Jofra Archer  

(Search results - 14)
 • <p>Jofra Archer, virendra Sehwag&nbsp;</p>

  IPL23, Oct 2020, 4:55 PM

  ವೇಗಿ ಜೋಫ್ರಾ ಆರ್ಚರ್‌ ಬಗ್ಗೆ ಅತಿ ದೊಡ್ಡ ಹೇಳಿಕೆ ನೀಡಿದ ವಿರೇಂದ್ರ ಸೆಹ್ವಾಗ್..!

  ಮುಂಬೈ: ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್ ಟೂರ್ನಿಯಲ್ಲಿನ ಕ್ರಿಕೆಟ್ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಅರ್ಧ ಭಾಗ ಮುಕ್ತಾಯವಾಗಿದ್ದರು. ಅಂತಿಮ 4ರ ಘಟ್ಟದಲ್ಲಿ ಸ್ಥಾನ ಪಡೆಯಲು ಎಲ್ಲಾ 4 ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿವೆ.
  ಹೌದು, ಹೀಗಿರುವಾಗಲೇ ತಮ್ಮ ಘಾತಕ ಬೌಲಿಂಗ್ ಮೂಲಕ ಎದುರಾಳಿ ತಂಡದ ನಿದ್ದೆಗೆಡಿಸಿರುವ ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಜೋಫ್ರಾ ಆರ್ಚರ್‌ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆರ್ಚರ್‌ ಬಗೆಗಿನ ಸೆಹ್ವಾಗ್ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
   

 • <h1 id="headlineitem">Jofra Archer</h1>

  Cricket14, Sep 2020, 1:03 PM

  ಆರ್ಚರ್ ಮಿಂಚು: ಆಸೀಸ್‌ಗೆ ಆತಿಥೇಯರ ತಿರುಗೇಟು..!

  ಇಂಗ್ಲೆಂಡ್ ನೀಡಿದ್ದ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಜೋಫ್ರಾ ಆರ್ಚರ್ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮತ್ತು ಮಾರ್ಕಸ್ ಸ್ಟೋನಿಸ್ ಅವರನ್ನು ಪೆವಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

 • undefined

  Cricket23, Jul 2020, 9:03 AM

  ನಾನು ಜನಾಂಗೀಯ ನಿಂದನೆ ಎದುರಿಸಿದ್ದೇನೆಂದ ಇಂಗ್ಲೆಂಡ್ ಮಾರಕ ವೇಗಿ..!

  ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ನಿಂದಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಗೆ ದೂರು ನೀಡುವುದಾಗಿ ಆರ್ಚರ್‌ ತಿಳಿಸಿದ್ದಾರೆ.

 • undefined

  Cricket16, Jul 2020, 2:12 PM

  ವಿಂಡೀಸ್ ವಿರುದ್ಧ 2ನೇ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ಗೆ ಶಾಕ್..!

  ಕಳೆದ 32 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡವು ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿಲ್ಲ. ಹೀಗಾಗಿ ಈ ಪಂದ್ಯವನ್ನು ಜಯಿಸಿದರೆ ಟೆಸ್ಟ್ ಸರಣಿ ಗೆಲ್ಲುವುದರ ಜತೆಗೆ ಮ್ಯಾಂಚೆಸ್ಟರ್‌ನಲ್ಲಿ ಮೂರು ದಶಕಗಳ ಬಳಿಕ ವಿಂಡೀಸ್ ಗೆಲುವಿನ ಸಿಹಿ ಉಂಡಂತಾಗಲಿದೆ. 

 • Jofra Archer
  Video Icon

  Cricket29, Mar 2020, 6:11 PM

  ಡೆಡ್ಲಿ ಕೊರೋನಾ ವೈರಸ್ ಬಗ್ಗೆ 7 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಇಂಗ್ಲೆಂಡ್ ಕ್ರಿಕೆಟಿಗ..!

  ಮುಂದೊಂದು ದಿನ ಎಲ್ಲರೂ ಮನೆ ಬಂದ್ ಮಾಡಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಬರಬಹುದು, ದಿನಗಳು ತಿಂಗಳುಗಳಂತೆ ಬಾಸವಾಗುವುದು ಎಂದು ಟ್ವೀಟ್ ಮಾಡಿದ್ದರು. ಈ ಕ್ರಿಕೆಟಿಗನ ಎಲ್ಲ ಟ್ವೀಟ್‌ಗಳು ಈಗ ಎನಿಸತೊಡಗಿವೆ.

 • ఐపీఎల్ 2020 లో రాజస్థాన్ రాయల్స్ యజమానులు 2008 లో ఐపిఎల్ టైటిల్ గెలుచుకున్న మొట్టమొదటి జట్టు రాజస్థాన్ రాయల్స్, ప్రధానంగా మనోజ్ బాదాలే ఈ జట్టు యజమాని. యువ ప్రతిభను అత్యధికంగా ప్రోత్సహిస్తారనే పేరుగాంచిన రాయల్స్ లో లాచ్లాన్ ముర్డోక్, ఆదిత్య ఎస్ చెల్లారామ్, సురేష్ చెల్లారాం వంటి ఇతర పెట్టుబడిదారులు కూడా ఉన్నారు.

  Cricket6, Feb 2020, 5:50 PM

  IPL 2020: ರಾಜಸ್ಥಾನ ರಾಯಲ್ಸ್‌ಗೆ ಬಿಗ್ ಶಾಕ್; ಸ್ಟಾರ್ ವೇಗಿ ಔಟ್!

  ರಾಜಸ್ಥಾನ ರಾಯಲ್ಸ್ ಮುಂಬರುವ ಐಪಿಎಲ್ ಟೂರ್ನಿಗೆ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸಿರುವ ರಾಜಸ್ಥಾನ ಇದೀಗ ಟೂರ್ನಿ ಆರಂಭಕ್ಕೂ ಮುನ್ನವೇ ಹಿನ್ನಡೆ ಅನುಭವಿಸಿದೆ. ಸ್ಟಾರ್ ವೇಗಿ ಟೂರ್ನಿಯಿಂದ ಹೊರಬಿದ್ದಾರೆ.

 • Jofra Archer

  SPORTS14, Sep 2019, 12:23 PM

  ಆ್ಯಷಸ್‌ ಕದನ: ಆಸೀಸ್‌ ಮೇಲೆ ಆರ್ಚರ್‌ ಸವಾ​ರಿ

  ಮೊದಲ ಇನ್ನಿಂಗ್ಸ್‌ ಆರಂಭಿ​ಸಿದ ಆಸೀಸ್‌ 14 ರನ್‌ಗೆ 2 ವಿಕೆಟ್‌ ಕಳೆ​ದು​ಕೊಂಡು ಆರಂಭಿಕ ಆಘಾತ ಅನು​ಭ​ವಿ​ಸಿತು. ಆರಂಭಿಕರಾದ ಡೇವಿಡ್‌ ವಾರ್ನರ್‌ (5) ಹಾಗೂ ಮಾರ್ಕಸ್‌ ಹ್ಯಾರಿಸ್‌ (3) ಇಬ್ಬ​ರೂ ಜೋಫ್ರಾ ಆರ್ಚರ್‌ಗೆ ಬಲಿ​ಯಾ​ದರು.

 • archer

  SPORTS23, Aug 2019, 1:15 PM

  ಆ್ಯಷಸ್‌ 2ನೇ ಕದನ: ಆರ್ಚರ್ ದಾಳಿಗೆ ಆಸೀಸ್ ಧೂಳಿಪಟ..!

  ಲಾರ್ಡ್ಸ್ ಟೆಸ್ಟ್ ಕ್ರಿಕೆಟ್’ನಲ್ಲಿ ಕಣಕ್ಕಿಳಿಯುವ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿರುವ ಆರ್ಚರ್, ಆಸೀಸ್ ವೇಗಿಗಳನ್ನು ಇನ್ನಿಲ್ಲದಂತೆ ಕಾಡಿದರು. ಆರಂಭಿಕರಾದ ವಾರ್ನರ್, ಹ್ಯಾರಿಸ್ ಸೇರಿದಂತೆ ಪ್ರಮುಖ ಬ್ಯಾಟ್ಸ್’ಮನ್’ಗಳನ್ನು ಪೆವಿಲಿಯನ್’ಗಟ್ಟುವಲ್ಲಿ ಯಶಸ್ವಿಯಾದರು.  

 • Steve smith

  SPORTS18, Aug 2019, 5:43 PM

  ಬೌನ್ಸರ್‌ ಎಸೆತಕ್ಕೆ ಗಾಯಗೊಂಡ ಸ್ಮಿತ್ ಪಂದ್ಯದಿಂದ ಔಟ್; ಜೋಫ್ರಾ ವಿರುದ್ಧ ಆಕ್ರೋಶ!

  ಜೋಫ್ರಾ ಆರ್ಚರ್ ಬೌನ್ಸರ್ ಎಸೆತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸ್ಟೀವ್ ಸ್ಮಿತ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಸ್ಮಿತ್ ಬದಲು ಯುವ ಆಟಗಾರ ತಂಡ  ಸೇರಿಕೊಂಡಿದ್ದಾರೆ. ಆದರೆ ಈ ಘಟನೆ ಬಳಿಕ ವೇಗಿ ಜೋಫ್ರಾ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.  ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಇಂಗ್ಲೆಂಡ್ ವೇಗಿ ವರ್ತನೆಗೆ ಕಿಡಿ ಕಾರಿದ್ದಾರೆ.

 • Jofra Archer Luke Ronchi

  Sports7, Aug 2019, 6:23 PM

  2 ದೇಶಗಳನ್ನು ಪ್ರತಿನಿಧಿಸಿದ ಟಾಪ್ 5 ಕ್ರಿಕೆಟಿಗರಿವರು

  ಪ್ರತಿಯೊಬ್ಬ ಯುವ ಕ್ರಿಕೆಟಿಗನಿಗೂ ತಮ್ಮ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ಕನಸಿರುತ್ತದೆ. ಇದಕ್ಕಾಗಿ ವರ್ಷಗಳ ಕಾಲ ಬೆವರು ಹರಿಸಿರುತ್ತಾರೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನದಂತಹ ದೇಶಗಳಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಎಲ್ಲರಿಗೂ ದೇಶದ ಜೆರ್ಸಿ ತೊಟ್ಟು ಕಣಕ್ಕಿಳಿಯುವುದು ಸುಲಭದ ಮಾತಾಗಿರುವುದಿಲ್ಲ.

  ಒಂದು ದೇಶದ ಪರವೇ ಆಡಲು ಕಷ್ಟ ಎನ್ನುವಾಗುವಾಗ ಇನ್ನೂ ಕೆಲವು ಕ್ರಿಕೆಟಿಗರು ಎರಡೆರಡು ದೇಶಗಳನ್ನು ಪ್ರತಿನಿಧಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣನ್ಯೂಸ್.ಕಾಂ ಎರಡೆರಡು ದೇಶಗಳನ್ನು ಪ್ರತಿನಿಧಿಸಿದ ಟಾಪ್ 5 ಆಟಗಾರರ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದೆ.

 • Jofra Archer

  World Cup16, Jul 2019, 10:11 PM

  ಸಾವಿನ ನೋವಿನಲ್ಲೂ ಇಂಗ್ಲೆಂಡ್‌ಗೆ ಟ್ರೋಫಿ ಗೆಲ್ಲಿಸಿದ ಆರ್ಚರ್!

  ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅದ್ಭುತ ಬೌಲಿಂಗ್ ದಾಳಿಯಿಂದ ಇಂಗ್ಲೆಂಡ್ ಟ್ರೋಫಿ ಗೆದ್ದಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಜೋಫ್ರಾ ಆರ್ಚರ್ ಮಾತ್ರ ಸಾವಿನ ನೋವಿನಲ್ಲೇ ಸಂಪೂರ್ಣ ಟೂರ್ನಿ ಆಡಿದ್ದಾರೆ. ಆರ್ಚರ್‌ಗೆ ಆಘಾತ ತಂದ ಆ ಸಾವು ಯಾವುದು? ಇಲ್ಲಿದೆ ವಿವರ.

 • england team

  World Cup4, Jun 2019, 4:45 PM

  ಸೋಲಿನ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಶಾಕ್!

  ಪಾಕಿಸ್ತಾನ ವಿರುದ್ದದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ ಬೆನ್ನಲ್ಲೇ ಮತ್ತೊಂದು ಶಾಕ್ ಎದುರಾಗಿದೆ. ಪಂದ್ಯ ಮುಗಿಸಿ ಪೆವಿಲಿಯನ್ ಸೇರುತ್ತಿದ್ದಂತೆ ದಿಡೀರ್ ವಕ್ಕರಿಸಿದ ಶಾಕ್ ಏನು? ಇಲ್ಲಿದೆ ವಿವರ.

 • undefined

  SPORTS24, May 2019, 5:55 PM

  ವಿಶ್ವಕಪ್ 2019: ವಿರಾಟ್ ಕೊಹ್ಲಿ ಮೆಚ್ಚಿದ ವೇಗಿ- ಈತನೆ ತಂಡದ X ಫ್ಯಾಕ್ಟರ್!

  ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೂರ್ನಿಯ ಅತ್ಯುತ್ತಮ ವೇಗಿ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಕೊಹ್ಲಿ ಹೇಳಿದ X ಫ್ಯಾಕ್ಟರ್ ಯಾರು? ಇಲ್ಲಿದೆ ವಿವರ.
   

 • Rajasthan Royals Team

  6, Jun 2018, 6:23 PM

  2019 ವಿಶ್ವಕಪ್: ಆರ್ಚರ್‌ಗಾಗಿ ಇಸಿಬಿ ನಿಯಮ ಬದಲು?

  ಆರ್ಚರ್ ತಂದೆ ಇಂಗ್ಲೆಂಡ್‌ನವರು. ನಿಯಮದ ಪ್ರಕಾರ, ರಾಷ್ಟ್ರೀಯ ತಂಡದ ಪರ ಆಡಬೇಕಿದ್ದರೆ ಆಟಗಾರ ಕನಿಷ್ಠ 7 ವರ್ಷ ಇಂಗ್ಲೆಂಡ್‌ನಲ್ಲಿ ವಾಸ ಮಾಡಿರಬೇಕು. ಆದರೆ ಆರ್ಚರ್ ಇಂಗ್ಲೆಂಡ್‌ಗೆ ಆಗಮಿಸಿ 4 ವರ್ಷ ಮಾತ್ರ ಆಗಿದೆ.