Asianet Suvarna News Asianet Suvarna News
12 results for "

K Kalyan

"
Fraud Case K Kalyan Former Maid Ganga Kulakarni Dies hlsFraud Case K Kalyan Former Maid Ganga Kulakarni Dies hls
Video Icon

ಕೆ ಕಲ್ಯಾಣ್ ಬಾಳಲ್ಲಿ ಬಿರುಕು ಮೂಡಿಸಿದ್ದ ಗಂಗಾ ಕುಲಕರ್ಣಿ ಸಾವು

ಕೆ ಕಲ್ಯಾಣ್ ಬಾಳಲ್ಲಿ ಬಿರುಕು ಮೂಡಿಸಿದ್ದಾರೆ ಎನ್ನಲಾದ ಗಂಗಾ ಕುಲಕರ್ಣಿ ಸಾವನ್ನಪ್ಪಿದ್ದಾರೆ. ವಿಷ ಸೇವಿಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ಕೋರ್ಟ್‌ಗೆ ಬಂದಿದ್ದರು. ಕೋರ್ಟ್‌ನಲ್ಲೇ ಕುಸಿದು ಬಿದ್ದ ಗಂಗಾರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 

CRIME Oct 29, 2020, 4:47 PM IST

Kannada lyricist K kalyan wife draws back divorce file vcsKannada lyricist K kalyan wife draws back divorce file vcs
Video Icon

ಪ್ರೇಮ ಕವಿ ಕಲ್ಯಾಣ್ ಬಾಳಲ್ಲಿ ಮತ್ತೆ ಮೂಡಿದೆ ಹೊಸ ಬೆಳಕು!

ಕನ್ನಡ ಚಿತ್ರರಂಗದ ಪ್ರೇಮ ಕವಿ ಎಂದೇ ಖ್ಯಾತಿ ಪಡೆದಿರುವ ಕಲ್ಯಾಣ್ ದಾಂಪತ್ಯ ಜೀವನದಲ್ಲಿ ಕೆಲ ತಿಂಗಳಿಂದ ಬಿರುಗಾಳಿ ಎಬ್ಬಿತ್ತು. ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಪತ್ನಿ ಅಶ್ವಿನಿ ಈಗ ಅರ್ಜಿಯನ್ನು ಹಿಂಪಡೆದಿದ್ದಾರೆ. ಇನ್ನು ಮುಂದೆ ಕಲ್ಯಾಣ್ ಬಾಳಿನಲ್ಲಿ ಹೊಸ ಬೆಳಕು ಮೂಡಲಿದೆ.

Sandalwood Oct 24, 2020, 4:29 PM IST

K Kalyan Wife Says Divorce Case will be Withdrawn grgK Kalyan Wife Says Divorce Case will be Withdrawn grg

ವಿಚ್ಛೇದನ ಅರ್ಜಿ ಹಿಂಪಡೆಯುವೆ: ಕೆ.ಕಲ್ಯಾಣ್‌ ಪತ್ನಿ

ಪ್ರೇಮಕವಿ, ಚಿತ್ರಸಾಹಿತಿ ಕೆ.ಕಲ್ಯಾಣ್‌ ತಮ್ಮ ಕುಟುಂಬವನ್ನು ಉಳಿಸಿಕೊಳ್ಳುವ ಸಲುವಾಗಿ ನಡೆಸಿದ ಹೋರಾಟ ಫಲಪ್ರದವಾಗಿದ್ದು, ಅವರ ಪತ್ನಿ ಅಶ್ನಿನಿ ತಾನು ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಲಾದ ವಿಚ್ಛೇದನಾ ಅರ್ಜಿ ವಾಪಸ್‌ ಪಡೆಯುವುದಾಗಿ ತಿಳಿಸಿದ್ದಾರೆ.
 

Karnataka Districts Oct 13, 2020, 3:02 PM IST

Kalyan Family War Shivananda wali Maxi Cabs Seized snrKalyan Family War Shivananda wali Maxi Cabs Seized snr

ಕೆ.ಕಲ್ಯಾಣಗೆ ವಂಚನೆ ಪ್ರಕರಣ : ಮಂತ್ರ​ವಾ​ದಿಯ 9 ಮ್ಯಾಕ್ಸಿಕ್ಯಾಬ್‌ ವಶ

ಚಿತ್ರ ಸಾಹಿತಿ ಕೆ ಕಲ್ಯಾಣ್ ದಾಂಪತ್ಯ ಕಲಹಕ್ಕೆ ಕಾರಣವಾಗಿದ್ದ ಮಂತ್ರವಾದಿ ಶಿವಾನಂದ ವಾಲಿಯ 9 ಮ್ಯಾಕ್ಸಿ ಕ್ಯಾಬ್ ಸೀಜ್ ಮಾಡಲಾಗಿದೆ 

Karnataka Districts Oct 12, 2020, 8:06 AM IST

what happened in k kalyan life and person behind it vcswhat happened in k kalyan life and person behind it vcs

ಕವಿ ಕಲ್ಯಾಣ್‌ ಜೀವನದಲ್ಲಿ ನಿಜಕ್ಕೂ ನಡೆದದ್ದೇನು?

ಇದು ಬಹಳ ಕೆಟ್ಟವರ್ಷ ಸಾರ್‌. ಯಾವುದೂ ಸರಿಹೋಗಲಿಲ್ಲ, ಯಾರಿಗೂ ಒಳ್ಳೇದಾಗಲಿಲ್ಲ. ಮುಂದಿನ ವರ್ಷ ಎಲ್ಲ ಸರಿಹೋಗುತ್ತೆ. ಸಂತೋಷವಾಗಿ ಬದುಕ್ತೀವಿ ಅಂದರು ಕಲ್ಯಾಣ್‌. ಕವಿಗಳಿಗೆ ಕನಸಿರುವುದು ಸಹಜ. ಕಲ್ಯಾಣ್‌ ಪ್ರೇಮಕವಿ ಬೇರೆ. ಅವರಿಗೆ ಹಗಲಲ್ಲೂ ಪ್ರೇಮದ ಕನಸುಗಳೇ ಬೀಳಬಹುದು!

Sandalwood Oct 6, 2020, 11:20 AM IST

k kalyani files complaint guruji shivananda vali in police custody vcsk kalyani files complaint guruji shivananda vali in police custody vcs

ಕೆ ಕಲ್ಯಾಣ್ ಪತ್ನಿ ಖಾತೆಯಿಂದ 45 ಲಕ್ಷ ವರ್ಗಾವಣೆ: ಗುರೂಜಿ ವಾಲಿ ಸೆರೆ

ಕಲ್ಯಾಣ್ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಲು ಕಾರಣರಾದ ಗಂಗಾ ಹಾಗೂ ಗುರೂಜಿ ವಿರುದ್ಧ ಎಫ್‌ಐಆರ್ ದಾಖಲು.  ಆರೋಪಿ ಗಂಗಾ ನಾಪತ್ತೆ, ಮುಂದುವರೆದ ಪೊಲೀಸರ ಶೋಧ, ಖಾತೆಯಿಂದ 19 ಲಕ್ಷ ವರ್ಗಾವಣೆಯಾದ ದಾಖಲೆ. 

Sandalwood Oct 5, 2020, 2:51 PM IST

K Kalyan states the reason behind misunderstanding in personal life vcsK Kalyan states the reason behind misunderstanding in personal life vcs
Video Icon

ಕಲ್ಯಾಣ್ ದಾಂಪತ್ಯದ ಬಿರುಕಿಗೆ ಮಾಟ-ಮಂತ್ರ ಕಾರಣವಂತೆ; ಏನು ಹೇಳಿದ್ದಾರೆ ನೋಡಿ!

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಾಹಿತಿ ಕೆ.ಕಲ್ಯಾಣ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಲು ಕಾರಣವೇನು? ಅವರ ಪತ್ನಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಮುಂದಾದದ್ದು ಯಾಕೆ? ಇದರ ಹಿಂದಿರುವ ವ್ಯಕ್ತಿ ಯಾರು ಎಂದು ಹೇಳಿದ್ದಾರೆ.

Sandalwood Oct 4, 2020, 2:34 PM IST

K Kalyan Wifes Family Friend Arrested in BagalkotgrgK Kalyan Wifes Family Friend Arrested in Bagalkotgrg

ಕೆ.ಕಲ್ಯಾಣ್‌ ಪತ್ನಿ ಕುಟುಂಬದ ಆಪ್ತನ ಬಂಧನ: ಮಾಟ, ಮಂತ್ರದ ವಸ್ತುಗಳು ಪತ್ತೆ..!

ಪ್ರೇಮಕವಿ ಕೆ.ಕಲ್ಯಾಣ್‌ ದಾಂಪತ್ಯದಲ್ಲಿ ಬಿರುಕು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೌದು, ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಕುಟುಂಬಕ್ಕೆ ಆಪ್ತನಾಗಿದ್ದ ಶಿವಾನಂದ ವಾಲಿ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಾನಂದ ವಾಲಿ ಬಳಿ ಮಾಟ ಮಂತ್ರದ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
 

CRIME Oct 4, 2020, 10:30 AM IST

Kannada lyricist K Kalyan Calls For Press Conference On Sunday In Belagavi podKannada lyricist K Kalyan Calls For Press Conference On Sunday In Belagavi pod
Video Icon

ಪ್ರೇಮಕವಿ ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು, 10.30ಕ್ಕೆ ಸುದ್ದಿಗೋಷ್ಠಿ!

ಪ್ರೇಮ ಕವಿ ಕೆ. ಕಲ್ಯಾಣ್ ದಾಂಪತ್ಯ ಬದುಕಿನಲ್ಲಿ ಬಿರುಕು ಮೂಡಿದ್ದು, ಭಾನುವಾರ ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಈ ಸುದ್ದಿಗೋಷ್ಠಿ ನಡೆಯಲಿದೆ. 

Sandalwood Oct 4, 2020, 10:01 AM IST

usic composer k kalyan wife files counter complaint in belagavi police station rbjusic composer k kalyan wife files counter complaint in belagavi police station rbj

ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಪ್ರೇಮಕವಿ, ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ.

CRIME Oct 3, 2020, 7:00 PM IST

Kannada music composer K kalyan talks about sp balasubrahmanyamKannada music composer K kalyan talks about sp balasubrahmanyam
Video Icon

ಎಸ್‌ಪಿಬಿ ಬೆಂಗಳೂರಿಗೆ ಬಂದರೆ ತಪ್ಪದೇ ಇವರ ಮನೆಗೆ ಹೋಗುತ್ತಾರಂತೆ!

ಸ್ವರ ಸಾಮ್ರಾಟ್‌ ಎಸ್‌ಪಬಿ ಚೆನ್ನೈನಲ್ಲಿ ನೆಲೆಸಿದ್ದರೂ, ಕೆಲವೊಂದು ಕಾರ್ಯಕ್ರಮಗಳಿಗೆ ಹಾಗೂ ಸಿನಿಮಾ ರೆಕಾರ್ಡಿಂಗ್‌ಗೆಂದು ಬೆಂಗಳೂರಿಗೆ ಬರುತ್ತಿರುತ್ತಾರೆ.ಗೀತ ರಚನೆಕಾರರಾಗಿ ವೃತ್ತಿ ಆರಂಭಿಸಿದ ಕೆ.ಕಲ್ಯಾಣ್ ಅವರ ಮೊದಲ ಚಿತ್ರಕ್ಕೆ ಎಸ್‌ಪಿಬಿ ಧ್ವನಿ ನೀಡಿದ್ದರು. ಕಲ್ಯಾಣ್ ಹಾಗೂ ಹಂಸಲೇಖ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಎಸ್ಪಿ ಬೆಂಗಳೂರಿಗೆ ಬಂದರೆ ತಪ್ಪದೇ ಮಾಡುತ್ತಿದ್ದ ಕೆಲಸದ ಬಗ್ಗೆ ಹೇಳಿದ್ದಾರೆ.

Sandalwood Aug 25, 2020, 4:39 PM IST

Musical journey of Lyricist, Music composer K KalyanMusical journey of Lyricist, Music composer K Kalyan
Video Icon

ಸಂಗೀತ ಲೋಕ ಮರೆಯಲಾಗದ ಮಾಣಿಕ್ಯ ಕೆ ಕಲ್ಯಾಣ್

ಸಂಗೀತ ಲೋಕದಲ್ಲಿ ಯಾರೂ ಮರೆಯಲಾಗದ ಹೆಸರೆಂದರೆ ಕೆ ಕಲ್ಯಾಣ್. ಸೂಪರ್ ಹಿಟ್ ಹಾಡುಗಳ ಸರದಾರ ಇವರು. ಮ್ಯೂಸಿಕ್ ಕಂಪೋಸ್ ಮಾಡಲು ಕುಳಿತರೆ ಆ ಹಾಡು ಸೂಪರ್ ಹಿಟ್ ಆದಂತಯೇ. ಕಲ್ಯಾಣ್ ಗೆ ಕಲ್ಯಾಣೇ ಸಾಟಿ. ಸಂಗಿತ ಲೋಕ ಕಂಡ ಅದ್ಭುತ ನಿರ್ದೇಶಕ ಇವರು.  ಕಳೆದ ದಶಕಗಳಲ್ಲಿ ಗೀತ ರಚನಕಾರರಾಗಿ, ಚಿತ್ರಸಾಹಿತಿಯಾಗಿ ಮತ್ತು ಸಂಗೀತ ನಿರ್ದೇಶಕರಾಗಿ ಅಪಾರ ಸಾಧನೆ ಮಾಡಿರುವ ಕಲ್ಯಾಣ್ ಚಿತ್ರನಿರ್ದೇಶನವನ್ನೂ ಮಾಡಿದ್ದಾರೆ. ಇವರ ಸಂಗೀತ ಪಯಣ ಹೇಗಿತ್ತು? ಸೂಪರ್ ಹಿಟ್ ಹಾಡುಗಳ ಹಿಂದಿರುವ ಕಹಾನಿಯೇನು ಇಲ್ಲಿದೆ ನೋಡಿ. 

Sandalwood Aug 29, 2018, 4:32 PM IST