Jothe Jotheyalli  

(Search results - 20)
 • JotheJotheyali_Official

  Small Screen4, Apr 2020, 4:12 PM IST

  Lockdown ಆದ ಆರ್ಯವರ್ಧನ್‌ ಮನೆಯಲ್ಲಿ ಏನ್‌ ಮಾಡುತ್ತಿದ್ದಾರೆ ನೋಡಿ...

  ಎಪಿಸೋಡ್‌ಗಳ ಲೆಕ್ಕದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಶೂಟಿಂಗ್‌ ಶೂಟಿಂಗ್‌ ಎಂದು ಬ್ಯುಸಿಯಾಗಿರುವ, ಪ್ರತಿ ದಿನ ಮನೆ ಮನೆಯ ಪುಟ್ಟಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಿರುತೆರೆ ತಾರೆಗಳನ್ನು ಕೊರೋನಾ ಮನೆಯಲ್ಲೇ ಬಂಧಿಸಿದೆ. ಮನೆಯೇ ಮಂತ್ರಾಲಯ ಮಾಡಿಕೊಂಡರುವ ಮನೆ ಮನೆಯ ತಾರೆಗಳು ಇಲ್ಲಿ ತಮ್ಮ ಲಾಕ್‌ ಡೌನ್‌ ಅನುಭವ ಹೇಳಿಕೊಂಡಿದ್ದಾರೆ.

 • small screen actress 3

  Small Screen3, Apr 2020, 3:27 PM IST

  ಅನು ಬದುಕೇ ಬದಲಿಸಿದ 'ಜೊತೆ ಜೊತೆಯಲಿ';ಹೇಗಿದ್ದ ಲೈಫ್ ಹೇಗಾಯ್ತು ನೋಡಿ!

  ಹೆಸರಿಗೆ ಇದು ಕಿರುತೆರೆ. ಆದರೆ, ಇಲ್ಲಿ ಪಾತ್ರ ಮಾಡುವವರು ಯಾರಿಗೂ ಕಮ್ಮಿ ಇಲ್ಲದಂತೆ ದೊಡ್ಡ ತಾರೆಗಳಾಗಿ ಮಿಂಚುತ್ತಿದ್ದಾರೆ. ಮನೆ ಮನೆಗೆ ತಲುಪುತ್ತಿರುವ ಈ ಬಿಗ್‌ ಸ್ಟಾರ್‌ಗಳಿಗೆ ಈ ಪುಟ್ಟಪರದೆಯೇ ಭರವಸೆಯ ಬೆಳಕು. ಹೀಗೆ ಪ್ರೇಕ್ಷಕರ ಮನೆ ಮನದಲ್ಲೂ ಮಿಂಚುತ್ತಿರುವ ಕಿರುತೆರೆಯ ತಾರೆಗಳ ಪುಟ್ಟಪರಿ​ಚಯವನ್ನು ಅವರ ಮಾತುಗಳಲ್ಲೇ ಕೇಳಿ.

 • Zee kannada jothe jotheyalli Paru

  Small Screen28, Mar 2020, 3:28 PM IST

  ನೀವಿನ್ನು ನಿಮ್ಮಿಷ್ಟದ ಧಾರಾವಾಹಿಗಳ ಹಳೇ ಎಪಿಸೋಡು ನೋಡಬಹುದು!

  ಕೊರೋನಾ‌ ಹೊಡೆತಕ್ಕೆ ಕನ್ನಡ ಕಿರುತೆರೆ ಜಗತ್ತು‌ ತತ್ತರಿಸಿದೆ. ಈಗಾಗಲೇ ಲಾಕ್ ಡೌನ್ ಪರಿಣಾಮ ಚಿತ್ರೀಕರಣ ರದ್ದಾಗಿ‌ ಒಂದು‌ ವಾರವೇ ಕಳೆದು ಹೋಗಿದೆ. ಇದರ ಪರಿಣಾಮವೀಗ ಕಿರುತೆರೆ ಜಗತ್ತಿಗೆ  ಬ್ಯಾಂಕಿಂಗ್ ಎಪಿಸೋಡ್ ‌ಕೊರತೆ ಎದುರಾಗಿದೆ. ಆ ಕಾರಣ ಏಪ್ರಿಲ್ 1ರಿಂದಲೇ  ಕನ್ನಡದ‌‌ ಬಹುತೇಕ ಧಾರವಾಹಿಗಳು ಮತ್ತು ರಿಯಾಲಿಟಿ ಶೋಗಳ ಮರು‌ಪ್ರಸಾರ‌‌ ಶುರುವಾಗಲಿದೆ.
   

 • megha shetty

  Small Screen20, Mar 2020, 3:51 PM IST

  'ಜೊತೆ ಜೊತೆಯಲಿ' ಅನು ಹೆಸರಿನಲ್ಲಿ ಫೇಕ್‌ ಅಕೌಂಟ್; ಹಾಗಾದ್ರೆ ಅಸಲಿ?

  ಸೋಷಿಯಲ್‌ ಮೀಡಿಯಾದಲ್ಲಿ ಅನು ಸಿರಿಮನೆ ಅಲಿಯಾಸ್‌ ಮೇಘಾ ಶೆಟ್ಟಿ ಹೆಸರಿನ ನಕಲಿ ಖಾತೆಗಳ ಕಾಟ ಹೆಚ್ಚಾಗುತ್ತಿದೆ. ಹಾಗಾದ್ರೆ ನೀವು ಯಾವುದನ್ನು ಫಾಲೋ ಮಾಡ್ತಿದ್ದೀರಾ? 
   

 • Zee kannada jothe jotheyalli anu sirimane Megha shetty

  Small Screen10, Mar 2020, 2:25 PM IST

  ಶೂಟಿಂಗ್ ನೋಡಲು ಬಂದ ಕಂದಮ್ಮನಿಗೆ ಕೈ ತುತ್ತು ಕೊಟ್ಟ ಅನು ಸಿರಿಮನೆ!

   'ಜೊತೆ ಜೊತೆಯಲಿ' ಧಾರಾವಾಹಿ ಮುಖ್ಯ ಪಾತ್ರಧಾರಿ ಅನು ಸಿರಿಮನೆ ಶೂಟಿಂಗ್‌ ನೋಡಲು ಬಂದ ಕಂದಮ್ಮನಿಗೆ ಕೈ ತುತ್ತು ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ. ನೀವೇ ನೋಡಿ ಆ ವೀಡಿಯೋ...

 • Jothe jotheyalli ramya zee kannada

  Small Screen2, Mar 2020, 2:10 PM IST

  ಅನು ಸಿರಿಮನೆ 'ಜೊತೆ ಜೊತೆಯಲಿ'ರೋ ಬೆಸ್ಟ್‌ಫ್ರೆಂಡ್‌ ರಮ್ಯಾ ಯಾರು ಗೊತ್ತಾ?

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್‌ ರೇಟೆಡ್‌ ಧಾರಾವಾಹಿ 'ಜೊತೆ ಜೊತೆಯಲಿ'. ಆರ್ಯವರ್ಧನ್- ಅನು ಸಿರಿಮನೆಗಿಂತ ಹೆಚ್ಚು ಗಮನ ಸೆಳೆದಿರುವುದು ಸುಬ್ಬು-ಪುಷ್ಪಾ. ಅನು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲಿಯೂ ಜೊತೆಯಾಗಿರುವ ಈ ರಮ್ಯಾ ಯಾರು? 

 • Anirudh Aryavardhan jothe jotheyalli

  Small Screen18, Feb 2020, 1:20 PM IST

  ಆರ್ಯವರ್ಧನ್‌ ಹುಟ್ಟುಹಬ್ಬ; ಪಬ್‌ನಲ್ಲಿ ಗಣ್ಯರ 'ಜೊತೆ ಜೊತೆಯಲಿ'!

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಜೊತೆ ಜೊತೆಯಲಿ' ಮುಖ್ಯ ಪಾತ್ರಧಾರಿ ಆರ್ಯವರ್ಧನ್‌ ಅಲಿಯಾಸ್‌ ಅನಿರುದ್ಧ್ ಫೆಬ್ರವರಿ 16 ರಂದು 46 ಕ್ಕೆ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮವನ್ನು ಚಿತ್ರರಂಗದ ಗಣ್ಯರ ಜೊತೆ ಬೆಂಗಳೂರಿನ 'ಜೆಟ್‌ಲ್ಯಾಗ್‌' ಪಬ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಬರ್ತಡೇ ಸೆಲಬ್ರೇಶನ್ ಫೋಟೋಗಳಿವು! 
   

 • Anirudh

  Interviews17, Feb 2020, 3:57 PM IST

  ಕೌಟುಂಬಿಕ ಸಂಭ್ರಮಗಳ ಜೊತೆ ಜೊತೆಯಲಿ..!

  ನಟ ಅನಿರುದ್ಧ ಅವರು ಕುಟುಂಬ ಸಮೇತ ಸೋಲಾಪುರಕ್ಕೆ ಹೊರಟಿದ್ದಾರೆ. ಅದಕ್ಕೆ ಕಾರಣ ಫೆ.೧೭ ಅವರ ವಿವಾಹದ ದಿನ. ಒಂದು ದಿನದ ಹಿಂದೆ ಜನ್ಮದಿನವನ್ನು ಕೂಡ ಆಚರಿಸಿಕೊಂಡ ಅವರ ಸಂಭ್ರಮದ ಮಾತುಗಳು ಇಲ್ಲಿವೆ. 

 • nirudh-starts-new-campaign-on-social-media

  Small Screen31, Jan 2020, 2:42 PM IST

  ಲವ್ ಆಯ್ತು, ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಆರಂಭಿಸಿದ ಆರ್ಯವರ್ಧನ್!

  ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ 'ಜೊತೆ ಜೊತೆಯಲಿ' ಆರ್ಯವರ್ಧನ್ ಸೀರಿಯಲ್ ಹೊರತಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ನೆಟ್ಟಿಗರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.
   

 • shilpa iyer

  Small Screen27, Jan 2020, 3:10 PM IST

  ಸಿಂಗರ್ ಕನಸು ಕಂಡು ನ್ಯೂಸ್ ಆ್ಯಂಕರ್ ಆದ 'ಜೊತೆ ಜೊತೆಯಲಿ' ಬ್ರೋ -ಇನ್- ಲಾ ಮಾನ್ಸಿ!

  'ದಿಸ್ ಈಸ್ ನಾಟ್ ಫೇರ್ ಹರ್ಷ್, ನೀನ್ ಹೀಗೆ ಇದ್ರೆ ಆಗಲ್ಲ, ಬ್ರದರ್ ಇನ್ ಲಾನ ನೋಡಿ ಚೂರು ಕಲಿ' ಎಂದು ಯಾವಾಗಲೂ ಕೋಪದಿಂದ ರೇಗಾಡುವ ಈಕೆ 'ಜೊತೆ ಜೊತೆಯಲಿ' ಧಾರಾವಾಹಿಯ ಮಾನ್ಸಿ ಅಲಿಯಾಸ್ ಶಿಲ್ಪಾ ಅಯ್ಯರ್. 
   

 • Shilpa Iyer

  Small Screen29, Dec 2019, 1:11 PM IST

  'Bro-in-Law' ಅಂತ ಹೇಳ್ತಾ 'ಜೊತೆ ಜೊತೆಯಲಿ' ಮಿಂಚುತ್ತಿರುವ ಮಾನ್ಸಿ ಯಾರು ?

  ಸಿರಿವಂತ ಕುಟುಂಬಕ್ಕೆ ಸೇರಿ ಹೈ ಡಿಮ್ಯಾಂಡ್‌ ಹುಡುಗಿಯಾಗಿ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಿಂಚಿತ್ತಿರುವ ಮಾನ್ಸಿ ಅಲಿಯಾಸ್ ಶಿಲ್ಪಾ ಅಯ್ಯರ್ ರಿಯಲ್ ಲೈಫ್‌ ಬಗ್ಗೆ ಇಲ್ಲಿದೆ ನೋಡಿ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶಿಲ್ಪಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು!

 • jote joteyalli Mangala

  Small Screen13, Dec 2019, 11:25 AM IST

  ವಾರ ವಾರ ಹೆಚ್ಚಾಗುತ್ತಿದೆ 'ಜೊತೆ ಜೊತೆಯಲಿ' ಜನಪ್ರಿಯತೆ!

  ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಹಿಟ್‌ ಧಾರಾವಾಹಿಗಳ ನಡುವ ಪೈಪೋಟಿ ಶುರುವಾಗಿದೆ. ಕಲರ್ಸ್‌ ಕನ್ನಡ ಮಂಗಳ ಗೌರಿ ಮದುವೆ ಹಾಗೂ ಜೀ ಕನ್ನಡದ ಜೊತೆ ಜೊತೆಯಲಿ ಧಾರಾವಾಹಿಗಳು ಟಿಆರ್‌ಪಿ ರೇಸ್‌ನಲ್ಲಿವೆ.

 • TRP issue

  Small Screen7, Dec 2019, 12:45 PM IST

  ಮೊದಲ ಸ್ಥಾನದಲ್ಲಿದ್ದ 'ಜೊತೆ ಜೊತೆಯಲಿ' TRP ಕುಸಿದಿದ್ದು ಹೌದಾ?

  ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಹುಟ್ಟು ಹಾಕಿದೆ ಜೊತೆ ಜೊತೆಯಲಿ. ಆರಂಭವಾದ ಮೊದಲ ವಾರದಲ್ಲಿಯೇ ಅಪಾರ ಪ್ರೇಕ್ಷಕ ವೃಂದವನ್ನು ಸೃಷ್ಟಿಸಿಕೊಂಡು, ಈ ಧಾರಾವಾಹಿ ಎಲ್ಲ ವಯಸ್ಸಿನವರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

 • JOTHE JOTHEYALI SERIAL2

  Interviews21, Nov 2019, 8:57 AM IST

  ಕಿರುತೆರೆಯಲ್ಲಿ ಭಾರೀ ಬದಲಾವಣೆ ತಂದ ಆರ್ಯವರ್ಧನ್; ಸಕ್ಸಸ್ ಹಿಂದಿದೆ ಈ ಕಥೆ!

  ಜೀ ಕನ್ನಡ ಟಾಪ್ ರೇಟೆಡ್ ಧಾರಾವಾಹಿ 'ಜೊತೆ ಜೊತೆಯಲಿ', ಹೊಸ ಕಥಾಹಂದರದ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದು 50ನೇ ಸಂಚಿಕೆ ದಾಟಿದೆ. ಆರ್ಯವರ್ಧನ್- ಅನು ಜೋಡಿ ಮಾಡಿರುವ ಮೋಡಿಗೆ ಇಂಡಸ್ಟ್ರಿಯಲ್ಲೇ ಸೆನ್ಸೇಷನ್ ಹುಟ್ಟುದಾಕಿದೆ.  ಆರ್ಯವರ್ಧನ್ ಆಗಿ ತೆರೆ ಮೇಲೆ ಮಿಂಚುತ್ತಿರುವ ಅನಿರುದ್ಧ ಜೊತೆಗಿನ ಮಾತುಕಥೆ.

 • jothe jotheyalli anu darshan

  Small Screen11, Nov 2019, 4:03 PM IST

  ದರ್ಶನ್ ಜೊತೆಗಿನ ನಂಟು ಬಿಚ್ಚಿಟ್ಟ 'ಜೊತೆ ಜೊತೆಯಲಿ' ಅನು!

   

  ಇನೋಸೆಂಟ್ ಆ್ಯಂಡ್ ಆಟ್ರಾಕ್ಟಿವ್ ಹುಡುಗಿ ಅನು ಸಿರಿಮನೆ ದರ್ಶನ್ ಬಗ್ಗೆ ಕೊಟ್ಟ ಹೇಳಿಕೆ ಈಗ ಸ್ಯಾಂಡಲ್‌ವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಅಷ್ಟಕ್ಕೂ ಏನಂದ್ಲೂ ಅನು ಸಿರಿಮನೆ ಇಲ್ಲಿದೆ ನೋಡಿ!