Jog Falls  

(Search results - 10)
  • SMG Suicide

    Shivamogga19, Oct 2019, 3:11 PM IST

    ಶಿವಮೊಗ್ಗ : SBI ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು

    SBI ಬ್ಯಾಂಕ್ ಮ್ಯಾನೇಜರ್ ಓರ್ವರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಎಲ್ಲಿ..? ಆತ್ಮಹತ್ಯೆಗೆ ಕಾರಣವೇನು ? ಇಲ್ಲಿದೆ ಡೀಟೇಲ್ಸ್ 

  • Jog Falls

    LIFESTYLE10, Sep 2019, 8:39 AM IST

    ಮೈಜುಮ್ಮೆನಿಸುವ ಜೋಗವೀಗ ಭೋರ್ಗರೆಯುತ್ತಿದೆ!

    ರಾಜನ ಗಾಂಭೀರ್ಯ, ರಾಣಿಯ ವೈಯ್ಯಾರ, ರೋರರ್‌ನ ಭೋರ್ಗರೆತ, ರಾಕೆಟ್‌ನ ಸಿಡಿಲಿನ ಧಾರೆ ಎಲ್ಲವನ್ನೂ ಕಲಸು ಮೇಲೋಗರ ಮಾಡಿ, ಜೋಗಕ್ಕೆ ಇದೀಗ ಪ್ರಕೃತಿ ತನ್ನದೇ ಹೊಸ ರೂಪವೊಂದನ್ನು ನೀಡಿದೆ. 

  • Jog Falls

    Karnataka Districts7, Sep 2019, 9:45 AM IST

    ಘಟ್ಟಪ್ರದೇಶದಲ್ಲಿ ಮುಂದುವರಿದ ಜಡಿ ಮಳೆ, ಭೋರ್ಗರೆಯುತ್ತಿದೆ ಜೋಗ..!

    ಶಿವಮೊಗ್ಗದಲ್ಲಿ ಜಡಿ ಮಳೆ ಮುಂದುರಿದಿದ್ದು ಜೋಗ ಜಲಪಾತ ಭೋರ್ಗರೆಯುತ್ತಿದೆ. ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಾಣಿಸಿದೆ. ಆದರೆ ಇದುವರೆಗೂ ಯಾವುದೇ ನದಿಯೂ ಅಪಾಯದ ಮಟ್ಟಮೀರಿಲ್ಲ. ಶರಾವತಿ ಜಲಾನಯ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿಯ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಾಣಿಸಿದೆ.

  • Jog Falls

    Karnataka Districts9, Aug 2019, 6:11 PM IST

    ಕುಸಿಯುತ್ತಿದೆ ಮಣ್ಣು, ಜೋಗ ಜಲಪಾತದ ಬಾಂಬೆ ಬಂಗ್ಲೋ ನೀರು ಪಾಲು?

    ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಕರ್ನಾಟಕ, ಮಲೆನಾಡು ಬೀಕರ ಪ್ರವಾಹ ಸ್ಥಿತಿಗೆ ತಲುಪಿದೆ. ವಿಶ್ವವಿಖ್ಯಾತ ಜೋಗ ಜಲಪಾತದ  ಶಿರದಲ್ಲಿ ಕಾಣುವ ಪುರಾತನ  ಬಾಂಬೆ ಬಂಗ್ಲೋ ಕುಸಿತದ ಅಪಾಯ ಎದುರಿಸುತ್ತಿದೆ.

  • JOG
    Video Icon

    NEWS15, Aug 2018, 10:40 PM IST

    ಜೋಗದ ದೃಶ್ಯ ವೈಭವ...ಮಿಸ್ ಮಾಡ್ಕೊಂಡವ...!

    ಧಾರಾಕಾರ ಮಳೆಗೆ ರಾಜ್ಯದ ಎಲ್ಲ ನದಿ, ಜಲಾಶಯಗಳು ತುಂಬಿ ಹರಿಯುತ್ತಿವೆ. ಜೋಗ ಜಲಪಾತದ ವೈಭವ ದಶಕಗಳ ಹಿಂದೆ ಹೋಗಿದ್ದು ರಾಜ, ರಾಣಿ, ರೋರರ್ ಮತ್ತು ರಾಕೆಟ್ ತಮ್ಮ ಸೌಂದರ್ಯದಿಂದ ಸ್ವರ್ಗವನ್ನೇ ಕಣ್ಣ ಮುಂದೆ ತಂದಿರಿಸಿವೆ. ಪ್ರವಾಸಿಗರ ದಂಡೇ ಜೋಗ ಜಲಪಾತದ ಕಡೆ ದೌಡಾಯಿಸಿದ್ದು ನೀವು ಮೈದುಂಬಿದ ಜೋಗ ಜಲಪಾತ ನೋಡಿಕೊಂಡು ಬನ್ನಿ...

  • Video Icon

    Travel15, Aug 2018, 5:38 PM IST

    ಬೆಂಗಳೂರಿನ ಪಕ್ಕದಲ್ಲೇ ಇದೆ ಮಿನಿ ಜೋಗ ಜಲಪಾತ!

    ಮಳೆಗಾಲ ಆರಂಭಾವಾಗುತ್ತಿದ್ದಂತೆ ಮಲೆನಾಡಿನಲ್ಲಿ ನೀರಿನ ಜುಳು-ಜುಳು ನಾದ ಕಾಮನ್. ಸಿಲಿಕಾನ್ ಸಿಟಿಯ ಕೂಗಳತೆ ದೂರದಲ್ಲಿ  ಪ್ರವಾಸಿಗರನ್ನು ಆಕರ್ಷಿಸುವ, ಮಿನಿ- ಜೋಗ ಜಲಪಾತವಿದೆ. ಅದ್ಯಾವುದು? ಅದೆಲ್ಲಿದೆ? ನೋಡೋಣ ಈ ಸ್ಟೋರಿಯಲ್ಲಿ...

  • Water Falls
    Video Icon

    NEWS24, Jul 2018, 7:58 PM IST

    ಎಂಥಾ ಸೌಂದರ್ಯ ನೋಡು..ನಮ್ಮ ಕರುನಾಡ ಬೀಡು...

    ವರ್ಷಧಾರೆ ಒಂದು ಕಡೆ ರೈತನ ಮುಖದಲ್ಲಿ ಮಂದಹಾಸ ಮೂಡಿಸಿದ್ದರೆ ಇನ್ನೊಂದು ಕಡೆ ಕರ್ನಾಟಕವನ್ನು ಪ್ರವಾಸಿಗರ ಸ್ವರ್ಗ ಮಾಡಿದೆ. ಮಳೆ ಅಬ್ಬರಕ್ಕೆ ಒಂದೆಡೆ ಜೋಗ ಜಲಪಾತದಿಂದ ಹಿಡಿದು ಅಬ್ಬಿ ಫಾಲ್ಸ್ ಸೌಂದರ್ಯ ಕೈ ಬೀಸಿ ಕರೆಯುತ್ತಿದೆ. ರಾಜ್ಯದ ಪ್ರಮುಖ ಜಲಪಾತಗಳೊಂದಿಗೆ ನೀವು ಕಂಡು ಕೇಳದ ಎಲ್ಲ ಜಲಪಾತಗಳ ಸೌಂದರ್ಯ ಸವಿಯೋಣ ಬನ್ನಿ.. ಸಾಧ್ಯವಾದರೆ ಮಳೆಗಾಲದಲ್ಲಿ ಒಂದು ಟ್ರಿಪ್ ಹಾಕಿ...!

  • NEWS23, Jul 2018, 10:34 AM IST

    ಜಲಾಶಯ, ಜಲಧಾರೆಗಳತ್ತ ಜನಸಾಗರ

    ನಾಡಿನ ಜಲಪಾತಗಳೂ ಧುಮ್ಮುಕ್ಕಿ ಹರಿದು ಅಭೂತಪೂರ್ವ ಲೋಕವನ್ನೇ ಸೃಷ್ಟಿಸಿವೆ. ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಜಲಪಾತ, ಜಲಾಶಯಗಳಿಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ದಾಂಗುಡಿಯಿಡುತ್ತಿದ್ದಾರೆ.

  • Video Icon

    NEWS17, Jul 2018, 9:31 AM IST

    ಜೋಗ ಜಲಪಾತದ ಈ ಸೊಬಗನ್ನು ಕಣ್ತುಂಬಿಕೊಳ್ಳಿ

    ಮಲೆನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮೈದುಂಬಿ ಹರಿಯುತ್ತಿದ್ದಾಳೆ ಶರಾವತಿ. ಜೋಗ ಜಲಪಾತ ವೈಯಾರವಾಗಿ ಬಳಕುತ್ತಾ ಧುಮ್ಮಿಕ್ಕುತ್ತಿದ್ದಾಳೆ. ಈ ಸೊಬಗನ್ನು ನೋಡುವುದೇ ಕಂಗಳಿಗೆ ಹಬ್ಬ. ಜೋಗ ಜಲಪಾತದ ಸೊಬಗನ್ನು ನೋಡಿ ಕಣ್ತುಂಬಿಕೊಳ್ಳಿ. 

  • Monsoon
    Video Icon

    LIFESTYLE9, Jul 2018, 4:50 PM IST

    ಮಳೆಯಲಿ, ಜೊತೆಯಲಿ ಭೇಟಿ ನೀಡೋ ಸ್ಪಾಟ್ಸ್ ಇವು

    ಮಲೆನಾಡಿನ ವನಸಿರಿಯ ನಡುವೆ, ಬಿಸಿಬಿಸಿ ಚಹಾದೊಂದಿಗೆ, ಸುಟ್ಟ ಹಲಸಿನ ಕಾಯಿ ಹಪ್ಪಳ, ಚಿಪ್ಸ್ ತಿನ್ನೋ ಮಜಾವನ್ನು ಸವಿದವನೇ ಬಲ್ಲ. ಗುಡುಗು, ಮಿಂಚಿನ ಆರ್ಭಟದೊಂದಿಗೆ ಮನೆಯ ಹೊರಗೆ ರೊಯ್ಯನೇ ಮಳೆಯಾಗುತ್ತಿದ್ದರೆ, ಒಳಗೆ ಕಂಬಳಿ ಹೊದ್ದು ಮಲಗೋ ಮಜಾ ಮತ್ತೊಂದು ರೀತಿಯಲ್ಲಿ ಮನಸ್ಸಿಗೆ ಮುದ ನೀಡುತ್ತದೆ. ಆ ಮಳೆಯಲ್ಲಿಯೇ ವಾಕಿಂಗ್, ಜಾಗಿಂಗ್ ಮಾಡುವವರಿಗೊಂದು ಮಳೆ ಮತ್ತೊಂದು ರೀತಿ ಮನಸ್ಸಿಗೆ ಮಹದಾನಂದ ನೀಡುತ್ತದೆ.