Kaa  

(Search results - 31)
 • KAA Protest

  SPORTS7, Sep 2019, 3:49 PM IST

  ಕಂಠೀರವದಲ್ಲಿ ಫುಟ್ಬಾಲ್‌ ವಿರೋಧಿಸಿ ಪ್ರತಿಭಟನೆ

  ಅಂತಾರಾಷ್ಟ್ರೀಯ ಅಥ್ಲೀಟ್‌ಗಳು, ಹಿರಿಯ ಅಥ್ಲೀಟ್‌ಗಳು, ಅಥ್ಲೆಟಿಕ್ಸ್‌ ಸಂಸ್ಥೆ ಪದಾಧಿಕಾರಿಗಳು, ಜಯ ಕರ್ನಾಟಕ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರುಗಳು ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಇಲಾಖೆಯ ಭ್ರಷ್ಟಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

 • sri kanteerava stadium

  SPORTS6, Sep 2019, 10:01 AM IST

  ಕಂಠೀ​ರವದಲ್ಲಿ ಫುಟ್ಬಾಲ್‌ ನಡೆ​ಸಿ​ದರೆ ಉಪ​ವಾಸ ಸತ್ಯಾ​ಗ್ರ​ಹ: ಕೆಎಎ ಎಚ್ಚ​ರಿ​ಕೆ!

  ಶ್ರೀ ಕಂಠೀರವ ಕ್ರೀಡಾಂಣದಲ್ಲಿ ಫುಟ್ಬಾಲ್ ಟೂರ್ನಿ ನಡೆಸಬಾರದು ಅನ್ನೋ ಹೋರಾಟ ತೀವ್ರಗೊಳ್ಳುತ್ತಿದೆ.  ಇಂದು ಬೆಂಗ​ಳೂ​ರಲ್ಲಿ ಪ್ರತಿ​ಭ​ಟನೆಗೆ ಕೆಎಎ ನಿರ್ಧರಿಸಿದೆ. ಟೌನ್‌ಹಾಲ್‌ನಿಂದ ಮೆರವಣಿಗೆ ಮೂಲಕ ಸಾಗುವ ಪ್ರತಿಭಟನೆ ಅಂತಿಮವಾಗಿ ಕಂಠೀರವ ಕ್ರೀಡಾಂಗಣ ಪ್ರವೇಶಿಸಲಿದೆ

 • Kanteerava stadium

  SPORTS5, Sep 2019, 4:21 PM IST

  ಕಂಠೀರವದಲ್ಲಿ ಫುಟ್ಬಾಲ್: ಉಗ್ರ ಹೋರಾಟಕ್ಕೆ KAA ನಿರ್ಧಾರ

  ಶುಕ್ರ​ವಾರ ಬೆಳಗ್ಗೆ 10 ಗಂಟೆ ಇಲ್ಲಿನ ಟೌನ್‌ ಹಾಲ್‌ನಿಂದ ಕಂಠೀರವ ಕ್ರೀಡಾಂಗಣದ ವರೆಗೂ ಮೆರ​ವ​ಣಿಗೆ ಮೂಲಕ, ಕಂಠೀ​ರವವನ್ನು ಕೇವಲ ಅಥ್ಲೆ​ಟಿಕ್ಸ್‌ಗೆ ಸೀಮಿತವಾಗಿ​ಡು​ವಂತೆ ಆಗ್ರ​ಹಿ​ಸು​ವು​ದಾಗಿ ಕೆಎಎ ಕಾರ್ಯ​ದರ್ಶಿ ಎ.ರಾಜ​ವೇಲು ತಿಳಿ​ಸಿ​ದ್ದಾರೆ.
   

 • Kanteerava stadium

  SPORTS30, Jul 2019, 11:09 AM IST

  BFC ಪ್ರಯತ್ನ ವಿಫಲ; ಕಂಠೀರವದಿಂದ ಫುಟ್ಬಾಲ್‌ ಔಟ್!

  ಕಂಠೀರವ ಕ್ರೀಡಾಂಣಗದಲ್ಲಿ ಅಥ್ಲೆಟಿಕ್ಸ್ ಹಾಗೂ ಫುಟ್ಬಾಲ್ ನಡುವಿನ ಹೋರಾಟದಲ್ಲಿ ಅಥ್ಲೆಟಿಕ್ಸ್ ಮೇಲುಗೈ ಸಾಧಿಸಿದೆ. ISL ಟೂರ್ನಿ ಸೇರಿದಂತೆ ಫುಟ್ಬಾಲ್ ಟೂರ್ನಿಗಳಿಗೆ ಕ್ರೀಡಾಂಗಣ ನೀಡುತ್ತಿದ್ದ ವಿರುದ್ದ ಅಥ್ಲೆಟಿಕ್ಸ್ ಹೋರಾಟಕ್ಕೆ ಮುಂದಾಗಿತ್ತು. ಇದರ ಪರಿಣಾಮವಾಗಿ ಬೆಂಗಳೂರು ಫುಟ್ಬಾಲ್ ಕ್ಲಬ್(BFC) ಕಂಠೀರವ ಬಿಟ್ಟು ಬಿಡಬೇಕಾದ ಪರಿಸ್ಥಿತಿ ಬಂದಿದೆ. 

 • News27, May 2019, 5:13 PM IST

  ರಾಮ ಮಂದಿರ ನಿರ್ಮಾಣ ನಿಶ್ಚಿತ: ಮೋಹನ್ ಭಾಗವತ್

  ಲೋಕಸಮರದಲ್ಲಿ ಬಿಜೆಪಿಗೆ ದಾಖಲೆಯ ಜಯ| ಗೆದ್ದು ಬೀಗುತ್ತಿದ್ದ ಬಿಜೆಪಿ ಮೇಲೆ ರಾಮ ಮಂದಿರ ನಿರ್ಮಿಸುವ ಒತ್ತಡ| ಪ್ರಣಾಳಿಕೆಯಲ್ಲಿ ನಿಡಿರುವ ಭರವಸೆ ಪೂರೈಸಲು RSS ಒತ್ತಡ

 • Kaarmoda Saridu

  ENTERTAINMENT18, May 2019, 9:12 AM IST

  ಚಿತ್ರ ವಿಮರ್ಶೆ: ಕಾರ್ಮೋಡ ಸರಿದು

  ಇದು ಆತ್ಮಗಳ ಕತೆ. ಹೀಗೆಂದಾಕ್ಷಣ ಇದೇನು ಹಾರರ್‌ ಸಿನಿಮಾವೇ ಅಂತೇನು ಭಾವಿಸಬೇಕಿಲ್ಲ. ಇದೊಂದು ಪ್ರೀತಿ, ಪ್ರೇಮದ ರೊಮ್ಯಾಂಟಿಕ್‌ ಕತೆ. ಅಲ್ಲೂ ಆತ್ಮಗಳು ಬಂದಿದ್ದು ಇಲ್ಲಿನ ವಿಶೇಷ. ಅವು ಅಲ್ಲಿ ಬಂದಿದ್ದು ಚಿತ್ರದ ಕಥಾ ನಾಯಕನನ್ನು ಬೆನ್ನು ಹತ್ತಿ. ಅವ್ಯಾಕೆ ಆತನನ್ನೇ ಹಿಂಬಾಲಿಸಿ ಬಂದವು? ವಿಚಿತ್ರವೆಂದರೆ, ಆ ಹೊತ್ತಿಗೆ ಕಥಾ ನಾಯಕ ಕೂಡ ಸಾವಿನಿಂದ ಪಾರಾಗಿ ಬಂದವನು.

 • deve Gowda

  NEWS30, Apr 2019, 7:58 AM IST

  ಕಾಪು ರೆಸಾರ್ಟಿನಲ್ಲಿ ಎಚ್‌ಡಿಕೆ, ಗೌಡರಿಗೆ ಪ್ರಕೃತಿ ಚಿಕಿತ್ಸೆ

  ಮುಖ್ಯವಾಗಿ ಬೆನ್ನು ಮತ್ತು ಕತ್ತು ನೋವಿನ ಚಿಕಿತ್ಸೆಗಾಗಿ ಪ್ರಕೃತಿ ಚಿಕಿತ್ಸೆಗೆ ಬಂದಿರುವ ಕುಮಾರಸ್ವಾಮಿ 5-6 ದಿನ ಇಲ್ಲಿಯೇ ಉಳಿದುಕೊಂಡು ಪಂಚಕರ್ಮ ಚಿಕಿತ್ಸೆಗೆ ಒಳಗಾಗಲಿದ್ದಾರೆ.

 • Maya Kannadi

  ENTERTAINMENT25, Apr 2019, 9:24 AM IST

  ಸ್ಯಾಂಡಲ್‌ವುಡ್ ಮಾಯಾ ಕನ್ನಡಿಯಲ್ಲಿ ಕರಾವಳಿ ಹುಡುಗಿ!

  ಹಿಂದಿ ಭಾಷೆಯ ನಟಿ ಕಾಜಲ್‌ ಕನ್ನಡಕ್ಕೆ ಬಂದಿದ್ದಾರೆ. ಮಂಗಳೂರು ಮೂಲದ ಯುವ ಉತ್ಸಾಹಿ ವಿನೋದ್‌ ಪೂಜಾರಿ ನಿರ್ದೇಶನದ ‘ಮಾಯಾ ಕನ್ನಡಿ’ ಚಿತ್ರದೊಂದಿಗೆ ಅವರ ಸ್ಯಾಂಡಲ್‌ವುಡ್‌ ಜರ್ನಿ ಶುರುವಾಗುತ್ತಿದೆ. ತುಳು ಚಿತ್ರರಂಗದೊಂದಿಗೆ ಹಿಂದಿ ಕಿರುತೆರೆಗೆ ಕಾಲಿಟ್ಟು, ಅಲ್ಲೀಗ ಬೇಡಿಕೆಯ ನಟಿಯಾಗಿರುವ ಮಂಗಳೂರಿನ ಸಸಿಹಿತ್ಲು ನಿವಾಸಿಯೇ ಈ ಕಾಜಲ್‌ ಕುಂದರ್‌. ವಿನೋದ್‌ ಪೂಜಾರಿ ನಿರ್ದೇಶನದಲ್ಲಿ ಈಗಷ್ಟೇ ಚಿತ್ರೀಕರಣ ಪೂರೈಸಿ, ರಿಲೀಸ್‌ಗೆ ಸಿದ್ಧತೆ ನಡೆಸಿರುವ ‘ಮಾಯಾ ಕನ್ನಡಿ’ಯಲ್ಲಿನ ಇಬ್ಬರು ನಾಯಕಿಯರಲ್ಲಿ ಇವರು ಕೂಡ ಒಬ್ಬರು.

 • Dasara

  Special13, Oct 2018, 11:41 AM IST

  ಚಿತ್ರಗಳಲ್ಲಿ ನವದುರ್ಗೆಯರ ಶಕ್ತಿ, ಅವತಾರ

  ಪುರಾಣದ ಪ್ರಕಾರ ಜಗನ್ಮಾತೆ ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿ ಸಂದರ್ಭದಲ್ಲಿ ಆ ಆದಿಶಕ್ತಿಯನ್ನು ಒಂದೊಂದು ರೂಪದಲ್ಲಿ ಆರಾಧಿಸಲಾಗುತ್ತದೆ. ನಮ್ಮೆಲ್ಲರನ್ನು ಸದಾ ಕಾಯುವ ಆ ನವದುರ್ಗೆಯರ ಪರಿಚಯ ಇಲ್ಲಿದೆ.

 • Dhuniya rashmi

  Sandalwood10, Sep 2018, 10:49 AM IST

  ವಿಶಿಷ್ಟ ಹಾರರ್ ಪಾತ್ರದಲ್ಲಿ ದುನಿಯಾ ರಶ್ಮಿ

  ದುನಿಯಾ ಖ್ಯಾತಿಯ ದುನಿಯಾ ರಶ್ಮಿ ವಿಭಿನ್ನ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಅದಕ್ಕೆ ಸಾಕ್ಷಿ ಆಗುತ್ತಿರುವುದು ‘ಕಾರ್ನಿ’ ಚಿತ್ರ. 

 • CRICKET2, Aug 2018, 10:15 AM IST

  ಇಮ್ರಾನ್ ಖಾನ್ ಕಲರ್’ಫುಲ್ ಕಹಾನಿ: ಖಾನ್ ಖಾಸಗಿ ಬದುಕು ಅನಾವರಣ..!

  ನನ್ನ ಹಾಗೂ ಇಮ್ರಾನ್ ಖಾನ್‌ರ ಮದುವೆ ಒಂದು ವರ್ಷವೂ ಬಾಳಲಿಲ್ಲ. ಅಷ್ಟರಲ್ಲೇ ನನಗೆ ಅವರ ಎಲ್ಲಾ ಮುಖಗಳೂ ಪರಿಚಯವಾದವು. ಅವರೊಬ್ಬ ವಿಕ್ಷಿಪ್ತ ವ್ಯಕ್ತಿ. ವಿಕೃತ ಕಾಮಿ, ಸಲಿಂಗ ಕಾಮಿಯೂ ಹೌದು. ಅನೇಕ ಪತ್ರಕರ್ತೆಯರ ಜೊತೆಗೆ ಅವರಿಗೆ ಸಂಬಂಧವಿತ್ತು. ಅವರಿಗೆಲ್ಲ ಪ್ರತಿ ತಿಂಗಳೂ ಇಂತಿಷ್ಟು ಹಣ ಎಂದು ಸಂಬಳದಂತೆ ಕಳಿಸುತ್ತಿದ್ದರು.

 • SPORTS30, Jul 2018, 1:13 PM IST

  ಮಂಡ್ಯದ ’ಅಸಾಮಾನ್ಯ ಕನ್ನಡಿಗ’ನನ್ನು ಕೊಂಡಾಡಿದ ವಿವಿಎಸ್

  ’ಸುವರ್ಣನ್ಯೂಸ್ ಕನ್ನಡಪ್ರಭ’ ದಿನಪತ್ರಿಕೆ ನೀಡುವ ’ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿಗೆ ಭಾಜನರಾಗಿದ್ದ ಮಂಡ್ಯದ ಕಾಮೇಗೌಡರ ವನ್ಯಜೀವಿಗಳ ಕಾಳಜಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 • P.Ranjith

  NEWS11, Jul 2018, 6:49 PM IST

  ರಾಜೀವ್ ಹಂತಕರ ಕುರಿತು ಕಾಲಾ ಡೈರೆಕ್ಟರ್ ಮುಂದೆ ರಾಹುಲ್ ಹೇಳಿದ್ದೇನು?

  ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾಗಿ 27 ವರ್ಷಗಳು ಸಂದಿವೆ. ರಾಜೀವ್ ಹಂತಕರು ತಮಿಳುನಾಡಿನ ಜೈಲಿನಲ್ಲಿ ಕಳೆದ 27 ವರ್ಷಗಳಿಂದ ಬಂಧಿಯಾಗಿದ್ದಾರೆ. ಈ ಕುರಿತು ಕಾಲಾ ಚಿತ್ರದ ನಿರ್ದೇಶಕ ಪಿ. ರಂಜಿತ್ ಅವರೊಂದಿಗಿನ ಮಾತುಕತೆ ವೇಳೆ, ರಾಹುಲ್ ಗಾಂಧಿ ಅವರು ತಮ್ಮ ತಂದೆಯ ಹಂತಕರನ್ನು ಕ್ಷಮಿಸಿದ್ದಾಗಿ ಹೇಳಿದ್ದಾರೆ.

 • B K Sangameshwar

  NEWS22, Jun 2018, 5:15 PM IST

  ನಿಗಮ ಮಂಡಳಿ ಒಪ್ಪಿಕೊಳ್ಳಲ್ಲ, ಸಚಿವ ಸ್ಥಾನವೇ ಬೇಕು: ಶಾಸಕರ ಬಾಂಬ್

  • ಮೊದಲನೆ ಸಾರಿ ಸಚಿವ ಸಂಪುಟಕ್ಕೆ ಸೇರದ ಸಂಗಮೇಶ್ವರ
  • ಶಿವಮೊಗ್ಗ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ
  • ಶಕ್ತಿಯುತವಾಗಿರುವ ಬಿಜೆಪಿಗೆ ಪೈಪೋಟಿ ನೀಡಲು ಸಚಿವ ಸ್ಥಾನ ಬೇಕು
 • ASTROLOGY22, Jun 2018, 7:12 AM IST

  ಯಾವಾಗ ರಾಹು ಕಾಲ..? ಯಾವಾಗ ಗುಳಿಗ ಕಾಲ..? ಇಲ್ಲಿದೆ ಇಂದಿನ ಪಂಚಾಂಗ

  ಯಾವಾಗ ರಾಹು ಕಾಲ..? ಯಾವಾಗ ಗುಳಿಗ ಕಾಲ..? ಇಲ್ಲಿದೆ ಇಂದಿನ ಪಂಚಾಂಗ