Joida

(Search results - 15)

Ropeway

Karnataka DistrictsJul 9, 2021, 11:54 AM IST

ಉತ್ತರ ಕನ್ನಡ: ಜೋಯಿಡಾದಲ್ಲಿ ದೇಶದ ಅತಿದೊಡ್ಡ ರೋಪ್‌ ವೇ..!

ಕೇನೋಪಿ ವಾಕ್‌ನಿಂದ ರಾಷ್ಟ್ರದ ಗಮನ ಸೆಳೆದ ಜೋಯಿಡಾ ತಾಲೂಕು ಈಗ ಮತ್ತೊಮ್ಮೆ ಪ್ರವಾಸಿಗರನ್ನು ಆಕರ್ಷಿಸುತ್ತದೆ.

সেপ্টেম্বর থেকে সেই নিষেধাজ্ঞা তুলে নিচ্ছে হিমাচল সরকার। এবার হিমাচলে ঢুকতে গেলে আর প্রয়োজন নেই কোভিড টেস্টের।

Karnataka DistrictsJun 24, 2021, 11:12 AM IST

ಕಾರವಾರ: ರಾಫ್ಟಿಂಗ್‌ ನಿಲ್ಲಿಸಲು ಮಾಲೀಕರಿಗೆ ನೋಟಿಸ್‌

ತಾಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ರಾಫ್ಟಿಂಗ್‌ ನಿಲ್ಲಿಸುವಂತೆ ಅವೇಡಾ ಗ್ರಾಮ ಪಂಚಾಯಿತಿ ಮಾಲೀಕರಿಗೆ ನೋಟಿಸ್‌ ನೀಡಿದ್ದರಿಂದ ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಕಷ್ಟಕ್ಕೆ ಸಿಲುಕಿದ್ದಾರೆ.

non veg

Karnataka DistrictsApr 19, 2021, 1:02 PM IST

ಇಲ್ಲಿ ದೇವರಿಗೆ ಮಾಂಸ, ಸಾರಾಯಿಯೇ ನೈವೇದ್ಯ..!

ಗ್ರಾಮದ ಗಡಿ ದೇವರಿಗೆ ನೈವೇದ್ಯ ರೂಪದಲ್ಲಿ ಮಾಂಸ ಹಾಗೂ ಸಾರಾಯಿ ನೀಡುವ ವಿಶಿಷ್ಟ ಪದ್ಧತಿ ತಾಲೂಕಿನ ಬಾಡಪೋಲಿ ಮರಾಠಾ ಸಮುದಾಯದವರ ಗಡಿಹಬ್ಬದಲ್ಲಿ ಆಚರಣೆಯಲ್ಲಿದೆ.

• undefined

Karnataka DistrictsApr 15, 2021, 1:55 PM IST

ಜೋಯಿಡಾ: ಸೆಲ್ಫಿ ಹುಚ್ಚಿಗೆ ಯುವಜೋಡಿ ಬಲಿ..!

ತಾಲೂಕಿನ ಗಣೇಶಗುಡಿ ಸೂಪಾ ಜಲಾಶಯದ ಹಿನ್ನಿರಿನ ಕಾಳಿ ಹರಿವಿನಲ್ಲಿ ಬ್ರೀಜ್‌ ಮೇಲೆ ನಿಂತು ಸೆಲ್ಫಿ ತಗೆದುಕೊಳ್ಳುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದಿದ್ದ ಜೋಡಿಗಳ ಶವ ಮಂಗಳವಾರ ಪತ್ತೆಮಾಡುವಲ್ಲಿ ಅಗ್ನಿಶಾಮಕ ದಳ ಹಾಗೂ ಪ್ಲಾಯ್‌ ಕ್ಯಾಚರರ ತಂಡ ಯಶಸ್ವಿಯಾಗಿದೆ.

ಯುನೆಸ್ಕೋ ವ್ಯಾಪ್ತಿಯಲ್ಲಿ ಬರುವ ಮಲ್ಲಾಪುರ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು ಇವೆ. ಕೋಟೆಗಳು ಇದ್ದು, ಸನಿಹದಲ್ಲಿ  ಹನಮಪ್ಪನ ಮಟ್ಟಿ,  ಖಾನ್ ಸಾಬಾರ ಗುಹೆಗಳು ಮತ್ತು  ವಾಣಿಭದ್ರೇಶ್ವರ ದೇವಸ್ಥಾನ, ಅಂಜನಾದ್ರಿ ಪರ್ವತ, ಪಂಪಾಸರೋವರ, ವಾಲಿ ಕಿಲ್ಲಾ ಅಲ್ಲದೆ ಪಾಪಾಯ್ಯ ಸುರಂಗ ಮಾರ್ಗ ಈ ಪ್ರದೇಶದಲ್ಲಿವೆ.  ಕಲ್ಲು ಗಣಿಗಾರಿಕೆಯಿಂದ ಈ ಪ್ರದೇಶಗಳಿಗೆ ಧಕ್ಕೆ ಉಂಟಾಗಿದ್ದು,  ವಿನಾಶದ ಅಂಚಿನಲ್ಲಿವೆ.

Video Icon

Karnataka DistrictsMar 18, 2021, 3:31 PM IST

ಕಾರವಾರ: ನಿಯಮಬಾಹಿರ ಗಣಿಗಾರಿಕೆ, ಮನೆಗಳಲ್ಲಿ ಬಿರುಕು,ಕಂಗಾಲಾದ ಜನತೆ

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ‌ ತಾಲೂಕಿನ ರಾಮನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲಿನಕೋರೆ ಇಲ್ಲಿನ ಜನರಿಗೆ ಶಾಪವಾಗಿ ಪರಿಣಮಿಸಿದೆ. ಇಲ್ಲಿ ಅನುಮತಿ ಪಡೆದ ಸ್ಥಳಕ್ಕಿಂತ ಹೆಚ್ಚಿ‌ನ ವ್ಯಾಪ್ತಿಯಲ್ಲಿ ಕಲ್ಲಿನ ಗಣಿಗಾರಿಕೆ ನಡೆಯುತ್ತಿರುವುದು ಒಂದೆಡೆಯಾದ್ರೆ, ಮತ್ತೊಂದೆಡೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವ ಬ್ಲಾಸ್ಟಿಂಗ್ ಕಾರ್ಯ.

പക്ഷേ വിവരങ്ങളൊന്നും ലഭിച്ചില്ല. ഒരുതവണ ആനയെ കണ്ടെത്തിയെങ്കിലും മയക്ക് വെടിവയ്ക്കാന്‍ സാധിച്ചില്ല. തുടര്‍ന്ന് വനപാലക സംഘം പിന്‍മാറി. തമിഴ്നാട് വനമേഖലയിൽ നിന്നെത്തിയ കൊലയാളി കൊമ്പൻ മുണ്ടേരി മേഖലയിലും അക്രമണം നടത്തിയിരുന്നു. കുമ്പളപ്പാറ കോളനിയിലെ മൂന്ന് താൽക്കാലിക ഷെഡുകൾ രണ്ടാഴ്ച മുമ്പ് കൊമ്പൻ തകർത്തു. ആദിവാസി കോളനിക്കാരും കൊമ്പനെ ഭയന്നാണ് കഴിയുന്നത്.

Karnataka DistrictsMar 12, 2021, 1:02 PM IST

ಹೆಣ್ಣಾ​ನೆಯ ಸಾಮೀ​ಪ್ಯಕ್ಕಾಗಿ ಹಾತೊರೆಯುತ್ತಿರುವ ಮದ​ವೇ​ರಿದ ಗಜ​ಗ​ಳು..!

ತಾಲೂಕಿನ ಪಣಸೋಲಿ ಸಫಾರಿ ಏರಿಯಾದಲ್ಲಿರುವ ಅರಣ್ಯ ಇಲಾಖೆಯ ಸಫಾರಿ ಕ್ಯಾಂಪ್‌ನ ಹೆಣ್ಣಾನೆಯ ಸಹವಾಸ ಬಯಸಿ ಕಾಡಿನ ಮದವೇರಿದ ಗಜಗಳು ಪಣಸೋಲಿ ಸುತ್ತಲ ಕಾಡಿನಲ್ಲಿ ಓಡಾಡಿಕೊಂಡಿದೆ. ಮದವೇರಿದ ಆನೆಯ ಭಯದಲ್ಲಿ ರಸ್ತೆಗಿಳಿಯಲು ಜನ ಭಯಭೀತರಾಗಿದ್ದು, ಕೂಡಲೇ ಸಫಾರಿ ಆನೆಗಳನ್ನು ಸ್ಥಳಾಂತರಿಸಿ ಇಲ್ಲವೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿರುತ್ತಾರೆ.

• undefined
Video Icon

Karnataka DistrictsJan 24, 2021, 9:18 AM IST

ಗೆಡ್ಡೆ-ಗೆಣಸು ಮೇಳ: ಅಬ್ಬಬ್ಬಾ.. ಎಷ್ಟೊಂದು ಬಗೆ! ಎಲ್ಲರ ಬಾಯಲ್ಲೂ ಮಾತು ಇದೆ

ಗೆಣಸನ್ನು ಇಷ್ಟಪಡದವರು ಬಹುತೇಕ ಕಡಿಮೆ. ನಾವೆಲ್ಲರೂ ಗೆಣಸನ್ನು, ಗೆಣಸಿನಿಂದ ಮಾಡಿದ ಸಿಹಿಯನ್ನು ಟೇಸ್ಟ್ ಮಾಡಿರುತ್ತೇವೆ. ಈ ಗೆಣಸಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಯೋಣ.  ಇದರಲ್ಲಿ ಎಷ್ಟು ಬಗೆಯ ಗೆಣಸುಗಳಿವೆ..? ಅಂತ ನಿಮಗೆ ಗೊತ್ತಾ..?

রাজস্থানে ধাক্কা বিজেপির

তবে রাজস্থানের পুরসভা নির্বাচনে কিছুটা হলেও ধাক্কা খেতে হয়েছে বিজেপি। ১২টি জেলায় ৫০টি পুরসভা ও ৭টি সিটি কাউন্সিলের নির্বাচন হয়। তারমধ্যে কংগ্রেস দখল করেছে ৬২০টি আসন। আর বিজেপির দখলে রয়েছে ৫৪৮টি আসন।  চলতি বছরে কেরল ও জম্মু কাশ্মীরের স্থানীয় নির্বাচন চলছে। সেগুলিতে বিজেপি নেতৃত্ব কী ছাপ রাখতে পারে সেটাই এখন দেখার।

Karnataka DistrictsDec 16, 2020, 12:25 PM IST

ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್‌ ಕಾರ್ಯಕರ್ತರು

ಜೋಯಿಡಾ ತಾಲೂಕಿನ ಗುಂದದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಹಲವಾರು ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ.

Puneeth Rajkumar

Karnataka DistrictsNov 8, 2020, 10:19 AM IST

ಕಾರವಾರ: ಸುಗ್ಗಿ ಕುಣಿತ ತಂಡ​ದೊಂದಿಗೆ ಬೆರೆತ ನಟ ಪುನೀತ ರಾಜಕುಮಾರ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಪಾರೆಸ್ಟ್‌ ಡಾಕುಮೆಂಟ್ರಿ(ಫಿಲ್ಮ್‌)ಗೋಸ್ಕರ ಚಿತ್ರೀ​ಕ​ರ​ಣ​ಕ್ಕಾಗಿ ನಟ ಪುನೀತ ರಾಜಕುಮಾರ ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪಾತಾಗುಡಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸುಗ್ಗಿ ಕುಣಿತದ ತಂಡದೊಂದಿಗೆ ಬೆರೆತು ಖುಷಿ ಹಂಚಿಕೊಂಡಿದ್ದಾರೆ.

western railway

Karnataka DistrictsAug 7, 2020, 10:16 AM IST

ಗುಡ್ಡ ಕುಸಿತ: ಮಾರ್ಗ ಮಧ್ಯೆ ಸಿಲುಕಿದ ನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು

ರೇಲ್ವೆ ಮಾರ್ಗದ ಮಧ್ಯೆ ಬುಧವಾರ ರಾತ್ರಿ ಗುಡ್ಡ ಕುಸಿತವಾಗಿ ನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು ಮಾರ್ಗ ಮಧ್ಯೆ ಸಿಲುಕಿ ಪ್ರಯಾಣಿಕರು ಪರದಾಡಿದ ಘಟನೆ ನಿನ್ನೆ(ಗುರುವಾರ) ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್‌-ಕರಂಜೋಳ ಬಳಿ ನಡೆದಿದೆ.

KFD Cases

Karnataka DistrictsApr 20, 2020, 7:25 AM IST

ಕೊರೋನಾ ಮಧ್ಯೆ ವಕ್ಕರಿಸಿದ ಮಂಗನ ಕಾಯಿಲೆ: ಆತಂಕದಲ್ಲಿ ಜನತೆ

ಕೊರೋನಾ ಭೀತಿಯಲ್ಲಿದ್ದ ಜೋಯಿಡಾ ತಾಲೂಕಿನ ಜನತೆಗೆ ಈಗ ಮಂಗನಕಾಯಿಲೆ ವಕ್ಕರಿಸಿದೆ. ಚಾಪೋಲಿ ಗ್ರಾಮದ ಮೂವರಿಗೆ ಮಂಗನ ಕಾಯಿಲೆ ರೋಗ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ಗುಣಪಟ್ಟಿದ್ದು, ಇನ್ನೂ 5 ಜನ ಜ್ವರಪೀಡಿತರ ರಕ್ತದ ಮಾದರಿಯನ್ನು ಕೆಎಫ್‌ಡಿ ಲ್ಯಾಬ್‌ ಶಿವಮೊಗ್ಗಕ್ಕೆ ಕಳಿಸಿರುವುದಾಗಿ ಆರೋಗ್ಯ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

• undefined

Coronavirus KarnatakaApr 2, 2020, 7:36 AM IST

ಕೊರೋನಾ ಭೀತಿ: ಸುರ​ಕ್ಷತಾ ಕ್ರಮ​ ಕೈ​ಗೊ​ಳ್ಳದ ಆಹಾರ ಸಾಮಗ್ರಿ ವಿತ​ರ​ಕರು

ಸುರ​ಕ್ಷತಾ ಕ್ರಮ ಅನು​ಸ​ರಿ​ಸ​ದೇ ಬಿಸಿ​ಯೂ​ಟದ ಸಾಮಗ್ರಿ ವಿತ​ರಿ​ಸ​ಲು ಬಂದ ಧಾರವಾಡದ ಏಜೆನ್ಸಿಯ ವ್ಯಕ್ತಿಗಳ ವಾಹನ ತಡೆದು ಜೋಯಿಡಾ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆಗೆ ಒಳಪಡಿಸಿದ ಘಟನೆ ಬುಧ​ವಾರ ನಡೆದಿದೆ.

• joida ganeshgudi

TravelFeb 25, 2020, 9:41 AM IST

ಜೋಯಿಡಾದ ಗಣೇಶನ ಗುಡಿಯಲ್ಲಿ ಸಾಹಸ ಕ್ರೀಡೆಗಳ ಝಲಕ್‌!

ಪ್ರಕೃತಿ ವೈವಿಧ್ಯತೆಯೊಂದಿಗೆ ಜಲಕ್ರೀಡೆಗಳನ್ನು ಆಡಿ ನಲಿಯಲು ಪ್ರಶಸ್ತ ಸ್ಥಳವೆಂದರೆ, ಬೆಳಗಾವಿಯಿಂದ 70-80 ಕಿಮೀ ದೂರದಲ್ಲಿರುವ ಉತ್ತರ ಕರ್ನಾಟಕದ ಜೋಯಿಡಾ ತಾಲೂಕಿನ ಗಣೇಶನಗುಡಿ. ಇಲ್ಲಿನ ಸೂಫಾ ಅಡ್ವೆಂಜರ್‌ ಅದ್ಭುತ ವಾಟರ್‌ ಸ್ಪೋಟ್ಸ್‌ರ್‍ ತಾಣ. ಇದರ ಸುತ್ತಲ 40-50 ಕಿಮೀ ದೂರದಲ್ಲೇ ಇನ್ನೂ ಅನೇಕ ಪ್ರವಾಸಿ ತಾಣಗಳಿವೆ. ಇಲ್ಲಿ ಪ್ರಕೃತಿ ಸೊಬಗಿನ ಜತೆಗೆ ಜೀವವೈವಿಧ್ಯ ಕಣ್ತುಂಬಿಸಿಕೊಳ್ಳಬಹುದು. ಸೈಟ್‌ ಸೀಯಿಂಗ್‌, ವೈಲ್ಡ್‌ ಲೈಫ್‌ ಸಫಾರಿ, ಬೋಟಿಂಗ್‌, ರಾರ‍ಯಫ್ಟಿಂಗ್‌, ಕಯಾಕಿಂಗ್‌, ಜಾಕೋಜಿ, ರಿವರ್‌ ಕ್ರಾಸಿಂಗ್‌ ಸೇರಿದಂತೆ ಟ್ರೆಕಿಂಗ್‌, ಮೌಂಟೇನ್‌ ಬೈಕಿಂಗ್‌, ಬರ್ಡ್‌ ವಾಚಿಂಗ್‌ ಹೀಗೆ ನಾನಾ ತರದ ಸಾಹಸ ಕ್ರೀಡೆಗಳು ಇಲ್ಲಿವೆ.

• undefined

Karnataka DistrictsJan 11, 2020, 2:28 PM IST

ದಾಂಡೇಲಿ, ಜೋಯಿಡಾ ಗ್ರಾಮೀಣ ಪ್ರದೇಶದಲ್ಲಿ ವಿಚಿತ್ರ ಕಾಯಿಲೆ

ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ಹಾಗೂ ಜೊಯಿಡಾ ಪ್ರದೇಶದ ಜನರು ವಿಚಿತ್ರ ರೋಗದಿಂದ ಬಳಲುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸಿದರು ಪರಿಹಾರ ಸಿಗುತ್ತಿಲ್ಲ

• FIR
Video Icon

stateOct 30, 2018, 12:34 PM IST

ಸಮುದ್ರ ಸುಪಾರಿ: ಜೋಯಿಡಾದ ಆಕಳಗವಿಯ ರಹಸ್ಯ!

ಜೋಯಿಡಾದ ಆಕಳಗವಿ ಎಂಬ ದಟ್ಟ ಕಾಡು. ಮನುಷ್ಯರ ಸುಳಿವೇ ಇಲ್ಲದ ಜಾಗದಲ್ಲಿ ಕಂಡಿದ್ದು ಪೊಲೀಸರೇ ಬೆಚ್ಚಿ ಬೀಳುವಂತ ದೃಶ್ಯ. ಕಲ್ಲು, ಮುಳ್ಳು, ಗಿಡಗಂಟಿಗಳ ನಡುವೆ ರಾಚಿದ್ದು ಕಾರವಾರದ ಬಂದರಿನ ರಹಸ್ಯ. ಅಂದಹಾಗೆ ಸಮುದ್ರ ತೀರಕ್ಕೂ, ಆ ದಟ್ಟ ಅಡವಿಗೂ ಏನು ಸಂಬಂಧ?.