Journalism  

(Search results - 21)
 • Ravi Hegde

  Karnataka Districts12, Jan 2020, 1:54 PM IST

  ಏಳುಬೀಳುಗಳ ಮಧ್ಯೆ ಮಾಧ್ಯಮ ಕ್ಷೇತ್ರ ಮುನ್ನಡೆ: ರವಿ ಹೆಗಡೆ

  ಏಳುಬೀಳುಗಳ ಮಧ್ಯೆಯೂ ಮಾಧ್ಯಮ ಕ್ಷೇತ್ರ ತನ್ನ ಮಹತ್ವವನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದ್ದಾರೆ.

 • Manipal

  Karnataka Districts27, Dec 2019, 12:58 PM IST

  ಮಣಿಪಾಲ : ಪತ್ರಿಕೋದ್ಯಮ ಉಪನ್ಯಾಸಕ ಸುನಿಲ್ ಬಾದ್ರಿ ನಿಧನ!

  ಮಣಿಪಾಲ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಉಪನ್ಯಾಸಕರಾಗಿದ್ದ ಸುನಿಲ್ ಬಾದ್ರಿ ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಉಪನ್ಯಾಸಕರ ನಿಧನಕ್ಕೆ ವಿದ್ಯಾರ್ಥಿಗಳು ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. 

 • Awards Journalism

  Karnataka Districts13, Dec 2019, 11:17 PM IST

  ಕನ್ನಡ ಪತ್ರಿಕೋದ್ಯಮದ ಅತಿ ಪ್ರತಿಷ್ಠಿತ ಪ್ರಶಸ್ತಿಗಳು ಪ್ರಕಟ - ಶುಭಾಶಯಗಳು

  ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಗೌರವ ಸಂದಿದೆ. ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ.

 • Digital Media Workshop

  Education Jobs17, Nov 2019, 8:39 PM IST

  ನ.28 ರಿಂದ 30ರವರೆಗೆ ಬೆಂಗ್ಳೂರಲ್ಲಿ ಡಿಜಿಟಲ್ ಮೀಡಿಯಾ ಕಾರ್ಯಾಗಾರ

   ಪ್ರಾಥಮಿಕ ಹಂತದಲ್ಲಿ ದಿನನಿತ್ಯ ವಾರ್ತಾಪತ್ರಿಕೆ ಮತ್ತು ಇತರ ಪುಸ್ತಕ ಓದುವ ಹವ್ಯಾಸ ಬೆಳೆಸುವುದರಿಂದ ಸಾಮಾನ್ಯ ಜ್ಞಾನ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ. ಜತೆಗೆ ಡಿಜಿಟಲ್ ಜ್ಞಾನ ಇಂದಿನ ತುರ್ತು ಅವಶ್ಯಕತೆ ಇದೆ. ಹಾಗಾಗಿ ಈ ಕಾರ್ಯಗಾರದಲ್ಲಿ ಭಾಗವಹಿಸಿ ಡಿಜಿಟಲ್ ಜ್ಞಾನ ಪಡೆದುಕೊಳ್ಳಿ.

 • journalism

  Karnataka Districts17, Nov 2019, 10:17 AM IST

  ‘ಸಮಾಜಕ್ಕೆ ಪತ್ರಿಕೋದ್ಯಮ ಬಹಳ ಮುಖ್ಯ’

  ಪತ್ರಿಕೋದ್ಯಮ ಅಥವಾ ಮಾಧ್ಯಮ ಅಂಗ ಸಕ್ರಿಯವಾಗಿ ಕಾರ್ಯನಿರ್ವಹಿಸದಿದ್ದರೆ ಪ್ರಜಾಪ್ರಭುತ್ವದ ಅಸ್ತಿತ್ವವೇ ಕುಸಿಯುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಹೇಳಿದರು. 

 • journalist

  state30, Oct 2019, 11:05 AM IST

  ನವ ಪತ್ರಕರ್ತರಿಗೆ ಉಚಿತ ಆನ್‌ಲೈನ್‌ ಕೋರ್ಸ್

  ಪತ್ರಿಕೋದ್ಯಮದಲ್ಲಿ ಆಸಕ್ತಿಯುಳ್ಳವರಿಗೆ ಉತ್ತಮ ಅವಕಾಶವಿದ್ದು, ಉಚಿತವಾದ ಆನ್‌ಲೈನ್‌ ತರಬೇತಿ ಪಡೆಯಲು ಸಾಧ್ಯವಿದೆ. ಉಚಿತವಾಗಿ ಆನ್‌ಲೈನ್ ಮೂಲಕ ಪತ್ರಿಕೋದ್ಯಮ ತರಬೇತಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಈ ಸುದ್ದಿ ಓದಿ.Free online course in journalism for freshers

 • TV

  Dakshina Kannada24, Oct 2019, 12:33 AM IST

  ಮೂಡುಬಿದಿರೆಯಿಂದ ‘ವಿಲೇಜ್’ ಟಿವಿ ಆರಂಭ, ಸೋಶಿಯಲ್ ಮೀಡಿಯಾದಲ್ಲಿ ಹವಾ ಖಂಡಿತ!

  ಹೊಸತನಗಳು ಹುಟ್ಟಿಕೊಳ್ಳಲೇಬೇಕು. ಮೂಡುಬಿದಿರೆಯ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊಸದೊಂದು ಸಾಹಸ ಮಾಡಲು ಮುಂದಾಗಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ.

 • Ravish Kumar

  NEWS2, Aug 2019, 11:52 AM IST

  ಎನ್‌ಡಿಟಿವಿ ರವೀಶ್ ಕುಮಾರ್’ಗೆ ಪ್ರತಿಷ್ಠಿತ ಮ್ಯಾಗಸ್ಸೇ ಪ್ರಶಸ್ತಿ

  ಪ್ರಸಕ್ತ ಸಾಲಿನ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಎನ್‌ಡಿಟಿವಿ ಇಂಡಿಯಾ ಸುದ್ದಿವಾಹಿನಿಯ ಹಿರಿಯ ಕಾರ್ಯಕಾರಿ ಸಂಪಾದಕ ರವೀಶ್ ಕುಮಾರ್ ಭಾಜನರಾಗಿದ್ದಾರೆ.

 • Jobs

  EDUCATION-JOBS9, May 2019, 10:22 PM IST

  ಮಾಸ್ ಕಮ್ಯೂನಿಕೇಷನ್ ಮುಗಿದ ನಂತ್ರ ಮುಂದೆ ಏನೆಲ್ಲ ಮಾಡಬಹುದು?

  ಟಿವಿಯಲ್ಲಿ ಆ್ಯಂಕರಿಂಗ್, ನ್ಯೂಸ್‌ಪೇಪರಿನಲ್ಲಿ ಸಬ್ ಎಡಿಟರ್ ಕೆಲಸ ಹೊರತು ಪಡಿಸಿ, ಪತ್ರಿಕೋದ್ಯಮದಲ್ಲಿ ಸ್ಪೆಷಲೈಸ್ ಮಾಡಿದವರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ. ಇಲ್ಲಿವೆ ಕೆಲವು ಟಿಪ್ಸ್...
   

 • undefined
  Video Icon

  INTERNATIONAL16, Feb 2019, 6:08 PM IST

  ಕಾಲೇಜು ಶುರು ಮಾಡಿದ ಉಗ್ರ ಹಫೀಜ್ ಸಯೀದ್! ಯಾವುದರದ್ದು?

  ಭಾರತದಾದ್ಯಂತ ಪುಲ್ವಾಮ ದಾಳಿಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅತ್ತ ಭಯೋತ್ಪಾದನೆಯ ರೂವಾರಿ ಮೋಸ್ಟ್ ವಾಂಟೆಡ್ ಉಗ್ರ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಕಾಲೇಜು ಶುರು ಮಾಡಿದ್ದಾನೆ! 

 • Sofia Suicide
  Video Icon

  NEWS24, Jan 2019, 11:48 AM IST

  ಹಾಸ್ಟೆಲ್‌ನಲ್ಲಿ ಜರ್ನಲಿಸಂ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

  ಪತ್ರಿಕೋದ್ಯಮ ವಿದ್ಯಾರ್ಥಿನಿ ಸೋಫಿಯಾ ದಾಮಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.  ಬೆಡ್ ಮೇಲೆ ಮಲಗಿದ್ದ ಸ್ಥಿತಿಯಲ್ಲೇ ಸೋಫಿಯಾ ಮೃತದೇಹ ಪತ್ತೆಯಾಗಿದೆ. ಮುಂಬೈನಿಂದ ಪೋಷಕರ ಆಗಮನಕ್ಕಾಗಿ ಕಾಯಲಾಗಿದೆ. ಹಲವು ಅನುಮಾನಗಳಿಗೆ ಕಾರಣವಾಗಿದೆ ವಿದ್ಯಾರ್ಥಿನಿ ಸಾವು. 

 • undefined

  WEB1, Nov 2018, 11:54 AM IST

  2 ದಶಕಗಳಲ್ಲಿ ವೆಬ್ ಕನ್ನಡ ಬೆಳೆದ ಪರಿ

  • ಹತ್ತೇ ಹತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ಸರ್ಚ್ ಮಾಡುವ ಅವಕಾಶಗಳೇ ಇರಲಿಲ್ಲ. ಕನ್ನಡ ಫೈಲುಗಳೂ ಇರಲಿಲ್ಲ
  • ತಂತ್ರಜ್ಙಾನ ವಿಸ್ತಾರ ಆಗುತ್ತಿದ್ದಂತೆ ಕನ್ನಡದ ಆಕಾಶವೂ ಅವಕಾಶವೂ ವಿಸ್ತಾರಗೊಂಡಿದೆ.
 • undefined

  NEWS31, Oct 2018, 12:44 PM IST

  ಅಮ್ಮನಿಗಾಗಿ ಸಂದೇಶ: ನಕ್ಸಲರಿಂದ ಸುತ್ತುವರಿಯಲ್ಪಟ್ಟ ಕ್ಯಾಮೆರಾಮ್ಯಾನ್‌ನ ವಿಡಿಯೋ ವೈರಲ್!

  ಮಂಗಳವಾರ ನಕ್ಸಲ್ ಎನ್'ಕೌಂಟರ್ ನಲ್ಲಿ ಇಬ್ಬರು ಪೊಲೀಸರು ಹಾಗೂ ದೆಹಲಿಯಿಂದ  ಚುನಾವಣಾ ವರದಿ ಮಾಡಲು ಬಂದಿದ್ದ ದೂರದರ್ಶನದ ಕ್ಯಾಮೆರಾಮ್ಯಾನ್  ಅಚ್ಯುತಾನಂದ್  ಮೃತಪಟ್ಟಿದ್ದರು. ಇದೀಗ ಆ ಸಂದರ್ಭದಲ್ಲಿ  ಸಹಾಯಕ-ಕ್ಯಾಮೆರಾಮ್ಯಾನ್‌ ಅಮ್ಮನಿಗಾಗಿ ಮಾಡಿರುವ  ವಿಡಿಯೋ ವೈರಲ್ ಆಗಿದೆ!

 • undefined
  Video Icon

  NEWS28, Jun 2018, 6:27 PM IST

  ಚಾಮರಾಜನಗರ : 3 ವರ್ಷದ ಲಿಫ್ಟ್ ಪ್ರಾಬ್ಲಂ 30 ನಿಮಿಷದಲ್ಲೇ ರೆಡಿ! - ಇದು BIG 3 ಇಂಪ್ಯಾಕ್ಟ್

  ಅಭಿವೃದ್ಧಿ ಮತ್ತು ಪರಿಹಾರ ಪತ್ರಿಕೋದ್ಯಮದಲ್ಲಿ ವಿನೂತನ ಪ್ರಯತ್ನಗಳನ್ನು ಮಾಡುತ್ತಲೇ ಬಂದಿರುವ ಸುವರ್ಣನ್ಯೂಸ್ ಇದೀಗ ಹೊಸತೊಂದು ಪ್ರಯೋಗಕ್ಕೆ ಕೈಹಾಕಿದೆ. ಸುವರ್ಣನ್ಯೂಸ್ ಆರಂಭಿಸಿರುವ ‘ಬಿಗ್ 3’ ಕಾರ್ಯಕ್ರಮವು ರಾಜ್ಯದಲ್ಲಿ ಸಂಚಲನ ಹುಟ್ಟು ಹಾಕಿದೆಯಲ್ಲದೇ, ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ ಅಧಿಕಾರಿ ವರ್ಗ/ಜನ ಪ್ರತಿನಿಧಿಗಳಿಗೆ ಸಿಂಹಸ್ವಪ್ನವಾಗಿ ಕಾಡಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 3 ವರ್ಷದಿಂದ ಕೆಟ್ಟುನಿಂತಿರುವ ಲಿಫ್ಟ್‌ ಬಗ್ಗೆ ‘ಬಿಗ್ 3’ಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ, 30 ನಿಮಿಷದಲ್ಲೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಲಿಫ್ಟ್‌ ರಿಪೇರಿಗೆ ಕೂಡಲೇ ಕ್ರಮ ಕೈಗೊಂಡಿದ್ದಾರೆ.    

 • undefined

  1, Jun 2018, 11:06 AM IST

  ಮಹಾಭಾರತ ಕಾಲದಲ್ಲೇ ಪತ್ರಿಕೋದ್ಯಮ ಅಸ್ತಿತ್ವದಲ್ಲಿತ್ತಾ?

   ಆಧುನಿಕ ಜಗತ್ತಿನ ಅನ್ವೇಷಣೆಗಳನ್ನು ಪುರಾತನ ಕಾಲದೊಂದಿಗೆ ಜೋಡಿಸುವ ಬಿಜೆಪಿಗರ ಹೇಳಿಕೆಗಳು ಮುಂದುವರೆದಿದ್ದು, ಪತ್ರಿಕೋದ್ಯಮ ಎನ್ನುವುದು ಮಹಾಭಾರತದಲ್ಲಿಯೇ ಅಸ್ತಿತ್ವದಲ್ಲಿತ್ತು ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್‌ ಶರ್ಮಾ ಹೇಳಿದ್ದಾರೆ.