Search results - 205 Results
 • Kabaddi Bengaluru

  SPORTS18, May 2019, 10:55 AM IST

  ಇಂಡೋ-ಇಂಟರ್‌ನ್ಯಾಷನಲ್‌ ಕಬಡ್ಡಿ:ಹರ್ಯಾಣ ವಿರುದ್ಧ ಬೆಂಗ್ಳೂರಿಗೆ ಜಯ

  ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಇದರಿಂದಾಗಿ ಎರಡೂ ತಂಡಗಳು ತಲಾ 11-11 ಅಂಕಗಳಿಸಿ ಸಮಬಲ ಸಾಧಿಸಿದವು.

 • Pune pride

  SPORTS16, May 2019, 10:27 AM IST

  ಬಂಡಾಯ ಕಬಡ್ಡಿ ಲೀಗ್: ಪುಣೆ ವಿರುದ್ಧ ಮುಗ್ಗರಿಸಿದ ಬೆಂಗಳೂರು!

  IIPKL ಕಬಡ್ಡಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಬೆಂಗಳೂರು ರೈನೋಸ್ ದ್ವಿತೀಯ ಪಂದ್ಯದಲ್ಲಿ ಮುಗ್ಗರಿಸಿದೆ. ಪುಣೆ ವಿರುದ್ಧ ಅಂತಿಮ ಹಂತದಲ್ಲಿ ಅಂಕಗಳನ್ನು ಬಿಟ್ಟುಕೊಟ್ಟು ಸೋಲು ಕಂಡಿದೆ.

 • bagalkot

  Karnataka Districts15, May 2019, 2:05 PM IST

  ನಮ್ಮೂರ ಹುಡುಗರು: ಕಬಡ್ಡಿಯಲ್ಲಿ ತಿರಂಗಾ ಎತ್ತಿ ಹಿಡಿದರು!

  ಬಡತನದಲ್ಲೇ ಬೆಳೆದ ಹುಡುಗನೊಬ್ಬ ಇದೀಗ ನೆರೆಹೊರೆಯವರ ಸಹಾಯದಿಂದಲೇ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಭಾರತವನ್ನು ಗೆಲ್ಲಿಸಿದ ಕೀರ್ತಿ ಪಡೆದಿದ್ದಾನೆ.

 • Bengaluru Rhinos

  SPORTS15, May 2019, 10:20 AM IST

  ಬಂಡಾಯ ಕಬಡ್ಡಿ ಲೀಗ್: ಬೆಂಗಳೂರು ರೈನೋಸ್‌ ಜಯಭೇರಿ

  ಇಂಡೋ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಶುಭಾರಂಭ ಮಾಡಿದೆ. ಪಾಂಡಿಚೇರಿ ವಿರುದ್ದ ಹೋರಾಟ  ನಡಿಸಿದ ಬೆಂಗಳೂರಿನ ಗೆಲುವಿನ ನಗೆ ಬೀರಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • IIPKL

  SPORTS14, May 2019, 10:24 AM IST

  ಬಂಡಾಯ ಕಬಡ್ಡಿ ಲೀಗ್- ಹರ್ಯಾಣ ವಿರುದ್ಧ ಪುಣೆಗೆ ಜಯ!

  ಪ್ರೋ ಕಬಡ್ಡಿ ಲೀಗ್ ಟೂರ್ನಿಗೆ ಬಂಡಾಯವಾಗಿ ಆರಂಭವಾಗಿ IIPKL ಕಬಡ್ಡಿ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಪ್ರೋ ಕಬಡ್ಡಿ ಯಶಸ್ಸಿನ ಬೆನ್ನಲ್ಲೇ ಆರಂಭಗೊಂಡಿರುವ ಕಬಡ್ಡಿ ಟೂರ್ನಿಗೆ ಆರಂಭದಲ್ಲೇ ಪ್ರೇಕ್ಷಕರ ಕೊರತೆ ಕಂಡುಬಂತು. 
   

 • New Kabaddi 2019

  SPORTS13, May 2019, 11:05 AM IST

  ಇಂದಿನಿಂದ ಬಂಡಾಯ ಕಬಡ್ಡಿ ಲೀಗ್‌; ಮೈಸೂರು, ಬೆಂಗ್ಳೂರಲ್ಲೂ ಪಂದ್ಯ

  ಪ್ರೊ ಕಬಡ್ಡಿಯಲ್ಲಿ ಆಡಿದ ಸುಮಾರು 15ಕ್ಕೂ ಹೆಚ್ಚು ಆಟಗಾರರು ಐಐಪಿಕೆಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೊ ಕಬಡ್ಡಿ ಆಟಗಾರ ಶಶಾಂಕ್‌ ವಾಂಖಡೆ ‘ಮುಂಬೈ ಚೆ ರಾಜೇ’ ತಂಡದ ನಾಯಕರಾಗಿದ್ದಾರೆ. ಇನ್ನೂ ಸುನಿಲ್‌ ಜಯಪಾಲ್‌, ಮನೋಜ್‌ ಕುಮಾರ್‌, ವಿಪಿನ್‌ ಮಲ್ಲಿಕ್‌, ಕುಲ್ದೀಪ್‌ ಸಿಂಗ್‌ ಹಾಗೂ ರಾಕೇಶ್‌ ಸೇರಿದಂತೆ ಇತರೆ ಆಟಗಾರರು ಪ್ರೊ ಕಬಡ್ಡಿಯಿಂದ ವಲಸೆ ಬಂದಿದ್ದಾರೆ.

 • Kangana Ranaut

  Cine World15, Apr 2019, 12:39 PM IST

  ‘ಬಾಹುಬಲಿ’ಯನ್ನು ಮೀರಿಸ್ತಾರಾ ಕಂಗನಾ ರಾಣಾವತ್?

  ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರನ್ನು ಮಾಡಿದ ಚಿತ್ರ.  ಈ ಚಿತ್ರವನ್ನು ಮೀರಿಸುವಂತಹ ಚಿತ್ರವನ್ನು ಮಾಡಲು ಹೊರಟಿದ್ದಾರೆ ಕಂಗನಾ ರಾಣಾವತ್. 

 • Ajay Thakur

  SPORTS13, Apr 2019, 5:01 PM IST

  ದಾಂಪತ್ಯಕ್ಕೆ ಕಾಲಿಟ್ಟ ಕಬಡ್ಡಿ ತಾರೆ ಅಜಯ್‌

   ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಅನೂಪ್‌ ಕುಮಾರ್‌ ಸೇರಿದಂತೆ ಪ್ರೊ ಕಬಡ್ಡಿಯ ಹಲವು ತಾರಾ ಆಟಗಾರರು, ಅಂತಾರಾಷ್ಟ್ರೀಯ ಬಾಕ್ಸರ್‌ ಸ್ವೀಟಿ ಬೋರಾ ಸೇರಿದಂತೆ ಇನ್ನೂ ಅನೇಕ ಗಣ್ಯರು ನವದಂಪತಿಗೆ ಶುಭ ಕೋರಿದರು. 

 • SPORTS13, Apr 2019, 11:55 AM IST

  ಬಂಡಾಯ ಕಬಡ್ಡಿ ಲೀಗ್‌: ಮೈಸೂರಿನಲ್ಲಿ 17 ಪಂದ್ಯ

  ಮೇ 24ರಿಂದ 29ರವರೆಗೆ ಮೈಸೂರಿನಲ್ಲಿ 17 ಪಂದ್ಯಗಳು ಹಾಗೂ ಜೂ.1ರಿಂದ 4ರವರೆಗೆ ಫೈನಲ್‌ ಸೇರಿದಂತೆ 7 ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ

 • New Kabaddi

  SPORTS11, Apr 2019, 9:05 PM IST

  ಪ್ರೊ ಕಬಡ್ಡಿಗೂ ಮುನ್ನ ಬಂಡಾಯ ಲೀಗ್ ಆರಂಭ

  ಪುಣೆ, ಮೈಸೂರು ಹಾಗೂ ಬೆಂಗಳೂರಿನ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ. ಇದಕ್ಕಾಗಿ ಆಯಾ ಕ್ರೀಡಾಂಗಣಗಳ ಅನುಮತಿ ಪಡೆಯಲಾಗಿದೆ. ಒಟ್ಟು 44 ಪಂದ್ಯಗಳು ನಡೆಯಲಿವೆ. 

 • Kashiling Adake

  SPORTS10, Apr 2019, 5:08 PM IST

  ಪ್ರೊ ಕಬಡ್ಡಿ: 'ಸೇಲ್' ಆಗದ ಕಾಶಿಲಿಂಗ್ ಅಡಿಕೆ

  ಕಳೆದ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ಕಾಶಿಲಿಂಗ್ ಪ್ರೊ ಕಬಡ್ಡಿಯಿಂದ ಹೊರಬಿದ್ದಿದ್ದಾರೆ. ಇವರ ಜತೆ ಮಹೇಂದ್ರ ರಜಪೂತ್, ನಿತಿನ್ ಮದನೆ ಸೇರಿ ಇನ್ನೂ ಕೆಲ ತಾರಾ ಆಟಗಾರರು ಬಿಕರಿಯಾಗದೆ ಉಳಿದರು. 
   

 • Bengaluru bulls

  SPORTS10, Apr 2019, 2:26 PM IST

  ಪ್ರೊ ಕಬಡ್ಡಿ ಹರಾಜಿನಲ್ಲಿ ಕನ್ನಡಿಗರಿಗೆ ಶಾಕ್..!

  ಕಳೆದ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್’ನಲ್ಲಿದ್ದ ರೈಡರ್‌ಗಳಾದ ಹರೀಶ್ ನಾಯ್ಕ್, ಆನಂದ್.ವಿ, ಡಿಫೆಂಡರ್‌ಗಳಾದ ನಿತೇಶ್ ಬಿ. ಆರ್, ಜವಾಹರ್ ವಿವೇಕ್ ಬಿಕರಿಯಾಗದೆ ಉಳಿದರು.

 • pro kabaddi auction section 2019

  SPORTS9, Apr 2019, 1:27 PM IST

  ಪ್ರೊ ಕಬಡ್ಡಿ: ಈ ಸಲ ಇಬ್ಬರೇ ಕೋಟ್ಯಧಿಪತಿಗಳು!

  6ನೇ ಆವೃತ್ತಿಯ ಹರಾಜಿನಲ್ಲಿ ಬರೋಬ್ಬರಿ 6 ಆಟಗಾರರು ಒಂದು ಕೋಟಿಗೂ ಹೆಚ್ಚು ಮೊತ್ತಕ್ಕೆ ಬಿಕರಿ| 7ನೇ ಆವೃತ್ತಿಯಲ್ಲಿ ಕೇವಲ ಇಬ್ಬರು ಮಾತ್ರ ಕೋಟಿ ದಾಟಿದ್ದಾರೆ.

 • kabaddi

  SPORTS9, Apr 2019, 1:10 PM IST

  ರೈಡ್ ಮಷಿನ್ ಸಿದ್ಧಾರ್ಥ್ ಗೆ 1.45ಕೋಟಿ!

  ಪ್ರೊ ಕಬಡ್ಡಿ 7ನೇ ಆವೃತ್ತಿ ಆಟಗಾರರ ಹರಾಜು ಪ್ರಕ್ರಿಯೆ| ಟೂರ್ನಿಯ 2ನೇ ಅತಿ ದುಬಾರಿ ಆಟಗಾರನಾದ ಸಿದ್ಧಾರ್ಥ್ ದೇಸಾಯಿ| ನಿತಿನ್ ತೋಮರ್ ಗೆ 1.2ಕೋಟಿ ರೂಪಾಯಿ| ರಾಜ್ಯದ ತಾರಾ ಆಟಗಾರರಿಗೆ ನಿರಾಸೆ| ಇರಾನ್ ಆಟಗಾರರಿಗೆ ಮಣೆ ಹಾಕಿದ ಫ್ರಾಂಚೈಸಿಗಳು

 • pro kabaddi auction section 2019

  SPORTS8, Apr 2019, 4:23 PM IST

  ಪ್ರೊ ಕಬಡ್ಡಿ ಆಟಗಾರರ ಹರಾಜು: ಪಾಟ್ನಾ ಪಾಲಾದ ಜಾಂಗ್ ಕುನ್ ಲೀ

  ’ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದ ಏಕೈಕ ವಿದೇಶಿ ಆಟಗಾರ ಇರಾನ್’ನ ಅಬೋಜರ್ ಮಿಘಾನಿಯನ್ನು ಖರೀದಿಸಲು ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಯು ಮುಂಬಾ, ಹರಿಯಾಣ ಸ್ಟೀಲರ್ಸ್ ತಂಡಗಳು ಸಾಕಷ್ಟು ಪೈಪೋಟಿ ನಡೆಸಿದವಾದರೂ ಕೊನೆಗೆ ಪಾಟ್ನಾ 75 ಲಕ್ಷ ನೀಡಿ ಖರೀದಿಸಿತು. ಆದರೆ ತೆಲುಗು ಟೈಟಾನ್ಸ್ ತಂಡವು ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.