Justice Indu Malhotra  

(Search results - 1)
  • In Sabarimala verdict why Justice Indu Malhotra Dissented the JudgementIn Sabarimala verdict why Justice Indu Malhotra Dissented the Judgement

    NEWSSep 29, 2018, 2:02 PM IST

    ಶಬರಿಮಲೆ: ಹಿಂದೆ ಹೆಂಗಿತ್ತೋ ಹಂಗೆ ಇರ್ಲಿ ಎಂದಿದ್ದ ಮಹಿಳಾ ನ್ಯಾಯಾಧೀಶೆ!

    ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಅಸಿಂಧು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳಿಗೂ ದೇಗಲುದಲ್ಲಿ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂ ಪಂಚ ಸದಸ್ಯ ಪೀಠ ಐತಿಹಾಸಿಕ ತೀರ್ಪು ನೀಡಿತ್ತು. ಆದರೆ ಈ ಪಂಚ ಪೀಠದ ಸದಸ್ಯ ನ್ಯಾಯಮೂರ್ತಿಯಾಗಿದ್ದ ಇಂದೂ ಮಲ್ಹೋತ್ರಾ ತೀರ್ಪಿನ ವಿರುದ್ದವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು.