Junk Food  

(Search results - 18)
 • character traits Capricorn Zodiac sing born wish to have in their life partnercharacter traits Capricorn Zodiac sing born wish to have in their life partner

  FestivalsSep 29, 2021, 4:20 PM IST

  ಮಕರ ರಾಶಿಯ ಜನರು ಬಾಳಸಂಗಾತಿಗೆ ಮೇಕೆ ಹಾಗೆ ಗುಮ್ಮುತ್ತಾರಾ?

  ಮಕರ ಜನ್ಮರಾಶಿಯ ಜನರ ಗುಣಸ್ವಭಾವ, ವೃತ್ತಿಜೀವನ ಹಾಗೂ ಪ್ರೀತಿಯ ಜೀವನ ಹೇಗಿರುತ್ತದೆ ಎನ್ನುವುದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
   

 • Meet 70-Year-Old Iron Grandpa Chinese Body Builder Yang XinminMeet 70-Year-Old Iron Grandpa Chinese Body Builder Yang Xinmin

  HealthJul 29, 2021, 4:15 PM IST

  ಮಿಸ್ಟೇಕ್ ಮಾಡ್ಕೋಬೇಡಿ, ಈತನಿಗೆ ಮೂವತ್ತಲ್ಲ, ಕೇವಲ 72 ವರ್ಷ!

  ಈತನ ಬಾಡಿ ನೋಡಿ ಮೋಸ ಹೋಗಬೇಡಿ. ಇವನ ವಯಸ್ಸು 72 ವರ್ಷ. ಹಲವರು ಈತನಿಗೆ ಅಷ್ಟು ವಯಸ್ಸಾಗಿರಲಿಕ್ಕಿಲ್ಲ ಅಂತಲೇ ಹೇಳುತ್ತಾರೆ. 

   

 • Kids mostly infected during rainy season and ways to protect themKids mostly infected during rainy season and ways to protect them

  WomanJul 24, 2021, 1:12 PM IST

  ಮಳೆಗಾಲದಲ್ಲಿ ಮಕ್ಕಳನ್ನು ಕಾಡುತ್ತೆ ರೋಗ, ಅವರ ರಕ್ಷಣೆ ಹೇಗೆ?

  ದೇಶಾದ್ಯಂತ ಮುಂಗಾರು ಸಕ್ರಿಯವಾಗಿದ್ದು, ಧಾರಾಕಾರ ಮಳೆ ಮುಂದುವರೆದಿದೆ. ಈ ಋತುವಿನಲ್ಲಿ (ಮಳೆಗಾಲ) ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯ, ವೈರಲ್ ಜ್ವರ, ಶೀತ ಮತ್ತು ಶೀತ ಮೊದಲಾದ ಅನೇಕ ರೋಗಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ರೋಗಗಳು ವಯಸ್ಕರಿಗೆ ಮಾತ್ರವಲ್ಲದೇ ಮಕ್ಕಳಿಗೂ ಬೆದರಿಕೆಯಾಗಿದೆ. ಆದ್ದರಿಂದ ಈ ಋತುವಿನಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ, ಇದರಿಂದ ಅವರ ಆರೋಗ್ಯ  ಉತ್ತಮವಾಗಿ ಕಾಪಾಡಿಕೊಳ್ಳಬಹುದು. 

 • Best tips for night shift peopleBest tips for night shift people

  HealthJul 22, 2021, 3:50 PM IST

  ನೈಟ್ ಶಿಫ್ಟ್ ಮಾಡೋರು ತಪ್ಪದೇ ಪಾಲಿಸಬೇಕು ಈ ನಿಯಮ

  ಇತ್ತೀಚಿನ ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಇದು ವೃತ್ತಿಜೀವನದ ಪ್ರಗತಿ ಮತ್ತು ವೃತ್ತಿಜೀವನಕ್ಕೂ ಅತ್ಯಗತ್ಯವಾಗಿದೆ. ದೀರ್ಘಕಾಲದ ರಾತ್ರಿ ಪಾಳಿಗಳು ಕೆಲವೊಮ್ಮೆ ಜೀವನಶೈಲಿಯನ್ನು ಬದಲಾಯಿಸುತ್ತವೆಯಾದರೂ ಆಹಾರದ ಬಗ್ಗೆ ಸಂಪೂರ್ಣ ಗಮನ ಹರಿಸದಿರುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವಿದೆ. ಆದರೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ಮತ್ತು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

 • Tips for easy digestionTips for easy digestion

  HealthJul 9, 2021, 12:47 PM IST

  ಅಜೀರ್ಣ ಸಮಸ್ಯೆ ಒಂದೆರಡಲ್ಲ, ಜೀರ್ಣಕ್ರಿಯೆ ಚೆನ್ನಾಗಿರಲಿ

  ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇದನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಆಹಾರ ಕ್ರಮವನ್ನು ಉತ್ತಮಗೊಳಿಸುವ ಮೂಲಕ ಇದನ್ನು ಆರೋಗ್ಯಕರವಾಗಿಡಬಹುದು ಮತ್ತು ಅನುಸರಿಸಬೇಕಾದ ಇತರ ಸಲಹೆಗಳಿವೆ. ಉದಾಹರಣೆಗೆ ಹೊರಗಿನ ಆಹಾರವನ್ನು ತಪ್ಪಿಸುವುದು, ಜಂಕ್ ಫುಡ್ ನಿಂದ  ದೂರವಿಡುವುದು ಇತ್ಯಾದಿ. ಅದರ ಬಗ್ಗೆ ನೋಡೋಣ.

 • Reason for sudden bloating of stomach among kidsReason for sudden bloating of stomach among kids

  WomanJul 7, 2021, 2:13 PM IST

  ಕೆಲವು ಮಕ್ಕಳಿಗೆ ಹೊಟ್ಟೆ ಉಬ್ಬರಿಸುವುದೇಕೆ? ಪರಿಹಾರವೇನಿದಕ್ಕೆ?

  ಮಕ್ಕಳು ಮನೆಯ ಆಹಾರಕ್ಕಿಂತ ಹೊರಗಿನ ಆಹಾರವನ್ನು ಹೆಚ್ಚು ಇಷ್ಟಪಡುತ್ತಾರೆ.ಆದ್ದರಿಂದ, ಚಿಕ್ಕ ಮಕ್ಕಳು ಪೋಷಕರಿಂದ ಚೌ ಮೇ, ಮೊಮೊಸ್, ಬರ್ಗರ್, ಪಿಜ್ಜಾ ಮತ್ತು ಚಾಕೊಲೇಟಿನಂಥ ಜಂಕ್ ಫುಡ್ ತಿನ್ನುತ್ತಾರೆ. ಇದನ್ನೆಲ್ಲ ಅವರು ಪಡೆಯದಿದ್ದರೆ, ಅವರು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸಹ ತಿನ್ನುವುದಿಲ್ಲ. ಪಾಲಕರು ತಮ್ಮ ಮಕ್ಕಳನ್ನು ಸಂತೋಷಪಡಿಸುವ ಮತ್ತು ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನಿಸುವುದರ ಜೊತೆಗೆ ಕೆಲವು ಜಂಕ್ ಫುಡ್ ಅನ್ನು ನೀಡುತ್ತಾರೆ. ಆದರೆ ಮಕ್ಕಳಿಗೆ ಇಂತಹ ವಿಷಯಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಇದರಿಂದಾಗಿ ಮಕ್ಕಳಿಗೆ ಉಬ್ಬುವುದು ಮತ್ತು ಹೊಟ್ಟೆ ನೋವು ಮುಂತಾದ ಸಮಸ್ಯೆ ಉಂಟಾಗುತ್ತದೆ. 

 • Avoid these food to control uric acid and kidney problemAvoid these food to control uric acid and kidney problem

  HealthJun 11, 2021, 4:29 PM IST

  ಯೂರಿಕ್ ಆಮ್ಲದಿಂದ ಕಿಡ್ನಿ ಸಮಸ್ಯೆ... ಈ ಆಹಾರ ದೂರ ಮಾಡಿ ಆರೋಗ್ಯದಿಂದಿರಿ

  ಹೆಚ್ಚಿದ ಯೂರಿಕ್ ಆಮ್ಲ ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದು ಅಂಗಾಲು ಮತ್ತು ಹಿಮ್ಮಡಿಗಳಲ್ಲಿ ನೋವನ್ನು ಉಂಟುಮಾಡುವುದಲ್ಲದೇ ಸಂಧಿವಾತವನ್ನು ಆಹ್ವಾನಿಸುತ್ತದೆ. ವಾಸ್ತವವಾಗಿ ದೇಹದಲ್ಲಿ ಪ್ಯೂರಿನ್ ಎಂಬ ಧಾತುವಿನ ವಿಘಟನೆಯು ಯೂರಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಂದಹಾಗೆ, ಹೆಚ್ಚಿನ ಯೂರಿಕ್ ಆಮ್ಲವು ದೇಹದಿಂದ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ. ಆದರೆ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚು ಹೆಚ್ಚಾದಾಗ ಅದು ಹರಳುಗಳ ರೂಪದಲ್ಲಿ ಕೀಲುಗಳು ಮತ್ತು ಮೂಳೆಗಳ ನಡುವೆ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದರಿಂದ ಕೀಲು ನೋವು, ಮೂತ್ರಪಿಂಡದ ಸಮಸ್ಯೆಗಳು ಮತ್ತು ಸಂಧಿವಾತ ಉಂಟಾಗುತ್ತದೆ. 

 • Foods that should be avoided during exams help you to reduce stressFoods that should be avoided during exams help you to reduce stress

  HealthMar 28, 2021, 5:21 PM IST

  ಪರೀಕ್ಷೆ ಹತ್ತಿರ ಬಂತು, ಆಹಾರದ ಮೇಲೆ ಇರಲಿ ಹಿಡಿತ...ಟೆನ್ಷನ್ ಬಿಟ್ಹಾಕಿ

  ಪರೀಕ್ಷೆಯ ದಿನಗಳು ಸಮೀಪಿಸುತ್ತಿವೆ ಮತ್ತು ಆದ್ದರಿಂದ ವಿದ್ಯಾರ್ಥಿಗಳು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಅನುಸರಿಸುವ ಹೆಚ್ಚಿನ ಆಹಾರವು ಮೆದುಳಿನ ಆರೋಗ್ಯಕ್ಕೆ ಅನಾರೋಗ್ಯಕರ ಎಂದು ತಿಳಿದಿದೆಯೇ? ಹೌದು, ಸಾಂಪ್ರದಾಯಿಕ ಆಹಾರದಲ್ಲಿ ಕೆಲವು ಆಹಾರಗಳು ಮೆದುಳಿನ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಇದರಿಂದಾಗಿ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಪರೀಕ್ಷೆಯ ದಿನಗಳಲ್ಲಿ ನೀವು ನಿರ್ಲಕ್ಷಿಸಬೇಕಾದ ಕೆಲವು ಆಹಾರಗಳು ಇಲ್ಲಿವೆ.

 • Motivational Tips to Train Your Brain to Hate Junk FoodMotivational Tips to Train Your Brain to Hate Junk Food

  FoodApr 7, 2020, 5:09 PM IST

  ಜಂಕ್ ಫುಡ್ ದ್ವೇಷಿಸೋಕೆ ಮೆದುಳಿಗೆ ಟ್ರೇನ್ ಮಾಡಿ, ಇಲ್ಲಿದೆ ನೋಡಿ ಟಿಪ್ಸ್

  ಮನೆಗೆ ಜಂಕ್ ಆಹಾರ ತಂದು ಸ್ಟೋರ್ ಮಾಡುವುದನ್ನು ಬಿಟ್ಟು ಬಿಡಿ. ಫ್ರಿಡ್ಜ್‌ನಲ್ಲಿ ಹಣ್ಣುಗಳು, ತರಕಾರಿ, ಡ್ರೈ ಫ್ರೂಟ್ಸ್ ಇಂಥವಷ್ಟನ್ನೇ ಇಡಿ. ಸಾಮಾನ್ಯವಾಗಿ ನಾವು ಹತ್ತಿರದಲ್ಲಿ ಏನು ಸಿಗುತ್ತದೋ ಅದನ್ನೇ ತಿನ್ನಲು ಆಯ್ಕೆ ಮಾಡಿಕೊಳ್ಳುತ್ತೀವಿ. ಹಾಗಾಗಿ, ಹಸಿವಾದಾಗ, ಏನಾದರೂ ತಿನ್ನಬೇಕೆನಿಸಿದಾಗ ಆರೋಗ್ಯವಂತ ಆಹಾರವಷ್ಟೇ ದೇಹ ಸೇರಲು ಶುರುವಾಗುತ್ತದೆ.

 • Centre To Ban Sale of Junk Food Near SchoolsCentre To Ban Sale of Junk Food Near Schools
  Video Icon

  IndiaNov 6, 2019, 7:16 PM IST

  ಇನ್ಮುಂದೆ ಶಾಲೆಗಳ ಬಳಿ ಜಂಕ್ ಫುಡ್ ಮಾರಾಟಕ್ಕೆ ನಿಷೇಧ!

  ಶಾಲೆಗಳ 50 ಮೀ. ಸುತ್ತ ಚಿಪ್ಸ್, ಬರ್ಗರ್‌ ಅಥವಾ ನೂಡಲ್ಸ್‌ನಂತಹ ಕುರುಕಲು ತಿಂಡಿ ಮಾರಾಟವನ್ನು ನಿಷೇಧಿಸುವ ಕರಡು ನಿಯಮಗಳಿಗೆ ಅನುಮೋದನೆ ನೀಡಿ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅನಾರೋಗ್ಯ ಕಾಡುವಂಥ ಇಂಥ ಆಹಾರ ಪದಾರ್ಥಗಳಿಂದ ಮಕ್ಕಳು ದೂರ ಇರಬೇಕೆಂಬ ಕಾರಣದಿಂದ ಸರಕಾರ ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ.

 • Junk food sale around the school premises to be bannedJunk food sale around the school premises to be banned

  INDIANov 6, 2019, 7:59 AM IST

  ಮಕ್ಕಳೇ ಆರೋಗ್ಯವಾಗಿರಿ! ಶಾಲೆ ಸುತ್ತಮುತ್ತ ಜಂಕ್‌ ಫುಡ್‌ ನಿಷೇಧ

  ಶಾಲೆಗಳ ಸುತ್ತ ಚಿಫ್ಸ್‌, ಬರ್ಗರ್‌ ಅಥವಾ ನೂಡಲ್ಸ್‌ನಂತಹ ಕುರುಕಲು ತಿಂಡಿ (ಜಂಕ್‌ ಫುಡ್‌) ಮಾರಾಟವನ್ನು ನಿಷೇಧಿಸುವ ಕರಡು ನಿಯಮಗಳಿಗೆ ಅನುಮೋದನೆ ನೀಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

 • World Food Day 5 Healthiest Foods That Should be Part of Your DietWorld Food Day 5 Healthiest Foods That Should be Part of Your Diet
  Video Icon

  VideoOct 16, 2019, 8:36 PM IST

  ವಿಶ್ವ ಆಹಾರದ ದಿನ: ಬನ್ನಿ ಜಂಕ್ ಫುಡ್ ಗೆ ಗುಡ್ ಬೈ ಹೇಳೋಣ

  ಪಥ್ಯದಲ್ಲಿ ಇರುವವರಿಗೆ ಆಹಾರದ ಕಡು ಬಯಕೆ ಹಿತ ಶತ್ರುವಿನಂತೆ ಕಾಡುತ್ತದೆ. ಊಟದ ಪದ್ಧತಿಗೆ ಹೊಂದಿ ಕೊಳ್ಳುವುದೂ ಕಷ್ಟ. ಜಂಕ್ ಫುಡ್‌ ಕ್ರೇವಿಂಗ್ ತಡೆಯಲು ವಿಶ್ವ ಆಹಾರದ ದಿನದಂದು ನಿಮಗೆ ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್...

 • How much you know about these junk foodsHow much you know about these junk foods

  LIFESTYLEAug 18, 2019, 2:07 PM IST

  ಇದನ್ನು ಓದಿದ್ರೆ ಇನ್ನು ನೀವು ಜಂಕ್ ಫುಡ್ ಮುಟ್ಟೋಲ್ಲ!

  ಜಂಕ್ ಫುಡ್ ತಿನ್ನಬಾರದೆಂದು ಎಲ್ಲರಿಗೂ ಗೊತ್ತು. ಹಾಗಂತ ಅದನ್ನು ದೂರವಿಡುವ ಗೋಜಿಗೆ ಯಾರೂ ಹೋಗುವುದಿಲ್ಲ. ಏಕೆಂದರೆ ಜಂಕ್ ಫುಡ್ ನಾಲಿಗೆಗೆ ಬಹಳ ರುಚಿ. ಆದರೆ, ಹೊಟ್ಟೆಯ ಕತೆ? ದೇಹದ ವ್ಯಥೆ ಕೇಳುವವರಾರು? 

 • work pressure leads to more consume of foodwork pressure leads to more consume of food

  FoodOct 4, 2018, 5:03 PM IST

  ಕೂತಲ್ಲೇ ಕೆಲ್ಸ ಮಾಡ್ತೀರಾ? ಹಾಗಾದ್ರೆ ಡಯಟ್ ಹೀಗಿರಲಿ

  ಎಲ್ಲರೂ ಹೆಚ್ಟು ಕೂತ್ಕೊಂಡೇ ಕೆಲಸ ಮಾಡೋದು ಈಗೀಗ. ಅದಕ್ಕೆ ಬೊಜ್ಜು ಸೇರಿ ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದನ್ನು ಕಡಿಮೆ ಮಾಡಲು ಹೀಗೆ ಡಯಟ್ ಮಾಡಿ...

 • Home remedies for gastric problemHome remedies for gastric problem

  LIFESTYLEJun 28, 2018, 6:56 PM IST

  ಕೊತ್ತಂಬರಿ, ಮೆಂತೆಯಿಂದ ಓಡಿ ಹೋಗುತ್ತೆ ಗ್ಯಾಸ್ಟ್ರಿಕ್ ಗುಮ್ಮ

  ಈಗಿನ ಜೀವನಶೈಲಿ, ಒತ್ತಡದ ಬದುಕು ಹಾಗೂ ತಿನ್ನೋ ಆಹಾರದಿಂದ ಎಲ್ಲರೂ ಸಾಮಾನ್ಯವಾಗಿ ಅನುಭವಿಸೋ ಸಮಸ್ಯೆ ಎಂದರೆ ಗ್ಯಾಸ್ಟ್ರಿಕ್. ಇದಕ್ಕೆ ಸಿಂಪಲ್ ಮನೆ ಮದ್ದುಗಳಿವೆ. ಸುಖಾ ಸುಮ್ಮನೆ ಏನೇನೋ ಮಾತ್ರೆ, ಔಷಧಿಗಳನ್ನು ತಿನ್ನೋ ಬದಲು ಇವನ್ನು ಟ್ರೈ ಮಾಡಿ.