Joe Biden
(Search results - 134)InternationalJan 21, 2021, 5:08 PM IST
ಟ್ರಂಪ್ ಕಡೇ ಕ್ಷಣದಾಟಕ್ಕೆ ಅಮೆರಿಕ ಸುಸ್ತು, ಹಳೆ ಅಧ್ಯಕ್ಷನ ಹೊಸ ದಾಳ!
ಕಡೇ ಕ್ಷಣದಲ್ಲಿ 73 ದ್ರೋಹಿಗಳಿಗೆ ಟ್ರಂಪ್ ಕ್ಷಮಾದಾನ ನೀಡಿದ್ದಾರೆ. ಇದರಿಂದ ಅಮೆರಿಕಾಗೆ ಕೇಡುಗಾಲ ಶುರುವಾಯ್ತಾ ಎಂಬ ಭೀತಿ ಎದುರಾಗಿದೆ. ಅಮೆರಿಕದ ದಂಗೆಗೆ ಟ್ರಂಪ್ ಕಡೇ ಕ್ಷಣದ ಮೋಸದಾಟ ಮುನ್ನುಡಿ ಬರೆಯುತ್ತಾ?
InternationalJan 21, 2021, 12:47 PM IST
ಬೈಡೆನ್ -ಕಮಲಾ ಯುಗಾರಂಭ, ಭಾರತೀಯ ಟೆಕ್ಕಿಗಳಿಗೆ ಪೌರತ್ವ ಗಿಫ್ಟ್..!
ಅಮೆರಿಕದಲ್ಲಿ ಟ್ರಂಪ್ ಯುಗಾಂತ್ಯವಾಗಿದೆ. ಅಧ್ಯಕ್ಷರಾಗಿ ಡಿಮಾಕ್ರೇಟ್ ಪಕ್ಷದ ಜೋ ಬೈಡನ್ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಮಾನ ವಚನ ಸ್ವೀಕರಿಸುತ್ತಿದ್ದಂತೆ ಬೈಡನ್ ಟ್ರಂಪ್ ಕಾಲದ ಕೆಲವು ನಿಯಮಗಳಿಗೆ ಬ್ರೇಕ್ ಹಾಕಿದ್ದಾರೆ.
InternationalJan 21, 2021, 9:00 AM IST
ಟ್ರಂಪ್ ಗೋಡೆಗೆ ತಡೆ, ಮುಸ್ಲಿಂ ಆದೇಶ ತೆರವು: ಬೈಡೆನ್ 15 ಆದೇಶ!
ನೂತನ ಅಧ್ಯಕ್ಷರಾದ ಜೋ ಬೈಡೆನ್| ಅಧಿಕಾರ ಪಡೆದ ಬೆನ್ನಲ್ಲೇ ಮೆಕ್ಸಿಕೋ ಗೋಡೆ, ಮುಸ್ಲಿಂ ಪ್ರಯಾಣ ನಿಷೇಧ ವಾಪಸ್ ಸೇರಿ 15 ಆದೇಶಕ್ಕೆ ಬೈಡೆನ್ ಸಹಿ
InternationalJan 21, 2021, 7:49 AM IST
ಭಾರತೀಯ ಟೆಕಿಗಳಿಗೆ ಬೈಡೆನ್ ‘ಪೌರತ್ವ’ ಗಿಫ್ಟ್!
ಭಾರತೀಯ ಟೆಕಿಗಳಿಗೆ ಬೈಡೆನ್ ‘ಪೌರತ್ವ’ ಬಂಪರ್| ಗ್ರೀನ್ಕಾರ್ಡ್ ಮೇಲಿನ ದೇಶವಾರು ಮಿತಿ ರದ್ದು| ಅಮೆರಿಕ ಕಾಯಂ ವಾಸಿ ಆಗಬಯಸುವ ಟೆಕಿಗಳಿಗೆ ಭರ್ಜರಿ ಲಾಭ| ಅಧಿಕಾರ ಸ್ವೀಕಾರ ಬೆನ್ನಲ್ಲೇ ಸಂಸತ್ತಿಗೆ ಪ್ರಸ್ತಾಪ ಕಳಿಸಲು}ಮುಂದಾದ ಜೋ| ಟ್ರಂಪ್ ನೀತಿಯಿಂದ ಕಂಗೆಟ್ಟಿದ್ದ ಭಾರತೀಯರಿಗೆ ಸಮಾಧಾನ
InternationalJan 20, 2021, 10:51 PM IST
'ಪ್ರಜಾಪ್ರಭುತ್ವ ಗೆದ್ದಿದೆ' ಅಮೆರಿಕ ಅಧ್ಯಕ್ಷ ಬೈಡನ್ ಮೊದಲ ಮಾತು
ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣ ಮಾಡಿದ್ದಾರೆ. ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಟ್ರಂಪ್ ಆಡಳಿತ ಅಂತ್ಯ ಕಂಡಿದ್ದು ಹೊಸ ನಿರೀಕ್ಷೆಗಳು ತುಂಬಿವೆ
InternationalJan 20, 2021, 7:20 PM IST
ಭಾರವಾದ ಹೆಜ್ಜೆಯೊಂದಿಗೆ ಶ್ವೇತಭವನದಿಂದ ಹೊರನಡೆದ ಟ್ರಂಪ್; ಬೈಡನ್ ಕಾರ್ಯಕ್ರಮಕ್ಕೆ ಗೈರು!
ಅಮೆರಿತ ನಿರ್ಗಮಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೊನೆಯ ಬಾರಿಗೆ ಶ್ವೇತಭವನದಿಂದ ಹೊರನಡೆದಿದ್ದಾರೆ. ಅಮೇರಿಕ ಅಧ್ಯಕ್ಷನಾಗಿ ಅಂತಿಮ ಭಾಷಣ ಮಾಡಿದ ಟ್ರಂಪ್, ಪತ್ನಿ ಜೊತೆ ವೈಟ್ ಹೌಸ್ನಿಂದ ತೆರಳಿದ್ದಾರೆ. ಟ್ರಂಪ್ ಮುಂದಿನ ಹೆಜ್ಜೆ ವಿವರ ಇಲ್ಲಿದೆ.
InternationalJan 20, 2021, 4:03 PM IST
ಟ್ರಂಪ್ ಅಧಿಕಾರಾವಧಿ ಯುಗಾಂತ್ಯ, ನೂತನ ಅಧ್ಯಕ್ಷರಾಗಿ ಬೈಡೆನ್ ಪ್ರಮಾಣ ವಚನ
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಇಡೀ ವಿಶ್ವದ ಗಮನವನ್ನು ಸೆಳೆದಿತ್ತು. ಟ್ರಂಪ್ ಮೊಂಡಾಟ ವಿಶ್ವದ ಎದುರು ಜಗಜ್ಜಾಹಿರಾಗಿತ್ತು. ಇದೀಗ ಚುನಾವಣೆಯಲ್ಲಿ ರೋಚಕ ಗೆಲುವು ಕಂಡ ಡೆಮಾಕ್ರೆಟ್ ಪಕ್ಷದ ಜೋ ಬೈಡೆನ್ 46ನೇ ಅಧ್ಯಕ್ಷರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
InternationalJan 20, 2021, 12:14 PM IST
ಅಮೆರಿಕಾದಲ್ಲಿ ಭರವಸೆಯ ಬೆಳಕು, ಅಧ್ಯಕ್ಷರಾಗಿ ಬೈಡೆನ್, ಉಪಾಧ್ಯಕ್ಷರಾಗಿ ಕಮಲಾ ಹ್ಯಾರೀಸ್ ಪ್ರಮಾಣ ವಚನ
ಇಂದು ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬೈಡೆನ್ ಪಟ್ಟಾಭಿಷೇಕ, ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಪ್ರಮಾಣ ವಚನ, ಕೊರೊನಾ ಹಿನ್ನಲೆ ಸರಳ ಸಮಾರಂಭ
InternationalJan 20, 2021, 7:31 AM IST
ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಪಟ್ಟಾಭಿಷೇಕ: ಈ ಬಾರಿ ಸರಳ, ವರ್ಚುವಲ್ ಸಮಾರಂಭ!
ಇಂದು ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಪಟ್ಟಾಭಿಷೇಕ| ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ, ವರ್ಚುವಲ್ ಸಮಾರಂಭ| ಉಪಾಧ್ಯಕ್ಷೆಯಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಪ್ರಮಾಣವಚನ| 46ನೇ ಅಧ್ಯಕ್ಷ: ಡೆಮಾಕ್ರೆಟ್ ಪಕ್ಷದ ಬೈಡೆನ್ ಅಮೆರಿಕದ 46ನೇ ಅಧ್ಯಕ್ಷ| 78 ವರ್ಷ: ಅಮೆರಿಕ ಇತಿಹಾಸದಲ್ಲೇ ಅತಿ ಹಿರಿಯ ವಯಸ್ಸಿನ ಅಧ್ಯಕ್ಷ| ನಂ.1: ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್| 25 ಸಾವಿರ: ಪದಗ್ರಹಣ ಸಮಾರಂಭಕ್ಕೆ ಹಿಂದೆಂದೂ ಇಲ್ಲದ ಬಿಗಿ ಭದ್ರತೆ
InternationalJan 19, 2021, 8:23 AM IST
ಅಮೆರಿಕ ಅಧ್ಯಕ್ಷರ ಶಪಥ ಸ್ವೀಕಾರ ಸಮಾರಂಭಕ್ಕೆ 25000 ಜನರ ಭದ್ರತೆ!
ಜ.20ರಂದು ನಡೆಯಲಿರುವ ಅಮೆರಿಕ ನೂತನ ಅಧ್ಯಕ್ಷ ಜೋ ಬೈಡೆನ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅಭೂತಪೂರ್ವ ಭದ್ರತೆ| ಹಿಂಸಾಚಾರದ ಹಿನ್ನೆಲೆಯಲ್ಲಿ 25,000 ಮಂದಿ ನ್ಯಾಷನಲ್ ಗಾರ್ಡ್ಗಳನ್ನು ಭದ್ರತೆಗೆ ನಿಯೋಜನೆ
InternationalJan 18, 2021, 4:41 PM IST
ಅಧಿಕಾರ ಸ್ವೀಕರಿಸಿದ ಮೊದಲನೇ ದಿನವೇ ಜೋ ಬೈಡೆನ್ ಐತಿಹಾಸಿಕ ಕ್ರಮ!
ಐತಿಹಾಸಿಕ ಕ್ರಮಕ್ಕೆ ಮುಂದಾದ ಜೋ ಬೈಡೆನ್| ಮೊದಲನೇ ದಿನವೇ, ಅಕ್ರಮ ವಲಸಿಗರಿಗೆ ಪೌರತ್ವ ನೀಡುವ ಮಸೂದೆ ಮಂಡನೆ| ಅಮೆರಿಕಾದಲ್ಲಿ ಸುಮಾರು 11 ಮಿಲಿಯನ್ ಅಕ್ರಮ ವಲಸಿಗರು
InternationalJan 18, 2021, 3:33 PM IST
ಬೈಡೆನ್ ಜೊತೆ ಟೀಂ ಇಂಡಿಯಾ, ದೊಡ್ಡ ದೊಡ್ಡ ಹುದ್ದೆಗಳಿಗೆ ಭಾರತೀಯರೇ ಯಾಕೆ..?
ಜ.20 ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜೋ ಬೈಡೆನ್ ಅವರ ಸರ್ಕಾರದಲ್ಲಿ ಇಬ್ಬರು ಕನ್ನಡಿಗರು ಸೇರಿ ಭಾರತೀಯ ಮೂಲದ 20 ಮಂದಿ ಸ್ಥಾನ ಪಡೆಯಲಿದ್ದಾರೆ. ಅವರ ಪೈಕಿ 17 ಮಂದಿಗೆ ಉನ್ನತ ಹುದ್ದೆ ದೊರೆಯಲಿದೆ.
InternationalJan 18, 2021, 11:48 AM IST
ಐತಿಹಾಸಿಕ ಕ್ರಮಕ್ಕೆ ಮುಂದಾದ ಜೋ ಬೈಡೆನ್, ಮಿಲಿಟರಿ ಶೈಲಿ ವಿದಾಯ ಬೇಕೆಂದ ಟ್ರಂಪ್ಗೆ ನಿರಾಸೆ!
ಅಮೆರಿಕಾದಲ್ಲಿ ಸುಳ್ಳುಸುದ್ದಿಯ ವಿರುದ್ಧ ಟ್ವಿಟರ್ ಸಮರವನ್ನು ಮುಂದುವರಿಸಿದೆ. ಇದೀಗ ರಿಪಬ್ಲಿಕನ್ ಪಕ್ಷದ ಸಂಸದೆ ಮಾರ್ಜೊರಿ ಟೇಲರ್ ಗ್ರೀನ್ ಅವರ ಖಾತೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
InternationalJan 18, 2021, 9:55 AM IST
ಬೈಡೆನ್ ಸರ್ಕಾರದಲ್ಲಿ 2 ಕನ್ನಡಿಗರು ಸೇರಿ 20 ಮಂದಿ ಭಾರತೀಯರು!
ಬೈಡೆನ್ ಸರ್ಕಾರದಲ್ಲಿ 2 ಕನ್ನಡಿಗರು ಸೇರಿ 20 ಮಂದಿ ಭಾರತೀಯರು| ಮಂಡ್ಯದ ವಿವೇಕ್ ಮೂರ್ತಿ, ಉಡುಪಿಯ ಮಾಲಾ ಅಡಿಗ ಅವರಿಗೆ ಪ್ರಮುಖ ಹುದ್ದೆ
InternationalJan 17, 2021, 5:02 PM IST
ಅಮೆರಿಕದ ಎನ್ಇಸಿ ಉಪ ನಿರ್ದೇಶಕಿಯಾಗಿ ಭಾರತ ಮೂಲದ ಸಮೀರಾ ಫಾಝಿಲಿ ನೇಮಕ!
ಕಾಶ್ಮೀರ ಮೂಲದ ಸಮೀರಾ ಫಾಜಿಲಿಗೆ ಅಮೆರಿಕದಲ್ಲಿ ಉನ್ನತ ಹುದ್ದೆ| ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿ ನೇಮಕ| ಬೈಡೆನ್ ತಂಡಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ