Asianet Suvarna News Asianet Suvarna News
46 results for "

Jothe Jotheyali

"
Zee Kannada Jothe Jotheyali Anu Siri mane faints seeing Jalandhar vcsZee Kannada Jothe Jotheyali Anu Siri mane faints seeing Jalandhar vcs

ಆಟ ಆಡುವಾಗ ರಸ್ತೆ ಮಧ್ಯೆ ತಲೆ ಸುತ್ತಿ ಬಿದ್ದ ಅನು ಸಿರಿಮನೆ!

ಮದುವೆಯಾದ ಎರಡೇ ದಿನಕ್ಕೆ ಶುರುವಾಯ್ತು ಜಲಂದರ್ ತಕರಾರು. ಆರ್ಯವರ್ಧನ್ ಪ್ಲಾನ್ ಏನು?
 

Small Screen Sep 28, 2021, 11:59 AM IST

Zee Kannada Jothe Jotheyali fame Megha Shetty celebrates Ganesha festival with Asianet Suvarna news vcsZee Kannada Jothe Jotheyali fame Megha Shetty celebrates Ganesha festival with Asianet Suvarna news vcs
Video Icon

ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ ಗಣೇಶನಲ್ಲಿ ಬೇಡಿದ ಆ ಒಂದು ವರವಿದು!

ಜೊತೆ ಜೊತೆಯಲಿ ನಟಿ ಅನು ಸಿರಿಮನೆ ಉರಫ್ ಮೇಘಾ ಶೆಟ್ಟಿ ಗಣೇಶ ಹಬ್ಬದ ದಿನ ಮಣ್ಣಿನ ಗಣಪತಿ ತಯಾರಿಸಿದ್ದಾರೆ. ಗಣೇಶನಿಗೆ ಇರುವ ಕೆಲವು ಹೆಸರುಗಳನ್ನು ಹೇಳಿ, ತಮ್ಮಲ್ಲಿದ್ದು ಒಂದು ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಏನದು? ಈ ವಿಡಿಯೋ ನೋಡಿ.... 
 

Small Screen Sep 11, 2021, 5:35 PM IST

Megha shetty to continue as Anu sirimane in Jothe jotheyali serial dplMegha shetty to continue as Anu sirimane in Jothe jotheyali serial dpl

ಸೀರಿಯಲ್ ಮುಗಿಯೋ ತನಕ ನಾನೇ ಅನು ಸಿರಿಮನೆ ಎಂದ ಮೇಘ: ಗೊಂದಲಕ್ಕೆ ತೆರೆ

  • ಜೊತೆ ಜೊತೆಯಲಿ ಧಾರವಾಹಿಗೆ ಮತ್ತೆ ಬಂದ ಮೇಘ
  • ಆದ್ರೆ ಗೊಂದಲಗಳಾಗಿದ್ದು ನಿಜ, ಧಾರವಾಹಿ ಬಿಟ್ಟೋಗಿದ್ದು ಹೌದು
  • ಆದ್ರೆ ಇನ್ನು ಸೀರಿಯಲ್ ಮುಗಿಯೋತನಕ ಇರ್ತಾರೆ ನಟಿ

Small Screen Jul 15, 2021, 2:24 PM IST

Jothe jotheyali serial fame actress Megha shetty in Love 360 kannada movie dplJothe jotheyali serial fame actress Megha shetty in Love 360 kannada movie dpl

ಲವ್ 360ಯಲ್ಲಿ ಮೇಘಾ ಶೆಟ್ಟಿ ಹಿರೋಯಿನ್

  • ಸೀರಿಯಲ್‌ನಿಂದ ಸಿನಿಮಾಗೆ ಬಂದ ಮೇಘಾ ಶೆಟ್ಟಿ
  • ‘ಲವ್ 360’ ಚಿತ್ರಕ್ಕೆ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ನಾಯಕಿ

Sandalwood Jul 15, 2021, 10:46 AM IST

Jothe Jotheyali fame Aniruddha Jatkar talks about late actor Sanchari Vijay vcsJothe Jotheyali fame Aniruddha Jatkar talks about late actor Sanchari Vijay vcs
Video Icon

ವಿಜಯ್ ಪ್ರತಿಭಾವಂತ ಕಲಾವಿದ ಆದರೆ ಅವಕಾಶ ಸಿಕ್ಕಿಲ್ಲ, ನಾನೂ ಅನುಭವಿಸಿದ್ದೇನೆ: ನಟ ಅನಿರುದ್ಧ್

'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗನಾಗಿರುವ ಅನಿರುದ್ಧ, ಸಂಚಾರಿ ವಿಜಯ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ವಿಜಯ್ ಅವರ ಪ್ರತಿಭೆ, ಕನ್ನಡ ಚಿತ್ರರಂಗದಲ್ಲಿ ಸಿಕ್ಕಂಥ ಅವಕಾಶ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಜರ್ನಿ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ್ದಾರೆ. ಯಾಕೆ ನಿರ್ದೇಶಕರು ಹಾಗೂ ನಿರ್ಮಾಪಕರು ಮಾರ್ಕೆಟ್‌ನಲ್ಲಿ ಕೆಲವು ಕಲಾವಿದರ ಮೇಲೆ ಬಂಡವಾಳ ಹಾಕುವುದಕ್ಕೆ ಯೋಚಿಸುತ್ತಾರೋ ಗೊತ್ತಿಲ್ಲವೆಂದೂ ಬೇಸರ ವ್ಯಕ್ತಪಡಿಸಿದ್ದಾರೆ.

Sandalwood Jun 19, 2021, 1:53 PM IST

Sandalwood actress Sudharani speaks about Aniruddhas acting in jothe jotheyaliSandalwood actress Sudharani speaks about Aniruddhas acting in jothe jotheyali

ವಿಷ್ಣುವರ್ಧನ್ ಸರ್ ನೆನಪು ಮಾಡಿಸಿದರು ಅನಿರುದ್ಧ್: ಸುಧಾರಾಣಿ

`ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನಿರುದ್ಧ್ ಅವರದು ಆರ್ಯವರ್ಧನ್ ಪಾತ್ರ. ಆದರೆ ಧಾರಾವಾಹಿ ವೀಕ್ಷಕರಿಂದ ಹಿಡಿದು, ಪಾತ್ರಧಾರಿಗಳ ತನಕ ಪ್ರತಿಯೊಬ್ಬರೂ ಆರ್ಯವರ್ಧನ್ ಅವರಲ್ಲಿ ವಿಷ್ಣುವರ್ಧನ್ ಕಂಡಿದ್ದಾಗಿ ಹೇಳುತ್ತಾರೆ. ಇದೀಗ ನಟಿ ಸುಧಾರಾಣಿಯವರು ಕೂಡ ತಮ್ಮ ಆ ಅನಿಸಿಕೆಯನ್ನು ಒಂದಷ್ಟು ವಿಭಿನ್ನವಾಗಿಯೇ ಹಂಚಿಕೊಂಡಿದ್ದಾರೆ.

Interviews Feb 17, 2021, 7:26 PM IST

Jothe jotheyali fame actor Aniruddha Jatkar dances with son to Vijays master song dplJothe jotheyali fame actor Aniruddha Jatkar dances with son to Vijays master song dpl

ಮಾಸ್ಟರ್ ಸಾಂಗ್‌ಗೆ ಮಗನ 'ಜೊತೆಜೊತೆ'ಯಲಿ ಹೆಜ್ಜೆ ಹಾಕಿದ ಅನಿರುದ್ಧ್

ಜನರ ನೆಚ್ಚಿನ ಧಾರವಾಹಿ ಜೊತೆಜೊತೆಯಲ್ಲಿ ಹಿರೋ ಆರ್ಯವರ್ಧನ್ ದಳಪತಿ ವಿಜಯ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ವಾತಿ ಕಮ್ಮಿಂಗ್ ಸಾಂಗ್‌ಗೆ ಅನಿರುದ್ದ್‌ ಡ್ಯಾನ್ಸ್ ಹೇಗಿದ ನೋಡಿ

Small Screen Jan 23, 2021, 5:16 PM IST

Zee Kannada seiral Jothe Jotheyali to have twist in scriptZee Kannada seiral Jothe Jotheyali to have twist in script

ಇನ್‌ಡೈರೆಕ್ಟ್ ಆಗಿ ಅನು-ಸೂರ್ಯ ಒಂದು ಮಾಡ್ತಾರ ಆರ್ಯವರ್ಧನ್?

ಜೊತೆ ಜೊತೆಯಲಿ ಸೀರಿಯಲ್ ಸೂರ್ಯನ ಆಗಮನದ ನಂತರ ಬದಲಾಗ್ತಾನೇ ಹೋಗ್ತಿದೆ. ಆ ಕಡೆ ಅಭಿಮಾನಿಗಳಿಗೂ ಟೆನ್ಶನ್ ಶುರುವಾಗಿದೆ.

Small Screen Jan 15, 2021, 3:11 PM IST

save environment jothe jotheyali kannada actor anirudh speaks about Plastic Problem mahsave environment jothe jotheyali kannada actor anirudh speaks about Plastic Problem mah

ಮೂಕ ಪ್ರಾಣಿಗಳಿಗೆ ದನಿಯಾದ ಅನಿರುದ್ಧ..  ಯಾರ ಪಾಪಕ್ಕೆ ಈ ಪ್ಲಾಸ್ಟಿಕ್?

ಕುಮಟಾ/ ಬೆಂಗಳೂರು(ಜ. 11) ಪ್ಲಾಸ್ಟಿಕ್ ನಿಷೇಧ ಅಂಥ ಸರ್ಕಾರ ಏನೋ ಹೇಳಿದೆ. ಆದರೆ  ಈ ಪ್ರಪಂಚ ಮಾತ್ರ ಪ್ಲಾಸ್ಟಿಕ್ ಮುಕ್ತವಾಗಿಲ್ಲ. ಜಾನುವಾರುಗಳೆಂತೂ  ಪ್ಲಾಸ್ಟಿಕ್  ಭೂತಕ್ಕೆ ಬಲಿಯಾಗುತ್ತಲೇ ಇವೆ. ನಟ.. ಜೊತೆ ಜೊತೆಯಲಿ ಖ್ಯಾತಿಯ ಅನಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಒಂದನ್ನು ಹಂಚಿಕೊಂಡಿದ್ದು ಪ್ಲಾಸ್ಟಿಕ್ ನಿಂದಾಗುವ ದಾರುಣ ಕತೆಯನ್ನು ತೆರೆದಿಟ್ಟಿದ್ದಾರೆ.

Karnataka Districts Jan 11, 2021, 9:20 PM IST

The character of Ayravardhan likely to be ended in Jothe JotheyaliThe character of Ayravardhan likely to be ended in Jothe Jotheyali

ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರ ಇನ್ನು ಇರೋಲ್ವಾ?

ಅನಿರುದ್ಧ್ ಎಷ್ಟೇ ನಿರಾಕರಿಸಿದರೂ ಅವರು ಬಿಗ್ ಬಾಸ್ ಗೆ ಹೋಗ್ತಾರೆ ಅನ್ನೋ ಮಾತು ಪದೇ ಪದೇ ಕೇಳಿ ಬರ್ತಿದೆ. ಜನ ಇದನ್ನು ಇಷ್ಟು ನಂಬೋದಿಕ್ಕೆ ಕಾರಣ ಸೀರಿಯಲ್ ತಗೊಳ್ತಿರೋ ಟರ್ನಿಂಗ್. ಇಲ್ಲಿಯವರೆಗೆ ಆರ್ಯವರ್ಧನ್ ಮೇಲೇ ಫೋಕಸ್ ಆಗಿದ್ದ ಕತೆ ನಿಧಾನಕ್ಕೆ ವಿಜಯ್ ಸೂರ್ಯ ಕಡೆಗೆ ಟರ್ನ್ ಆಗ್ತಿದೆ.

Small Screen Jan 5, 2021, 2:33 PM IST

zee kannada jothe jotheyali fame megha shetty in album song with chandan shetty vcszee kannada jothe jotheyali fame megha shetty in album song with chandan shetty vcs

ಆಲ್ಬಂನಲ್ಲಿ ಗ್ಲಾಮರ್‌ ಗೊಂಬೆಯಾಗಿ ಮೇಘಾ ಶೆಟ್ಟಿ; 'ನೋಡು ಶಿವ' ಎಂದ ಚಂದನ್‌ ಶೆಟ್ಟಿ!

ಚಂದನ್‌ ಶೆಟ್ಟಿಮತ್ತೊಂದು ಹಾಡಿನ ಆಲ್ಬಂ ರೂಪಿಸುದ್ದಾರೆ. ಈ ಬಾರಿ ಇವರ ಹಾಡಿಗೆ ಹೆಜ್ಜೆ ಹಾಕುತ್ತಿರುವುದು ‘ಜೊತೆ ಜೊತೆಯಲ್ಲಿ’ ಧಾರಾವಾಹಿಯ ನಟಿ ಮೇಘಾ ಶೆಟ್ಟಿ. 

Small Screen Nov 30, 2020, 9:57 AM IST

gattimela jothe jotheyali mahasangama to be telecast on 20th August 2020gattimela jothe jotheyali mahasangama to be telecast on 20th August 2020

'ಜೊತೆ ಜೊತೆಯಲಿ' ಗಣೇಶನ ಹಬ್ಬ ಆಚರಿಸ್ತಾರೆ ಅನು ಮತ್ತು ಗಟ್ಟಿಮೇಳದ ಅಮೂಲ್ಯ..!

ಗಟ್ಟಿಮೇಳ-ಜೊತೆಜೊತೆಯಲಿ ಮಹಾಸಂಗಮ ನೋಡೋಕೆ ವೀಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಆಗಸ್ಟ್ 20ರಂದು ಗಣೇಶನ ಹಬ್ಬದ ಮಹಾಸಂಗಮ ಪ್ರಸಾರವಾಗಲಿದೆ.

Small Screen Aug 19, 2020, 6:22 PM IST

zee kannada jothe jotheyali director aroor jagadish hospitalised due to illnesszee kannada jothe jotheyali director aroor jagadish hospitalised due to illness

'ಜೊತೆ ಜೊತೆಯಲಿ' ನಿರ್ದೇಶಕ ಆರೂರು ಜಗದೀಶ್‌ ಆಸ್ಪತ್ರೆಗೆ ದಾಖಲು!

ಆರೋಗ್ಯದಲ್ಲಿ ಏರು ಪೇರು ಕಂಡ ಕಾರಣ ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶಕ ಆರೂರ್‌ ಜಗದೀಶ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.
 

Small Screen Jul 21, 2020, 10:40 AM IST

Landlord troubles Kannada Serial Actor for rentLandlord troubles Kannada Serial Actor for rent

ಬಾಡಿಗೆ ಕೊಡು, ಇಲ್ಲಾ ಜಾಗ ಖಾಲಿ ಮಾಡು, ಜೊತೆಜೊತೆಯಲಿ ನಟನಿಗೆ ಮಾಲೀಕ ಕಿರಿಕ್

ಬೆಂಗಳೂರು(ಜೂ.11 ಜೊತೆ ಜೊತೆಯಲಿ ಸೀರಿಯಲ್ ನಟನಿಗೆ ಮನೆ‌ ಮಾಲೀಕ ಕಿರಿಕ್ ಮಾಡಿದ್ದಾನೆ.  ಮೂರು ತಿಂಗಳ ಬಾಡಿಗೆ ಬಾಕಿ ಇದ್ದದ್ದಕ್ಕೆ ಮಾಲೀಕ ಗಲಾಟೆ ಮಾಡಿದ್ದು  ಮನೆಯಿಂದ ಹೊರಹಾಕಲು ಯತ್ನಿಸಿದ್ದಾನೆ.

CRIME Jun 11, 2020, 4:55 PM IST