Jupiter

(Search results - 23)

Marriage

FestivalsJan 20, 2021, 5:17 PM IST

ಏನ್ ಮಾಡಿದ್ರೂ ಮದ್ವೆ ಸೆಟ್ ಆಗ್ತಿಲ್ಲ: ಕಂಕಣ ಭಾಗ್ಯ ಕೂಡಿಬರಲು ಸರಳ ಪರಿಹಾರಗಳಿವು

ಗುರುಬಲ ಬಂದಾಗ ವಿವಾಹ ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ. ಜಾತಕದಲ್ಲಿ ಗುರುಗ್ರಹವು ನೀಚ ಸ್ಥಿತಿಯಲ್ಲಿದ್ದರೆ ವಿವಾಹಕ್ಕೆ ತೊಂದರೆಗಳಾಗುತ್ತವೆ. ಅದೇ ಗುರುಗ್ರಹದ ಸ್ಥಿತಿ ಉಚ್ಛವಾಗಿದ್ದರೆ ವಿವಾಹಕ್ಕೆ ಯಾವುದೇ ಅಡಚಣೆಗಳು ಉಂಟಾಗುವುದಿಲ್ಲ. ಹಾಗಾದರೆ ಪುರುಷ ಮತ್ತು ಮಹಿಳೆಯರಿಗೆ ವಿವಾಹ ವಿಳಂಬವಾಗಲು ಪ್ರತ್ಯೇಕ ಕಾರಣ ಹಾಗೂ ಪರಿಹಾರಗಳಿವೆ. ಅವು ಯಾವುವು ಎಂಬುದನ್ನು ತಿಳಿಯೋಣ..

ಕೌತುಕ ವೀಕ್ಷಣೆಗೆ ನೆಹರು ತಾರಾಲಯದಲ್ಲಿ ವ್ಯವಸ್ಥೆ

SCIENCEDec 22, 2020, 9:38 AM IST

387 ವರ್ಷಗಳ ಬಳಿಕ ಶನಿ-ಗುರು ಸಮಾಗಮ ಸಂಭ್ರಮ

ಬೆಂಗಳೂರು(ಡಿ.22): 387 ವರ್ಷಗಳ ಬಳಿಕ ಶನಿ ಹಾಗೂ ಗುರು ಗ್ರಹಗಳು ಪರಸ್ಪರ ಸಮೀಪಿಸಿದ ಅಪರೂಪದ ದೃಶ್ಯವನ್ನು ನೆಹರು ತಾರಾಲಯದಲ್ಲಿ ಸೋಮವಾರ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಸೇರಿದಂತೆ ನಾಗರಿಕರು ಕಣ್ತುಂಬಿಕೊಂಡು ಆನಂದಿಸಿದ್ದಾರೆ.

Jupiter and Saturn

Video Icon

SCIENCEDec 21, 2020, 10:25 AM IST

800 ವರ್ಷಗಳ ನಂತರ ಗುರು - ಶನಿ ಸಮ್ಮಿಲನ; ಏನೀ ಸೌರಮಂಡಲದ ಅದ್ಭುತ?

ಖಗೋಳ ವಿಸ್ಮಯಕ್ಕೆ ಇಂದು ಸೌರಮಂಡಲ ಸಾಕ್ಷಿಯಾಗಲಿದೆ. 800 ವರ್ಷಗಳ ನಂತರ ಶನಿ- ಗುರು ಮಕರ ರಾಶಿಯಲ್ಲಿ ಸಂಗಮವಾಗಲಿದೆ.

Science

SCIENCEDec 20, 2020, 9:40 AM IST

800 ವರ್ಷಗಳ ನಂತರ ಶನಿ-ಗುರು ಅಪರೂಪದ ಸಂಗಮ..!

ಬಾಹ್ಯಾಕಾಶ ವೀಕ್ಷಕರಿಗೆ ಒಂದು ಅಪರೂಪದ ಅವಕಾಶ. ಹೆಚ್ಚುಕಡಿಮೆ 800 ವರ್ಷಗಳ ಹಿಂದೆ ನಡೆದ ವಿದ್ಯಮಾನವೊಂದು ಈಗ ಮತ್ತೆ ಪುನಾರಾವರ್ತನೆಯಾಗಲಿದೆ!

jupiter saturn

FestivalsDec 9, 2020, 4:46 PM IST

ಶನಿ ಗುರು ಸಂಯೋಗ- ಯಾರಿಗೆ ಲಾಭ, ಯಾರಿಗೆ ನಷ್ಟ?

ಡಿ.21ರಂದು ನಡೆಯಲಿರುವ ಗುರು ಗ್ರಹ- ಶನಿ ಗ್ರಹ ಸಂಯೋಗದಿಂದ ಕೆಲವು ರಾಶಿಗಳಿಗೆ ಪ್ರಯೋಜನವೂ ಕೆಲವರಿಗೆ ಕಿರಿಕಿರಿಯೂ ಉಂಟಾಗಲಿದೆ. ಯಾರಿಗೆ ಅಂತ ತಿಳಿಯೋಣ ಬನ್ನಿ.

Saturn Rajayoga

Video Icon

SCIENCENov 23, 2020, 5:09 PM IST

ಡಿ. 21 ರಂದು ಸೌರಮಂಡಲದಲ್ಲಿ ನಡೆಯಲಿದೆ ಅಚ್ಚರಿ; ಇದು 20 ವರ್ಷಗಳಿಗೊಮ್ಮೆ ನಡೆಯುವ ಪರಿ!

ಡಿ. 21 ವರ್ಷದ ಅತ್ಯಂತ ಕಡಿಮೆ ದಿನವಾಗಲಿದೆ. ಈ ದಿನ ಸೌರಮಂಡಲದಲ್ಲಿ ಅಚ್ಚರಿಯೊಂದು ನಡೆಯಲಿದೆ. ಶನಿ ಹಾಗೂ ಗುರು ಗ್ರಹಗಳು 20 ವರ್ಷಗಳ ಬಳಿಕ ಹತ್ತಿರ ಬರಲಿವೆ.

capricorn

FestivalsNov 22, 2020, 5:06 PM IST

ಗುರು ಗ್ರಹದ ರಾಶಿ ಪರಿವರ್ತನೆ; ಅಶುಭ ಪ್ರಭಾವದಿಂದ ಪಾರಾಗಲು ಇಲ್ಲಿದೆ ಪರಿಹಾರ

ಗ್ರಹಗಳು ರಾಶಿ ಪರಿವರ್ತನೆಯಾದಾಗ ಎಲ್ಲ ರಾಶಿಗಳ ಮೇಲೂ ಪ್ರಭಾವ ಬೀರುತ್ತದೆ. ಕೆಲವು ರಾಶಿಯವರಿಗೆ ಶುಭ-ಅಶುಭ ಪ್ರಭಾವಗಳಾಗುತ್ತವೆ. ಆದರೆ ಗ್ರಹಗಳಿಂದ ಉಂಟಾಗುವ ಅಶುಭ ಪರಿಣಾಮಗಳನ್ನು ನಿವಾರಿಸಿಕೊಳ್ಳಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರಗಳನ್ನು ತಿಳಿಸಲಾಗಿದೆ. ಹಾಗಾಗಿ ಗುರು ಗ್ರಹವು ಮಕರ ರಾಶಿಗೆ ಪ್ರವೇಶ ಮಾಡಿರುವುದರಿಂದ ಅಶುಭ ಪ್ರಭಾವಕ್ಕೊಳಗಾಗುವ ರಾಶಿಯವರು ಯಾವ ರೀತಿ ಪರಿಹಾರ ಮಾಡಿಕೊಳ್ಳಬೇಕೆಂಬ ಬಗ್ಗೆ ತಿಳಿಯೋಣ..

Zodiac Capricorn

FestivalsNov 21, 2020, 10:54 AM IST

ಮಕರ ರಾಶಿಗೆ ಗುರು ಪ್ರವೇಶ; ಯಾವ ಯಾವ ರಾಶಿಯವರಿಗೆ ಲಕ್..?

ಪ್ರತಿ ಗ್ರಹಗಳ ಪರಿವರ್ತನೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಆದಾಗ ಅದರ ಪರಿಣಾಮವು ಎಲ್ಲ ರಾಶಿಗಳ ಮೇಲಾಗುತ್ತದೆ. ಕೆಲವು ರಾಶಿಯವರಿಗೆ ಶುಭ ಫಲ ಸಿಕ್ಕಿದರೆ, ಮತ್ತೆ ಕೆಲವು ರಾಶಿಯವರಿಗೆ ಅಶುಭ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದೇ ನವೆಂಬರ್ ತಿಂಗಳಿನಲ್ಲಿ ಗುರು ಗ್ರಹವು ಮಕರ ರಾಶಿಯನ್ನು ಪ್ರವೇಶಿಸಿದೆ. ಹಾಗಾಗಿ ಈ ರಾಶಿ ಪರಿವರ್ತನೆಯು ಪ್ರತ್ಯೇಕ ರಾಶಿಗಳ ಮೇಲೆ ಶುಭಾಶುಭ ಪರಿಣಾಮಗಳನ್ನು ಬೀರಲಿದೆ. ಹಾಗಾದರೆ ಯಾವ್ಯಾವ ರಾಶಿಗೆ ಯಾವ ಫಲ? ನೋಡೋಣ....

guru-graha

FestivalsNov 17, 2020, 5:50 PM IST

ನಿಮ್ಮ ರಾಶಿಗೆ ಗುರು ಬಲ ಇದೆಯಾ? ಇಲ್ಲದಿದ್ದರೆ ಗುರು ಬಲ ಸಂಪಾದನೆ ಹೇಗೆ?

ನಿಮ್ಮ ಕೆಲಸ ಕಾರ್ಯಗಳೆಲ್ಲ ಸುಸೂತ್ರವಾಗಿ ಆಗಬೇಕಿದ್ದರೆ ಗುರುಬಲವನ್ನು ಸಂಪಾದಿಸುವುದೇ ಮುಖ್ಯ. ಗುರು ಗ್ರಹದ ಆಶೀರ್ವಾದದಿಂದ ನಿಮ್ಮ ಬದುಕು ಸಂಪನ್ನ, ಗುರು ಬಲ ಸಂಪಾದಿಸುವುದು ಹೇಗೆ?

• jupiter
Video Icon

PanchangaMay 3, 2020, 11:06 AM IST

ಗುರುಬಲ ಏಕೆ ಬೇಕು? ಮಹತ್ವವೇನು? ಇಲ್ಲಿದೆ ಪಂಚಾಂಗ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪುಬ್ಬ ನಕ್ಷತ್ರ. ಇಂದು ಬೃಹಸ್ಪತಿ ಜಯಂತಿ. ಬಹಳ ವಿಶೇಷವಾದ ದಿನ. ಬೃಹಸ್ಪತಿ ದೇವಗುರು. ಮಾಡುವ ಪ್ರತಿಯೊಂದು ಕೆಲಸಕ್ಕೂ ಗುರುಬಲ ಇರಲೇಬೇಕು. ಏನಿದು ಗುರುಬಲ? ಇದರ ಮಹತ್ವವೇನು? ಇಲ್ಲಿದೆ ನೋಡಿ!

• ಆಗ ಕಲ್ಲಿ​ಕೋಟೆ ಮತ್ತು ಮಲ​ಪ್ಪುರಂ ಜಿಲ್ಲೆ​ಯಲ್ಲಿ ನಿಫಾ ವೈರಸ್‌ ಕಾಣಿ​ಸಿ​ಕೊಂಡ ಹಿನ್ನೆ​ಲೆ​ಯಲ್ಲಿ ಮದು​ವೆ​ ಮುಂದೂ​ಡ​ಲಾ​ಗಿತ್ತು.

AstrologyApr 5, 2020, 4:50 PM IST

ವಿವಾಹವಾಗಲು ಚೆನ್ನಾಗಿರಬೇಕು ಈ ಮೂರು ಗ್ರಹಗಳು!

ಜಾತಕ ನೋಡಿಸಿದಾಗ ವಧು/ವರನ ನಡುವೆ ವಿವಾಹ ಗುಣಗಳು ಏರ್ಪಡುವುದಿಲ್ಲ, ಹೊಂದಾಣಿಕೆಯಾಗುವುದಿಲ್ಲ, ಕೆಲವು ದೋಷಗಳಿಂದ ವೈವಾಹಿಕ ಜೀವನದಲ್ಲಿ ಸುಖಪ್ರಾಪ್ತಿಯಾಗುವುದಿಲ್ಲ ಎಂಬ ಅಂಶಗಳನ್ನು ತಿಳಿದುಕೊಳ್ಳಬಹುದು. ಇಲ್ಲಿ ಗುರುಗ್ರಹದ ಪ್ರಭಾವ, ಶುಕ್ರನ ಸ್ಥಿತಿಗತಿ ಹಾಗೂ ಮಂಗಳ ಗ್ರಹದ ಪರಿಣಾಮ ಏನೆನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

• earth

TechnologyJan 11, 2020, 5:51 PM IST

ಭೂಮಿಗೆ ಗುರುವಿನಿಂದ ಗಂಡಾಂತರ: ಇದೇನಪ್ಪಾ ಅವಾಂತರ?

ಕ್ಷುದ್ರಗ್ರಹಗಳಿಂದ ಭೂಮಿಯನ್ನು ರಕ್ಷಿಸುತ್ತದೆ ಎಂದು ನಂಬಲಾಗಿದ್ದ ಗುರು ಗ್ರಹ, ಅಸಲಿಗೆ ಕ್ಷುದ್ರಗ್ರಹಗಳು ಭೂಮಿಯತ್ತ ತಿರುಗುವಂತೆ ಮಾಡುತ್ತದೆ ಎಂಬುದು ಹೊಸ ಸಂಶೋಧನೆಗಳಿಂದ ಬಹಿರಂಗವಾಗಿದೆ.

• Astrology

FestivalsJan 2, 2020, 3:13 PM IST

ಗುರು ಪ್ರಭಾವ: ಯಾವ ರಾಶಿಗೇನು ಶುಭ?

ಜಾತಕದಲ್ಲಿ ಗುರು ಬಲವಿದ್ದರೆ ಮನುಷ್ಯ ರಾಜನಂತೆ ಬದುಕುತ್ತಾನೆ. ಬಯಸಿದ ಭಾಗ್ಯ ತಾನಾಗಿಯೇ ಬರುತ್ತದೆ. ಇಂಥ ಗುರು ಈ ವರ್ಷದ ನವೆಂಬರ್‌ವರೆಗೂ ಧನು ರಾಶಿಯಲ್ಲಿ ಸಂಚರಿಸುತ್ತಾನೆ. ಯಾರಿಗೆ, ಏನು ಫಲ?

• nasa

TechnologyDec 2, 2019, 4:14 PM IST

ಸುತ್ತುವೆ ನಿನ್ನನು ಹಗಲಿರುಳು: ಗುರುವಿನ ಮೇಲೆ ಬಿತ್ತು ಐಯೋ ನೆರಳು!

ಗುರು ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಜುನೋ ನೌಕೆ, ಗುರು ಗ್ರಹದ ಮೇಲೆ ಐಯೋ ನ ನೆರಳು ಬಿದ್ದಿರುವ ಅಪರೂಪದ ಫೋಟೋ ಸೆರೆ ಹಿಡಿದಿದೆ. ಗುರು ಗ್ರಹದ ಮೇಲ್ಮೈ ಮೇಲೆ ಬಿದ್ದಿರುವ ಐಯೋ ನೆರಳು ಸುಮಾರು 3,600 ಕಿ.ಮೀ ಅಗಲವಾಗಿದೆ.

• Europa

TechnologyNov 21, 2019, 4:03 PM IST

ಯೂರೋಪಾದಲ್ಲಿ ವಾಟರ್ ವೇಪರ್ ಅನ್ವೇಷಣೆ : ನಾಸಿದಿಂದ ಜುಪಿಟರ್ ಜಗತ್ತಿನ ಸತ್ಯ ಘೋಷಣೆ!

ಇದೇ ಮೊದಲ ಬಾರಿಗೆ  ಯೂರೋಪಾದಲ್ಲಿ ವಾಟರ್ ವೇಪರ್ ಅಂಶ ಪತ್ತೆಯಾಗಿದ್ದು, ಗ್ರಹದ ಆಂತರ್ಯದಲ್ಲಿ ಅಗಾಧ ಪ್ರಮಾಣದ ನೀರು ಇರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.