Jilla Panchayat  

(Search results - 3)
  • బీజేపీలో చేరగానే డి.శ్రీనివాస్ కు పదవిని కట్టబెట్టే అవకాశాలు ఉంటాయా  అనే చర్చ కూడ లేకపోలేదు. ఒకవేళ అదే జరిగితే తప్పుడు సంకేతాలు వెళ్లే అవకాశం లేకపోలేదనే ప్రచారం కూడ లేకపోలేదు. ఈ తరుణంలో బీజేపీ  ఆచితూచి అడుగులు వేస్తున్నట్టుగా సమాచారం.

    Karnataka Districts15, May 2020, 11:46 AM

    ರಾಜಕೀಯ ಚದುರಂಗದಾಟ: ತಾನೆ ಹೆಣೆದೆ ಬಲೆಯಲ್ಲಿ ಬಿಜೆಪಿ ವಿಲ ವಿಲ..!

    ಕಾಂಗ್ರೆಸ್‌ನಲ್ಲಿ ರೆಬೆಲ್‌ ಆಗಿದ್ದ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರನ್ನು ಬಿಜೆಪಿ ನಾಯಕರು ಸದಸ್ಯರ ಗಮನಕ್ಕೆ ತರದೆ ತೆರೆಮರೆಯಲ್ಲಿಯೇ ಸ್ವಾಗತಿಸಿದ್ದೇ ಅದೇ ಪಕ್ಷದ ಜಿಲ್ಲಾ ಪಂಚಾಯತಿ ಸದಸ್ಯರ ಮುನಿಸು, ಈಗ ನಡೆಯುತ್ತಿರುವ ರಾಜಕೀಯ ಚದುರಂಗದಾಟಕ್ಕೆ ಕಾರಣವಾಗಿದೆ.
     

  • <p>ఈ ఎన్నికల్లో జనసేన పార్టీ కింగ్ మేకర్ కాబోతుందని బల్లగుద్ది మరీ చెప్తున్నారు. అంతేకాదు కర్ణాటక తరహా ప్రభుత్వం ఏర్పడిన ఆశ్చర్యపడనక్కర్లేదని చెప్పుకొస్తున్నారు. కర్ణాటక రాష్ట్రంలో జరిగిన ఎన్నికల్లో బీజేపీని గద్దెదింపేందుకు కాంగ్రెస్ పార్టీ, అటు జేడీఎస్ పార్టీలు యుద్ధానికి దిగాయి.</p>

    Karnataka Districts14, May 2020, 7:41 AM

    ಕೊರೋನಾ ಮಧ್ಯೆಯೂ ರಾಜಕೀಯ: BJPಗೆ ಶಾಕ್‌ಗೆ ಕೊಟ್ಟ ಆಪರೇಷನ್‌ ಹಸ್ತ..!

    ಕೊರೋನಾ ಕೋಲಾಹಲದ ಮಧ್ಯೆಯೂ ಕೊಪ್ಪಳದಲ್ಲಿ ರಾಜಕೀಯ ಚದುರಂಗದಾಟ ಜೋರಾಗಿ ನಡೆಯುತ್ತಿದ್ದು, ಜಿಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿ ವಿರುದ್ಧ ಅವಿಶ್ವಾಸ ಮಂಡಿಸಲು ಭಾರೀ ರಣತಂತ್ರ ನಡೆಯುತ್ತಿದೆ. ರಾಜ್ಯ, ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಗೆ ಶಾಕ್‌ ನೀಡಲು ಕಾಂಗ್ರೆಸ್‌ ಮುಂದಾಗಿದ್ದು, ಈಗಾಗಲೇ ನಾಲ್ವರು ಸದಸ್ಯರ ಆಪರೇಷನ್‌ ಹಸ್ತ ಮಾಡಿರುವ ಕೈ ಪಕ್ಷ ಇನ್ನೂ ನಾಲ್ವರು ಸದಸ್ಯರತ್ತ ಚಿತ್ತ ಹರಿಸಿದೆ.
     

  • R Ashok

    Karnataka Districts5, Feb 2020, 7:51 AM

    ಜಿಪಂ ಅಧ್ಯಕ್ಷರು ರಾಜೀನಾಮೆ ನೀಡಲು ಆರ್‌.ಅಶೋಕ್‌ ಸೂಚನೆ

    ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜುಗೆ ರಾಜೀನಾಮೆ ನೀಡಲು ಸೂಚಿಸಿದ್ದು, ಆ ಸ್ಥಳಕ್ಕೆ ಜಿಪಂ ಸದಸ್ಯ ಮರಿಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.