Districts11, Sep 2019, 7:55 AM IST

  2 ಕಿ. ಮೀ ನದಿ ನೀರಲ್ಲಿ ಕೊಚ್ಚಿ ಹೋದರೂ ಬದುಕಿದ ಮಹಿಳೆ!

  ಭೋರ್ಗರೆಯುತ್ತಿದ್ದ ಭೀಮಾ ಪಾಲಾದ್ರೂ ಪಾರಾದ ಮಹಿಳೆ!| 2 ಕಿ.ಮೀ. ಕೊಚ್ಚಿಹೋಗಿ ಪೊದೆ ಹಿಡಿದು ಬದುಕಿದಳು

 • Karnataka Districts9, Sep 2019, 10:58 PM IST

  ಭೀಮಾ ತೀರದಲ್ಲಿ ಗುಂಡಿನ ದಾಳಿಗೆ ಯುವಕ ಬಲಿ, ಭದ್ರಾವತಿಯಲ್ಲಿ ಝಳಪಿಸಿದ ಮಚ್ಚು

  ರಾಜ್ಯದ ಎರಡು ಭಾಗದಲ್ಲಿ ಅಪರಾಧ ಕೃತ್ಯಗಳು ವಿಜ್ರಂಭಿಸಿವೆ. ಕಲಬುರಗಿಯಲ್ಲಿ ಗುಂಡಿನ ದಾಳಿ ನಡೆದಿದ್ದರೆ ಶಿವಮೊಗ್ಗದ ಭದ್ರಾವತಿಯಲ್ಲಿ ಮಚ್ಚುಗಳು ಝಳಪಿಸಿವೆ.

 • Hyderabad karnataka

  Karnataka Districts9, Sep 2019, 10:00 PM IST

  ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಬಂದ್..ಕಲ್ಯಾಣ ಕರ್ನಾಟಕವೇ ಎಲ್ಲ

  ಹೈದರಾಬಾದ್ ಕರ್ನಾಟಕಕ್ಕೆ ಹೊಸ ಹೆಸರು ನಾಮಕರಣ ಮಾಡಿದ್ದ ರಾಜ್ಯ ಸರ್ಕಾರದಿಂದ ಮತ್ತೊಂದು ಆದೇಶ/  ಹೈದರಾಬಾದ್ ಕರ್ನಾಟಕ  ವಿಮೋಚನಾ ದಿನ ಇನ್ನು ಮುಂದೆ ಕಲ್ಯಾಣ ಕಲ್ಯಾಣ ಕರ್ನಾಟಕ ವಿಮೋಚನಾ ದಿನ

 • train
  Video Icon

  Karnataka Districts2, Sep 2019, 6:58 PM IST

  ಜಸ್ಟ್ ಮಿಸ್‌...ಚಲಿಸುವ ರೈಲಿನಡಿ ಸಿಕ್ಕರೂ ಬದುಕಿಬಂದ ಮ್ಯಾಜಿಕ್ ಅಜ್ಜಿ!

  ಈ ಅಜ್ಜಿ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡಿದ್ದಾಳೆ. ಸಾವಿನ ದವಡೆಯಲ್ಲಿ ಸಿಲುಕಿದ್ದ ಅಜ್ಜಿ ಪಾರಾಗಿದ್ದಾಳೆ.  ನಿಂತ ಗೂಡ್ಸ್ ರೈಲಿನ ಅಡಿಯಿಂದ ಅಜ್ಜಿ ಹಾದು ಹೋಗಲು ಸಿದ್ಧಳಾಗಿದ್ದಾಳೆ. ಆದರೆ ಇದ್ದಕ್ಕಿದ್ದಂತೆ ರೈಲು ಮುಂದಕ್ಕೆ ಸಂಚರಿಸಿದೆ. ಆದರೆ ಅಜ್ಜಿ ಜಾಣ್ಮೆ ಮೆರೆದು ಬದುಕಿಬಂದಿದ್ದಾಳೆ.

 • Suresh Angadi

  NEWS29, Aug 2019, 9:29 PM IST

  'ಸುವರ್ಣ ನ್ಯೂಸ್.ಕಾಂ' ಇಂಪ್ಯಾಕ್ಟ್: ಕಲಬುರಗಿಗೆ ರೈಲು ಓಡಿಸಲು ಸೂಚಿಸಿದ ಸಚಿವರು

  ಗಣೇಶ ಚತುರ್ಥಿಗೆ ಉಂಟಾಗುವ ಜನರ ದಟ್ಟಣೆ ತಪ್ಪಿಸಲು ನೈಋತ್ಯ ರೈಲ್ವೆ ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು ಸಂಚರಿಸಲಿದೆ.

 • suresh

  Karnataka Districts28, Aug 2019, 2:50 PM IST

  ಮನೆಗೆ ರೈಲು ಓಡಿಸಿಕೊಂಡ್ರೆ ಅನ್ಯರು ಮನೆಗೆ ಹೋಗೋದ್ಯಾಗೆ ಅಂಗಡಿಯವರೇ?

  ರೇಲ್ವೆ ಇಲಾಖೆ (ನೈರುತ್ಯ ವಲಯ) ಆ. 30 ಹಾಗೂ ಸೆ. 2ರ ಅವಧಿಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿಯಿಂದ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬಾದಾಮಿ, ಕೊಪ್ಪಳ, ಗದಗ, ಬಳ್ಳಾರಿಗೆ ಜನ ಬಂದು ಹೋಗಲು 3 ವಿಶೇಷ ರೈಲುಗಳನ್ನೇ ಓಡಿಸುತ್ತಿದೆ. ಆದರೆ ಹೈದ್ರಾಬಾದ್ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಜಿಲ್ಲೆಗಳಿಗೆ ಈ ಭಾಗ್ಯವಿಲ್ಲ. ರೇಲ್ವೆ ಇಲಾಖೆಯ ಈ ಧೋರಣೆ  ಹೈ- ಕ ದವರನ್ನು ಕೆರಳಿಸಿದೆ. 

 • Dal

  Karnataka Districts26, Aug 2019, 10:06 AM IST

  ಕಲಬುರಗಿ ತೊಗರಿಗೆ ಭೌಗೋಳಿಕ ಮಾನ್ಯತೆ

  ಕಲಬುರಗಿ ಭಾಗದಲ್ಲಿ ಬೆಳೆಯುವ ತೊಗರಿಗೆ ಈಗ ಭೌಗೋಳಿಕ ಮಾನ್ಯತೆ ಸಿಕ್ಕಿದೆ. ಕೇಂದ್ರ ಸರ್ಕಾರದಿಂದ ಕೊಡಮಾಡುವ ಭೌಗೋಳಿಕ ಸೂಚ್ಯಂಕ (ಜಿಯೋಗ್ರಫಿಕಲ್‌ ರಿಜಿಸ್ಪ್ರೇಷನ್‌ ಇಂಡೆಕ್ಸ್‌)ವನ್ನು ಈಗ ಕಲಬುರಗಿ ತೊಗರಿಯೂ ಪಡೆದುಕೊಂಡಿದೆ. 

 • Kalaburgi Airport

  NEWS25, Aug 2019, 9:14 AM IST

  ಹೈಕಗೆ ಇನ್ನಷ್ಟು ಬಲ;ಕಲಬುರಗಿ ಏರ್ಪೋರ್ಟ್ ರೆಡಿ

  ರಾಜ್ಯ ಸರ್ಕಾರ ಕಲಬುರಗಿಯಲ್ಲಿ .181 ಕೊಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವಿಮಾನ ನಿಲ್ದಾಣವನ್ನು ಕೇಂದ್ರ ವಿಮಾನಯಾನ ಪ್ರಾಧಿಕಾರಕ್ಕೆ ಶನಿವಾರ ಹಸ್ತಾಂತರ ಮಾಡುವ ಮೂಲಕ ಹಿಂದುಳಿದ ಹೈದರಾಬಾದ್‌ ಕರ್ನಾಟಕ ಭಾಗದ ಅಭಿವೃದ್ಧಿಗೆ ಮತ್ತಷ್ಟು ಬಲ ಬಂದಂತಾಗಿದೆ.

 • Aiport

  Karnataka Districts24, Aug 2019, 8:23 AM IST

  ಕಲಬುರಗಿ ಏರ್ಪೋರ್ಟ್‌ ಕೇಂದ್ರಕ್ಕೆ ಹಸ್ತಾಂತರ

  ಕಲಬುರಗಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತಿದೆ. 

 • jewelry

  Karnataka Districts23, Aug 2019, 11:30 AM IST

  ಕೊಲೆ ಮಾಡಿ ಚಿನ್ನ ದೋಚಿದ, ಕೊನೆಗೆ ತಾನೇ ಪ್ರಾಣ ಬಿಟ್ಟ..!

  ಚಿನ್ನ ದೋಚಿ ಮಹಿಳೆಯನ್ನು ಕೊಲೆ ಮಾಡಿದ ವ್ಯಕ್ತಿ ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಚಿನ್ನದ ಆಸೆಗೆ ಮಹಿಳೆಯನ್ನು ಕೊಂದ ವ್ಯಕ್ತಿ ಒಡವೆ ದೋಚಿ ಪರಾರಿಯಾಗಿ ಮನೆಯೊಳಗೆ ಅವಿತ್ತಿದ್ದ. ದೋಚಿದ್ದ ಚಿನ್ನವನ್ನೆಲ್ಲ ಅಲ್ಲೇ ಬಿಟ್ಟು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂತಹದೊಂದು ವಿಚತ್ರ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿ ಓದಿ.