Jos
(Search results - 502)Karnataka DistrictsJan 17, 2021, 9:59 AM IST
ಕೇಂದ್ರದಿಂದ ರೈತರಿಗೆ ಸಂತಸದ ಸುದ್ದಿ..!
ಕೈಗಾರಿಕೆ ಅಭಿವೃದ್ಧಿಗೆ ಜಮೀನು ನೀಡಿದ ರೈತರಿಗೆ ಮಧ್ಯವರ್ತಿಗಳು ಇಲ್ಲದಂತೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
CricketJan 16, 2021, 4:12 PM IST
ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕಕ್ಕೆ ರೋಚಕ ಜಯ ತಂದಿತ್ತ ಅನಿರುದ್ಧ್ ಜೋಶಿ
ರೈಲ್ವೇಸ್ ನೀಡಿದ್ದ 153 ರನ್ಗಳ ಗುರಿ ಬೆನ್ನತ್ತಿದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ತಂಡ 25 ರನ್ ಗಳಿಸುವಷ್ಟರಲ್ಲಿ ರೋಹನ್ ಕದಂ ವಿಕೆಟ್ ಕಳೆದುಕೊಂಡಿತು.
Karnataka DistrictsJan 16, 2021, 11:11 AM IST
ಶೆಟ್ಟರ್, ಜೋಶಿ ಜೊತೆ ಜಾರಕಿಹೊಳಿ ಮಾತುಕತೆ: ರಾಜಕೀಯ ವಲಯದಲ್ಲಿ ತೀವ್ರ ಸಂಚಲನ
ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ದಿಢೀರ್ ಹುಬ್ಬಳ್ಳಿಗೆ ಆಗಮಿಸಿ ಸಚಿವರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ ಅವರೊಂದಿಗೆ ಕೆಲಕಾಲ ಚರ್ಚೆ ನಡೆಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
PoliticsJan 10, 2021, 8:14 PM IST
'ಕಾಂಗ್ರೆಸ್ನಲ್ಲಿ ಇಬ್ಬರು ರೂಮಿನ ಒಳಗಡೆ ಹೋದ್ರೆ ಒಬ್ಬ ಲೀಡರ್ ಹುಟ್ಟುತ್ತಾರೆ'
ನೂತನ ಗ್ರಾಮ ಪಂಚಾಯತ್ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
FestivalsJan 10, 2021, 9:42 AM IST
ಭರವಸೆಯ ಹಬ್ಬ ಮಕರ ಸಂಕ್ರಾಂತಿ;ಉತ್ತರಾಯಣ ಪುಣ್ಯಕಾಲದಿಂದ ಎಲ್ಲವೂ ಒಳಿತಾಗಲಿ
ನಮ್ಮೂರಿನಲ್ಲಿ ಡಿಸೆಂಬರ್ ಚಳಿಯಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದದ್ದು ಅಯ್ಯಪ್ಪ ಭಕ್ತರು. ಆ ವೇಳೆಯಲ್ಲೆಲ್ಲಾ ಅಲ್ಲಲ್ಲಿ ಶಿಬಿರಗಳನ್ನು ಹಾಕಿಕೊಂಡು ಬೆಳಿಗ್ಗೆ ನಾಲಕ್ಕು ಗಂಟೆಗೆದ್ದು ತಣ್ಣೀರು ಸ್ನಾನ ಮಾಡಿ ಕಡು ಗಪ್ಪು ವಸ್ತ್ರ ಧರಿಸಿಕೊಂಡು ಅಯ್ಯಪ್ಪಾರಾಧನೆಯಲ್ಲಿ ತೊಡಗುತ್ತಿದ್ದ ಅವರೆಲ್ಲಾ ನಮಗೊಂದು ಅಚ್ಚರಿಯಾಗಿಬಿಟ್ಟಿದ್ದರು. ಅವರೆಲ್ಲಾ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಶಬರಿಮಲೆಗೆ ಹೊರಟು ಮಕರ ಜ್ಯೋತಿ ನೋಡುತ್ತಾರೆ ಅನ್ನುವ ವಿಚಾರ ಮತ್ತಷ್ಟುಆಶ್ಚರ್ಯಗೊಳಿಸುತ್ತಿದ್ದ ಸಂಗತಿ. ಆ ಕಾಡಿನ ಮಧ್ಯೆ ಬೆಂಕಿ ಎಲ್ಲಿ ಹುಟ್ಟಿಕೊಳ್ಳುತ್ತದೆ ಎಂಬ ಕುತೂಹಲದಿಂದ ಆರಂಭವಾಗುತ್ತಿತ್ತು ನಮ್ಮ ಸಂಕ್ರಾಂತಿ ಹಬ್ಬ. ಹಬ್ಬದಂದು ಎಳ್ಳು ಬೆಲ್ಲ ಸಿಗುತ್ತಿತ್ತು. ಸಿಹಿ ತಿಂಡಿ ಸಿಗುತ್ತಿತ್ತು. ಸಿಹಿ, ಅಚ್ಚರಿ ಮತ್ತು ಕುತೂಹಲ ಎಲ್ಲವೂ ಬೆರೆತು ಮಕರ ಸಂಕ್ರಾಂತಿ ಖುಷಿಯ ಹಬ್ಬವಾಗುತ್ತಿತ್ತು.
IndiaJan 9, 2021, 7:42 AM IST
ಅಡ್ವಾಣಿ, ಜೋಶಿಗೆ ಮತ್ತೆ ಬಾಬ್ರಿ ಮಸೀದಿ ಸಂಕಷ್ಟ!
ಅಡ್ವಾಣಿ, ಜೋಶಿಗೆ ಮತೆ ಬಾಬ್ರಿ ಮಸೀದಿ ಸಂಕಷ್ಟ| ಸಿಬಿಐ ಕೋರ್ಟ್ ತೀರ್ಪಿನ ವಿರುದ್ಧ ಇಬ್ಬರ ಮೇಲ್ಮನವಿ
Karnataka DistrictsDec 27, 2020, 10:29 AM IST
ರಾಜಕೀಯ ಅಧಃಪತನಕ್ಕೆ ಕಾಂಗ್ರೆಸ್, ಜೆಡಿಎಸ್ ಉದಾಹರಣೆ: ಪ್ರಹ್ಲಾದ ಜೋಶಿ
ಹಣಬಲ, ತೋಳ್ಬಲ ನಂಬುವ ಪಕ್ಷದ ಭವಿಷ್ಯ ಹೇಗಿರಲಿದೆ ಎಂಬುದಕ್ಕೆ ಕಾಂಗ್ರೆಸ್ ಉದಾಹರಣೆಯಾದರೆ, ಅಪ್ಪ ನಾಯಕನಾಗಿದ್ದಾನೆ, ನಾನು ಟ್ರೈ ಮಾಡ್ತೇನೆ ಎಂದು ರಾಜಕೀಯಕ್ಕೆ ಬಂದರೆ ಏನಾಗುತ್ತದೆ ಎಂಬುದಕ್ಕೆ ಜೆಡಿಎಸ್ ಉದಾಹರಣೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದ್ದಾರೆ.
Karnataka DistrictsDec 26, 2020, 2:03 PM IST
ಕಾಂಗ್ರೆಸ್ ದಲ್ಲಾಳಿ ಪರ ಪಕ್ಷ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಕೃಷಿ ಕಾಯ್ದೆಗಳಿಂದ ರೈತರಿಗೆ ಯಾವುದೇ ಬಗೆಯ ನಷ್ಟ ಉಂಟಾಗುವುದಿಲ್ಲ. ಆದರೆ, ದಲ್ಲಾಳಿಗಳ ಪರವಾಗಿ ಕಾಂಗ್ರೆಸ್ ಪಕ್ಷ ರೈತರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.
EntertainmentDec 21, 2020, 9:31 PM IST
ಅದೊಂದು ಸರ್ಜರಿ ಮಾಡಿಸಿಕೊಂಡಿದ್ದಕ್ಕೆ ಪ್ರಾಣವನ್ನೇ ಕಳಕೊಂಡ ಮೆಕ್ಸಿಕನ್ ಸುಂದರಿ!
ನವದೆಹಲಿ(ಡಿ. 21) ಮೆಕ್ಸಿಕನ್ ಕಿಮ್ ಕರ್ದಾಶಿಯನ್ ಎಂದೇ ಫೇಮಸ್ ಆಗಿದ್ದ ನಟಿ, ಮಾಡೆಲ್ , ಡಿಸೈನರ್ ಜೋಸ್ಲೆಯನ್ ಕ್ಯಾನೋ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Karnataka DistrictsDec 21, 2020, 10:51 AM IST
ಹಿರಿಯ ಪತ್ರಕರ್ತ, ಕನ್ನಡ ಹೋರಾಟಗಾರ ರಾಘವೇಂದ್ರ ಜೋಶಿ ಇನ್ನಿಲ್ಲ
ನಗರದ ಹಿರಿಯ ಪತ್ರಕರ್ತ ಹಾಗೂ ಕನ್ನಡ ಹೋರಾಟಗಾರ ರಾಘವೇಂದ್ರ ಜೋಶಿ(78)ಇಂದು(ಸೋಮವಾರ) ಬೆಳಿಗ್ಗೆ ನಿಧನಹೊಂದಿದ್ದಾರೆ.
Karnataka DistrictsDec 19, 2020, 9:56 AM IST
'ಎಚ್ಡಿಕೆಯನ್ನು ಸಿಎಂ ಮಾಡಿದ್ದು ಸಿದ್ದರಾಮಯ್ಯ ಅಲ್ಲ, ಹೈಕಮಾಂಡ್'
ಮೈತ್ರಿ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು ಸಿದ್ದರಾಮಯ್ಯ ಅಲ್ಲ. ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಆದರೆ, ನಾನೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
Karnataka DistrictsDec 19, 2020, 9:26 AM IST
2014ರ ಬಳಿಕ ದೇಶದಲ್ಲಿ ರಾಜಕಾರಣ ಬದಲಾವಣೆ: ಪ್ರಹ್ಲಾದ ಜೋಶಿ
ಧಾರವಾಡ(ಡಿ.19): ಇಂದಿರಾ ಗಾಂಧಿ ಹತ್ಯೆ ಆನಂತರ ದೇಶದಲ್ಲಿ ಏಕಧ್ರುವಿ ರಾಜಕಾರಣವಿತ್ತು. 2014ರ ಆನಂತರ ಸಂಪೂರ್ಣ ಸ್ಥಿತಿಗತಿ ಬದಲಾಗಿದೆ. ಬಿಜೆಪಿ ವಿರುದ್ಧ ಎಲ್ಲರೂ ಒಗ್ಗೂಡಿದರೂ ವಿಪಕ್ಷಗಳಿಗೆ ಗೆಲ್ಲಲಾಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
Cine WorldDec 15, 2020, 6:14 PM IST
ಐಶ್ವರ್ಯಾ ರೈ ಬಗ್ಗೆ ಈ ಸತ್ಯ ರಿವೀಲ್ ಮಾಡಿದ ನಿರ್ದೇಶಕ ಸುಭಾಷ್ ಘಾಯ್!
ಬಾಲಿವುಡ್ನ ಅತಿ ಸುಂದರ ಹಾಗೂ ಟ್ಯಾಲೆಂಟ್ಡ್ ನಟಿ ಐಶ್ವರ್ಯಾ ರೈ ಎಂಬುಂದರಲ್ಲಿ ಎರಡು ಮಾತಿಲ್ಲ. ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಈ ನಟಿ ಹಲವು ಖಾತ್ಯ ನೀರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅದರಲ್ಲಿ ಒಬ್ಬರು ಸುಭಾಷ್ ಘಾಯ್. ಇವರು ನಟಿಯ ಬಗ್ಗೆ ಹೇಳಿರುವ ಸತ್ಯವೊಂದು ಸಖತ್ ವೈರಲ್ ಆಗಿದೆ. ಏನದು?
SandalwoodDec 8, 2020, 11:56 AM IST
ನಟಿ ಮೇಘನಾ ರಾಜ್, ಸುಂದರ್ ರಾಜ್ಗೆ ಕೊರೋನಾ ಪಾಸಿಟಿವ್; 'ಮಗುವಿಗೆ ಪರೀಕ್ಷೆ ಬೇಡ'
ನಟ ಸುಂದರ್ ರಾಜ್ ಕುಟುಂಬದವರಿಗೆ ಕೊರೋನಾ ಸೋಂಕು ತಾಗಿದ್ದು. ಪ್ರಮೀಳಾ ಜೋಷಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ಮೇಘನಾ ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಮಾಹಿತಿ ನೀಡಿದ್ದಾರೆ.
SandalwoodDec 7, 2020, 5:12 PM IST
ಹಿರಿಯ ನಟಿ, ಮೇಘನಾ ತಾಯಿ ಪ್ರಮಿಳಾ ಜೋಷಾಯ್ ಆಸ್ಪತ್ರೆಗೆ ದಾಖಲು
ಹಿರಿಯ ನಟಿ ಪ್ರಮಿಳಾ ಜೋಷಾಯ್ ಆರೋಗ್ಯದಲ್ಲಿ ಏರುಪೇರಾಗಿದ್ದು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಾವುದೇ ಭಯಪಡಬೇಕಾದ ಅಗತ್ಯವಿಲ್ಲ ಎಂದು ಮೇಘನಾ ರಾಜ್ ತಿಳಿಸಿದ್ದಾರೆ.