Kagawad  

(Search results - 8)
 • Rajahuli, Rajahuli
  Video Icon

  Politics18, Dec 2019, 7:48 PM

  'ಹೌದು ಹುಲಿಯಾ' ಬೆನ್ನಲ್ಲೇ ಇದೀಗ BSY ಕಾರ್ಯಕ್ರಮದಲ್ಲಿ ‘ರಾಜಾ ಹುಲಿ’ ಕೂಗು

  ಧಾರವಾಡ, [ಡಿ.18]: ಕಾಗವಾಡದಲ್ಲಿ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ  ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೊಡೆದಿದ್ದ ಹೌದು ಹುಲಿಯಾ ಡೈಲಾಗ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲ ಮೂಡಿಸಿದೆ. ಅಷ್ಟೇ ಅಲ್ಲದೇ ಹೌದು ಹುಲಿಯಾ  ಡೈಲಾಗ್ ಟಿಕ್ ಟಾಕ್ ನಲ್ಲೂ ಭಾರೀ ಸದ್ದು ಮಾಡಿದೆ. ಇದರ ಬೆನ್ನಲ್ಲೇ ಇದೀಗ ಬಿಎಸ್ ವೈ ಅಭಿಮಾನಿಯೊಬ್ಬ ರಾಜಾ ಹುಲಿ..ರಾಜಾ ಹುಲಿ ಎಂದು ಹೂಗಿದ್ದಾರೆ. ಎಲ್ಲಿ ಎನ್ನುವುದನ್ನು ವಿಡಿಯೋನಲ್ಲಿ ನೋಡಿ..?

 • Egypt Onion

  Karnataka Districts13, Dec 2019, 7:54 AM

  ಬಜ್ಜಿ, ಬಡಂಗ, ಊಟಕ್ಕಿಲ್ಲ ಉಳ್ಳಾಗಡ್ಡಿ: ಎಲೆಕೋಸನ್ನೇ ಬಳಸುತ್ತಿರುವ ಹೋಟೆಲ್‌ಗಳು

  ಈರುಳ್ಳಿ ಬೆಲೆ ನೂರರ ಗಡಿ ದಾಟಿ ಕಣ್ಣೀರು ತರಿಸಿದೆ. ಹೋಟೆಲ್‌, ದಾಬಾ, ಖಾನಾವಳಿಗಳಲ್ಲಿ ಗ್ರಾಹಕರಿಗೆ ಈರುಳ್ಳಿ ನೀಡಲು ಹಿಂದೇಟು ಹಾಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಪ್ರತಿಯೊಂದು ಹಳ್ಳಿಗಳ ಹೋಟೆಲ್‌ಗಳಲ್ಲಿ ಭಜಿ ಹಾಗೂ ಖಾರವಾದ ಬಡಂಗ್‌ ಫೇಮಸ್‌. ಇಂಥ ಖಾದ್ಯ ತಿನ್ನುವಾಗ ಉಳ್ಳಾಗಡ್ಡಿ ಬೇಕೇ ಬೇಕು. ಆದರೆ, ಏಕಾಏಕಿ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ಭಜಿ ಬಂಡಂಗಳಲ್ಲಿ  ಈರುಳ್ಳಿ ಬದಲಾಗಿ ಕೋಬಿಜ್‌ ಪೀಸ್‌ಗಳನ್ನು ಕೊಡುತ್ತಿರುವ ಸ್ವಾರಸ್ಯಕರ ಸಂಗತಿಗಳಿಗೆ ಕಾರಣವಾಗಿದೆ.
   

 • shrimant

  Karnataka Districts12, Dec 2019, 10:10 AM

  ಕಾಗವಾಡ ನೂತನ ಶಾಸಕ ಶ್ರೀಮಂತ ಪಾಟೀಲ ಮುಂದಿದೆ ದೊಡ್ಡ ಸವಾಲು

  ವಿಧಾನಸಭೆಯ ಉಪಚುನಾವಣೆ ಕದನ ಮುಗಿಯುತ್ತಿದ್ದಂತೆ ಕ್ಷೇತ್ರದ ಜನತೆ ಮರು ಆಯ್ಕೆಯಾದ ಶಾಸಕರ ಮೇಲೆ ಹಲವಾರು ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಶಾಸಕರು ಈಡೇರಿಸುತ್ತಾರೆಯೇ ಎಂದು ಎದುರು ನೋಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಕಾಗವಾಡ ಕ್ಷೇತ್ರದಿಂದ ಮರು ಆಯ್ಕೆಯಾಗಿರುವ ಶ್ರೀಮಂತ ಪಾಟೀಲ ಅವರಿಗೆ ಹಳೆ ಕ್ಷೇತ್ರವಾಗಿದ್ದರೂ, ನೂತನ ಪಕ್ಷದಿಂದ ಕಣಕ್ಕಿಳಿದ ಸಂದರ್ಭದಲ್ಲಿ ಹಳೆಯದರ ಜತೆಗೆ ಹೊಸ ಭರಸವೆಗಳನ್ನು ನೀಡಿದ್ದರು. 
   

 • kagavada

  Politics28, Nov 2019, 4:16 PM

  ಹಳೆ ಎದುರಾಳಿಗಳು, ಪಕ್ಷ ಅದಲು ಬದಲು; ಕಾಗವಾಡ ಯಾರ ಪಾಲು?

  ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಪಾತ್ರ ನಿರ್ವಹಿಸಿದ ಜಿಲ್ಲೆಯ ಮೂರು ಕ್ಷೇತ್ರಗಳ ಪೈಕಿ ಕಾಗವಾಡವೂ ಒಂದು. ಈ ಮೂಲಕ ರಾಜ್ಯದ ಗಮನ ಸೆಳೆದಿದ್ದು, ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ನೇರ ಹಣಾಹಣಿ ನಡೆದಿರುವ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರಿದೆ.

 • undefined

  Belagavi13, Nov 2019, 9:08 AM

  ಸುಪ್ರೀಂ ತೀರ್ಪಿನ ನಂತರ ಮುಂದಿನ ನಿರ್ಧಾರ: ಸಂಸದ ಹುಕ್ಕೇರಿ

  ಕಾಗವಾಡ ವಿಧಾನಸಭೆ ಮತಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅನರ್ಹ ಶಾಸಕರ ತೀರ್ಪು ಬಂದ ನಂತರವಷ್ಟೇ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಸ್ಪಷ್ಟ ಪಡಿಸಿದ್ದಾರೆ. 

 • congress

  Belagavi27, Oct 2019, 10:23 AM

  ಕಾಗವಾಡ, ಅಥಣಿ ಮೇಲೆ ಕಾಂಗ್ರೆಸ್ ಹೈಕಮಾಂಡ್‌ ಪ್ಲಾನ್‌

  ಮಹತ್ವದ ಬೆಳವಣಿಗೆಯೊಂದರಲ್ಲಿ ಅತ್ತ ಸುಪ್ರೀಂನಲ್ಲಿ ಅನರ್ಹರ ವಿಚಾರಣೆ ನಡೆಯುತ್ತಿದ್ದರೆ, ಇತ್ತ ಕಾಗವಾಡ, ಅಥಣಿ ಮತಕ್ಷೇತ್ರಗಳಿಗೆ ಅಭ್ಯರ್ಥಿಗಳ ಪೈಪೋಟಿ ಹೆಚ್ಚುತ್ತಿದೆ.
   

 • school bus meets an accident near pokharn in rajasthan

  Belagavi11, Oct 2019, 8:39 AM

  ಕಾಗವಾಡದ ದುರ್ಗಾದೇವಿ ಭಕ್ತರ ಮೇಲೆ ಹರಿದ ಲಾರಿ: ಮೂವರ ಸಾವು

  ದುರ್ಗಾ ದೇವಿಯ ವಿಸರ್ಜನೆ ಮೆರವಣಿಗೆ ವೇಳೆ ಹಿಂದಿನಿಂದ ಬಂದ ಸಿಮೆಂಟ್‌ ತುಂಬಿದ ಲಾರಿಯೊಂದು ಭಕ್ತರ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
   

 • SRIMANTH PATEL

  NEWS18, Jul 2019, 12:59 PM

  ಆಸ್ಪತ್ರೆ ಸೇರಿದ ಕಾಂಗ್ರೆಸ್ ಶಾಸಕ : ವಿಶ್ವಾಸಮತಕ್ಕೆ ಗೈರು

  ಕಾಂಗ್ರೆಸ್ ಶಾಸಕರೋರ್ವರು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದು, ವಿಶ್ವಾಸ ಮತದ ವೇಳೆ ಸದನಕ್ಕೆ ಗೈರಾಗಿದ್ದಾರೆ. ಈ ಮೂಲಕ ಮೈತ್ರಿ ಪಾಳಯದ ಬಲ ಇನ್ನಷ್ಟು ಕಡಿಮೆಯಾದಂತಾಗಿದೆ.