Jos Buttler

(Search results - 29)

England Cricket

CricketJul 5, 2021, 5:59 PM IST

ಪಾಕ್ ವಿರುದ್ದದ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ

ಗಾಯದ ಸಮಸ್ಯೆಯಿಂದ ಜೋಸ್‌ ಬಟ್ಲರ್ ಹೊರಬಿದ್ದಿದ್ದರೆ, ಫಿಟ್ನೆಸ್‌ ಗಳಿಸದ ಹಿನ್ನೆಲೆಯಲ್ಲಿ ಬೆನ್ ಸ್ಟೋಕ್ಸ್‌ಗೆ ಮತ್ತೊಮ್ಮೆ ವಿಶ್ರಾಂತಿ ನೀಡಲಾಗಿದೆ. ಡೇವಿಡ್ ಮಲಾನ್‌ ಬದಲಿಗೆ ಟಾಮ್ ಕರ್ರನ್‌ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ದದ ಮೂರು ಪಂದ್ಯಗಳ ಸರಣಿಯನ್ನು ಇಯಾನ್‌ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡವು 2-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

Jos Buttler

CricketJun 26, 2021, 3:49 PM IST

ಶ್ರೀಲಂಕಾ ವಿರುದ್ದದ ಸರಣಿಯಿಂದ ಹೊರಬಿದ್ದ ಜೋಸ್ ಬಟ್ಲರ್

ಇಂಗ್ಲೆಂಡ್ ತಂಡದ ಸ್ಟಾರ್ ಜೋಸ್ ಬಟ್ಲರ್, ಲಂಕಾ ವಿರುದ್ದದ ಮೊದಲ ಟಿ20 ಪಂದ್ಯದ ವೇಳೆ ಗಾಯಗೊಂಡಿದ್ದರು. ಕಾರ್ಡಿಫ್‌ನಲ್ಲಿ ಹೆಚ್ಚಿನ ಚಿಕಿತ್ಸೆ ನಡೆಸಿದಾಗ ಸಣ್ಣದಾಗಿ ಗಾಯದ ತೀವ್ರತೆ ಬೆಳಕಿಗೆ ಬಂದಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Jos Buttler

CricketJun 22, 2021, 5:33 PM IST

ಐಪಿಎಲ್ 2021 ಭಾಗ-2 ಟೂರ್ನಿಯಲ್ಲಿ ಜೋಸ್‌ ಬಟ್ಲರ್ ಆಡೋದು ಡೌಟ್..!

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಅವಧಿಯಲ್ಲಿ ಇನ್ನುಳಿದ ಐಪಿಎಲ್ ಪಂದ್ಯಗಳು ಯುಎಇನಲ್ಲಿ ನಡೆಯಲಿದೆ. ಇದೇ ಅವಧಿಯಲ್ಲಿ ಇಂಗ್ಲೆಂಡ್ ತಂಡವು ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ದ ಸೀಮಿತ ಓವರ್‌ಗಳ ಸರಣಿಯನ್ನಾಡಲಿದೆ.

• 8. ಜೋಸ್ ಬಟ್ಲರ್: ಇಂಗ್ಲೆಂಡ್ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್. ಆರಂಭಿಕನಾಗಿ ಹಾಗೆಯೇ ಮ್ಯಾಚ್ ಫಿನಿಶರ್‌ ಆಗಿ ಸೈ ಎನಿಸಿಕೊಂಡಿದ್ದು, ಇಂಗ್ಲೆಂಡ್ ತಂಡ ಗುರಿ ಬೆನ್ನಟ್ಟಿದ ಸಂದರ್ಭದಲ್ಲಿ ಬಟ್ಲರ್ 42 ಬಾರಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ.

CricketMay 17, 2021, 10:01 PM IST

ಜೋಸ್ ಬಟ್ಲರ್ ಕ್ರಿಕೆಟಿಗನಾಗಲು ದ್ರಾವಿಡ್, ಗಂಗೂಲಿ ಮತ್ತು ನೀವೂ ಕಾರಣ!

• ಕ್ರಿಕೆಟಿಗನಾದ ಬಗೆ ವಿವರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್
• ಬಟ್ಲರ್ ಸಕ್ಸಸ್ ಹಿಂದೆ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ
• ಇವರಿಬ್ಬರ ಜೊತೆ ಮತ್ತೊಂದು ಕಾರಣ ಬಹಿರಂಗ

Jos Buttler

CricketMay 6, 2021, 11:03 AM IST

ಐಪಿಎಲ್ 2021: ಲಂಡನ್‌ಗೆ ತೆರಳಿದ ಇಂಗ್ಲೆಂಡ್‌ ಕ್ರಿಕೆಟಿಗರು..!

ವಿಶೇಷವಾದ ಭಾರತ ಸದ್ಯ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ನಿಮ್ಮವನಂತೆ ನನ್ನ ಹಾಗೂ ನನ್ನ ಕುಟುಂಬವನ್ನು ಸ್ವಾಗತಿಸಿದ್ದಕ್ಕೆ ಧನ್ಯವಾದಗಳು. ಎಲ್ಲರೂ ಸುರಕ್ಷಿತವಾಗಿರಿ, ಮತ್ತೆ ಸಿಗೋಣ ಎಂದು ಇಂಗ್ಲೆಂಡ್‌ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್ ಟ್ವೀಟ್‌ ಮಾಡಿ ಭಾರತದ ಆತಿಥ್ಯವನ್ನು ಸ್ಮರಿಸಿಕೊಂಡಿದ್ದಾರೆ.

Jos Buttler

CricketMay 2, 2021, 5:20 PM IST

ಐಪಿಎಲ್ 2021: ಜೋಸ್ ಬಟ್ಲರ್ ಶತಕ, ಸನ್‌ರೈಸರ್ಸ್‌ಗೆ ಕಠಿಣ ಗುರಿ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ಯಶಸ್ವಿ ಜೈಸ್ವಾಲ್(12) ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಇದರ ಬಳಿಕ ಬಟ್ಲರ್ ಕೂಡಿಕೊಂಡ ನಾಯಕ ಸಂಜು ಸ್ಯಾಮ್ಸನ್ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

MS Dhoni Sam Curran

CricketMar 29, 2021, 5:02 PM IST

Ind vs Eng ಸ್ಯಾಮ್ ಕರ್ರನ್‌ರಲ್ಲಿ ಧೋನಿ ಛಾಯೆ ಕಂಡ ಜೋಸ್‌ ಬಟ್ಲರ್‌

ಭಾರತ ವಿರುದ್ದದ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್‌ 330 ರನ್‌ಗಳ ಗುರಿ ಬೆನ್ನತ್ತಿತ್ತು. ನಿರಂತರವಾಗಿ ಇಂಗ್ಲೆಂಡ್‌ ವಿಕೆಟ್‌ ಕಳೆದುಕೊಂಡ ಪರಿಣಾಮ 200 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಹಾಲಿ ಚಾಂಪಿಯನ್‌ ಇಂಗ್ಲೆಂಡ್ ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಇನ್ನೂ ಇಂಗ್ಲೆಂಡ್‌ ಗೆಲ್ಲಲು ಬರೋಬ್ಬರಿ 130 ರನ್‌ಗಳ ಅಗತ್ಯವಿತ್ತು.

IND vs ENG 3rd T20I

CricketMar 16, 2021, 10:41 PM IST

ಟೀಂ ಇಂಡಿಯಾಗೆ ಶಾಕ್; 3ನೇ ಟಿ20 ಪಂದ್ಯದಲ್ಲಿ ಮುಗ್ಗರಿಸಿದ ಕೊಹ್ಲಿ ಸೈನ್ಯ!

2ನೇ ಟೀಂ ಪಂದ್ಯದಲ್ಲಿ ಗೆಲವು ಸಾಧಿಸಿದ್ದ ಟೀಂ ಇಂಡಿಯಾಗೆ ಇದೀಗ 3ನೇ ಪಂದ್ಯದಲ್ಲಿ ಸೋಲಿನ ಆಘಾತ ಎದುರಾಗಿದೆ. ಭಾರತ ನೀಡಿದ ಗುರಿಯನ್ನು ಇಂಗ್ಲೆಂಡ್ ಸುಲಭವಾಗಿ ಚೇಸ್ ಮಾಡಿದೆ.

MS Dhoni Jos Butter

Video Icon

IPLOct 21, 2020, 8:03 PM IST

ಧೋನಿಯಿಂದ ಸ್ಪೆಷಲ್ ಗಿಫ್ಟ್ ಪಡೆದ ಜೋಸ್ ಬಟ್ಲರ್..!

ರಾಜಸ್ಥಾನ ವಿರುದ್ಧದ ಪಂದ್ಯ ಧೋನಿ ಪಾಲಿಗೆ 200ನೇ ಐಪಿಎಲ್ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಧೋನಿ ಧರಸಿದ್ದ ಜೆರ್ಸಿಯನ್ನು ಜೋಸ್ ಬಟ್ಲರ್ ಗಿಫ್ಟ್ ಆಗಿ ಪಡೆದುಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ജോസ് ബട്‌ലര്‍ - ഇംഗ്ലണ്ട്

അലക് സ്റ്റുവര്‍ട്ടിന്റെ വിരമിക്കലിന് ശേഷം കരുത്തുറ്റ ഒരു വിക്കറ്റ് കീപ്പറെ തേടികൊണ്ടിരിക്കുകയായിരുന്നു ഇംഗ്ലീഷ് ക്രിക്കറ്റ്. പലരും വന്ന് പോയെങ്കിലും സ്ഥിരത പുലര്‍ത്താന്‍ അവര്‍ക്കൊന്നും സാധിച്ചില്ല. ഇതിനിടെ 2012ല്‍ ഇന്ത്യക്കെതിരെ ബട്‌ലര്‍ ഏകദിന ജേഴ്‌സിയില്‍ അരങ്ങേറി. ഇതുവരെ 142 ഏകദിനങ്ങളാണ് ബട്‌ലര്‍ കളിച്ചത്. 41 റണ്‍സാണ് ശരാശരി. സ്‌ട്രൈക്ക്‌റേറ്റ് 120. ഇതുവരെ ഒമ്പത് സെഞുറികളാണ് ബട്‌ലര്‍ നേടിയത്. ഇതില്‍ എട്ട് സെഞ്ചുറികളിലും സ്‌ട്രൈക്ക് റേറ്റ് 120ന് മുകളിലായിരുന്നു. ടി20 ക്രിക്കറ്റില്‍ 140-ാണ് സ്‌ട്രൈക്കറ്റ് റേറ്റ്.

CricketAug 16, 2020, 12:13 PM IST

ನಿಮ್ಮೆದರು ಆಡಿದ್ದೇ ನನ್ನ ಪಾಲಿನ ಸೌಭಾಗ್ಯವೆಂದ ಜೋಸ್ ಬಟ್ಲರ್..!

ಧೋನಿ ಕ್ರಿಕೆಟ್ ಪಯಣವನ್ನು ಮೆಲುಕು ಹಾಕುತ್ತಲೇ ಭವಿಷ್ಯದ ಜೀವನಕ್ಕೆ ಹಲವು ಹಿರಿ-ಕಿರಿಯ ಆಟಗಾರರು ಶುಭ ಕೋರಿದ್ದಾರೆ. ಅದರಲ್ಲೂ ಧೋನಿ ತನ್ನ ಪಾಲಿನ ಹೀರೋ ಎಂದು ಯಾವಾಗಲೂ ಕರೆಯುವ ಇಂಗ್ಲೆಂಡ್ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕವಾಗಿ ಶುಭ ಕೋರಿದ್ದಾರೆ.

Ollie Pope

CricketJul 25, 2020, 9:08 AM IST

3ನೇ ಟೆಸ್ಟ್‌: ಇಂಗ್ಲೆಂಡ್‌ಗೆ ಪೋಪ್, ಬಟ್ಲರ್ ಅರ್ಧಶತಕದ ಆಸರೆ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತು. ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ಡೋಮಿನಿಕ್ ಸಿಬ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಕೀಮರ್ ರೋಚ್ ವಿಂಡೀಸ್ ಪಾಳಯಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು

• করোনা মোকাবিলায় অভিনব উদ্যোগ,বিশ্বকাপ ফাইনালের জার্সি নিলামে তুললেন জস বাটলার

CricketApr 5, 2020, 1:33 PM IST

ಕೊರೋನಾ ಸಂಕಷ್ಟಕ್ಕೆ ನೆರವಾಗಲು ವಿಶ್ವಕಪ್ ಫೈನಲ್ ಜೆರ್ಸಿ ಹರಾಜಿಗಿಟ್ಟ ಜೋಸ್ ಬಟ್ಲರ್..!

2019ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ತಾವು ಧರಿಸಿದ್ದ ಜೆರ್ಸಿಯನ್ನು ಹರಾಜು ಹಾಕುವುದಾಗಿ ಘೋಷಿಸಿರುವ ಬಟ್ಲರ್‌, ಅದರಲ್ಲಿ ಬರುವ ಹಣವನ್ನು ಇಲ್ಲಿನ ರಾಯಲ್‌ ಬ್ರೊಮ್‌ಪ್ಟನ್‌ ಹಾಗೂ ಹೇರ್‌ಫೀಲ್ಡ್‌ ಆಸ್ಪತ್ರೆಗೆ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ.

• 2011 में धोनी ने नुवान कुलशेखरा की गेंद पर इसी बैट से छक्का लगाकर इसे ऐतिहासिक बना दिया था।

CricketMar 21, 2020, 7:48 PM IST

ಇವರೇ ನೋಡಿ ಸಾರ್ವಕಾಲಿಕ ಟಾಪ್ 10 ಮ್ಯಾಚ್ ಫಿನಿಶರ್‌ಗಳು..!

ಜಂಟಲ್‌ಮ್ಯಾನ್ಸ್‌ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್‌ಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಬ್ಯಾಟಿಂಗ್ ವಿಭಾಗವನ್ನು ತೆಗೆದುಕೊಂಡರೆ ಪ್ರತಿಯೊಂದು ಕ್ರಮಾಂಕಕ್ಕೂ ತನ್ನದೇಯಾದ ಮಹತ್ವವಿದೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿನಿಶರ್‌ಗಳು ತಂಡದ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತಾರೆ. ತಂಡದ ಅಗತ್ಯಕ್ಕೆ ಹೊಂದಿಕೊಂಡು ಬ್ಯಾಟ್ ಬೀಸುವ ಇವರು ಕೊನೆಯವರೆಗೂ ನೆಲಕಚ್ಚಿ ಆಡುವ ಮೂಲಕ ಪಂದ್ಯದ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಜಗತ್ತಿನ ಟಾಪ್ 10 ಮ್ಯಾಚ್ ಫಿನಿಶರ್‌ಗಳ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

• jos buttler batting

CricketNov 25, 2019, 6:37 PM IST

ಬಟ್ಲರ್ ನಿರ್ಧಾರವನ್ನೇ ಉಲ್ಟಾ ಮಾಡಿದ ಬೌಲರ್, ಯಾರ್ಕರ್’ಗೆ ಕ್ಲೀನ್ ಬೌಲ್ಡ್..!

ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಜೋಸ್ ಬಟ್ಲರ್ ಇನ್ ಸ್ವಿಂಗ್ ಯಾರ್ಕರ್ ಬೌಲಿಂಗ್ ಸರಿಯಾಗಿ ಗ್ರಹಿಸದೇ ವಿಕೆಟ್ ಒಪ್ಪಿಸಿದ ವಿಲಕ್ಷಣ ಘಟನೆ ನಡೆದಿದೆ. ಕಿವೀಸ್ ಎಡಗೈ ವೇಗಿ ನೀಲ್ ವ್ಯಾಗ್ನರ್ ಎಸೆದ ಪಂದ್ಯದ 81ನೇ ಓವರ್’ನಲ್ಲಿ ಬಟ್ಲರ್ ವಿಕೆಟ್ ಒಪ್ಪಿಸಿದರು.

• Jos Buttler

World CupJun 24, 2019, 5:12 PM IST

ಧೋನಿಯ ಹೊಸ ಅವತಾರ ಬಟ್ಲರ್...!

ಜೋಸ್ ಒಬ್ಬ ಅದ್ಭುತ ಆಟಗಾರ. ಅವರು ಬ್ಯಾಟಿಂಗ್ ಮಾಡುವುದನ್ನು ನಾನು ಎಂಜಾಯ್ ಮಾಡುತ್ತೇನೆ. ಅವರು ಧೋನಿಯ ಹೊಸ ಅವತಾರ. ಆದರೆ ನಮ್ಮ ವಿರುದ್ಧ ಅವರು ಸೊನ್ನೆ ಸುತ್ತುತ್ತಾರೆ ಎನ್ನುವ ವಿಶ್ವಾಸವಿದೆ. ಅವರೊಬ್ಬ ಅದ್ಭುತ ಅಥ್ಲೀಟ್ ಹಾಗೆಯೇ ಅಸಾಮಾನ್ಯ ಫಿನೀಶರ್ ಎಂದು ಲ್ಯಾಂಗರ್ ಹೇಳಿದ್ದಾರೆ.