Jharkhand

(Search results - 90)
• undefined

Cricket14, Sep 2020, 8:59 AM

ಕೊರೋನಾ ನಡುವೆಯೇ ಭಾರತದಲ್ಲಿ ಮತ್ತೆ ಕ್ರಿಕೆಟ್ ಆರಂಭ..!

ಯುಎಇಯಲ್ಲಿ ನಡೆಯಲಿರುವ 2020ರ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕಾರಣದಿಂದ ಜಾರ್ಖಂಡ್‌ ರಾಜ್ಯದ ತಾರಾ ಆಟಗಾರರಾದ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌. ಧೋನಿ, ಇಶಾನ್‌ ಕಿಶನ್‌ ಹಾಗೂ ವರುಣ್‌ ಆ್ಯರೋನ್‌ ಅಲಭ್ಯರಾಗಲಿದ್ದಾರೆ.

ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು  ಪ್ರೂವ್ ಮಾಡಲು ಹೊರಟ್ಟಿದ್ದಾರೆ ಜಾರ್ಖಂಡ್​ನ ಶಿಕ್ಷಣ ಸಚಿವರು

Education Jobs11, Aug 2020, 8:31 PM

ಕಲಿಯೋಕೆ ಯಾವ ವಯಸ್ಸಾದ್ರೇನು, ಶಿಕ್ಷಣ ಸಚಿವ ಈಗ ಪಿಯುಸಿ ವಿದ್ಯಾರ್ಥಿ...!

ಜೀವನ ಅಂದ್ರೆ ನಿರಂತರವಾದ ಕಲಿಕೆ. ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದನ್ನು.ಎಲ್ಲರೂ ಹೇಳುತ್ತಾರೆ, ಕೇಳುತ್ತಲೂ ಇರುತ್ತೇವೆ. ಈ ಮಾತನ್ನು ಶಿಕ್ಷಣ ಸಚಿವರು ನಿಜ ಮಾಡಲು ಹೊರಟಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿದ್ದರೂ ಕನಿಷ್ಠ 12ನೇ ತರಗತಿಯನ್ನಾದರೂ ಪಾಸು ಮಾಡಿಕೊಳ್ಳಬೇಕು ಎಂಬ ಆಸೆ. ಅದಕ್ಕಾಗಿಯೇ ಅವರು ಈ ವಯಸ್ಸಿನಲ್ಲಿ 11ನೇ ತರಗತಿಗೆ ದಾಖಲಾಗಿದ್ದಾರೆ.

• undefined

India24, Jul 2020, 8:42 AM

ಮಾಸ್ಕ್‌ ಧರಿಸದಿದ್ರೆ 1ಲಕ್ಷ ದಂಡ, ಲಾಕ್ಡೌನ್‌ ಉಲ್ಲಂಘಿಸಿದರೆ 2 ವರ್ಷ ಜೈಲು ಶಿಕ್ಷೆ!

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಳವಾಗುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಾರ್ಖಂಡ್‌ ಸರ್ಕಾರ, ರಾಜ್ಯದಲ್ಲಿ ಕೋವಿಡ್‌ ಸುರಕ್ಷತಾ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ನಿರ್ಧರಿಸಿದೆ.

pandey

CRIME28, Jun 2020, 6:00 PM

ಸಲಿಂಗಿಯಾಗಿದ್ದ ಮಗ, ತನ್ನ ಜೊತೆ ಸಂಬಂಧ ಬೆಳೆಸಲು ಸೊಸೆಗೆ ಒತ್ತಾಯಿಸಿದ ಮಾಜಿ ಡಿಜಿಪಿ!

ಜಾರ್ಖಂಡ್‌ನ ಮಾಜಿ ಡಿಜಿಪಿ ಡಿಕೆ ಪಾಂಡೆ ಸೊಸೆ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಗಂಡ ಓರ್ವ ಸಲಿಂಗಿ, ಹೀಗಾಗಿ ತನ್ನ ಮಾವ ತನ್ನೊಂದಿಗೆ ಸಂಬಂಧ ಬೆಳೆಸಲು ಒತ್ತಡ ಹೇರುತ್ತಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಪಾಂಡೆ ಜಾರ್ಖಂಡ್‌ ಡಿಜಿಪಿಯಾಗಿದ್ದ ವೇಳೆ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಮಹತ್ವದ ಕ್ರಮ ಕೈಗೊಂಡಿದ್ದರು. ಅವರು ಮಹಿಳೆಯರ ಮೇಲಿನ ಕಿರುಕುಳ ತಡೆಯುವ ನಿಟ್ಟಿನಲ್ಲಿ ಮಹಿಳಾ ಶಕ್ತಿ ಎಂಬ ಆಪ್ ಕೂಡಾ ಲಾಂಚ್ ಮಾಡಿದ್ದರು. ಆದರೀಗ ಖುದ್ದು ಅವರ ಸೊಸೆ ಮಾಡಿರುವ ಆರೋಪ ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಹಾಕಿದೆ. ಅವರ ಸೊಸೆ ರೇಖಾ ಮಿಶ್ರಾ ಶನಿವಾರ ಮಹಿಳಾ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಅಲ್ಲದೇ ತನ್ನ ಮಾವ ಬೇರೆಯವರೊಂದಿಗೂ ಸಂಬಂಧ ಬೆಳೆಸಲು ಒತ್ತಾಯಿಸುತ್ತಿದ್ದಾರೆಂದು ಅವರು ದೂರಿದ್ದಾರೆ. ಸದ್ಯ ಪೊಲೀಸರು ಡಿಕೆ ಪಾಂಡೆ, ಅವರ ಪತ್ನಿ ಪೂನಂ ಹಾಗೂ ಪತಿ ಶುಭಾಂಕರ್ ವಿರುದ್ಧ ದೂರು ದಾಖಲಿಸಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ರೇಖಾ ಹಾಗೂ ಶುಭಾಂಕರ್ ವಿವಾಹ ನಡೆದಿತ್ತು.

• undefined

India26, Jun 2020, 10:09 AM

ಜಾರ್ಖಂಡ್ ಗ್ರಾಮದ ಮಕ್ಕಳಿಗೆ ಮೈಕ್‌ನಲ್ಲಿ ಪಾಠ..!

ಈ ಊರಿನಲ್ಲಿ ಬೆಳಿಗ್ಗೆ 10 ಗಂಟೆಯಾಗುತ್ತಿದ್ದಂತೆ ಸ್ಪೀಕರ್‌ನಲ್ಲಿ ಶಾಲೆಯ ಪಾಠ ಕೇಳಿಬರಲಾರಂಭಿಸುತ್ತದೆ. ಎಲ್ಲ ಮಕ್ಕಳೂ ತಮ್ಮತಮ್ಮ ಮನೆಗೆ ಸಮೀಪವಿರುವ ಸ್ಪೀಕರ್‌ ಬಳಿ ಹೋಗಿ ಕುಳಿತು ಪಾಠ ಕೇಳುತ್ತಾರೆ. ಒಂದು ಕ್ಲಾಸ್‌ಗೆ ಪಾಠ ಮುಗಿದ ನಂತರ ಮತ್ತೊಂದು ಕ್ಲಾಸ್‌ಗೆ ಶುರುವಾಗುತ್ತದೆ. ಆಗ ವಿದ್ಯಾರ್ಥಿಗಳೂ ಬದಲಾಗುತ್ತಾರೆ.

ladakh

India16, Jun 2020, 2:46 PM

ಗಡಿಯಲ್ಲಿ ಗುಂಡಿನ ಚಕಮಕಿ ನಡುವೆ ಕಾಮಗಾರಿ ಆರಂಭ; 1600 ಕಾರ್ಮಿಕರು ಲಡಾಕ್‌ಗೆ!

ರಸ್ತೆ ಕಾಮಗಾರಿಯಿಂದ ಆರಂಭಗೊಂಡ ಭಾರತ ಚೀನಾ ಗಡಿ ಬಿಕ್ಕಟ್ಟು ಇದೀಗ ಗುಂಡಿನ ಚಕಮಕಿ ಹಂತ ತಲುಪಿದೆ.  ಚೀನಾ ಸೇನೆ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದರ ನಡುವೆ  ರಸ್ತೆ ಕಾಮಗಾರಿ ಪುನರ್ ಆರಂಭಿಸಲು ಕೇಂದ್ರ ಗ್ರೀನ್ ಸಿಗ್ನಲ್ ನೀಡಿದ್ದು, ಜಾರ್ಖಂಡ್‌ನಿಂದ 1600 ಕಾರ್ಮಿಕರು ಲಡಾಖ್‌ನತ್ತ ಪ್ರಯಾಣ ಬೆಳೆಸಿದ್ದಾರೆ.

Niharika

India2, Jun 2020, 9:39 PM

ಕಾರ್ಮಿಕರಿಗೆ 48 ಸಾವಿರ ರೂ ನೀಡಿ ವಿಮಾನದಲ್ಲಿ ಕಳುಹಿಸಿದ ಬಾಲಕಿ; ಧನ್ಯವಾದ ಹೇಳಿದ ಸಿಎಂ!

ತಾನು ಕೂಡಿಟ್ಟ ಒಂದೊಂದೇ ರೂಪಾಯಿಗಳ ಪಿಗ್ಗಿ ಬಾಕ್ಸ್ ಒಡೆದು ವಲಸೆ ಕಾರ್ಮಿಕರ ವಿಮಾನ ಟಿಕೆಟ್‌ಗೆ ನೀಡಿದ 12 ವರ್ಷದ ಬಾಲಕಿಗೆ ಜಾರ್ಖಂಡ್ ಮುಖ್ಯಮಂತ್ರಿ ಧನ್ಯವಾದ ಹೇಳಿದ್ದಾರೆ. ಪುಟ್ಟ ಬಾಲಕಿಯ ದೊಡ್ಡ ಮನಸ್ಸಿನ ವಿವರ ಇಲ್ಲಿದೆ.

ಮಿಗರಾನತಸ

India30, May 2020, 11:19 AM

ಅತಂತ್ರ ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿದ ಮುಖ್ಯಮಂತ್ರಿ!

ಅತಂತ್ರ ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿದ ಸಿಎಂ!| ಉದ್ಯೋಗ ಅರಸಿ ವಿವಿಧ ರಾಜ್ಯಗಳಿಗೆ ತೆರಳಿದ್ದ ವಲಸೆ ಕಾರ್ಮಿಕರು| ಕಾರ್ಮಿಕರಿಗೆ ವಿಮಾನ ಪ್ರಯಾಣ ಸೌಲಭ್ಯ ಕಲ್ಪಿಸಿದ ಮೊದಲ ರಾಜ್ಯ

• undefined
Video Icon

Karnataka Districts26, May 2020, 5:12 PM

ಬೆಳಗಾವಿಗೆ ತಬ್ಲಿಘಿ ನಂತರ ಜಾರ್ಖಂಡ್‌ ಕಂಟಕ; ಕುಂದಾನಗರಿಯಲ್ಲಿ 13 ಪಾಸಿಟೀವ್ ಕೇಸ್

ಬೆಳಗಾವಿಗೆ ತಬ್ಲಿಘಿ ನಂತರ ಜಾರ್ಖಂಡ್‌ ಕಂಟಕ ಎದುರಾಗಿದೆ. ಜಾರ್ಖಂಡ್‌ನಿಂದ ಬಂದಿದ್ದ 13 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. 9 ವರ್ಷದ ಬಾಲಕಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು ಬೆಳಗಾವಿಯಲ್ಲಿ 13 ಪ್ರಕರಣಗಳು ದಾಖಲಾಗಿದೆ.

എംഎച്ച് ബ്രാണ്ടി – ഫുൾ പഴയ വില 820 രൂപ, പുതിയ വില 910 രൂപ

India26, May 2020, 4:49 PM

ಮೇಲಿಂದ ಮೇಲೆ ಗುಡ್ ನ್ಯೂಸ್, ಆರ್ಡರ್ ಮಾಡಿದ್ರೆ ಸಾಕು ಎಣ್ಣೆ ಬರುತ್ತೆ!

ಒಂದೊಂದೆ ರಾಜ್ಯಗಳು ಮನೆ ಬಾಗಿಲಿಗೆ ಮದ್ಯ ಸರಬರಾಜಿಗೆ ಅವಕಾಶ ನೀಡುತ್ತಿದ್ದು ಫುಡ್ ಡಿಲೆವರಿ ಕಂಪನಿಗಳು ಜತೆಯಾಗಿವೆ. ಅಸ್ಸಾಂನಲ್ಲಿ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಎಣ್ಣೆ ಬರಲಿದೆ.

swiggy delivery boy

India21, May 2020, 7:58 PM

ಮನೆಬಾಗಿಲಿಗೆ ಮದ್ಯ ಪೂರೈಕೆ; ಸ್ವಿಗ್ಗಿಯಿಂದ ಭರ್ಜರಿ ಆಫರ್!

ಮನೆಬಾಗಿಲಿಗೆ ಆನ್‌ಲೈನ್ ಮೂಲಕ ಮದ್ಯ ಪೂರೈಕೆಗೆ ಹಲವು ವರ್ಷಗಳಿಂದ ಮಾತುಕತೆ ನಡೆಯುತ್ತಿದೆ. ಇದೀಗ ಕೊರೋನಾ ವೈರಸ್ ಸಮಯದಲ್ಲಿ ಆನ್‌ಲೈನ್ ಡೆಲಿವರಿ ಹೆಚ್ಚು ಸುರಕ್ಷತೆ. ಇದೀಗ ಆಹಾರ ಡೆಲಿವರಿ ಆ್ಯಪ್ ಸ್ವಿಗ್ಗಿ, ಮನೆಬಾಗಿಲಿಗೆ ಎಣ್ಣೆ ಡೆಲಿವರಿ ಮಾಡುತ್ತಿದೆ. ಆ್ಯಪ್ ಮೂಲಕ ವೈನ್ ಶಾಪ್ ವಿಭಾಗದಲ್ಲಿ ಕ್ಲಿಕ್ ಮಾಡಿ, ಮದ್ಯ ಆರ್ಡರ್ ಮಾಡಿದರೆ, ಕುಳಿತಲ್ಲೇ ಕಿಕ್ ಏರಿಸಬಹುದು.

Dead

India20, May 2020, 9:05 AM

ಗಾಯಾಳು ವಲಸೆ ಕಾರ್ಮಿಕರನ್ನು ಶವಗಳ ಜತೆ ಸಾಗಿಸಿದ ಉ.ಪ್ರ.!

ಗಾಯಾಳು ವಲಸೆ ಕಾರ್ಮಿಕರನ್ನು ಶವಗಳ ಜತೆ ಸಾಗಿಸಿದ ಉ.ಪ್ರ.!| ಟಾರ್ಪಲ್‌ನಲ್ಲಿ ಸುತ್ತಿಟ್ಟ ಮೃತದೇಹಗಳೊಟ್ಟಿಗೆ ಟ್ರಕ್‌ನಲ್ಲಿ ಕಾರ್ಮಿಕರ ಸಾಗಣೆ| ಸರ್ಕಾರದ ಅಮಾನವೀಯ ನಡೆಗೆ ಜಾಲತಾಣಗಳಲ್ಲಿ ಛೀಮಾರಿ

• undefined

India10, May 2020, 8:52 AM

ರೈಲು ಬರುವ ವೇಳೆ ಹಳಿಯಲ್ಲಿ 20 ಜನ: ತಪ್ಪಿತು ಮತ್ತೊಂದು ದುರಂತ!

ತಪ್ಪಿತು ಮತ್ತೊಂದು ರೈಲ್ವೆ ದುರಂತ| ರೈಲು ಬರುವ ವೇಳೆ ಹಳಿಯಲ್ಲಿ 20 ಜನ| 16 ಕಾರ್ಮಿಕರ ಮೇಲೆ ಎರಡು ದಿನಗಳ ಹಿಂದಷ್ಟೇ ಸಾಗಿದ್ದ ರೈಲು

• undefined

India6, May 2020, 8:53 PM

ಅದ್ಭುತ.. ಭಾರತದ ಈ ಮಹಾನಗರದಲ್ಲಿ ಮಾತ್ರ ಒಂದೇ ಒಂದು ಕೊರೋನಾ ಕೇಸಿಲ್ಲ!

ಈ ಮಹಾನಗರದಲ್ಲಿ ಮಾತ್ರ ಒಂದೇ ಒಂದು ಕೊರೋನಾ ಪಾಸಿಟಿವ್ ಕೇಸ್ ಇಲ್ಲ.  ಇಲ್ಲಿನ ಜನರು ಸರ್ಕಾರ ಮತ್ತು ಆಡಳಿತ ನೀಡಿದ ಸೂಚನೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದಾರೆ.

फिलहाल आनंद मिश्रा की स्थ‍िति पहले से बेहतर है और अभी वो अस्पताल में भर्ती हैं। आनंद मिश्रा का कहना है कि उम्मीद है हफ्ते भर में वो दोबारा ड्यूटी ज्वाइन करके इस संकट के समय जनता की हर सम्भव मदद के लिए तत्पर  रहेंगे। अपने इसी जज्बे के चलते दिल्ली पुलिस में अध‍िकारी आनंद एक मिसाल बन गए हैं।

(प्रतीकात्मक फोटो )

Video Icon

Ballari1, May 2020, 6:29 PM

ಬಳ್ಳಾರಿ ಪ್ರವಾಸಿಗರಿಗೆ ಉತ್ತರಖಂಡದಲ್ಲಿ ಆಸರೆಯಾದ ಕನ್ನಡದ ಐಪಿಎಸ್ ಅಧಿಕಾರಿ

ಬಳ್ಳಾರಿ ಮುಲದ ವಿರೂಪಾಕ್ಷ ಬಳಿ ಸಮಸ್ಯೆ ಹೇಳಿದಾಗ ಜಾರ್ಖಂಡ್‌ನಲ್ಲಿರುವ ತಮ್ಮ ಪುತ್ರ ಐಪಿಎಸ್‌ ಅಧಿಕಾರಿ ಎಸ್‌ ರಮೇಶ್ ಅವರಿಗೆ ತಿಳಿಸಿ ಪ್ರವಾಸಿಗರನ್ನು ಕರೆ ತರುವ ವ್ಯವಸ್ಥೆ ಮಾಡಿದ್ದಾರೆ.