Kajal Aggarwal  

(Search results - 40)
 • Are Kajal Aggarwal and husband Gautam Kitchul expecting the first baby vcsAre Kajal Aggarwal and husband Gautam Kitchul expecting the first baby vcs
  Video Icon

  Cine WorldSep 18, 2021, 1:36 PM IST

  ಗುಡ್‌ ನ್ಯೂಸ್: ತಾಯಿ ಆಗುತ್ತಿದ್ದಾರಾ ನಟಿ ಕಾಜಲ್ ಅಗರ್ವಾಲ್?

  ಬಾಲ್ಯದ ಗೆಳೆಯ ಗೌತಮ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್‌ ಶೀಘ್ರದಲ್ಲಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಲಿದ್ದಾರೆ ಎನ್ನಲಾಗಿದೆ. ಯಾವ ಸಿನಿಮಾ ಪ್ರಾಜೆಕ್ಟ್‌ಗಳನ್ನು ಒಪ್ಪದ ಕಾರಣ ತಾಯಿ ಅಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದರ ಬಗ್ಗೆ ಕಾಜಲ್‌ ಸ್ಪಷ್ಟನೆ ಕೊಡಬೇಕೆಂದು ನೆಟ್ಟಿಗರು ಡಿಮ್ಯಾಂಡ್ ಮಾಡುತ್ತಿದ್ದಾರೆ. 

 • Kajal Aggarwal to Tamannah Bhatia South Indian actresses who sizzled in bikinisKajal Aggarwal to Tamannah Bhatia South Indian actresses who sizzled in bikinis

  Cine WorldJun 24, 2021, 10:55 AM IST

  ಕಾಜಲ್ ಅಗರ್ವಾಲ್ -ತಮನ್ನಾ ಭಾಟಿಯಾ: ಬಿಕಿನಿಯಲ್ಲಿ ದಕ್ಷಿಣದ ಚೆಲುವೆಯರು!

  ವರ್ಷಗಳು ಕಳೆದ ಹಾಗೆ ನಟಿಯರು ಈಗ ಬೋಲ್ಡ್‌ ಮತ್ತು ಕಾನ್ಫಿಡೆಂಟ್‌ ಆಗಿ ಬಿಕಿನಿಯಲ್ಲಿ ಪೋಸ್‌ ನೀಡುವುದನ್ನು ನೋಡುತ್ತೇವೆ. ಸೆಕ್ಸಿ ಬಿಕಿನಿಗಳಲ್ಲಿರುವ ತಮ್ಮ ಫೋಟೋಗಳನ್ನು ಈ ಭಾರತದ ದಕ್ಷಿಣ ನಟಿಯರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡಿದ್ದರು. ನಟಿಯರ ಹಾಟ್‌ ಫೋಟೋಗಳು ಇಂಟರ್‌ನೆಟ್‌ಲ್ಲಿ ಸಖತ್‌ ವೈರಲ್‌ ಆಗಿದ್ದವು. ಸೌತ್‌ ನಟಿಯರ ಬಿಕಿನಿ ಅಥವಾ ಸಿಮ್‌ಸೂಟ್‌ನ ಕೆಲವು ಫೋಟೋಗಳು ಇಲ್ಲಿವೆ. 

 • Kajal Aggarwal and Mahesh Babu kissing scenes goes viral in south cinemaKajal Aggarwal and Mahesh Babu kissing scenes goes viral in south cinema

  Cine WorldMay 28, 2021, 1:30 PM IST

  ವೈರಲ್‌ ಆಯ್ತು ಕಾಜಲ್‌ ಆಗರ್ವಾಲ್ ಮಹೇಶ್‌ ಬಾಬು ಲಿಪ್‌ಲಾಕ್‌ ಸೀನ್ಸ್‌!

  ದಕ್ಷಿಣದ ನಟಿ ಕಾಜಲ್ ಅಗರ್ವಾಲ್ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಇದುವರೆಗೆ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ತೆರೆ ಮೇಲಿನ ಕೆಮಿಸ್ಟ್ರಿಯನ್ನು ವೀಕ್ಷಕರು ಇಷ್ಟಪಡುತ್ತಾರೆ. ಈ ಕಾರಣದಿಂದ  ಬ್ಯುಸಿನೆಸ್‌ಮ್ಯಾನ್ ಮತ್ತು ಬ್ರಹ್ಮೋತ್ಸವ ಸಿನಿಮಾದಲ್ಲಿನ ಮಹೇಶ್ ಬಾಬು ಮತ್ತು ಕಾಜಲ್ ಅಗರ್‌ವಾಲ್‌ರ ರೊಮ್ಯಾಂಟಿಕ್ ಮತ್ತು ಕಿಸ್ಸಿಂಗ್‌ ಸೀನ್‌ಗಳು ಸಖತ್‌ ವೈರಲ್ ಆಗಿವೆ. ಈ ಜೋಡಿ ಮೊದಲು 2012ರ ಚಲನಚಿತ್ರ ಬಿಸಿನೆಸ್‌ಮ್ಯಾನ್‌ನಲ್ಲಿ ಕಿಸ್ಸಿಂಗ್‌ ಸೀನ್‌ ಮಾಡಿದ್ದರು. 

 • Kajal Aggarwal opens up about quitting acting in films vcsKajal Aggarwal opens up about quitting acting in films vcs
  Video Icon

  Cine WorldMay 22, 2021, 5:39 PM IST

  ಗಂಡ ಒಪ್ಪಿದ್ರೆ ಮಾತ್ರ ಸಿನಿಮಾ ಮಾಡ್ತಾರಂತೆ ನಟಿ ಕಾಜಲ್ ಅಗರ್ವಾಲ್?

  ಸೌತ್ ಸುಂದರಿ ನಟಿ ಕಾಜಲ್ ಅಗರ್ವಾಲ್ ಕೈಯಲ್ಲಿ ಸದ್ಯಕ್ಕೆ 5 ಪ್ರಾಜೆಕ್ಟ್‌ಗಳಿವೆ. ವೈಯಕ್ತಿಕ ಜೀವನಕ್ಕೂ ಸಮಯ ನೀಡುತ್ತಾ ಬ್ಯೂಸಿಯಾಗಿರುವ ಕಾಜಲ್‌ ಶೀಘ್ರವೇ ಚಿತ್ರರಂಗ ತೊರೆಯುವ ಎಲ್ಲಾ ಸೂಚನೆ ಸಿಕ್ಕಿದೆ. ಈ ವಿಡಿಯೋ ನೋಡಿ..
   

 • Kajal Aggarwal looks like sunshine in a yellow outfit shares candid pictureKajal Aggarwal looks like sunshine in a yellow outfit shares candid picture

  Cine WorldFeb 12, 2021, 3:30 PM IST

  ಹಳದಿ ಡ್ರೆಸ್ಸಲ್ಲಿ ಥೇಟ್‌ ಸೂರ್ಯಕಾಂತಿ ತರ ಮಿಂಚ್ತಾ ಇದ್ದಾರೆ ಕಾಜಲ್‌ ಅಗರ್ವಾಲ್‌!

  ಬಾಲಿವುಡ್‌ ಹಾಗೂ ದಕ್ಷಿಣ ಭಾರತೀಯ ನಟಿ ಕಾಜಲ್‌ ಅಗರ್ವಾಲ್‌ ನಟನೆಯ ತಮ್ಮ ಲುಕ್‌ ಹಾಗೂ ಸ್ಟೈಲಿಗೂ ಫೇಮಸ್‌. ಸಿಂಘಮ್ ನಟಿ ತಮ್ಮ ಇತ್ತೀಚಿನ ಫೋಟೋಶೂಟ್‌ನ ಕ್ಯಾಂಡಿಡ್ ಫೋಟೋವನ್ನು ಹಂಚಿಕೊಳ್ಳಲು ಇನ್ಸ್ಟಾಗ್ರಾಮ್‌ ಮೋರೆ ಹೋಗಿದ್ದಾರೆ. ಹಳದಿ ಡ್ರೆಸ್‌ ಧರಸಿರುವ ಕಜಲ್‌ ಸೇಮ್‌ ಸೂರ್ಯಕಾಂತಿ ಹೂವನ್ನು ಹೋಲುತ್ತಿದ್ದಾರೆ. ನಟಿಯ ಈ ಫೋಟೋವನ್ನು ಫ್ಯಾನ್ಸ್‌‌ ಸಖತ್‌ ಲೈಕ್‌ ಮಾಡಿದ್ದಾರೆ.

 • Will The Real Kajal Aggarwal Please Stand Up Gautam Kitchlus Face Gives It Away dplWill The Real Kajal Aggarwal Please Stand Up Gautam Kitchlus Face Gives It Away dpl

  Cine WorldFeb 6, 2021, 11:58 AM IST

  ಇಬ್ಬಿಬ್ಬರು ಕಾಜಲ್: ಪತಿ ಗೌತಮ್ ಕನ್ಫ್ಯೂಸ್

  ಅಷ್ಟಾಗಿ ಪತಿಯ ಫೋಟೋ ಶೇರ್ ಮಾಡದ ಕಾಜಲ್ ಇತ್ತೀಚೆಗೆ ಒಂದು ಪೋಸ್ಟ್‌ ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿ ಮತ್ತು ಗೌತಮ್ ಕಿಚ್ಲು ಮತ್ತು ಇನ್ನೊಬ್ಬ ಕಾಜಲ್ ಕೂಡಾ ಇದ್ದರು.

 • Kajal Aggarwal and Gautam Kitchlu enjoys their Honeymoon in Himalaya see photos dplKajal Aggarwal and Gautam Kitchlu enjoys their Honeymoon in Himalaya see photos dpl

  Cine WorldJan 17, 2021, 3:57 PM IST

  ಹಿಮಾಲಯದಲ್ಲಿ ಹನಿಮೂನ್: ಕಾಜಲ್-ಗೌತಮ್ ರೊಮ್ಯಾಂಟಿಕ್ ಟೈಂ

  ಸೌತ್ ಸುಂದರಿ ಕಾಜಲ್ ಅಗರ್ವಾಲದ ಇತ್ತೀಚೆಗಷ್ಟೇ ಹಿಮಾದಲಯದಲ್ಲಿ ಪತಿ ಗೌತಮ್ ಕಿಚ್ಲು ಜೊತೆ ಹನಿಮೂನ್ ಮುಗಿಸಿ ಮರಳಿದ್ದಾರೆ. ಕ್ಯೂಟ್ ಜೋಡಿಯ ಫೋಟೋಸ್ ನೋಡಿ

 • Sai Pallavi to Kajal Aggarwal highly educated South actresses fans should knowSai Pallavi to Kajal Aggarwal highly educated South actresses fans should know

  Cine WorldDec 9, 2020, 5:56 PM IST

  ಸಾಯಿ ಪಲ್ಲವಿ - ಕಾಜಲ್‌ ಆಗರ್ವಾಲ್‌: ಸೌತ್‌ ಸುಂದರಿಯರ ಕ್ವಾಲಿಫಿಕೇಷನ್ ಏನು?

  ಸಿನಿಮಾರಂಗಕ್ಕೂ ಶಿಕ್ಷಣಕ್ಕೂ ದೂರ ಎನ್ನುವ ಮಾತಿದೆ. ಅದರಲ್ಲೂ ನಟಿಯರು ಸಣ್ಣ ವಯಸ್ಸಿನಲ್ಲೇ ಕೆರಿಯರ್‌ಗಾಗಿ ತಮ್ಮ ಓದನ್ನು ನಿಲ್ಲಿಸಿರುವ ಸಾಕಷ್ಟು ಉದಾರಹಣೆಗಳಿವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಸೌತ್‌ನ ಕೆಲವು  ಟಾಪ್‌ ನಟಿಯರಿದ್ದಾರೆ. ಸಾಯಿ ಪಲ್ಲವಿ ಯಿಂದ ಹಿಡಿದು ಕಾಜಲ್‌ ಆಗರ್ವಾಲ್ವರೆಗೆ ಹಲವು ಸ್ಟಾರ್ಸ್‌ನ ಕ್ವಾಲಿಫಿಕ್ವೇಶನ್‌ ಕೇಳಿದರೆ ನೀವು ಶಾಕ್‌ ಆಗುವುದು ಖಂಡಿತ. 

 • Rumours about kajal aggarwal and gautham honeymoon expenditure vcsRumours about kajal aggarwal and gautham honeymoon expenditure vcs
  Video Icon

  Cine WorldNov 17, 2020, 4:34 PM IST

  ಕಾಜಲ್ ಅಗರ್ವಾಲ್ ಹನಿಮೂನ್‌ಗೆ ಖರ್ಚು ಮಾಡಿದ ಹಣವೆಷ್ಟು ಗೊತ್ತಾ?

  ಬಹುಭಾಷಾ ನಟಿ ಕಾಜಲ್‌ ಹಾಗೂ ಗೌತಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಹನಿಮೂನ್‌ಗೆಂದು ಮಾಲ್ಡೀವ್ಸ್‌ನ ದುಬಾರಿ ರೆಸಾರ್ಟ್‌ ಬುಕ್‌ ಮಾಡಿದ್ದರು. ಆದರಲ್ಲೂ  ವಿಶೇಷವಾದ ಅಂಡರ್‌ವಾಟರ್‌ ರೂಮಿನಲ್ಲಿ ಕೆಲವು ದಿನಗಳ ಕಾಲ ಎಂಜಾಯ್ ಮಾಡಿದ್ದಾರೆ. ಈ ಫೋಟೋಗಳನ್ನು ಕಾಜಲ್‌ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ, ಅಷ್ಟಕ್ಕೂ ಇದಕ್ಕೆಲ್ಲಾ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ?

 • Kajal Aggarwal And Gautam Kitchlu Honeymooning In Maldives Share Surreal Underwater Pics dplKajal Aggarwal And Gautam Kitchlu Honeymooning In Maldives Share Surreal Underwater Pics dpl

  Cine WorldNov 16, 2020, 10:31 PM IST

  ಮಾಲ್ಡೀವ್ಸ್‌ನಲ್ಲಿ ಕಾಜಲ್: ಅಂಡರ್ ವಾಟರ್ ಬೆಡ್‌ರೂಂನಲ್ಲಿ ರೊಮ್ಯಾಂಟಿಕ್ ಕಪಲ್

  ಕಾಲಿವುಡ್ ನಟಿ ಕಾಜಲ್ ಅಗರ್ವಾಲ್ ಮಾಲ್ಡೀವ್ಸ್‌ನಲ್ಲಿ ಪತಿ ಗೌತಮ್ ಜೊತೆ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ. ಸುಂದರವಾದ ಕ್ಷಣಗಳ ಫೋಟೋ ಹಂಚಿಕೊಂಡಿದ್ದಾರೆ ನಟಿ

 • Kajal aggarwal and gautam kitchlu share Maldives honeymoon pictures vcsKajal aggarwal and gautam kitchlu share Maldives honeymoon pictures vcs

  Cine WorldNov 9, 2020, 2:33 PM IST

  ಮಾಲ್ಡೀವ್ಸ್‌ನಲ್ಲಿ ನಟಿ ಕಾಜಲ್ ಹನಿಮೂನ್; ಬೋಲ್ಡ್‌ ರೆಡ್‌ ಲುಕ್‌ ಹೇಗಿದೆ?

  ನಟಿ ಕಾಜಲ್ ಅಗರ್ವಾಲ್‌ ಪತಿ ಜೊತೆ ಮಾಲ್ಡೀವ್ಸ್‌ನಲ್ಲಿರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೊರೋನಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಇಬ್ಬರೂ ಮಾಲ್ಡೀವ್ಸ್‌ನ ದುವಾರಿ ವಿಲ್ಲಾದಲ್ಲಿ ವಾಸವಿದ್ದಾರೆ.
   

 • Kajal Aggarwal liplok with Gautam Kitchlu photo goes viral dplKajal Aggarwal liplok with Gautam Kitchlu photo goes viral dpl

  Cine WorldNov 7, 2020, 12:00 PM IST

  ಎಲ್ಲೆಲ್ಲೂ ಪ್ರೇಮ.. ಕಾಜಲ್-ಗೌತಮ್ ಲಿಪ್‌ಲಾಕ್ ವೈರಲ್

  ಅಕ್ಟೋಬರ್ 30ರಂದು ವಿವಾಹಿತರಾದ ನಟಿ ಕಾಜಲ್ ಅಗರ್ವಾಲ್ ಮತ್ತು ಉದ್ಯಮಿ ಗೌತಮ್ ಕಿಚ್ಲು ವಿವಾಹದ ಮೊದಲ ದಿನಗಳನ್ನು ಸಂಭ್ರಮಿಸುತ್ತಿದ್ದಾರೆ. ಲವ್‌ ಈಸ್‌ ಇನ್‌ ದಿ ಏರ್ ಎಂಬಂತೆ ರೊಮ್ಯಾಂಟಿಕ್ ಜೋಡಿಯ ಲಿಪ್ ಲಾಕ್ ವೈರಲ್ ಆಗಿದೆ

 • Kajal Aggarwals Yellow saree blouse had jewelry attached to it dplKajal Aggarwals Yellow saree blouse had jewelry attached to it dpl

  FashionNov 5, 2020, 2:18 PM IST

  ಹಳದಿ ಸೀರೆಯಲ್ಲಿ ಕಾಜಲ್: ಬ್ಲೌಸ್‌ನಲ್ಲೇ ಎಟ್ಯಾಚ್ ಆಗಿತ್ತು ಅಟ್ರಾಕ್ಟಿವ್ ಜ್ಯುವೆಲ್ಲರಿ

  ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಕಾಜಲ್ ಅಗರ್ವಾಲ್ | ತೆಳುವಾದ ಸುಂದರ ಸೀರೆಯಲ್ಲಿ ಮಿಂಚಿದ ನಟಿ | ಬ್ಲೌಸ್‌ನಲ್ಲೇ ಅಟ್ಯಾಚ್ ಆಗಿತ್ತು ಜ್ಯುವೆಲ್ಲರಿ

 • Together forward in the fight against COVID-19 says Kajal Aggarwal mahTogether forward in the fight against COVID-19 says Kajal Aggarwal mah

  Cine WorldNov 3, 2020, 6:48 PM IST

  'ನೋ ಇನ್ನೂ ಲೇಟಾಗಿಲ್ಲ' ಮದುವೆಯಾದ ಮೇಲೆ ಕಾಜಲ್‌ಗೆ ಏನಾಯ್ತು?

  ಮುಂಬೈ(ನ. 03)  ಮದುವೆಯಾದ ಕೆಲವೇ ದಿನಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್​  ಶಾಕ್ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಮುಂದೆ ಬಂದು ನೋ ಹೇಳಲು ಇನ್ನು ಲೇಟಾಗಿಲ್ಲ ಎಂದಿದ್ದಾರೆ.  ಒಂದು ಕ್ಷಣ  ಅಭಿಮಾನಿಗಳಿಗೆ ಶಾಕ್ ಆಗಿದ್ದು ಅಸಲಿ ಕತೆ ಬೇರೆಯೇ ಇದೆ.

   

 • Actress Kajal Aggarwal married her boyfriend businessman Gautham Kichlu dplActress Kajal Aggarwal married her boyfriend businessman Gautham Kichlu dpl
  Video Icon

  Cine WorldNov 1, 2020, 2:24 PM IST

  ಮಗಧೀರ ಚೆಲುವೆಯ ಮದುವೆ..! ಹೀಗಿತ್ತು ಕಾಜಲ್ ವಿವಾಹ

  ಟಾಲಿವುಡ್‌ನ ಮೋಸ್ಟ್‌ ಬ್ಯೂಟಿಫುಲ್ ನಟಿ ಕಾಜಲ್ ಅಗರ್ವಾಲ್ ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದಾರೆ. ಬಹುಕಾಲದ ಗೆಳೆಯನ ಜೊತೆ ಮುಂಬೈನಲ್ಲಿ ಕಾಜಲ್ ಮದುವೆ ನಡೆದಿದೆ.