Search results - 30 Results
 • Modi-xi

  BUSINESS6, Nov 2018, 8:48 PM IST

  ಐ ಆ್ಯಮ್ ವಿತ್ ಚೀನಾ ಎಂದ ಮೋದಿ: ಇದನ್ನು ಪೂರ್ತಿ ಓದಿ!

  ಅಮೆರಿಕ ಇತ್ತೀಚಿಗೆ ಭಾರತದ ವಸ್ತುಗಳ ಮೇಲೆ ಆಮದು ತೆರಿಗೆ ರಹಿತ ರಿಯಾಯ್ತಿ ರದ್ದುಪಡಿಸಿದ್ದಕ್ಕೆ ಭಾರತ ತೀವ್ರವಾಗಿ ಸಿಡಿಮಿಡಿಗೊಂಡಿದೆ. ಹೀಗಾಗಿ ಅಮೆರಿಕಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಭಾರತ ಅಮೆರಿಕದ ಬದ್ಧ ವೈರಿ ಚೀನಾ ಜೊತೆ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.

 • Hockey India Asian Championship

  SPORTS30, Oct 2018, 9:14 AM IST

  ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಇಂಡೋ-ಪಾಕ್ ಜಂಟಿ ಚಾಂಪಿಯನ್

  ಟಾಸ್ ಗೆದ್ದು ಟ್ರೋಫಿಯನ್ನು ತವರಿಗೆ ತರುವ ಅವಕಾಶವನ್ನು ಭಾರತ ಪಡೆದುಕೊಂಡಿತು. 2 ವರ್ಷಗಳಿಗೊಮ್ಮೆ ಪಂದ್ಯಾವಳಿ ನಡೆಯಲಿದ್ದು, ಮುಂದಿನ ವರ್ಷ ಟ್ರೋಫಿಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಬೇಕಿದೆ. ಟ್ರೋಫಿಯನ್ನು ಭಾರತೀಯರಿಗೆ ನೀಡಿದ ಕಾರಣ, ಚಿನ್ನದ ಪದಕಗಳನ್ನು ಪಾಕಿಸ್ತಾನಿ ಆಟಗಾರರಿಗೆ ವಿತರಿಸಲಾಯಿತು. 

 • NEWS21, Oct 2018, 10:21 PM IST

  ರಾಜ್ಯದಲ್ಲಿ ಜೋರಾಯ್ತು ಮಿನಿ ಸಮರದ ಫೈಟ್

  ಮೊದಲಿನಿಂದಲೂ ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಈಗ ಕ್ಷೇತ್ರ ತೊರೆದಿದ್ದಾರೆ. ತಮ್ಮ ಪುತ್ರ ಬಿಜೆಪಿ ಚಂದ್ರಶೇಖರ್ ಪರ ಪ್ರಚಾರ ಮಾಡಬಹುದು ಅನ್ನುವ ಕಾರಣಕ್ಕೋ ಏನೋ ಸಿಎಂ ಲಿಂಗಪ್ಪರನ್ನ ಕಾಂಗ್ರೆಸ್ ಬಳ್ಳಾರಿ ಕ್ಷೇತ್ರದಲ್ಲಿ ಪ್ರಚಾರದ ಹೊಣೆ ನೀಡಿ  ಶಿಫ್ಟ್ ಮಾಡಲಾಗಿದೆ.

 • ದಶಕಗಳ ಬಳಿಕ ಗುರು ಶಿಷ್ಯರ ಜಂಟಿ ಸುದ್ದಿಗೋಷ್ಠಿ

  NEWS20, Oct 2018, 4:20 PM IST

  12 ವರ್ಷಗಳ ನಂತರ ಗುರು - ಶಿಷ್ಯರ ಸಮಾಗಮ : ಬಿಜೆಪಿ ವಿರುದ್ಧ ವಾಗ್ದಾಳಿ

  ರಾಜ್ಯ ರಾಜಕಾರಣದಲ್ಲಿ ತದ್ವಿರುದ್ಧ ದಿಕ್ಕಿನಲ್ಲಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 12 ವರ್ಷಗಳ ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಒಂದೇ ವೇದಿಕೆಗೆ ಬರುವ ಮೂಲಕ ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯನ್ನು ಗಮನವಿಟ್ಟುಕೊಂಡು ನಾವೆಲ್ಲಾ ಹಳೆಯದನ್ನು ಮರೆತು ಒಂದಾಗಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು.

 • Mercury

  SCIENCE20, Oct 2018, 3:47 PM IST

  ಬುಧ ಗ್ರಹಕ್ಕೆ ಜಪಾನ್ ನೌಕೆ: ಸುಡುವ ಗ್ರಹದತ್ತ ಚಿತ್ತ ಯಾಕೆ?

  ಜಪಾನ್ ಇದೀಗ ಬುಧ ಗ್ರಹದತ್ತ ದೃಷ್ಟಿ ನೆಟ್ಟಿದ್ದು, ಸೂರ್ಯನ ಅತ್ಯಂತ ಸಮೀಪದ ಗ್ರಹದ ಕಕ್ಷೆಗೆ ನೌಕೆಯೊಂದನ್ನು ಕಳುಹಿಸಿದೆ. ಜಪಾನ್‌ನ ಅಂತರೀಕ್ಷಯಾನ ಪರಿಶೋಧನಾ ಸಂಸ್ಥೆ ಮತ್ತು ಯೂರೋಪಿಯನ್ ಸ್ಪೇಸ್ ಏಜೆನ್ಸಿ ಜಂಟಿಯಾಗಿ ಬುಧ ಗ್ರಹದ ಅಧ್ಯಯನಕ್ಕೆ ಮುಂದಾಗಿವೆ.

 • NEWS20, Oct 2018, 11:15 AM IST

  ದಶಕದ ಬಳಿಕ ಒಂದಾಗಲಿದ್ದಾರೆ ಗುರು ಶಿಷ್ಯರು!

  ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವರಿಷ್ಠರು ಜಂಟಿ ಸುದ್ದಿಗೋಷ್ಠಿ ನಡೆಸುತ್ತಿದ್ದು, ಶನಿವಾರ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.

 • Reliance Oil

  BUSINESS18, Oct 2018, 7:51 PM IST

  ಇರಾನ್ ತೈಲ ನಿಲ್ಲಿಸಿದ ರಿಲಯನ್ಸ್: ಶುರುವಾಯ್ತು ಯುಎಸ್ ಸ್ಯಾಂಕ್ಷನ್ಸ್!

  ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಇರಾನ್‌ನಿಂದ ತೈಲ ಆಮದನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಅಮೆರಿಕದ ನಿರ್ಬಂಧ ಜಾರಿಯಾದ ಬಳಿಕ ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಸೂಚನೆಯನ್ನೂ ಸಂಸ್ಥೆ ನೀಡಿದೆ.

 • rafale contract

  BUSINESS12, Oct 2018, 6:23 PM IST

  ರಫೆಲ್ ಒಪ್ಪಂದ: ಡಸಾಲ್ಟ್ ಕಂಪನಿ ಸಿಇಒ ಸ್ಪಷ್ಟನೆ ಇದು!

  ರಫೆಲ್‌ ಒಪ್ಪಂದದಲ್ಲಿ ನಲ್ಲಿ ರಿಲಯನ್ಸ್  ಕೇವಲ ಶೇ. 10 ರಷ್ಟು ಮಾತ್ರ ಬಾಧ್ಯತೆ ಹೊಂದಿದೆ ಎಂದು ಡಸಾಲ್ಟ್ ಕಂಪನಿ ಸ್ಪಷ್ಟಪಡಿಸಿದೆ. ಈ ಕುರಿತು ಡಸಾಲ್ಟ್ ಕಂಪನಿ ಸಿಇಒ ಎರಿಕ್‌ ಟ್ರಾಪ್ಪಿಯರ್ ಮಾಹಿತಿ ನೀಡಿದ್ದಾರೆ.

 • JDS - Congress

  state7, Oct 2018, 7:35 AM IST

  ಉಪ ಚುನಾವಣೆಯಲ್ಲೂ ಕೈ-ದಳ ದೋಸ್ತಿ : ಅಭ್ಯರ್ಥಿಗಳು ಯಾರು..?

  ಎರಡು ವಿಧಾನಸಭೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಹುತೇಕ ಖಚಿತದ್ದು, ಕಣಕ್ಕಿಳಿಸುವ ಅಭ್ಯರ್ಥಿಗಳ ಬಗ್ಗೆ ಇದೀಗ ಪ್ಲಾನ್ ಮಾಡುತ್ತಿದೆ. 

 • Pak Diplomat

  NEWS30, Sep 2018, 12:34 PM IST

  ಥೂ..ಥೂ: ಕುವೈತ್ ರಾಯಭಾರಿ ಪರ್ಸ್ ಕದ್ದ ಪಾಕ್ ಅಧಿಕಾರಿ!

  ಪಾಕಿಸ್ತಾನ ಬದಲಾಗಿದೆ ಅಂತಾ ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಹೋದಲ್ಲಿ ಬಂದಲ್ಲಿ ಪುಂಗಿ ಊದುತ್ತಿದ್ದಾರೆ. ಆದರೆ ಪಾಕಿಸ್ತಾನ ಇಂದೇನು ಎಂದಿಗೂ ಬದಲಾಗುವುದಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಜಂಟಿ ಸಚಿವರ ಸಮಿತಿ ಸಭೆಯಲ್ಲಿ ಪಾಕಿಸ್ತಾನ ಅಧಿಕಾರಿಯೊಬ್ಬರು ಕುವೈತ್ ಅಧಿಕಾರಿಯ ಪರ್ಸ್ ಕದಿದ್ದು, ಪಾಕಿಸ್ತಾನ ಜಾಗತಿಕವಾಗಿ ತೀವ್ರ ಮುಜುಗರ ಎದುರಿಸುವಂತಾಗಿದೆ.

 • CRICKET28, Sep 2018, 12:01 PM IST

  ಆಸೀಸ್‌ ಟೆಸ್ಟ್‌ ತಂಡಕ್ಕೆ ಇಬ್ಬರು ಉಪನಾಯಕರು

  ಕ್ರಿಕೆಟ್‌ ಆಸ್ಪ್ರೇಲಿಯಾ, ಇದೇ ಮೊದಲ ಬಾರಿಗೆ ತನ್ನ ಟೆಸ್ಟ್‌ ಕ್ರಿಕೆಟ್‌ ತಂಡಕ್ಕೆ ಇಬ್ಬರು ಉಪನಾಯಕರನ್ನು ನೇಮಿಸಿದೆ. ಆಲ್ರೌಂಡರ್‌ ಮಿಚೆಲ್‌ ಮಾರ್ಶ್ ಮತ್ತು ವೇಗಿ ಜೋಶ್‌ ಹ್ಯಾಜಲ್‌ವುಡ್‌ಗೆ ಉಪನಾಯಕ ಪಟ್ಟನೀಡಲಾಗಿದೆ. 

 • Kannada

  NRI26, Sep 2018, 5:32 PM IST

  ನಾಳೆಯಿಂದ ಬಹರೇನ್‌ನಲ್ಲಿ ಕನ್ನಡ ಹಬ್ಬ, ವಿಶೇಷಗಳು ಏನೇನು?

  ಕನ್ನಡ ಸಾಹಿತ್ಯ ಪರಿಷತ್ತು, ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಮತ್ತು ಬಹರೇನ್ ಕನ್ನಡ ಸಂಘದ ಆಶ್ರಯದಲ್ಲಿ ಪ್ರಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಹರೇನ್‌ ನಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನ ಯಾಕಾಗಿ? ಸಮುದ್ರದಾಚೆಗೆ ಕನ್ನಡ ಕಟ್ಟುವ ಬಗೆ ಎಂತಹದು? ಎಂಬ ಎಲ್ಲ ವಿಚಾರಗಳಿಗೆ ಈ ಸಮ್ಮೇಳನದಲ್ಲಿ ವಿವರಣೆ ಸಿಗಲಿದೆ.

 • Rahul Gandhi

  NEWS16, Sep 2018, 11:05 AM IST

  ಸುಮ್ನಿರಿ ಸಾಕು ಅತೀಯಾಯ್ತು ನಿಮ್ದು: ರಾಹುಲ್ ಗದರಿದ ಸಿಬಿಐ!

  ದೇಶಭ್ರಷ್ಟ ವಿಜಯ್ ಮಲ್ಯ ದೇಶ ಬಿಡಲು ಪ್ರಧಾನಿ ನರೇಂದ್ರ ಮೋದಿ ಅವರ ‘ನೆಚ್ಚಿನ’ ಸಿಬಿಐ ಅಧಿಕಾರಿಯೋರ್ವರು ಸಹಾಯ ಮಾಡಿದ್ದಾರೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಕ್ಕೆ ಸಿಬಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

 • Leg Improving After Surgery

  Health8, Sep 2018, 3:27 PM IST

  ವೈದ್ಯರ ಯಶಸ್ವಿ ಸಾಧನೆ: ಶಸ್ತ್ರ ಚಿಕಿತ್ಸೆ ನಂತರ ಬೆಳೆದ ಕಾಲು!

  • 17 ವರ್ಷದ ಬಾಲಕನಿಗೆ  ಮೈಸೂರಿನ ಮಾನಸ ಕೀಲುಮೂಳೆ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
  • ಇಲಿಜಿರೋವ್ ತಂತ್ರಜ್ಞಾನದಿಂದ ತೊಡೆ ಮೂಳೆ 20 ಸೆ.ಮೀ. ಬೆಳವಣಿಗೆ
 • BUSINESS21, Aug 2018, 8:57 AM IST

  ರಿಲಯನ್ಸ್‌ ರಿಟೇಲ್‌ನಲ್ಲಿ ಚೀನಾದ ಅಲಿಬಾಬಾ 40000 ಕೋಟಿ ಹೂಡಿಕೆ..!

  ಭಾರತದಲ್ಲಿ ಫ್ಲಿಪ್‌ಕಾರ್ಟ್‌ ಹಾಗೂ ಅಮೇಜಾನ್‌ನಂತಹ ಇ- ವಾಣಿಜ್ಯ ಕಂಪನಿಗಳ ಪ್ರಾಬಲ್ಯಕ್ಕೆ ಸಡ್ಡುಹೊಡೆಯುವ ನಿಟ್ಟಿನಿಂದ ಚೀನಾದ ಅಲಿಬಾಬಾ ಗ್ರೂಪ್‌, ಮುಕೇಶ್‌ ಅಂಬಾನಿ ಅವರ ರಿಲಯನ್ಸ್‌ ರಿಟೇಲ್‌ ಜೊತೆಗೂಡಿ ಜಂಟಿ ಕಂಪನಿ ತೆರೆಯಲು ಮುಂದಾಗಿದೆ.