Jihadi Gang  

(Search results - 4)
 • Karnataka Govt Transfers Jihadi Gang case investigation To NIAKarnataka Govt Transfers Jihadi Gang case investigation To NIA

  stateFeb 2, 2020, 9:37 AM IST

  ‘ಜಿಹಾದಿ ಗ್ಯಾಂಗ್‌’ ತನಿಖೆ ಎನ್‌ಐಎ ಹಸ್ತಾಂತರ!

   ‘ಜಿಹಾದಿ ಗ್ಯಾಂಗ್‌’ ತನಿಖೆ ಎನ್‌ಐಎಗೆ| ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಗ್ಯಾಂಗ್‌ ಜಾಲ ಹಬ್ಬಿದ್ದ ಕಾರಣ ಪ್ರಕರಣ ತನಿಖೆ ಹಸ್ತಾಂತರ| ರಾಜ್ಯ ಸರ್ಕಾರ ನಿರ್ಧಾರ| ಈವರೆಗೆ ಸಿಬಿಐ ಎಟಿಸಿಯಿಂದ ನಡೆಸುತ್ತಿದ್ದ ತನಿಖೆ| ಸಂಘಟನೆ ಕರ್ನಾಟಕ ಕಮಾಂಡರ್‌ ಎನ್‌ಐಎ ಅಧಿಕಾರಿಗಳಿಗೆ ಹಸ್ತಾಂತರ

 • Jihadi Gang Bought 10 SIM Use Fake DocumentsJihadi Gang Bought 10 SIM Use Fake Documents

  stateJan 19, 2020, 7:28 AM IST

  ಅಕ್ರಮ ಸಿಮ್‌ ಬಳಸಿ ಸಿಕ್ಕಿಬಿದ್ದ ಜಿಹಾದಿ ಗ್ಯಾಂಗ್‌!

  ಐಸಿಸ್‌ ಉಗ್ರ ಸಂಘಟನೆ ಬೆಳೆಸಲು ಯತ್ನಿಸಿದ್ದ ‘ಜಿಹಾದಿ ಗ್ಯಾಂಗ್‌’ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದು ತಮಿಳುನಾಡಿನ ಸೇಲಂನಲ್ಲಿ ನಕಲಿ ದಾಖಲೆ ನೀಡಿ ಖರೀದಿಸಿದ್ದ 10 ಸಿಮ್‌ಗಳಿಂದ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

 • Jihadi Gang Was Trying To Purchase land in Chamarajanagar To Provide Training To ISIS TerroristsJihadi Gang Was Trying To Purchase land in Chamarajanagar To Provide Training To ISIS Terrorists

  stateJan 15, 2020, 8:01 AM IST

  ಐಸಿಸ್‌ ತರಬೇತಿಗೆ ರಾಜ್ಯದಲ್ಲಿ ಭೂಮಿ ಖರೀದಿ ಯತ್ನ!

  ಐಸಿಸ್‌ ತರಬೇತಿಗೆ ರಾಜ್ಯದಲ್ಲಿ ಭೂಮಿ ಖರೀದಿ ಯತ್ನ!| ಗುಂಡ್ಲುಪೇಟೆಯಲ್ಲಿ ಜಮೀನು ಖರೀದಿಸಲು ಯತ್ನಿಸಿದ್ದ ‘ಜಿಹಾದಿ ಗ್ಯಾಂಗ್‌| ಬೆಂಗಳೂರಲ್ಲಿ ಸೆರೆಸಿಕ್ಕ ಮೆಹಬೂಬ್‌ ಪಾಷಾನ ಸಹಚರರಿಂದ ಮಾಹಿತಿ ಬೆಳಕಿಗೆ

 • 8 Jihadi Gang Members Arrested in Chennai8 Jihadi Gang Members Arrested in Chennai

  IndiaJan 9, 2020, 7:17 AM IST

  ದೇಶಾದ್ಯಂತ ದಾಳಿ: ಜಿಹಾದಿ ಗ್ಯಾಂಗ್‌ ಸಂಚು ಬಯಲು!

  ತಮಿಳುನಾಡು ಮೂಲದ ‘ಜಿಹಾದಿ ಗ್ಯಾಂಗ್‌’ ಒಂದನ್ನು ಬುಧವಾರ ತಮಿಳುನಾಡು ಪೊಲೀಸರು ಭೇದಿಸಿದ್ದು, 8 ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 8 ಮಂದಿಯಲ್ಲಿ ಮೂವರು ಬೆಂಗಳೂರಿನ ‘ತೀವ್ರಗಾಮಿ’ ವ್ಯಕ್ತಿಗಳೂ ಇದ್ದಾರೆ.