Jobs  

(Search results - 219)
 • Police Jobs

  state18, Oct 2019, 3:11 PM IST

  ಕರ್ನಾಟಕ ಪೊಲೀಸ್ ನೇಮಕಾತಿ: ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನವೆಂಬರ್ 6,2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
   

 • Bill Gates

  Private Jobs16, Oct 2019, 5:38 PM IST

  ಉದ್ಯೋಗದಲ್ಲಿ ಏಳ್ಗೆ: ಬಿಲ್ ಗೇಟ್ಸ್ ಹೇಳಿದ್ದು ಕೇಳಿ...

  ಉದ್ಯೋಗ ಸಂಬಂಧ ಫ್ಲೆಕ್ಸಿಬಲ್ ಆರೇಂಜ್‌ಮೆಂಟ್ ಇಲ್ಲವೆಂದರೆ ಅಂಥಲ್ಲಿ ಯಾವ ಉದ್ಯೋಗಿಯೂ ಹೆಚ್ಚು ಕಾಲ ನಿಲ್ಲುವುದು ಕಷ್ಟ. ಅದರಲ್ಲೂ ಬೇರೆ ಕಂಪನಿಗಳು ಹೆಚ್ಚು ಆಕರ್ಷಕ ವರ್ಕ್ ಟೈಂ ಹಾಗೂ ಪ್ಲೇಸ್ ಫ್ಲೆಕ್ಸಿಬಲಿಟಿ ನೀಡುತ್ತಿರುವಾಗ, ಇನ್ನೂ ಹಳೆಯ ಕಾಲದಂತೆ ಜನರನ್ನು ಕೋಣೆಯೊಳಗೆ ಕೂಡಿ ಹಾಕಿ ಗಡಿಯಾರ ನೋಡಿ ಕೆಲಸ ಮಾಡಿರೆಂದು ದುಡಿಸಿಕೊಳ್ಳುವ ಕಂಪನಿಗಳು ಹೆಚ್ಚು ಕಾಲ ಗೆಲ್ಲಲು ಸಾಧ್ಯವಿಲ್ಲ. 

 • State Govt Jobs10, Oct 2019, 8:15 PM IST

  ಗುಡ್ ನ್ಯೂಸ್: ಕರ್ನಾಟಕದಲ್ಲಿ 2800 ಪೊಲೀಸ್ ಹುದ್ದೆ ನೇಮಕಾತಿಗೆ ಸೂಚನೆ

  ರಾಜ್ಯದಲ್ಲಿ 2800 ಪೊಲೀಸರ ನೇಮಕಾತಿಗೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು,  2 ತಿಂಗಳ ಗಡುವು ನೀಡಿದೆ. 

 • Best Friend at work place

  Private Jobs7, Oct 2019, 5:43 PM IST

  ಕಚೇರಿಯಲ್ಲಿದ್ದರೆ ಬೆಸ್ಟೀ, ಕೆಲಸದಲ್ಲಿ ಹೆಚ್ಚುತ್ತೆ ಪ್ರೀತಿ

  ಸೋಮವಾರದಿಂದ ಶುಕ್ರವಾರದವರೆಗೆ ಒಂಟಿಯಾಗಿರಲು ಜೀವನ ಬಹಳ ಚಿಕ್ಕದಾದುದು. ವೀಕ್ ಡೇಸ್‌ಗೆ ಕಚೇರಿಯ ಗೆಳೆಯರು, ವೀಕೆಂಡಲ್ಲಿ ಹಳೆ ಗೆಳೆಯರ ಸಂಗವಿದ್ದರೆ ಸಂತೋಷವಾಗಿರಬಲ್ಲಿರಿ. ಹಾಗಾಗಿ, ಆಫೀಸಿನಲ್ಲಿ ಗೆಳೆಯರನ್ನು ಸಂಪಾದಿಸಿಕೊಳ್ಳಿ. 

 • Karnataka Districts7, Oct 2019, 9:05 AM IST

  ವಾಹನ ಚಾಲನಾ ಉಚಿತ ತರಬೇತಿಗೆ ಅರ್ಜಿ ಆಹ್ವಾನ

  ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲಕರ ತರಬೇತಿ ಶಾಲೆ ವತಿಯಿಂದ 2019-20ನೇ ಸಾಲಿನ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕ್ರಿಯಾ ಯೋಜನೆಯಡಿ ಮೀಸಲಾತಿ ವಿಧಾನಸಭಾ ಕ್ಷೇತ್ರಗಳಾದ ಹುಬ್ಬಳ್ಳಿ ಪೂರ್ವ, ಶಿರಹಟ್ಟಿ, ಸವಣೂರು, ಹಾವೇರಿ, ರಾಯಬಾಗ, ಮುಧೋಳ, ಯಮಕನಮರಡಿ ಕ್ಷೇತ್ರಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ 134 ಫಲಾನುಭವಿಗಳಿಗೆ ಭಾರಿ ವಾಹನ ಚಾಲನಾ ತರಬೇತಿ ಮತ್ತು 135 ಫಲಾನುಭವಿಗಳಿಗೆ ಉಚಿತ ಲಘು ವಾಹನ ಚಾಲನಾ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
   

 • Jobs

  Jobs5, Oct 2019, 3:07 PM IST

  ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ: ಅರ್ಜಿ ಹಾಕಿ

  ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಇಲಾಖೆಯಲ್ಲಿ ಖಾಲಿ ಇರುವ 9 ಶೀಘ್ರಲಿಪಿಗಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. 

 • jagan mohan reddy

  Jobs2, Oct 2019, 9:22 AM IST

  ಒಂದೇ ದಿನ 1.26 ಲಕ್ಷ ಸಿಬ್ಬಂದಿ ನೇಮಕ: ಸಿಎಂ ಜಗನ್ ಇತಿಹಾಸ!

  ಒಂದೇ ದಿನ 1.26 ಲಕ್ಷ ಸಿಬ್ಬಂದಿ ನೇಮಿಸಿ ಇತಿಹಾಸ ಸೃಷ್ಟಿಸಿದ ಜಗನ್‌ ಸರ್ಕಾರ| ಈ ಪ್ರಮಾಣದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡಿರುವ ಮೊದಲ ರಾಜ್ಯ

 • suresh kumar

  Jobs28, Sep 2019, 6:46 PM IST

  ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸುರೇಶ್ ಕುಮಾರ್ ಮಹತ್ವದ ನಿರ್ಧಾರ

  ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ದೈಹಿಕ ಶಿಕ್ಷಕರು, ಕ್ರಾಫ್ಟ್ ಹಾಗೂ ಸಂಗೀತ ಶಿಕ್ಷಕರ ಹುದ್ದೆ ಸೇರಿದಂತೆ ಇತರ ಇಲಾಖೆಗಳ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಆದಷ್ಟು ಶೀಘ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

 • KPSC

  EDUCATION-JOBS28, Sep 2019, 9:06 AM IST

  ಪರೀಕ್ಷೆ ನಡೆಸಿ ಫಲಿತಾಂಶ ನೀಡದ ಕೆಪಿಎಸ್ ಸಿ!

  ಸರ್ಕಾರಿ ಕಚೇರಿಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಿ ಒಂದು ವರ್ಷ ಕಳೆಯುತ್ತಿದ್ದರೂ ಫಲಿತಾಂಶ ಮಾತ್ರ ಪ್ರಕಟಿಸುತ್ತಿಲ್ಲ. ಲಿಖಿತ ಪರೀಕ್ಷೆ ಬರೆದಿರುವ ಲಕ್ಷಾಂತರ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಹಲವು ಅಭ್ಯರ್ಥಿಗಳು ವಯೋಮಿತಿ ಮೀರುವ ಆತಂಕದಲ್ಲಿರುವಂತಾಗಿದೆ.

 • Railway Jobs

  Karnataka Districts27, Sep 2019, 2:52 PM IST

  ನಿರುದ್ಯೋಗದ ಬೀಡಾದ ಪಾವಗಡ! ಮಹಾನಗರದತ್ತ ವಲಸೆ ಹೊರಟ ರೈತರು, ಯುವಕರು

  ಸೌರಶಕ್ತಿ ನಾಡೆಂದೇ ವಿಶ್ವ ಮಟ್ಟದಲ್ಲಿ ಹೆಗ್ಗಳಿಕೆ ಪಡೆದಿರುವ ಬಯಲು ಸೀಮೆಯ ಪಾವಗಡ ತಾಲೂಕಿನಲ್ಲಿ ಅಕ್ಷರಶಃ ನಿರುದ್ಯೋಗ ಸಮಸ್ಯೆ ತಾಂಡವಾಗುತ್ತಿದೆ. ಕುಡಿವ ನೀರಿನ ಅಭಾವ ಒಂದೆಡೆಯಾದರೆ, ಕೊಳವೆ ಬಾವಿಗಳು ಬತ್ತಿದ ಪರಿಣಾಮ ನೀರಾವರಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಜೀವನೋಪಾಯ ಅರಸಿ, ಈಗಾಗಲೇ ಶೇ.60ರಷ್ಟು ವಿದ್ಯಾವಂತ ಯುವಕರು, ರೈತರು ಹಾಗೂ ಕೃಷಿ ಕಾರ್ಮಿಕರು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದು, ಗ್ರಾಮೀಣ ಪ್ರದೇಶಗಳು ವೃದ್ಧಾಶ್ರಮಗಳಾಗಿವೆ. 

 • Thomas Cook

  NEWS24, Sep 2019, 9:03 AM IST

  ಬ್ರಿಟನ್‌ನ ಪ್ರಸಿದ್ಧ ಥಾಮಸ್‌ ಕುಕ್‌ ದಿವಾಳಿ!

  ವಿವಿಧ ಪ್ಯಾಕೇಜ್‌ಗಳಡಿ ಜನರನ್ನು ಪ್ರವಾಸಕ್ಕೆ ಕರೆದೊಯ್ಯುವ ಹಾಗೂ ವಿಮಾನಯಾನ ಸೇವೆಯನ್ನು ಒದಗಿಸುವ 178 ವರ್ಷಗಳಷ್ಟುಇತಿಹಾಸವುಳ್ಳ ಬ್ರಿಟನ್‌ನ ಪ್ರಸಿದ್ಧ ಥಾಮಸ್‌ ಕುಕ್‌ ಕಂಪನಿ ಹಠಾತ್‌ ದಿವಾಳಿಯಾಗಿದೆ.

 • constable

  Jobs23, Sep 2019, 4:49 PM IST

  ಕರ್ನಾಟಕ ಪೊಲೀಸ್ ಅಧಿಸೂಚನೆ: 3026 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 3026 ಪುರುಷ ಮತ್ತು ಮಹಿಳಾ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
   

 • basavaraj bommai

  Jobs23, Sep 2019, 3:49 PM IST

  16000 ಪೊಲೀಸ್ ಪೇದೆ, 630 PSI ನೇಮಕಾತಿ: ಗೃಹ ಸಚಿವರ ಮಹತ್ವದ ಘೋಷಣೆ

  ಎರಡು ವರ್ಷದೊಳಗೆ 16,000 ಪೊಲೀಸ್ ಪೇದೆಗಳು ಹಾಗೂ 630 ಪಿಎಸ್ಐಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

 • lady using computer

  Karnataka Districts22, Sep 2019, 2:14 PM IST

  ಈ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶ

  ಡಿಜಿಟಲ್‌ ತಂತ್ರಜ್ಞಾನದ ಇಂದಿನ ಯುಗದಲ್ಲಿ ಮೊಬೈಲ್‌, ಕಂಪ್ಯೂಟರ್‌ ಮತ್ತಿತರೆ ಉಪಕರಣ ಬಳಸುವವರು ಸೈಬರ್‌ ಕ್ರೈಂ ಬಗ್ಗೆ ಸಮಗ್ರ ಮಾಹಿತಿ ಹೊಂದುವುದು ಅತ್ಯವಶ್ಯಕ ಎಂದು ಒರಾಕಲ್‌ ಸಂಸ್ಥೆಯ ಹಿರಿಯ ನಿರ್ದೇಶಕ ಎಚ್‌.ರಾಘವೇಂದ್ರ ರಾವ್‌ ಅವರು ತಿಳಿಸಿದರು.
   

 • BSY

  NEWS20, Sep 2019, 7:43 AM IST

  ಹೊಸ ಕೈಗಾರಿಕಾ ನೀತಿ - ಸ್ಥಳೀಯರಿಗೆ ಉದ್ಯೋಗ : ಸಿಎಂ ಭರವಸೆ

  ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕುವಂತೆ ಮಾಡಲು ಅಗತ್ಯ ನಿಯಮಾವಳಿಗಳನ್ನು ಒಳಗೊಂಡ ನೂತನ ಕೈಗಾರಿಕಾ ನೀತಿಯನ್ನು ಶೀಘ್ರ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.