Jio

(Search results - 277)

jio mart

Technology25, May 2020, 9:56 AM

ಜಿಯೋ ಮಾರ್ಟ್‌ ಶುರು: ಫ್ಲಿಪ್‌ಕಾರ್ಟ್‌, ಅಮೆಜಾನ್‌ಗೆ ಸಡ್ಡು!

ಎಲ್ಲೆಡೆ ಜಿಯೋ ಮಾರ್ಟ್‌ ಶುರು: ಫ್ಲಿಪ್‌ಕಾರ್ಟ್‌, ಅಮೆಜಾನ್‌ಗೆ ಸಡ್ಡು|  ಕಳೆದೊಂದು ವರ್ಷದಿಂದ ಮುಂಬೈನ ಆಯ್ದ ಭಾಗಗಳಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದ್ದ ಸೇವೆ

ಸಂಪಾದನೆ ಹೀಗೆ ತಿಳ್ಕೊಳ್ಳಿ: ರೀಚಾರ್ಜ್ ಮಾಡಿದ ಬಳಿಕ ನೀವೆಷ್ಟು ಸಂಪಾದನೆ ಮಾಡಿದ್ದೀರಿ ಎಂದು ತಿಳಿಯಲು ಹೋಂ ಸ್ಕ್ರೀನ್ ನಲ್ಲಿ ಕಾಣುವ My Earnings ಮೇಲೆ ಕ್ಲಿಕ್ ಮಾಡಿ. ಇಲ್ಲಿರುವ ಹಣವನ್ನು ನೀವು ವಾಲೆಟ್‌ಗೂ ಸೇರ್ಪಡೆ  ಮಾಡಬಹುದು. ಟ್ರಾನ್ಸಾಕ್ಷನ್ ಟ್ರ್ಯಾಕ್ ಮಾಡಲು ಪಾಸ್‌ ಬುಕ್ ವ್ಯವಸ್ಥೆಯೂ ಇದೆ. ಇಲ್ಲಿ ಇಪ್ಪತ್ತು ದಿನಗಳಲ್ಲಿ ನಡೆಸಿದ ಲೆಕ್ಕಾಚಾರ ಸಿಗುತ್ತದೆ. Load Money ಹಾಗೂ ರೀಚಾರ್ಜ್ ಆಯ್ಕೆಯಲಲ್ಲೂ ನೀವಿದನ್ನು ನೋಡಬಹುದು.

BUSINESS23, May 2020, 9:42 PM

ಎಫ್‌ಬಿ ನಂತರ ಜಿಯೋಗೆ ಮತ್ತೊಬ್ಬ ಗೆಳೆಯ ಕೆಕೆಆರ್, ದೊಡ್ಡ ಹೂಡಿಕೆ

ಬಿಜಿನಸ್ ಕ್ಷೇತ್ರದಲ್ಲಿ ಬದಲಾವಣೆ ನಿರಂತರ. ಅಮೆರಿಕ ಮೂಲದ ಸಂಸ್ಥೆ ಇದೀಗ ಜಿಯೋ ಜತೆ  ಹೊಂದಾಣಿಕೆ ಮಾಡಿಕೊಂಡಿದೆ. ಅಂದರೆ ಜಿಯೋದ ದೊಡ್ಡ ಪಾಲುದಾರನಾಗಿದೆ.  ಕೆಕೆಆರ್ ಸಂಸ್ಥೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 11,367 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಘೋಷಿಸಿವೆ.

Jio

Technology21, May 2020, 5:11 PM

ಮನೆಯಲ್ಲೇ ಕುಳಿತು ಹಣ ಸಂಪಾದಿಸಲು ಜಿಯೋ ಅವಕಾಶ: ಹೇಗೆ? ಏನ್ಮಾಡ್ಬೇಕು? ಇಲ್ಲಿದೆ ವಿವರ

ಕೊರೋನಾ ವೈರಸ್ ಎಂಬ ಮಹಾಮಾರಿ ತಾಂಡವವಾಡುತ್ತಿರುವ ಈ ಸಮಯದಲ್ಲಿ ನಿರುದ್ಯೋಗ ಸಮಸ್ಯೆಯೂ ಹುಟ್ಟಿಕೊಂಡಿದೆ. ಲಾಕ್‌ಡೌನ್‌ನಿಂದ ಅನೇಕ ಕಂಪನಿಗಳ ವ್ಯವಹಾರದ ಮೇಲೆ ಬಹಳ ಕೆಟ್ಟ ಪರಿಣಾಮ ಬಿದ್ದಿದೆ. ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕುತ್ತಿದ್ದಾರೆ. ಹೀಗಿರುವಾಗ ಜನ ಸಾಮಾನ್ಯರು ಹಣ ಸಂಪಾದನೆಗೆ ಅನ್ಯ ಮಾರ್ಗ ಹುಡುಕಾಡುತ್ತಿದ್ದಾರೆ. ಸದ್ಯ ರಿಲಾಯನ್ಸ್ ಜಿಯೋ ಆಪ್‌ ಒಂದರ ಮೂಲಕ ರಿಚಾರ್ಜ್ ಮಾಡಿ ಹಣ ಗಳಿಸುವ ಅವಕಾಶ ಕಲ್ಪಿಸಿದೆ. ಇದಕ್ಕೆ ಯಾವುದೇ ರೀತಿಯ ಹೂಡಿಕೆ ಮಾಡುವ ಅಗತ್ಯ ಕೂಡಾ ಇಲ್ಲ. ದಾಖಲೆಗಳೂ ಬೇಕಾಗಿಲ್ಲ. ಇಲ್ಲಿದೆ ಈ ಕುರಿತಾದ ವಿವ

• BY Raghavendra

Karnataka Districts19, May 2020, 10:48 AM

ಮೊಬೈಲ್‌ ತರಂಗಾಂತರ ವೇಗ ಹೆಚ್ಚಿಸಲು ಅಗತ್ಯ ಕ್ರಮ: ಸಂಸದ ಬಿ.ವೈ.ರಾಘವೇಂದ್ರ

ಲೋಕಸಭಾ ಚುನಾವಣೆ ಬಳಿಕ ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮೊಬೈಲ್‌ ಮತ್ತು ನೆಟ್‌ವರ್ಕ್ ಸಂಪರ್ಕ ಕುರಿತು ಅಗತ್ಯ ಮೂಲ ಸೌಲಭ್ಯಗಳಿಗಾಗಿ ಕೇಂದ್ರ ಸಂಪರ್ಕ ಸಚಿವ ರವಿಶಂಕರ್‌ ಪ್ರಸಾದ್‌ ಜೊತೆ ಚರ್ಚಿಸಿದ್ದೆ. ಸಚಿವರು ಎಲ್ಲ ಸಹಕಾರ ನೀಡುವ ಆಶ್ವಾಸನೆ ನೀಡಿದ್ದು, ಅದರಂತೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದರು.

3 GB date per day.

Whats New18, May 2020, 4:35 PM

ನಿತ್ಯ 3 ಜಿಬಿ ಡೇಟಾ; ಜಿಯೋ ನಾಗಾಲೋಟ

ಈಗಂತೂ ಹಲವು ಕಾರಣಗಳಿಗೆ ಡೇಟಾ ಖಾಲಿಯಾಗುತ್ತಿದೆ. ವರ್ಕ್ ಫ್ರಂ ಹೋಂ ಒಂದು ಕಡೆಯಾದರೆ, ಮನೆಯಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ವಾಟ್ಸ್‌ಆ್ಯಪ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದೆ. ಹೊಸ ಹೊಸ ಆ್ಯಪ್‌ಗಳೂ ಹುಟ್ಟಿಕೊಳ್ಳುತ್ತಿವೆ. ಒಮ್ಮೆ ಈ ಆ್ಯಪ್‌ಗಳ ಒಳ ಹೊಕ್ಕರೆ ಸಾಕು ಹೊರ ಬರುವ ಹೊತ್ತಿಗೆ ಬಹುತೇಕ ಡೇಟಾವನ್ನು ಅವುಗಳು ತಿಂದು ತೇಗಿಬಿಟ್ಟಿರುತ್ತವೆ. ಹೀಗಾಗಿ ಯಾವುದಕ್ಕೆ ಎಷ್ಟು ಬಳಸಬೇಕು ಎಂಬುದೇ ಗೊತ್ತಾಗುವುದಿಲ್ಲ. ಇಂತಹ ಸಂದರ್ಭದಲ್ಲಿಯೇ ಇಂತಹ ಆಫರ್‌ಗಳು ಹೆಚ್ಚು ಗಮನಸೆಳೆಯುತ್ತಿವೆ. ಇದನ್ನೇ ಈಗ ಜಿಯೋ ಕ್ಯಾಚ್ ಮಾಡಿಕೊಂಡು ಡೇಟಾ ಎಂಬ ಮ್ಯಾಜ್ ಫಿಕ್ಸ್ ಮಾಡಿಕೊಳ್ಳಲು ಹೊರಟಿದೆ. ಏನಿದು ಪ್ಲ್ಯಾನ್ ನೋಡೋಣ ಬನ್ನಿ…

• undefined

BUSINESS18, May 2020, 3:45 PM

ಜಿಯೋ ಜತೆ ಜನರಲ್‌ ಅಟ್ಲಾಂಟಿಕ್‌ 6,600 ಕೋಟಿ ರು. ಹೂಡಿಕೆ!

ಮೊಬೈಲ್‌ ನೆಟ್‌ವರ್ಕ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಯೋ ಪ್ಲಾಟ್‌ಫಾಮ್‌ರ್‍ ಲಿ| ಜಿಯೋ ಜತೆ ಜನರಲ್‌ ಅಟ್ಲಾಂಟಿಕ್‌ 6,600 ಕೋಟಿ ರು. ಹೂಡಿಕೆ| ಹೂಡಿಕೆ ಕುರಿತು ಮಾತನಾಡಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಅಧ್ಯಕ್ಷ ಮುಖೇಶ್‌ ಅಂಬಾನಿa

NRIs

Video Icon

state11, May 2020, 12:41 PM

ವಿದೇಶದಿಂದ ಬಂದವರು ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳುವ ಚಾನ್ಸೇ ಇಲ್ಲ; ನಿಗಾ ಇಡಲು ಹೊಸ ಐಡ್ಯಾ..!

ವಿದೇಶದಿಂದ ಭಾರತಕ್ಕೆ ವಾಪಸ್ಸಾದವರಿಗೆ ಕ್ವಾರಂಟೈನ್ ಕಡ್ಡಾಯ. ತಪ್ಪಿಸಿಕೊಳ್ಳುವ ಚಾನ್ಸೇ ಇಲ್ಲ. ಕ್ವಾರಂಟೈನ್‌ನಲ್ಲಿ ಇರುವವರು ನಿಗಾ ಇಡಲು ಹೊಸ ಐಡಿಯಾ ಮಾಡಲಾಗಿದೆ. ಸ್ಕ್ರೀನಿಂಗ್ ಮಾಡಿದ ಪ್ರಯಾಣಿಕರಿಗೆ ಜಿಯೋಫೆನ್ಸ್ ಸಿಮ್ ಕಾರ್ಡ್ ನೀಡಲಾಗುತ್ತದೆ. ಪ್ರಯಾಣಿಕರ ಓಡಾಟದ ಮೇಲೆ ಇದು ನಿಗಾ ಇಡುತ್ತದೆ. ಒಂದು ವೇಳೆ ಯಾರಾದರೂ ಹೊರಗಡೆ ಹೋದರೆ ಈ ಸಿಮ್‌ನ ಮೂಲಕ ಅಧಿಕಾರಿಗಳಿಗೆ ಅಲರ್ಟ್ ಮೆಸೇಜ್ ಹೋಗುತ್ತದೆ.

• दोनों कंपनिय इस योजना के लिए फंडिंग, तकनीक और अपने-अपने क्षेत्र का विशेष अनुभव साझा करेंगी। दोनों कंपनियों में इस बारे में बातचीत चल रही है। कोरोना की महामारी के चलते इस योजना में कुछ देर हो सकती है।

Whats New10, May 2020, 10:06 PM

ಜಿಯೋ ವರ್ಕ್ ಫ್ರಂ ಹೋಂ ಧಮಾಕಾ; ವರ್ಷವಿಡಿ ಎಂಜಾಯ್ ಮಾಡಿ

ರಿಲಾಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ವರ್ಕ್ ಫ್ರಂ ಹೋಂ ಗ್ರಾಹಕರಿಗೆ ಭಾರಿ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದೆ. ಇದು ವಾರ್ಷಿಕ ಪ್ಲಾನ್ ಆಗಿದ್ದು, ಪ್ರತಿ ದಿನ 2ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. ಈ ಮೂಲಕ ಅಡೆತಡೆಗಳಿಲ್ಲದೆ ಆಫೀಸ್ ಕೆಲಸಗಳನ್ನು ಪೂರೈಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.

• undefined

BUSINESS8, May 2020, 1:23 PM

ಜಿಯೋದಲ್ಲಿ ಅಮರಿಕದ ಮತ್ತೊಂದು ಕಂಪನಿಯಿಂದ 11367 ಕೋಟಿ ಹೂಡಿಕೆ..!

ಡಿಜಿಟಲ್ ಇಂಡಿಯಾವನ್ನು ಸಕ್ರಿಯಗೊಳಿಸುವ ಜಿಯೋ ಉದ್ದೇಶದಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನೊಡನೆ ಪ್ರಮುಖ ತಂತ್ರಾಂಶ ಮತ್ತು ತಂತ್ರಜ್ಞಾನ ಹೂಡಿಕೆದಾರ ಸಂಸ್ಥೆ ವಿಸ್ಟಾ ಇಕ್ವಿಟ್ಟಿ ಪಾರ್ಟ್‌ನರ್ಸ್‌ ಕೂಡ ಕೈಜೋಡಿಸಿದೆ.

• undefined

Whats New4, May 2020, 4:34 PM

ಜೂಮ್ ಬಿಟ್ಟು ಮೀಟ್ ಆಗೋಣ ಬನ್ನಿ ಎಂದ ರಿಲಾಯನ್ಸ್!

ಎಲ್ಲವೂ ಆನ್‌ಲೈನ್ ಆಗಿರುವ ಈ ಸಂದರ್ಭದಲ್ಲಿ ಕಚೇರಿ ಕೆಲಸಕ್ಕೆ, ಮೀಟಿಂಗ್, ವಿಡಿಯೋ ಕಾನ್ಫರೆನ್ಸ್, ತರಗತಿಗಳಿಗೆ ಸುಲಭವಾಗುವಂತೆ ಹೊಸ ಹೊಸ ಆ್ಯಪ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಸುರಕ್ಷತೆ. ಬಗ್ಗೆ ಜನರು ಚಿಂತಿಸುತ್ತಿರುವ ಸಮಯದಲ್ಲಿ ರಿಲಾಯನ್ಸ್ ಗ್ರಾಹಕರಿಗೆ ಜಿಯೋ ಮೀಟ್‌ನ್ನು ಸದ್ಯದಲ್ಲೇ ಪರಿಚಯಿಸುವುದಾಗಿ ಹೇಳಿಕೊಂಡಿದೆ. ಉತ್ತಮ ಫೀಚರ್ಸ್‌ಗಳನ್ನು ಹೊಂದಿರುವ ಈ ಆ್ಯಪ್ ಕಚೇರಿ ಕೆಲಸಕ್ಕಷ್ಟೇ ಅಲ್ಲದೇ ತರಗತಿಗಳನ್ನು ಮಾಡಲು ಉಪಯುಕ್ತ ಎಂದು ಹೇಳಲಾಗಿದೆ.

• फोर्ब्स के मुताबिक मुकेश अंबानी 36.8 बिलियन डॉलर की नेट वर्थ के साथ दुनिया के 21वें सबसे अमीर आदमी हैं। लेकिन वो अब भी भारत के सबसे अमीर व्यक्ति हैं।

BUSINESS30, Apr 2020, 11:01 PM

ಅಂಬಾನಿಯನ್ನೇ ಬೆದರಿಸಿದ ಕೊರೋನಾ, ಜಿಯೋ ಇಲ್ಲದಿದ್ದರೆ ಕತೆ ಬೇರೆ ಆಗ್ತಿತ್ತು!

ನವದೆಹಲಿ(ಏ. 30) ಕೊರೋನಾ ಎಫೆಕ್ಟ್ ದೇಶದ ಎಲ್ಲ ಉದ್ದಿಮೆ, ಕೈಗಾರಿಗೆ, ಕೃಷಿ ಮೇಲೆ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಬೇರೆ ದಾರಿ ನಯಾರ ಬಳಿಯೂ ಇಲ್ಲ. ಇದೀಗ ಪ್ರಕಟಗೊಂಡಿರುವ ಮುಕೇಶ್ ಅಂಬಾನಿಯವರ  ರಿಯಲನ್ಸ್‌ ಇಂಡಸ್ಟ್ರೀಸ್‌ ತ್ರೈಮಾಸಿಕ ವರದಿ ಹೊಸ ಆತಂಕಗಳನ್ನು ತೆರೆದಿಟ್ಟಿದೆ.

जियो अब रिलायंस की सबसे बड़ी शेयरहोल्डर

इस बड़ी डील के बाद फेसबुक अब जियो की सबसे बड़ी शेयरहोल्डर बन गई है। इस सौदे से रिलायंस इंडस्ट्रीज समूह को अपने कर्ज का बोझ कम करने में मदद मिलेगी तथा फेसबुक की भारत में स्थिति और मजबूत होगी। उसके लिए उपयोगकर्ताओं आधार के लिहाज से भारत इस समय भी सबसे बड़ा बाजार है।  जियो प्लेटफार्म्स, रिलायंस इंडस्ट्रीज लिमिटेड (आरआईएल) के पूर्ण स्वामित्व वाली सहायक कंपनी है, जो तमाम प्रकार की डिजिटल सेवाएं प्रदान करती है। इसके ग्राहकों की संख्या 38.8 करोड़ से अधिक है।

BUSINESS23, Apr 2020, 9:04 AM

ಜಿಯೋದಲ್ಲಿ ಫೇಸ್‌ಬುಕ್‌ 43000 ಕೋಟಿ ರು. ಹೂಡಿಕೆ: ಏನಿದರ ಒಳಮರ್ಮ?

ಜಿಯೋದಲ್ಲಿ ಫೇಸ್‌ಬುಕ್‌ 43000 ಕೋಟಿ ರು. ಹೂಡಿಕೆ| ಅಮೆಜಾನ್‌, ಫ್ಲಿಪ್‌ಕಾರ್ಟ್‌ಗೆ ಸಡ್ಡು ಹೊಡೆವ ಯತ್ನ

• इंटरनेट एक्चेंज कंपनी डीई-सीआईएक्स ने यह जानकारी दी है। कंपनी ने कहा कि कई लोगों को एक साथ कनेक्ट करने वाले टूल्स जैसे जूम, स्काइप, वेबेक्स, माइक्रोसॉफ्ट टीम्स आदि का इस्तेमाल दो गुना बढ़ा है वहीं netflix, ZEE5,अमेजन प्राइम जैसे वीडियो स्ट्रीमिंग ऐप का इस्तेमाल 120 प्रतिशत तक बढ़ा है।

Whats New18, Apr 2020, 8:30 PM

ಬೇರೆಯವರಿಗೆ ಜಿಯೋ ರೀಚಾರ್ಜ್ ಮಾಡಿ, ನೀವು ಗಳಿಸಿ ಕಮಿಷನ್!

• ಜಿಯೋ ಟುಗೇದರ್: ಸವಾಲಿನ ಸಮಯದಲ್ಲಿ ಜಿಯೋ ಬಳಕೆದಾರರಿಗೆ ಆಫರ್
• ಎಲ್ಲಾ ಜಿಯೋ ಗ್ರಾಹಕರಿಗೆ ಒಳ ಬರುವ ಕರೆಗಳು ಮುಂದುವರೆಯಲಿದೆ
• ಜಿಯೋ ಬಳಕೆದಾರರು ಇತರೆ ಜಿಯೋ ಬಳಕೆದಾರರಿಗೆ ರೀಚಾರ್ಜ್ ಮಾಡಿ ಕಮಿಷನ್ ಗಳಿಸಬಹುದು
• undefined

Sandalwood6, Apr 2020, 5:46 PM

ಹಾಸ್ಯಲೋಕ ಅಗಲಿದ ಪ್ರಕಾಶ, ಅದೊಂದು ಆಸೆ ಬುಲೆಟ್‌ಗೆ ಹಾಗೆ ಉಳಿದೋಯ್ತು!

ಹಾಸ್ಯ ನಟ ಬುಲೆಟ್ ಪ್ರಕಾಶ್ (44) ಕನ್ನಡ ಚಿತ್ರರಂಗವನ್ನು ಅಗಲಿದ್ದಾರೆ.  ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಸಿನಿ ಪ್ರೇಮಿಗಳನ್ನು ನಗಿಸುತ್ತಲೇ ಬಂದ ಕಾಮಿಡಿಯನ್ ಇನ್ನು ನೆನಪು ಮಾತ್ರ. ಕಾರ್ಪೋರೇಟರ್ ಆಗಿ ಜನ ಸೇವೆ ಮಾಡಬೇಕು ಎಂಬ ಅವರ ಕನಸು ಕೊಗೆಗೂ ಈಡೇರಲೇ ಇಲ್ಲ.  ಬುಲೆಟ್ ಅವರ ಒಂದಿಷ್ಟು ವಿಚಾರಗಳನ್ನು ನೋಡಿಕೊಂಡು ಬನ್ನಿ.

ಗಾಂಧಿನಗರದಲ್ಲಿ ಬಿವಿಎಂಪಿ ಚುನಾವಣೆಗೆ ನಿಲ್ಲುವ ವಿಚಾರಕ್ಕೂ ಮಾತುಕತೆ ನಡೆಸಿದ್ದರು.
kannada-actor-bullet-prakash-passes-away-at-44-due-to-liver-and-kidney-failure Photo Gallery

• জিও নিয়ে আসল এক আকর্ষণীয় সুবিধা, যা থেকেই জানতে পারবেন আপনি করোনায় আক্রান্ত কিনা।

Fact Check30, Mar 2020, 9:12 PM

Fact Check: 25 GB ಉಚಿತ ಡಾಟಾ ಆಫರ್, ಎಚ್ಚರಿಕೆ ನೀಡಿ ರಿಲಯನ್ಸ್ ಜಿಯೋ !

ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಬಹುತೇಕ ಕಂಪನಿಗಳು ಮನೆಯಲ್ಲಿ ಕೆಲಸ ಮಾಡಲು ನೌಕರರಿಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನೌಕರರಿಗೆ ಇಂಟರ್‌ನೆಟ್ ಸೇವೆ ಅವಶ್ಯಕವಾಗಿದೆ. ಇದೇ ವೇಳೆ  ಜಿಯೋ 25 ಜಿಬಿ ಉಚಿತ ಆಫರ್ ನೀಡುತ್ತಿದೆ ಅನ್ನೋ ಸಂದೇಶಗಳನು ಹರಿದಾಡತೊಡಗಿದೆ. ಈ ಕುರಿತು ರಿಲಯನ್ಸ್ ಜಿಯೋ ಎಚ್ಚರಿಕೆ ನೀಡಿದೆ.