Asianet Suvarna News Asianet Suvarna News
10 results for "

K L Rahul

"
Kl Rahul praises Virat Kohlis Leadership and  Captaincy said he Led By ExampleKl Rahul praises Virat Kohlis Leadership and  Captaincy said he Led By Example

T20 World Cup: Virat Kohli ನಾಯಕತ್ವ ಶ್ಲಾಘಿಸಿದ ಕೆ ಎಲ್‌ ರಾಹುಲ್!‌‌

*ವಿರಾಟ್‌ ಕೊಹ್ಲಿ ಉದಾಹರಣೆಗಳ ಮೂಲಕ ತಂಡ ಮುನ್ನಡೆಸಿದ್ದಾರೆ
*ವಿಶ್ವಕಪ್‌ನಲ್ಲಿ ನಮಗೆ ಉತ್ತಮ ಫಲಿತಾಂಶ  ದೊರಕಿಲ್ಲ
*ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು : ರಾಹುಲ್

Cricket Nov 9, 2021, 6:39 PM IST

Virat Kohli slips  to 5th KL Rahul loses two spots to 8th in ICC T20 rankingsVirat Kohli slips  to 5th KL Rahul loses two spots to 8th in ICC T20 rankings

ಕೊಹ್ಲಿ, ಕೆ.ಎಲ್‌.ರಾಹುಲ್‌ ICC T20 ranking ಕುಸಿತ!

*ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನಕ್ಕೆ ಜಾರಿದ Virat Kohli
*2 ಸ್ಥಾನ ಕುಸಿತಗೊಂಡು 8ನೇ ಸ್ಥಾನಕ್ಕೆ ಜಾರಿದ K L Rahul
*ಮೊಹಮ್ಮದ್‌ ರಿಜ್ವಾನ್‌ ವೃತ್ತಿಜೀವನದ ಅತ್ಯುತ್ತಮ Ranking
 

Cricket Oct 28, 2021, 8:09 AM IST

Suniel Shetty opens up on daughter Athiya and Cricketer KL RahulSuniel Shetty opens up on daughter Athiya and Cricketer KL Rahul

ಕೆ ಎಲ್‌ ರಾಹುಲ್‌ ಜೊತೆ ಮಗಳ ರಿಲೆಷನ್‌ಶಿಪ್‌ ಬಗ್ಗೆ ಮಾತನಾಡಿದ ಸುನೀಲ್‌ ಶೆಟ್ಟಿ!

ಟೀಮ್‌ ಇಂಡಿಯಾದ ಆಟಗಾರ ಕೆ.ಎಲ್.ರಾಹುಲ್ ಮತ್ತು  ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಬಹಳ ಕಾಲದಿಂದ ಸುದ್ದಿಯಲ್ಲಿದ್ದಾರೆ. ಈ ರೂಮರ್ಡ್‌ ಕಪಲ್‌ ಸದ್ಯಕ್ಕೆ ಲಂಡನ್‌ನಲ್ಲಿ ಹಾಲಿಡೇ ಎಂಜಾಯ್‌ ಮಾಡುತ್ತಿದೆ. ಇತ್ತೀಚಿಗೆ ಈ ಬಗ್ಗೆ ಅಥಿಯಾ ತಂದೆ ಸುನೀಲ್‌ ಶೆಟ್ಟಿ ಸಹ ಮಾತನಾಡಿದ್ದಾರೆ. ರಾಹುಲ್‌ ಮತ್ತು ಮಗಳ ಸಂಬಂಧದ ಬಗ್ಗೆ ಸುನೀಲ್‌ ಶೆಟ್ಟಿ ಹೇಳಿದ್ದೇನು? ವಿವರ ಇಲ್ಲಿದೆ. 

Cine World Jul 17, 2021, 1:49 PM IST

KL Rahul shares romantic picture with Athiya Shetty photo goes viralKL Rahul shares romantic picture with Athiya Shetty photo goes viral

ಅಥಿಯಾ ಶೆಟ್ಟಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್‌ ಮಾಡಿಕೊಂಡ ಕೆ.ಎಲ್‌ ರಾಹುಲ್‌!

ಟೀಂ ಇಂಡಿಯಾದ ಆಟಗಾರ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿಯ ರಿಲೆಷನ್‌ಶಿಪ್‌ ರೂಮರ್ಸ್ ಕೆಲ ಕಾಲದಿಂದ ಸುದ್ದಿಯಲ್ಲಿದೆ. ಇಬ್ಬರ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ  ಸದ್ದು ಮಾಡುತ್ತವೆ. ಇಬ್ಬರೂ ಪರಸ್ಪರ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಈವರೆಗೆ ತಮ್ಮ ಸಂಬಂಧವನ್ನು, ಅಧಿಕೃತವಾಗಿ ಆನೌನ್ಸ್‌ ಮಾಡಿಲ್ಲ. ರಾಹುಲ್‌ ಹಾಗೂ ಅಥಿಯಾರ ರೊಮ್ಯಾಂಟಿಕ್ ಪೋಟೋವೊಂದು ಸಖತ್‌ ವೈರಲ್‌ ಆಗಿದೆ. 

Cricket Jun 18, 2021, 3:35 PM IST

KL Rahul to Rishabh Pant Indian cricketers and their rumoured girlfriendsKL Rahul to Rishabh Pant Indian cricketers and their rumoured girlfriends

ಕೆ.ಎಲ್ ರಾಹುಲ್ - ರಿಷಭ್ ಪಂತ್: ಯಂಗ್ ಕ್ರಿಕೆಟರ್ಸ್‌ ಗರ್ಲ್‌ಫ್ರೆಂಡ್ಸ್‌ ಇವರು..!

ಭಾರತದ ಫೇಮಸ್‌ ಕ್ರಿಕೆಟ್‌ ಟೂರ್ನಿಮೆಂಟ್‌ ಐಪಿಎಲ್‌ನ ಬಿಸಿ ಹೆಚ್ಚುತ್ತಿದ್ದು  ಪ್ರತಿ ಟೀಮ್‌ಗಳು  ತಮ್ಮ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿವೆ. ಜೊತೆಗೆ ಯುವ ಆಟಗಾರರು ಜನಪ್ರಿಯತೆ ಗಳಿಸುತ್ತಿದ್ದಾರೆ. ಆಟದ ಜೊತೆ ಅವರ ಪರ್ಸನಲ್ ಸಹ ಚರ್ಚೆಯಾಗುತ್ತಿದೆ. ಫ್ಯಾನ್ಸ್‌ ಯುವ ಆಟಗಾರರ ಲವ್‌ಲೈಫ್‌ ಬಗ್ಗೆ ಹೆಚ್ಚು ಕೂತುಹಲ ತೋರಿಸುತ್ತಿದ್ದಾರೆ. ಟೀಮ್‌ ಇಂಡಿಯಾದ ಕೆಲವು   ಯಂಗ್‌ ಪ್ಲೇಯರ್ಸ್‌ ಗರ್ಲ್‌ಫ್ರೆಂಡ್‌ ಹೊಂದಿದ್ದಾರೆ ಎಂಬ ರೂಮರ್‌ಗಳಿವೆ. 

IPL Oct 25, 2020, 4:07 PM IST

From Sonal Chauhan to Athiya Shetty 5 rumored Bollywood girlfriends of KL RahulFrom Sonal Chauhan to Athiya Shetty 5 rumored Bollywood girlfriends of KL Rahul

ಸೋನಾಲ್ ಚೌಹಾನ್ - ಅಥಿಯಾ ಶೆಟ್ಟಿ: ಕೆ.ಎಲ್ ರಾಹುಲ್ ಗರ್ಲ್‌ಫ್ರೆಂಡ್ಸ್‌

ಈ ಸೀಸನ್‌ನ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ captain ಕರ್ನಾಟಕದ ಕೆಎಲ್ ರಾಹುಲ್ ಸಖತ್‌ ಫೇಮಸ್.‌ ಭಾರತ ತಂಡದಲ್ಲೂ ಜಾಗ ಪಡೆದಿರುವ ರಾಹುಲ್‌ ಪ್ರತಿಭಾನ್ವಿತ‌ ಬ್ಯಾಟ್ಸ್‌ಮ್ಯಾನ್‌ ಕಮ್‌ ವಿಕೆಟ್‌ ಕೀಪರ್ . ಇವರ ಪರ್ಸನಲ್‌ ಲೈಫ್‌ ಸಹ ಆಟದಂತೆ ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿಯೊಂದಿಗೆ ಡೇಟಿಂಗ್ ಮಾಡುತ್ತಿರುವ ಈ ಕ್ರಿಕೆಟಿಗ, ಇದಕ್ಕೂ ಮೊದಲು ಬೇರೆ ಬಾಲಿವುಡ್‌ ನಟಿಯೊರೊಂದಿಗೆ ಕೇಳಿ ಬಂದಿದೆ. ಯಾರು ಕೆ. ಎಲ್‌. ರಾಹುಲ್‌ರ ಎಕ್ಸ್‌ಗರ್ಲ್‌ಫ್ರೆಂಡ್ಸ್‌? 
 

IPL Oct 10, 2020, 7:44 PM IST

Atheya Shetty gives special birthday gift to K L RahulAtheya Shetty gives special birthday gift to K L Rahul

ಕೆ.ಎಲ್‌.ರಾಹುಲ್‌ಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ಸುನೀಲ್‌ ಶೆಟ್ಟಿ ಪುತ್ರಿ

ಬಾಲಿವುಡ್‌ಗೂ ಕ್ರಿಕೆಟ್‌ಗೂ ಹಳೆಯ ನಂಟು. ಬಾಲಿವುಡ್‌ ಸ್ಟಾರ್‌ಗಳ ಜೊತೆ ಟೀಮ್ ಇಂಡಿಯಾದ ಆಟಗಾರರ ಅಫೇರ್‌ ಕಾಮನ್. ಕೆಲವು ಜೋಡಿಗಳು ಮದುವೆ ಸಹ ಆಗಿದ್ದಾರೆ. ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಸುನೀಲ್‌ ಶೆಟ್ಟಿ ಪುತ್ರಿ ಅಥಿಯಾ ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ ತಮ್ಮ ರಿಲೇ‍ಷನ್‌ಶಿಪ್‌ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ಏಪ್ರಿಲ್ 18 ರಂದು ಕೆ.ಎಲ್.ರಾಹುಲ್ ಅವರ ಹುಟ್ಟಿದಬ್ಬದಂದು ಅಥಿಯಾ ತಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಸಾರ್ವಜನಿಕವಾಗಿ ಸಂಬಂಧವನ್ನು ಒಪ್ಪಿಕೊಂಡು ರಾಹುಲ್‌ಗೆ ವಿಶೇಷ ಗಿಫ್ಟ್‌ ಕೊಟ್ಟಿದ್ದಾರೆ.

Cine World Apr 21, 2020, 8:02 PM IST

Captain Virat Kohli confirms KL Rahul as wicket keeper for New Zealand tourCaptain Virat Kohli confirms KL Rahul as wicket keeper for New Zealand tour
Video Icon

ಕರ್ನಾಟಕದ ಅಭಿಮಾನಿಗಳಿಗೆ ಸರ್ಫ್ರೈಸ್ ಕೊಟ್ಟ ಕಿಂಗ್ ಕೊಹ್ಲಿ..!

 ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕೆ.ಎಲ್ ರಾಹುಲ್ ತಮ್ಮ ಮೊದಲ ಆಧ್ಯತೆಯ ವಿಕೆಟ್ ಕೀಪರ್ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಸರಿಯಾದ ಕಾರಣವನ್ನೂ ನೀಡಿದ್ದಾರೆ

Cricket Jan 24, 2020, 4:28 PM IST

Ipl auction K L Rahul named captain of Kings XI Punjab for ipl 2020Ipl auction K L Rahul named captain of Kings XI Punjab for ipl 2020

IPL ಹರಾಜಿನ ನಡುವೆ ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಿದ KXIP!

IPL ಹರಾಜಿನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದೆ. ಕೆಎಲ್ ರಾಹುಲ್‌ಗೆ ನಾಯಕ ಪಟ್ಟ ನೀಡೋ ಮೂಲಕ ಈಗಲೇ ಐಪಿಎಲ್ ಟೂರ್ನಿಗೆ ರೆಡಿಯಾಗಿದೆ.

IPL Dec 19, 2019, 7:58 PM IST

K L Rahul offers prayers at Kukke SubrahmanyaK L Rahul offers prayers at Kukke Subrahmanya

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಕುಕ್ಕೆ ಸುಬ್ರಹ್ಮಣ್ಯ ದರ್ಶನ ಪಡೆದ ಕ್ರಿಕೆಟಿಗ ಕೆಎಲ್ ರಾಹುಲ್

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಕೆಎಲ್ ರಾಹುಲ್ ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಬಳಿ ಪ್ರತಿ ಸರಣಿಯಲ್ಲೂ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದಾರೆ.

SPORTS Jun 22, 2018, 7:47 PM IST