Asianet Suvarna News Asianet Suvarna News
66 results for "

Kajol

"
Kajol burns up the internet in hot red gown with thigh slitKajol burns up the internet in hot red gown with thigh slit

ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ಕಾಜೋಲ್‌ Thigh-slit ರೆಡ್‌ ಬಾಡಿಕಾನ್ ಗೌನ್‌ ಹಾಟ್‌ ಲುಕ್‌!

ರಣವೀರ್ ಸಿಂಗ್ (Ranveer Singh) ಹೋಸ್ಟ್ ಮಾಡುವ ದಿ ಬಿಗ್ ಪಿಕ್ಚರ್ (The Big Picture) ಮುಂಬರುವ ಎಪಿಸೋಡ್‌ನಲ್ಲಿ ನಟಿ ಕಾಜೋಲ್ (Kajol) ಮತ್ತು ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಹಾಜರಾಗುತ್ತಿದ್ದಾರೆ. ಈ ಸಮಯದಲ್ಲಿ  ಕಾಜೋಲ್ ಥೈ-ಸ್ಲಿಟ್‌ನ ಹಾಟ್‌ ಕೆಂಪು ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಜೋಲ್‌ ಅವರ ಪೋಟೋಗಳು ಸಖತ್‌ ವೈರಲ್‌ ಆಗಿದ್ದು, ಇಂಟರ್ನೆಟ್‌ಗೆ ಬೆಂಕಿ ಹಚ್ಚಿವೆ. ಇಲ್ಲಿವೆ ಕಾಜೋಲ್‌ ಅವರ ಹಾಟ್‌ ಪೋಟೋಗಳು.

Cine World Jan 7, 2022, 2:17 PM IST

Kajol Karan Johar recreate K3Gs Bole Chudiyan on Ranveer Singhs The Big Picture sets dplKajol Karan Johar recreate K3Gs Bole Chudiyan on Ranveer Singhs The Big Picture sets dpl

K3G In Bigg Picture: ಕಾಜೊಲ್ ಜೊತೆ ಕರಣ್ ಡ್ಯಾನ್ಸ್,ಬಿಗ್‌ ಪಿಕ್ಚರ್ ಸ್ಟೇಜ್‌ನಲ್ಲಿ ಬೋಲೆ ಚೂಡಿಯಾ..!

 • ರಣವೀರ್ ಸಿಂಗ್ ಹೋಸ್ಟ್ ಮಾಡುವ ದಿ ಬಿಗ್ ಪಿಕ್ಚರ್‌ನಲ್ಲಿ ಕರಣ್
 • ನಟಿ ಕಾಜೋಲ್ ಮತ್ತು ನಿರ್ಮಾಪಕ ಕರಣ್ ಜೋಹರ್ ಆಗಮನ

Cine World Jan 5, 2022, 3:45 PM IST

Kajol gets brutally trolled for walking fast at the airport dplKajol gets brutally trolled for walking fast at the airport dpl

Kajol Trolled: ಪೋಸ್ ನೀಡದೆ ಸೂಪರ್‌ ಫಾಸ್ಟ್ ನಡೆದ ನಟಿ, ವಾಶ್‌ರೂಂಗೆ ಹೋಗ್ಬೇಕಾ ಎಂದ ನೆಟ್ಟಿಗರು

ಬಾಲಿವುಡ್ ನಟಿ ಕಾಜೊಲ್ ಪಾಪ್ಪರಾಜಿ ಫ್ರೆಂಡ್ಲೀ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಈಗ ತಮ್ಮ ವಿಚಿತ್ರ ವರ್ತನೆಯಿಂದ ಮತ್ತೆ ಟ್ರೋಲ್ ಆಗಿದ್ದಾರೆ.

Cine World Jan 4, 2022, 12:43 PM IST

As Kajol celebrates 26 years of DDLJ fans of Shah Rukh Khan troll actress for not supporting best friend dplAs Kajol celebrates 26 years of DDLJ fans of Shah Rukh Khan troll actress for not supporting best friend dpl

DDLJಗೆ 26 ವರ್ಷ..! ಸಹ ನಟ ಶಾರೂಖ್ ಸಂಕಷ್ಟದಲ್ಲಿದ್ರೂ ಕಾಜೊಲ್‌ಗೆ ಸಂಭ್ರಮ

 • DDLJ ಸಿನಿಮಾಗೆ ಭರ್ತಿ 26 ವರ್ಷಗಳು
 • ಸಹನಟ ಕಷ್ಟದಲ್ಲಿದ್ದದ್ದು ಕಾಣಲೇ ಇಲ್ಲ ಕಾಜೊಲ್‌ಗೆ
 • ಶಾರೂಖ್ ನೋವಲ್ಲಿರುವಾಗ ನಟಿಯ ಸಂಭ್ರಮ

Cine World Oct 23, 2021, 9:36 AM IST

Kajol and Tanishaa Mukerjee fight at Durga puja for this reasonKajol and Tanishaa Mukerjee fight at Durga puja for this reason

ದುರ್ಗಾ ಪೂಜೆಯಲ್ಲಿ ತಂಗಿ ಜೊತೆ ಜಗಳವಾಡಿದ ಕಾಜೋಲ್‌ ವಿಡೀಯೋ ವೈರಲ್‌!

ಬಾಲಿವುಡ್ ಉದ್ಯಮದಲ್ಲಿ, ಸೆಲೆಬ್ರಿಟಿಗಳು ಪರಸ್ಪರ ಜಗಳ ಮಾಡುವ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ಆದರೆ ಸಹೋದರರು ಅಥವಾ ಸಹೋದರಿಯರ ನಡುವಿನ ಜಗಳದ ಸುದ್ದಿಗಳು ವಿರಳವಾಗಿ ಕೇಳಿಬರುತ್ತವೆ. ಆದರೆ,  ಅಂತಹ ಒಂದು ಸುದ್ದಿ ಹೊರಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಇಬ್ಬರು ಸಹೋದರಿಯರು ಅಂದರೆ ಕಾಜೋಲ್ (Kajol) ಮತ್ತು ತನಿಶಾ ಮುಖರ್ಜಿ ( Tanishaa Mukerjee)  ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. 

Cine World Oct 21, 2021, 4:36 PM IST

Kajol slays Anita Dongres 80 thousand backless blue Benarasi saree on Durga Ashtami navratri dplKajol slays Anita Dongres 80 thousand backless blue Benarasi saree on Durga Ashtami navratri dpl

ಹಬ್ಬಕ್ಕೆ ಬನಾರಸಿ ಸೀರೆಯುಟ್ಟು ಮಿಂಚಿದ ಕಾಜೊಲ್: ಬೆಲೆ ಮಾತ್ರ ದುಬಾರಿ

 • ಬನಾರಸಿ ಸೀರೆಯುಟ್ಟು ಮಿಂಚಿದ ಕಾಜೊಲ್
 • ದುರ್ಗಾಪೂಜೆಯಲ್ಲಿ ಬಾಲಿವುಡ್ ನಟಿ ಉಟ್ಟ ಸೀರೆಯ ಬೆಲೆ ಗೊತ್ತಾ ?

Cine World Oct 14, 2021, 4:29 PM IST

Rekha to Kajol Bollywood actresses Then and Now picturesRekha to Kajol Bollywood actresses Then and Now pictures

ರೇಖಾ - ಕಂಗನಾ : ಹೇಗಿದ್ದ ಬಾಲಿವುಡ್ ನಟಿಯರು ಈಗ ಹೇಗಾಗಿದ್ದಾರೆ ನೋಡಿ!

ಬಾಲಿವುಡ್‌ನ (Bollywood) ಫೇಮಸ್‌ ನಟಿರಾದ ರೇಖಾ (Rekha), ಕಾಜೋಲ್ (Kajol), ಕಂಗನಾ ರಣಾವತ್‌ (Kangana Ranaut) ಮುಂತಾದವರು ತಮ್ಮ ಗ್ಲಾಮರ್  (Glamour)ಮತ್ತು ಬ್ಯೂಟಿಯಿಂದ  (Beauty) ಫ್ಯಾನ್ಸ್‌ ಮನ ಗೆದ್ದಿದ್ದಾರೆ. ಆದರೆ ಈ ಸ್ಟಾರ್ಸ್ ಮೊದಲು ಹೇಗಿದ್ದರು ಗೊತ್ತಾ? ಈ ನಡುವೆ ಇವರ Before  ಮತ್ತು After ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.  ನಿಮ್ಮ ಫೇವರೇಟ್‌ ನಟಿ ಮೊದಲು ಹೇಗಿದ್ದರು ನೋಡಿ. ಇಲ್ಲಿವೆ ಫೋಟೋಗಳು.

Cine World Oct 11, 2021, 12:51 PM IST

Kajol daughter Nysa slapped her friend for this reasonKajol daughter Nysa slapped her friend for this reason

ಫ್ರೆಂಡ್‌ ಕೆನ್ನೆಗೆ ಹೊಡೆದ ಅಜಯ್‌ ದೇವಗನ್‌ ಪುತ್ರಿ!

ಬಾಲಿವುಡ್‌ ಸ್ಟಾರ್‌ಗಳಾದ ಕಾಜೋಲ್‌ (Kajol) ಮತ್ತು ಅಜಯ್ ದೇವಗನ್  (Ajay Devgn )ದಂಪತಿ ಪುತ್ರಿ ನ್ಯಾಸಾ  (Nysa) ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಕ್ರಿಯವಾಗಿರುವ ನ್ಯಾಸಾ ಇತ್ತೀಚೆಗೆ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಇದರಲ್ಲಿ ಅವರು ಬಿಳಿ ಬಣ್ಣದ ಫ್ರಾಕ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ನ್ಯಾಸಾಳ ಜೊತೆಯಲ್ಲಿ ಫ್ರೆಂಡ್‌ ಸಹ ಅವಳು ಹತ್ತಿರದಲ್ಲಿ ಕುಳಿತಿದ್ದಾಳೆ.  ನ್ಯಾಸ ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ತನ್ನ ಕೈಗಳನ್ನು ಮೂವ್‌ ಮಾಡುವಾಗ ಹತ್ತಿರದಲ್ಲಿಯೇ ಕುಳಿತಿದ್ದ ತನ್ನ ಸ್ನೇಹಿತೆಯ ಕೆನ್ನೆಗೆ ಜೋರಾಗಿ ಹೊಡೆದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ.

Cine World Oct 7, 2021, 8:04 PM IST

Bollywood actress Kajol shares black and white photo says someone is back on set dplBollywood actress Kajol shares black and white photo says someone is back on set dpl

ಬ್ಯಾಕ್ ಆನ್ ಸೆಟ್: ವರ್ಷಗಳ ಬಳಿಕ ನಟಿಸ್ತಿದ್ದಾರೆ ಕಾಜೊಲ್

 • ಬಾಲಿವುಡ್ ನಟಿ ಬ್ಯಾಕ್ ಆನ್ ಸೆಟ್
 • ರಂಗ್ ದೇ ತು ಮೋಹೆ ಗೇರುವಾ ಹಾಡಲ್ಲಿ ಸೂಪರ್ ಹಿಟ್ ಆಗಿದ್ದ ನಟಿ
 • ಈಗ ಮತ್ತೊಂದು ಹಿಟ್ ಸಿನಿಮಾ ಕೊಡ್ತಾರಾ ?

Cine World Sep 30, 2021, 4:49 PM IST

Shahrukh Khan reveals why his younger son Abram khan dont like KajolShahrukh Khan reveals why his younger son Abram khan dont like Kajol

ಶಾರುಖ್ ಮಗ ಅಬ್ರಾಮ್‌ಗೆ ಕಾಜೋಲ್‌ ಇಷ್ಟ ಇಲ್ಲವಂತೆ!

ಶಾರುಖ್ ಖಾನ್ ಮತ್ತು ಕಾಜೋಲ್ ಬಾಲಿವುಡ್‌ನ ಅತ್ಯಂತ ರೊಮ್ಯಾಂಟಿಕ್ ಅನ್‌ಸ್ಕ್ರೀನ್‌ ಜೋಡಿ. ಇಬ್ಬರೂ ಜೊತೆಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ಇವರ ಕೆಮಿಸ್ಟ್ರಿಯನ್ನು ಜನರು ಎಂದಿಗೂ ಮರೆಯುವುದಿಲ್ಲ. ಇವುಗಳಲ್ಲಿ 90ರ ದಶಕದಲ್ಲಿ ಬಾಜಿಗರ್, ಕರಣ್ ಅರ್ಜುನ್, ದಿಲ್ವಾಲೆ ದುಲ್ಹಾನಿಯಾ ಲೇ ಜಾಯೇಂಗೆ, ಕುಚ್ ಕುಚ್ ಹೋತಾ ಹೈ ಮತ್ತು ಕಭಿ ಖುಷಿ ಕಭೀ ಘಮ್ ಮುಂತಾದ ಹಲವು ಬ್ಲಾಕ್‌ಬಸ್ಟರ್‌ಗಳು ಸೇರಿವೆ. ಕಾಜೋಲ್ ಮತ್ತು ಶಾರುಖ್ ನಿಜ ಜೀವನದಲ್ಲಿ ತುಂಬಾ ಒಳ್ಳೆ ಸ್ನೇಹಿತರು. ಕಾಜೋಲ್ ಕೂಡ ಖಾನ್ ಕುಟುಂಬಕ್ಕೆ ತುಂಬಾ ಹತ್ತಿರದವರು. ಶಾರುಖ್ ಅವರ ಪತ್ನಿ ಗೌರಿಯಿಂದ ಹಿಡಿದು ಅವರ ಇಬ್ಬರು ಮಕ್ಕಳಾದ ಆರ್ಯನ್ ಮತ್ತು ಸುಹಾನಾ ಕೂಡ ಕಾಜೋಲ್ ಅವರನ್ನು ತುಂಬಾ ಇಷ್ಟಪಡುತ್ತಾರೆ, ಆದರೆ ಶಾರುಖ್ ಅವರ ಕಿರಿಯ ಮಗ ಅಬ್ರಾಮ್‌ಗೆ ಕಾಜೋಲ್ ಅಂದರೆ ಇಷ್ಟವಿಲ್ಲವಂತೆ. ಇದಕ್ಕೆ ಕಾರಣವೇನು ಗೊತ್ತಾ?

Cine World Sep 2, 2021, 7:38 PM IST

Bollywood celebrities Akshay Kumar Kajol Aishwarya Rai Salman Khan least educatedBollywood celebrities Akshay Kumar Kajol Aishwarya Rai Salman Khan least educated

ಇವರು ಕಾಲೇಜಿಗೂ ಹೋಗದ ಬಾಲಿವುಡ್‌ ಸೆಲೆಬ್ರಿಟಿಗಳು!

ಹಿಂದಿ ಚಲನಚಿತ್ರ ರಂಗದ ಅನೇಕ ಹೆಸರಾಂತ ನಟ- ನಟಿಯರು ವಿದ್ಯಾಭ್ಯಾಸದಲ್ಲಿ ಮಾತ್ರ ಹೆಚ್ಚೇನೂ ಸಕ್ಸಸ್ ಪಡೆದವರಲ್ಲ. ವಿದ್ಯಾಭ್ಯಾಸವನ್ನು ತೊರೆದ ಸೆಲೆಬ್ರಿಟಿಗಳು ಯಾರು? ನೋಡೋಣ.

Cine World Aug 20, 2021, 2:20 PM IST

Kajol Gets Trolled For Snobbish Behaviour With Fans Who Came At Her Doorstep On Her Birthday dplKajol Gets Trolled For Snobbish Behaviour With Fans Who Came At Her Doorstep On Her Birthday dpl

ಬರ್ತ್‌ಡೇ ಕೇಕ್ ತಂದ ಫ್ಯಾನ್ಸ್ ಜೊತೆ ಕಾಜೊಲ್ ಜಂಭದ ವರ್ತನೆ

ಬಾಲಿವುಡ್‌ನ ಟಾಪ್ ನಟಿ ಕಾಜೊಲ್ ಇತ್ತೀಚೆಗಷ್ಟೇ ತಮ್ಮ 47ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಬಾಲಿವುಡ್‌ ಖ್ಯಾತ ನಟಿಯಾದ ಕಾಜಲ್ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾದಿಂದ ಸ್ವಲ್ಪ ಮಟ್ಟಿಗೆ ದೂರವಾದರೂ ಆಗಾಗ ಕೆಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬರ್ತ್‌ಡೇ ದಿನ ತಮ್ಮ ಮನೆಯ ಬಳಿ ಬಂದ ಫ್ಯಾನ್ಸ್ ಜೊತೆ ನಟಿಯ ವರ್ತನೆ ಈಗ ಟೀಕೆಗೊಳಗಾಗಿದೆ.

Cine World Aug 7, 2021, 9:59 AM IST

Ajay Devgn Luxury lifestyle and car collectionAjay Devgn Luxury lifestyle and car collection

84 ಕೋಟಿಯ ಖಾಸಗಿ ಜೆಟ್: ಅಜಯ್‌ದೇವಗನ್‌ ಲಕ್ಷುರಿಯಸ್‌ ಲೈಫ್‌ಸ್ಟೈಲ್‌!

ಅಜಯ್ ದೇವ್‌ಗನ್ ಅವರ ಬಹುನಿರೀಕ್ಷಿತ ಚಿತ್ರ 'ಭುಜ್: ದಿ ಪ್ರೈಡ್' ಚಿತ್ರದ ಟ್ರೈಲರ್ ಸೋಮವಾರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ವಾಯುಪಡೆಯ ಸ್ಕ್ವಾಡ್ರನ್ ಕ್ಯಾಪ್ಟನ್‌ ವಿಜಯ್ ಕಾರ್ನಿಕ್ ಪಾತ್ರದಲ್ಲಿ ಅಜಯ್ ದೇವ್‌ಗನ್ ನಟಿಸುತ್ತಿದ್ದಾರೆ. ಅಂದಹಾಗೆ, ಅಜಯ್ ದೇವಗನ್ ನಿಜ ಜೀವನದಲ್ಲಿ  ಜೆಟ್ ವಿಮಾನವನ್ನು ಹೊಂದಿದ್ದಾರೆ.  2010 ರಲ್ಲಿ ಖರೀದಿಸಿದ  6 ಜನರ ಆಸನ ಸಾಮರ್ಥ್ಯವನ್ನು ಹೊಂದಿರುವ ಹಾಕರ್ 800 ಹೆಸರಿನ ಈ ಜೆಟ್‌ನ ಬೆಲೆ 84 ಕೋಟಿ ಎಂದು ಹೇಳಲಾಗಿದೆ. ಅಜಯ್ ಈ ಜೆಟ್ ಅನ್ನು ಶೂಟಿಂಗ್, ಪ್ರಚಾರ ಮತ್ತು ವೈಯಕ್ತಿಕ ಪ್ರವಾಸಗಳಿಗಾಗಿ ಬಳಸುತ್ತಾರೆ. ಕೆಲವು ವರದಿಗಳ ಪ್ರಕಾರ, ಅಜಯ್ ತನ್ನ ಜೆಟ್ ಅನ್ನು ಮಾರಾಟ ಮಾಡಿದ್ದಾರೆ. ಅಂದಹಾಗೆ, ಜೆಟ್ ಹೊರತುಪಡಿಸಿ, ಅಜಯ್ ದೇವಗನ್ ಕೂಡ ಒಂದಕ್ಕಿಂತ ಹೆಚ್ಚು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

 

Cine World Jul 12, 2021, 5:58 PM IST

Tanishaa Mukerji says she was initially expected to look like Kajol act like Kajol and beat Kajol dplTanishaa Mukerji says she was initially expected to look like Kajol act like Kajol and beat Kajol dpl

ಅಕ್ಕನಂತೆ ನಟಿಸು ಎಂದು ಒತ್ತಡ ಎದುರಿಸಿದ್ರು ಕಾಜೋಲ್ ತಂಗಿ

 • ಬಾಲಿವುಡ್‌ನ ಸೂಪರ್ ನಟಿ ಕಾಜೋಲ್ ತಂಗಿಯೀ ಬಾಲಿವುಡ್ ನಟಿ
 • ಅಕ್ಕನಂತೆ ನಟಿಸೋಕೆ ತಂಗಿ ಎದುರಿಸಿದ ಒತ್ತಡ ಒಂದಾ, ಎರಡಾ ?
 • ತನಿಶಾ ಮುಖರ್ಜಿ ಹೇಳಿದ್ದಿಷ್ಟು

Cine World Jul 11, 2021, 10:04 AM IST

Kajols sister Taneesha Mukherjee freezes her eggs for futureKajols sister Taneesha Mukherjee freezes her eggs for future

ಅಂಡಾಣು ಸಂರಕ್ಷಿಸಿಟ್ಟ ನಟಿ ಕಾಜೋಲ್‌ ಸಹೋದರಿ! ಹಿಂಗ್ ಮಾಡಿದ್ಯಾಕೆ?

ಬಹುತೇಕರು ತಮ್ಮ ಅಂಡಾಣುಗಳನ್ನು ಸಂಗ್ರಹಿಸಿಡುತ್ತಿದ್ದಾರೆ. ಸಿನಿಮಾ ತಾರೆಯರಲ್ಲೂ ಸಾಕಷ್ಟು ಮಂದಿ ತಮ್ಮ ಅಂಡಾಣುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಈ ಬಗ್ಗೆ ಕೆಲವರು ಹೇಳಿಕೊಂಡಿದ್ದಾರೆ.

Cine World Jul 8, 2021, 4:24 PM IST