Jk Tyre  

(Search results - 2)
  • JK Tyre labors affected in Msyore with Covid 19
    Video Icon

    stateJul 21, 2020, 6:15 PM IST

    ಜ್ಯುಬಿಲಿಯೆಂಟ್, ಜಿಂದಾಲ್ ಈಗ ಜೆಕೆ ಟೈರ್ಸ್‌; 107 ಮಂದಿಗೆ ಕೊರೊನಾ ಸೋಂಕು

    ಜ್ಯುಬಿಲಿಯೆಂಟ್ ಆಯ್ತು, ಜಿಂದಾಲ್ ಆಯ್ತು ಇದೀಗ ಜೆಕೆ ಟೈಯರ್ಸ್‌ ಕಾರ್ಖಾನೆಯ ಸರದಿ. ಇಲ್ಲಿನ 107 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮೊನ್ನೆಯಷ್ಟೇ 55 ಕ್ಕೂ ಹೆಚ್ಚು ಕಾರ್ಮಿಕರಿಗೆ ಸೋಂಕು ಕಾಣಿಸಿಕೊಂಡಿತ್ತು. ಇಂದು 62 ಕ್ಕೂ ಹೆಚ್ಚು ಕಾರ್ಮಿಕರಿಗೆ ಸೋಂಕು ಕಾಣಿಸಿಕೊಂಡಿದೆ. ಜೆಕೆ ಟೈರ್ಸ್‌ನ 3 ಘಟಕದ ಉದ್ಯೋಗಿಗಳಲ್ಲಿ ಆತಂಕ ಶುರುವಾಗಿದೆ. ಮೈಸೂರಿನ ಮೇಟಗಳ್ಳಿಯಲ್ಲಿ ಈ ಮೂರು ಘಟಕಗಳಿವೆ. ಮಧ್ಯ ವಯಸ್ಕರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದ್ದು ಉಳಿದ ಉದ್ಯೋಗಿಗಳು ಎಚ್ಚರಿಕೆಯಿಂದಿರಬೇಕಾಗಿದೆ. 

  • JK Tyre Industries Ltd  on announcements made by RBI Governor Shaktikanta Das repo rate

    AutomobileMay 22, 2020, 11:08 PM IST

    RBI ರೆಪೋ ದರ ಕಡಿತದ ಬೆನ್ನಲ್ಲೇ ಜೆಕೆ ಟೈಯರ್ಸ್ ಮಹತ್ವದ ಪ್ರಕಟಣೆ!

    ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಪಾತಾಳಕ್ಕೆ ಕುಸಿದಿರುವ ದೇಶದ ಅರ್ಥ ವ್ಯವಸ್ಥೆಯನ್ನು ಮೇಲಕ್ಕೆತ್ತಲು  RBI ರೆಪೋ ದರವನ್ನು  40 BPSನಿಂದ 4.00% ಹಾಗೂ  ರಿವರ್ಸ್ ರೆಪೊ ದರವನ್ನು 40 BPSನಿಂದ 3.35% ಕ್ಕೆ ಇಳಿಸಿದೆ.   RBI ನಿರ್ಧಾರವನ್ನು ಜೆಕೆ ಟೈಯರ್ ಹಾಗೂ ಇಂಡಸ್ಟ್ರಿ ಲಿಮಿಡೆಟ್ ಚೇರ್ಮೆನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಘುಪತಿ ಸಿಂಘಾನಿಯ ಸ್ವಾಗತಿಸಿದ್ದಾರೆ.