Joe Root

(Search results - 39)

Joe Root

CricketJun 2, 2021, 2:47 PM IST

ಕಿವೀಸ್, ಭಾರತದೆದುರು ಕ್ಲೀನ್ ಸ್ವೀಪ್‌ ಮಾಡಲು ಎದುರು ನೋಡುತ್ತಿದ್ದೇವೆ: ಜೋ ರೂಟ್‌

ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆ್ಯಷಸ್ ಟೆಸ್ಟ್‌ ಸರಣಿಗೂ ಮುನ್ನ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವು ತವರಿನಲ್ಲಿ, ನ್ಯೂಜಿಲೆಂಡ್ ವಿರುದ್ದ 2 ಹಾಗೂ ಭಾರತ ವಿರುದ್ದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

Captains

CricketMay 27, 2021, 6:33 PM IST

ಜಗತ್ತಿನ ಅತಿಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟ್‌ ಕ್ಯಾಪ್ಟನ್‌ಗಳಿವರು..!

ಬೆಂಗಳೂರು: ಆಧುನಿಕ ಜಗತ್ತಿನಲ್ಲಿ ಕ್ರಿಕೆಟ್ ತನ್ನದೇ ಆದ ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿದ ಅತ್ಯಂತ ಜನಪ್ರಿಯ ಕ್ರೀಡೆ ಎನಿಸಿದೆ. ಅದರಲ್ಲೂ ಟಿ20 ಕ್ರಿಕೆಟ್ ಜನಪ್ರಿಯವಾದ ಮೇಲಂತೂ ಕ್ರಿಕೆಟ್ ಖದರ್ ಇನ್ನೊಂದು ಹಂತಕ್ಕೇರಿದೆ. ಏಷ್ಯಾ ಖಂಡದ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳಿದ್ದರೂ ಸಹಾ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟ್‌ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಏಷ್ಯಾ ಯಾವ ನಾಯಕನೂ ಸ್ಥಾನ ಪಡೆದಿಲ್ಲ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ತನ್ನ ನಾಯಕನಿಗೆ ಕೊಡುವ ಸಂಭಾವನೆಗಿಂತ, ಮತ್ತೊಂದು ಕ್ರಿಕೆಟ್ ಮಂಡಳಿ ತನ್ನ ನಾಯಕನಿಗೆ ಅತಿಹೆಚ್ಚು ಸಂಭಾವನೆ ನೀಡುತ್ತಿದೆ. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಸಂಭಾವನೆಯಿಂದ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಎಲ್ಲಾ 11 ಅಂತರರಾಷ್ಟ್ರೀಯ ತಂಡಗಳ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ:

R Ashwin

CricketMar 3, 2021, 11:22 AM IST

ಐಸಿಸಿ ತಿಂಗಳ ಆಟಗಾರ: ಅಶ್ವಿನ್‌ ಸೇರಿ ಮೂವರು ನಾಮನಿರ್ದೇಶನ

ಇಂಗ್ಲೆಂಡ್‌ ನಾಯಕ ಜೋ ರೂಟ್‌ ಮತ್ತು ವೆಸ್ಟ್‌ ಇಂಡೀಸ್‌ನ ಕ್ಲೈಯ್‌ ಮೇಯ​ರ್ಸ್ ಅವರ ಹೆಸರು ಕೂಡ ನಾಮ ನಿರ್ದೇಶನಗೊಂಡಿದೆ. ಇಂಗ್ಲೆಂಡ್‌ ವಿರುದ್ಧ ಮೊದಲ ಮೂರು ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 400 ವಿಕೆಟ್‌ ಗಡಿ ದಾಟಿದ್ದಲ್ಲದೇ, ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

Joe Root

CricketFeb 26, 2021, 4:14 PM IST

ನರೇಂದ್ರ ಮೋದಿ ಪಿಚ್ ಬಗ್ಗೆ ವ್ಯಂಗ್ಯವಾಡಿದ ಜೋ ರೂಟ್..!

ಭಾರತ ತಂಡವು ಆಗಸ್ಟ್ ತಿಂಗಳಿನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಇಂಗ್ಲೆಂಡ್‌ ಒಳ್ಳೆಯ ಪಿಚ್‌ ನಿರ್ಮಿಸಲಿದ್ದು, ಇಲ್ಲಿ ಭಾರತೀಯ ವೇಗಿಗಳು ಪ್ರಾಬಲ್ಯ ಮೆರೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ 30 ವಿಕೆಟ್‌ಗಳು ಪತನಗೊಂಡಿದ್ದವು. ಈ ಪೈಕಿ 28 ವಿಕೆಟ್‌ಗಳು ಸ್ಪಿನ್ನರ್ ಪಾಲಾಗಿದ್ದವು. 2 ತಂಡಗಳು ನಾಲ್ಕು ಇನಿಂಗ್ಸ್‌ಗಳ ಪೈಕಿ ಒಮ್ಮೆಯ 150 ರನ್‌ ಗಡಿ ದಾಟುವಲ್ಲಿ ವಿಫಲವಾಗಿದ್ದವು.

জো রুট ও জ্যাক লিচের স্পিনের ছোবল, ১৪৫ রানে শেষ ভারতের প্রথম ইনিংস

CricketFeb 25, 2021, 4:27 PM IST

ಪಿಂಕ್‌ ಬಾಲ್ ಟೆಸ್ಟ್‌: ರೂಟ್‌ ತಂತ್ರಕ್ಕೆ ಭಾರತ ತಬ್ಬಿಬ್ಬು, ಕೇವಲ 33 ರನ್‌ ಮುನ್ನಡೆ

ಮೊದಲ ದಿನದಾಟದಂತ್ಯಕ್ಕೆ ಕೇವಲ 3 ವಿಕೆಟ್‌ ಕಳೆದುಕೊಂಡು 99 ರನ್‌ ಬಾರಿಸಿದ್ದ ಭಾರತಕ್ಕೆ ಎರಡನೇ ದಿನದಾಟದ ಆರಂಭದಲ್ಲೇ ಇಂಗ್ಲೆಂಡ್‌ ಸ್ಪಿನ್ನರ್‌ಗಳು ಇನ್ನಿಲ್ಲದಂತೆ ಕಾಡಿದರು. ತಂಡದ ಖಾತೆಗೆ 25 ರನ್‌ ಸೇರಿಸುವಷ್ಟರಲ್ಲಿ ಐವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು. ರೋಹಿತ್ ಶರ್ಮಾ 66 ರನ್‌ ಭಾರತದ ಪರ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು.

Joe Root

CricketFeb 25, 2021, 2:02 PM IST

ಅಂಪೈರ್ ವಿರುದ್ದ ರೆಫ್ರಿಗೆ ದೂರು ನೀಡಿದ ಇಂಗ್ಲೆಂಡ್‌ ನಾಯಕ ರೂಟ್..!

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಪ್ರಕಾರ, ನಾಯಕ ರೂಟ್‌ ಹಾಗೂ ಕೋಚ್ ಸಿಲ್ವರ್‌ವುಡ್ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಮೂರನೇ ಅಂಪೈರ್ ನೀಡಿದ ಎರಡು ತೀರ್ಪುಗಳ ಬಗ್ಗೆ ಅಸಮಧಾನ ಹೊಂದಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಂತೆ  ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಪ್ರಕಟಣೆಯೊಂದನ್ನು ಹೊರಡಿಸಿದೆ.

Joe Root

CricketFeb 20, 2021, 11:22 AM IST

ಜೋ ರೂಟ್‌ ಭಾರತದೆದುರು ಏಕದಿನ ಸರಣಿ ಆಡೋದು ಡೌಟ್‌..!

ಭಾರತ- ಇಂಗ್ಲೆಂಡ್‌ ನಡುವಿನ ಟೆಸ್ಟ್ ಸರಣಿ ಮಾರ್ಚ್‌ 08ರಂದು ಮುಕ್ತಾಯವಾಗಲಿದ್ದು, ಮಾರ್ಚ್‌ 12ರಿಂದ 5 ಪಂದ್ಯಗಳ ಏಕದಿನ ಸರಣಿ ಆರಂಭವಾಗಿ ಮಾರ್ಚ್ 20ಕ್ಕೆ ಮುಕ್ತಾಯವಾಗಲಿದೆ. ಇದರ ಬೆನ್ನಲ್ಲೇ ಮಾರ್ಚ್‌ 23ರಿಂದ 28ರವರೆಗೆ 3 ಪಂದ್ಯಗಳ ಏಕದಿನ ಸರಣಿ ಜರುಗಲಿದೆ.

మొదటి టెస్టు ఇంగ్లాండ్ గెలవడంతో ఆస్ట్రేలియా జట్టు ఐసీసీ టెస్టు ఛాంపియన్‌షిప్ ఫైనల్ చేరేందుకు అవకాశాలు పెరిగాయి. ఇప్పుడు మిగిలిన మూడు మ్యాచుల్లో ఇంగ్లాండ్ ఒక్క మ్యాచ్ గెలిచి, రెండింట్లో ఓడినా... మూడు మ్యాచులు డ్రాగా ముగిసినా... ఒక్క మ్యాచ్ ఇంగ్లాండ్ గెలిచి, ఓ మ్యాచ్ టీమిండియా గెలిచినా ఆస్ట్రేలియానే ఫైనల్‌కి అర్హత సాధిస్తుంది.

CricketFeb 10, 2021, 3:17 PM IST

ಸೋಲಿನ ಬೆನ್ನಲ್ಲೇ ICC ಟೆಸ್ಟ್ ‌ರ‍್ಯಾಂಕ್‌ನಲ್ಲಿ ಭಾರಿ ಬದಲಾವಣೆ; ಕುಸಿತ ಕಂಡ ಕೊಹ್ಲಿ!

ಇಂಗ್ಲೆಂಡ್ ವಿರುದ್ಧದ ಭಾರತ ತಂಡದ ಸೋಲು, ಸೌತ್ ಆಫ್ರಿಕಾ ವಿರುದ್ಧ ಪಾಕಿಸ್ತಾನದ ಗೆಲುವು ಐಸಿಸಿ ಟೆಸ್ಟ್ ರ‍್ಯಾಂಕ್‌‌ನಲ್ಲಿ ಭಾರಿ ಬದಲಾವಣೆಯಾಗಿದೆ. ನಾಯಕ ವಿರಾಟ್ ಕೊಹ್ಲಿ ರ‍್ಯಾಂಕ್‌ ಕುಸಿತ ಕಂಡಿದ್ದರೆ, ಇಂಗ್ಲೆಂಡ್ ನಾಯಕ ಜೋ ರೂಟ್ ಭರ್ಜರಿ ಬಡ್ತಿ ಪಡೆದಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

89 బంతుల్లో 3 ఫోర్లతో 34 పరుగులు చేసిన ఓల్లీ పోప్‌ను రవిచంద్రన్ అశ్విన్ అవుట్ చేశాడు. అశ్విన్ బౌలింగ్‌లో ఎల్బీడబ్ల్యూగా వెనుదిరిగాడు పోప్. ఆ తర్వాత కొద్దిసేపటికే డబుల్ సెంచరీ బాదిన జో రూట్ కూడా పెవిలియన్ చేరాడు.

CricketFeb 6, 2021, 5:05 PM IST

ರೂಟ್, ದ್ವಿಶತಕ; ಚೆನ್ನೈ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಅಬ್ಬರಕ್ಕೆ ಭಾರತ ತಬ್ಬಿಬ್ಬು!

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭದಲ್ಲೆ ರನ್ ಮಳೆ ಸುರಿಸಿದೆ. ಆರಂಭಿಕ 2 ದಿನ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ದ್ವಿತೀಯ ದಿನದಲ್ಲಿ ಇಂಗ್ಲೆಂಡ್ ಕೆಲ ದಾಖಲೆಯನ್ನೂ ಬರೆದಿದೆ. 2ನೇ ದಿನದಾಟದ ಹೈಲೈಟ್ಸ್ ಇಲ್ಲಿದೆ.

కెరీర్‌లో వందో టెస్టు ఆడుతున్న ఇంగ్లాండ్ కెప్టెన్ జో రూట్... డబుల్ సెంచరీ బాదాడు. రవిచంద్రన్ అశ్విన్ బౌలింగ్‌లో భారీ సెంచరీ బాది, ద్విశతకాన్ని అందుకున్నాడు జో రూట్. 2021 సీజన్‌లో జో రూట్‌కి ఇది రెండో డబుల్ సెంచరీ కావడం విశేషం. సిక్సర్ బాది డబుల్ సెంచరీ పూర్తిచేసుకున్న మొట్టమొదటి ఇంగ్లీష్ క్రికెటర్‌గా నిలిచాడు జో రూట్...

CricketFeb 6, 2021, 3:56 PM IST

ಚೆನ್ನೈ ಟೆಸ್ಟ್; ರೂಟ್ ಡಬಲ್ ಸೆಂಚುರಿಗೆ ಹಲವು ದಾಖಲೆ ಉಡೀಸ್!

ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅಬ್ಬರಿಸಿದೆ. ಮೊದಲೆರೆಡು ದಿನ ಮೇಲುಗೈ ಸಾಧಿಸಿದ್ದು, ಟೀಂ ಇಂಡಿಯಾವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರ ನಡುವೆ ನಾಯಕ ಜೋ ರೂಟ್ ಡಬಲ್ ಸೆಂಚುರಿ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಇನ್ಜಮಾನ್ ಉಲ್ ಹಕ್ ದಾಖಲೆ ಪುಡಿ ಪುಡಿ ಮಾಡಿದ್ದಾರೆ.

Joe Root

CricketFeb 5, 2021, 5:17 PM IST

ಚೆನ್ನೈ ಟೆಸ್ಟ್‌: ರೂಟ್‌ ಅಬ್ಬರ, ಇಂಗ್ಲೆಂಡ್‌ಗೆ ಮೊದಲ ದಿನದ ಗೌರವ

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡು ಇಂಗ್ಲೆಂಡ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ರೋರಿ ಬರ್ನ್ಸ್‌ ಹಾಗೂ ಡೋಮಿನಿಕ್ ಸಿಬ್ಲಿ 63 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮವಾಗಿ ಆಡುತ್ತಿದ್ದ ಬರ್ನ್ಸ್‌ ಅವರನ್ನು ಲಂಚ್‌ ಬ್ರೇಕ್‌ಗೂ ಮುನ್ನ ಪೆವಿಲಿಯನ್ನಿಗಟ್ಟುವಲ್ಲಿ ರವಿಚಂದ್ರನ್ ಅಶ್ವಿನ್‌ ಯಶಸ್ವಿಯಾದರು.

Joe Root

CricketFeb 5, 2021, 4:24 PM IST

100ನೇ ಟೆಸ್ಟ್‌ನಲ್ಲಿ ಶತಕ ಚಚ್ಚಿದ ಇಂಗ್ಲೆಂಡ್‌ ನಾಯಕ ಜೋ ರೂಟ್‌

ಭಾರತ ವಿರುದ್ದವೇ 2012ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜೋ ರೂಟ್‌, ಇದೀಗ ಭಾರತ ವಿರುದ್ದವೇ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಒಟ್ಟು 164 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 100 ರನ್‌ ಬಾರಿಸುವಲ್ಲಿ ರೂಟ್‌ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ನೂರನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ 9ನೇ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೆ ಜೋ ರೂಟ್‌ ಭಾಜನರಾಗಿದ್ದಾರೆ.

Rishabh Pant

CricketFeb 2, 2021, 4:25 PM IST

ಐಸಿಸಿ ತಿಂಗಳ ಶ್ರೇಷ್ಠ ಕ್ರಿಕೆಟಿಗ: ಪ್ರಶಸ್ತಿ ರೇಸ್‌ನಲ್ಲಿದ್ದಾರೆ ಮೂವರು ಕ್ರಿಕೆಟಿಗರು..!

ಟೀಂ ಇಂಡಿಯಾ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್‌ ಹಾಗೂ ಐರ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಪೌಲ್ ಸ್ಟ್ರೆರ್ಲಿಂಗ್ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಇನ್ನು ಮಹಿಳಾ ಶ್ರೇಷ್ಠ ಆಟಗಾರ್ತಿ ರೇಸ್‌ನಲ್ಲಿ ಪಾಕಿಸ್ತಾನದ ಡಯಾನಾ ಬೇಗ್‌, ದಕ್ಷಿಣ ಆಫ್ರಿಕಾದ ಶಭ್‌ನಿಮ್‌ ಇಸ್ಮಿಲ್, ಮೆರಿಜಾನ್‌ ಕೆಂಪ್ ಐಸಿಸಿಯಿಂದ ನಾಮನಿರ್ದೇಶನಗೊಂಡಿದ್ದಾರೆ.

Joe Root

CricketJan 25, 2021, 9:01 AM IST

ಲಂಕಾದಿಂದಲೇ ಟೀಂ ಇಂಡಿಯಾಗೆ ಜೋ ರೂಟ್‌ ವಾರ್ನಿಂಗ್‌..!

ಶ್ರೀಲಂಕಾ ಪ್ರವಾಸದಲ್ಲಿರುವ ಇಂಗ್ಲೆಂಡ್‌ ತಂಡಕ್ಕೆ ನಾಯಕ ರೂಟ್‌ ಮತ್ತೆ ಆಸರೆಯಾಗಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ್ದ ರೂಟ್‌, ಸದ್ಯ ನಡೆಯುತ್ತಿರುವ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 186 ರನ್‌ ಗಳಿಸಿದ್ದಾರೆ. ರೂಟ್‌ ಅತ್ಯುತ್ತಮ ಲಯದಲ್ಲಿದ್ದು, ಭಾರತೀಯ ಬೌಲರ್‌ಗಳಿಗೆ ಅವರನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

father without marriage

CricketSep 4, 2020, 5:48 PM IST

ಹಾರ್ದಿಕ್ ಪಾಂಡ್ಯ ಮೊದಲೇನಲ್ಲ, ಇಲ್ಲಿದ್ದಾರೆ ನೋಡಿ ಮದುವೆಗೂ ಮುನ್ನ ತಂದೆಯಾದ ಕ್ರಿಕೆಟಿಗರು..!

ಬೆಂಗಳೂರು: ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 2020ರ ಮೇ ತಿಂಗಳಿನಲ್ಲಿ ವಿವಾಹವಾಗಿದ್ದರು. ಇದಾಗಿ ಕೇವಲ ಎರಡು ತಿಂಗಳಿನಲ್ಲೇ ಪಾಂಡ್ಯ ತಂದೆಯಾಗಿ ಪ್ರಮೋಷನ್ ಪಡೆದರು. ಬದಲಾದ ಆಧುನಿಕ ಯುಗದಲ್ಲಿ ಕ್ರೀಡೆ ಹಾಗೂ ಆಟಗಾರರು ಇಬ್ಬರು ಬದಲಾಗುತ್ತಿದ್ದಾರೆ. ಆಟಗಾರರ ಖಾಸಗಿ ಬದುಕು ಈಗ ಖಾಸಗಿಯಾಗಿ ಉಳಿದಿಲ್ಲ. ಕ್ರಿಕೆಟ್‌ ಜಗತ್ತಿನಲ್ಲಿ ಹಲವು ಕ್ರಿಕೆಟಿಗರು ಮದುವೆ ಮಾಡಿಕೊಳ್ಳುವ ಮುನ್ನವೇ ತಂದೆಯಾಗಿದ್ದಾರೆ. ಈ ಪೈಕಿ ಕೆಲವು ಮದುವೆಯಾಗಿ ದಾಂಪತ್ಯ ನಡೆಸುತ್ತಿದ್ದರೆ, ಮತ್ತೆ ಕೆಲವರು ದೂರವಾಗಿದ್ದಾರೆ. ಅಂತಹ ಕ್ರಿಕೆಟಿಗರ ಕಿರು ಪರಿಚಯ ಇಲ್ಲಿದೆ ನೋಡಿ.