Asianet Suvarna News Asianet Suvarna News
24 results for "

Jewelry

"
Why Wearing Gold Jewelery Considered Auspicious Luck Shines By WearingWhy Wearing Gold Jewelery Considered Auspicious Luck Shines By Wearing

ಚಿನ್ನ ಧರಿಸೋದು ತರುತ್ತಾ ಲಕ್? ಕೆಲ ರಾಶಿಯವರಿಗಿದು ಅಶುಭ!

ಬಂಗಾರ ಯಾರಿಗೆ ಇಷ್ಟವಿಲ್ಲ..? ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬಂಗಾರದ ಆಭರಣ ಧರಿಸಲು ಬಯಸ್ತಾರೆ. ಅದರಲ್ಲಿ ಮಹಿಳೆಯರು ಎತ್ತಿದ ಕೈ. ಆದ್ರೆ ಈ ಬಂಗಾರದ ಆಭರಣ ಧರಿಸಿದ್ರೆ ಕೆಲವರಿಗೆ ಲಾಭದ ಬದಲು ನಷ್ಟವಾಗುತ್ತೆ. ಧರಿಸುವ ಮೊದಲು ಇದನ್ನೋದಿ.
 

Festivals Jan 21, 2022, 1:57 PM IST

Bengaluru Police Caught Three Thief in Stealing Jwellery through window Case mnjBengaluru Police Caught Three Thief in Stealing Jwellery through window Case mnj

Thieves Caught in Bengaluru: ಕಿಟಕಿಯಲ್ಲಿ ಕೈ ಹಾಕಿ ಚಿನ್ನಾಭರಣ ಕದಿಯುತ್ತಿದ್ದ ಮೂವರ ಬಂಧನ!

*ಕದ್ದ ಮಾಲು ವಿಲೇವಾರಿಗೆ ಸಹಕರಿಸುತ್ತಿದ್ದವ ಸೆರೆ
*₹4.50 ಲಕ್ಷ ಮೌಲ್ಯದ 100 ಗ್ರಾಂ ತೂಕದ ಮಾಂಗಲ್ಯ ಸರ ಜಪ್ತಿ
*ಆರೋಪಿಗಳಾದ ಆನಂದ್‌ ಮತ್ತು ಮೊಹಮದ್‌ ಅಜರ್‌ ವೃತ್ತಿಪರ ಕಳ್ಳರು

CRIME Jan 18, 2022, 5:19 AM IST

Bappi lahiri   know about his gold silver jewellery obsessionBappi lahiri   know about his gold silver jewellery obsession

Love for Gold: ಬಪ್ಪಿ ಲಹರಿ ಅಷ್ಟು ಚಿನ್ನ ಧರಿಸಲು ಕಾರಣವೇನು ಗೊತ್ತಾ?

70ರ ದಶಕದಲ್ಲಿ ಬಾಲಿವುಡ್‌ಗೆ (Bollywood) ಡಿಸ್ಕೋ (Disco) ಮತ್ತು ರಾಕ್ (Rock) ಸಂಗೀತವನ್ನು ಪರಿಚಯಿಸಿದ ಸಂಗೀತ ಸಂಯೋಜಕ ಬಪ್ಪಿ ಲಹಿರಿ (Bappi lahiri) ಅವರು ತಮ್ಮ 69ನೇ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. 27 ನವೆಂಬರ್ 1952ರಂದು ಕೋಲ್ಕತ್ತಾದಲ್ಲಿ ಜನಿಸಿದ ಬಪ್ಪಿ ಸಾಹಬ್ ಅವರು ವಿಶಿಷ್ಟವಾದ ಧ್ವನಿ ಮತ್ತು ಸಂಗೀತದಿಂದ ಜನಮನ ಗೆದ್ದಿದ್ದಾರೆ. ಇದರ ಹೊರತಾಗಿ, ಅವರು ಅವರ ಲುಕ್‌ಗೆ ಫೇಮಸ್‌. ಅವರು ಧರಿಸುವ ಚಿನ್ನದ (Gold) ಆಭರಣಗಳಿಂದ ಈ ಗಾಯಕ ಸಖತ್‌ ಸುದ್ದಿ ಮಾಡಿದ್ದಾರೆ. ಆದರೆ ಬಪ್ಪಿ ಲಹಿರಿಗೆ ಇಷ್ಟು ಚಿನ್ನಾಭರಣ ಹಾಕುವ ಹವ್ಯಾಸ ಎಲ್ಲಿಂದ ಬಂತು ಗೊತ್ತಾ? ಮತ್ತು ಅವರು ಅಷ್ಟೊಂದು ಚಿನ್ನ ಧರಿಸಲು ಕಾರಣವೇನು ಎಂದು ತಿಳಿಯಲು ಮುಂದೆ ಓದಿ.  

Cine World Nov 29, 2021, 7:07 PM IST

Buying wedding jewelry an art and what to keep in mindBuying wedding jewelry an art and what to keep in mind

Wedding Jewelry: ಚಿನ್ನ ಕೊಳ್ಳೋ ಮುನ್ನ ಇರಲಿ ಈ ವಿಷಯಗಳು ಮನದಲ್ಲಿ ಇನ್ನ

ಮದುವೆ (Wedding) ಎಂಬುದು ಇಬ್ಬರು ತಮ್ಮ ಜೀವನದುದ್ದಕ್ಕೂ ಒಟ್ಟಿಗೆ ವಾಸಿಸಲು ಬದ್ಧರಾಗಿರುವ ದಿನ. ಈ ದಿನದಂದು, ಪ್ರತಿಯೊಬ್ಬರೂ ಮದುವೆ ದಿನ ಚೆನ್ನಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಮದುವೆಯ ಉಡುಪನ್ನು ಆಯ್ಕೆ ಮಾಡುವಾಗ, ಬ್ರೈಡಲ್ ಆಭರಣ ಶಾಪಿಂಗ್ (Wedding Jewelry Shopping) ಮಾಡುವುದು ವಿಶೇಷ.

Fashion Nov 29, 2021, 5:38 PM IST

5 people rob businessman of jewellery and 2 crore in Delhis Paschim Vihar5 people rob businessman of jewellery and 2 crore in Delhis Paschim Vihar

ಉದ್ಯಮಿಯ ಮನೆಗೆ ನುಗ್ಗಿ 2 ಕೋಟಿ ನಗದು, ಚಿನ್ನಾಭರಣ ದರೋಡೆ!

*ಉದ್ಯಮಿಯ ಮನೆಯಿಂದ 2 ಕೋಟಿ ನಗದು, ಚಿನ್ನಾಭರಣ ದರೋಡೆ!
*ಇಬ್ಬರು ಮಹಿಳೆ ಸೇರಿದಂತೆ ಒಟ್ಟು ಐವರಿಂದ ಕೃತ್ಯ
*ಆರೋಪಿಗಳಿಗಾಗಿ ದೆಹಲಿ ಪಶ್ಚಿಮ್‌ ವಿಹಾರ್ ಪೋಲಿಸರ  ಬಲೆ

CRIME Nov 6, 2021, 8:59 AM IST

Police Harassment on Jewelry Shop owners TA Saravana Meets Home Minister Araga Jnanendra hlsPolice Harassment on Jewelry Shop owners TA Saravana Meets Home Minister Araga Jnanendra hls
Video Icon

ಪೊಲೀಸರಿಂದ ಚಿನ್ನದಂಗಡಿ ಮಾಲಿಕರಿಗೆ ಕಿರುಕುಳ: ಗೃಹ ಸಚಿವರನ್ನು ಭೇಟಿಯಾದ ಶರವಣ

ಪೊಲೀಸರಿಂದ ಜ್ಯುವೆಲ್ಲರಿ ಶಾಪ್ ಮಾಲಿಕರಿಗೆ ಕಿರುಕುಳ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜೆಡಿಎಸ್ ನಾಯಕ ಶರವಣ, ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾಗಿದ್ದಾರೆ.

state Sep 7, 2021, 5:11 PM IST

Transgender in Jewellery  advertisement becomes viralTransgender in Jewellery  advertisement becomes viral

ಆಭರಣದ ಜಾಹೀರಾತಿನಲ್ಲಿ ನಾಯಕಿಯಾದ ತೃತೀಯ ಲಿಂಗಿ! ಜನರ ಪ್ರತಿಕ್ರಿಯೆ ಹೇಗಿತ್ತು?

ಭೀಮಾ ಜ್ಯುವೆಲ್ಲರಿಯ ಜಾಹೀರಾತಿದು. ಈ ಆಡ್‌ ಬಂದು ನಾಲ್ಕು ತಿಂಗಳುಗಳಾಗಿವೆ. ಈ ಜಾಹೀರಾತಿನ ನಾಯಕಿಯಾಗಿ ಮಿಂಚಿರುವ ಟ್ರಾನ್ಸ್ ಜೆಂಡರ್‌ ಹೆಸರು ಮೀರಾ ಸಿಂಘಾನಿಯಾ ರೆಹಾನಿ. ಈಕೆ ಬಿ ಎ ಪದವೀಧರೆ, ತೃತೀಯ ಲಿಂಗಿ.

Small Screen Sep 7, 2021, 3:57 PM IST

Hassan Police Arrest Parents For Theft of Daughter Jewelry hlsHassan Police Arrest Parents For Theft of Daughter Jewelry hls
Video Icon

ಸ್ವತಃ ಮಗಳ ಚಿನ್ನ, ಹಣ ಎಗರಿಸಲು ಹೋಗಿ ಸಿಕ್ಕಿಬಿದ್ದ ತಂದೆ, ತಾಯಿ..!

ಹೆತ್ತವರ ಮನೆಯಲ್ಲಿ ಸುರಕ್ಷಿತವಾಗಿರುತ್ತದೆಯೆಂದು 2 ಲಕ್ಷದ 25 ಸಾವಿರ ಬೆಲೆಬಾಳುವ ಚಿನ್ನಾಭರಣ ಇಟ್ಟಿದ್ದ ಮಗಳು. ವಿಪರ್ಯಾಸವೆಂದರೆ ಆ ಚಿನ್ನಾಭರಣಗಳನ್ನು ತಂದೆ ತಾಯಿಯರೇ ಕಳ್ಳತನ ಮಾಡಿದ್ದಾರೆ.

CRIME Aug 14, 2021, 1:53 PM IST

Keeping pooja related materials and jewelry on flood is unluckyKeeping pooja related materials and jewelry on flood is unlucky

ವಾಸ್ತು ಪ್ರಕಾರ ಈ ವಸ್ತುಗಳನ್ನು ನೆಲದ ಮೇಲೆ ತಪ್ಪಿಯೂ ಇಡಬೇಡಿ

ವಾಸ್ತು ಒಂದು ಪ್ರಾಚೀನ ಗ್ರಂಥವಾಗಿದ್ದು, ನಕಾರಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ. ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಪ್ರಗತಿಯನ್ನು ಸಾಧಿಸಲು ಸಕಾರಾತ್ಮಕ ಶಕ್ತಿಯನ್ನು ತುಂಬುವುದು ಬಹಳ ಮುಖ್ಯ. ಮನೆ ನಿರ್ಮಾಣದ ಬಗ್ಗೆ ವಾಸ್ತು ವಿವರವಾಗಿ ಮಾಹಿತಿ ನೀಡುತ್ತದೆ.  ಅದೇ ಸಮಯದಲ್ಲಿ, ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ನಿಯಮಗಳನ್ನು ಸಹ ನೀಡಲಾಗಿದೆ. 

Vaastu Mar 31, 2021, 2:03 PM IST

Man wearing PPE kit to steal gold from Delhi Jewelry hlsMan wearing PPE kit to steal gold from Delhi Jewelry hls
Video Icon

ಪಿಪಿಇ ಕಿಟ್ ಬಳಸಿ, 25 ಕೆಜಿ ಚಿನ್ನ ಕದ್ದ ಖತರ್ನಾಕ್ ಕಳ್ಳ..!

ಇಲ್ಲೊಬ್ಬ ಕಳ್ಳ ಪಿಪಿಇ ಕಿಟ್ಟ ಧರಿಸಿ ಬರೋಬ್ಬರಿ 25 ಕೆಜಿ ಚಿನ್ನ ಕದ್ದಿದ್ದಾನೆ. ಇವನೆಂಥಾ ಖತರ್ನಾಕ್ ಕಳ್ಳ ಅಂತೀರಾ..? ನೀವೇ ನೋಡಿ..!

India Jan 24, 2021, 9:40 AM IST

Did You Know Saif Ali Khan And Soha Ali Khan Have Another Lesser Known SiblingDid You Know Saif Ali Khan And Soha Ali Khan Have Another Lesser Known Sibling

ಸೈಫ್‌ ಆಲಿ ಖಾನ್‌ಗೆ ಸೋಹಾ ಬಿಟ್ಟು ಮತ್ತೊಬ್ಬ ತಂಗಿ ಇದ್ದಾಳೆ ಗೊತ್ತಾ?

ಪಟೌಡಿ ಕುಟುಂಬದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಟೀಮ್‌ ಇಂಡಿಯಾದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿಯಿಂದ ಹಿಡಿದು ಅವರ ಪತ್ನಿ ಮತ್ತು ಬಾಲಿವುಡ್‌ನ ನಟಿ ಶರ್ಮಿಳಾ ಟ್ಯಾಗೋರ್ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅವರ ಮಕ್ಕಳಾದ ಸೈಫ್ ಅಲಿ ಖಾನ್ ಮತ್ತು ಸೋಹಾ ಅಲಿ ಖಾನ್ ಜೊತೆಗೆ ಮೊಮ್ಮಗ್ಗಳು ಸಾರಾ ಆಲಿ ಖಾನ್‌ ಸಹ ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. ಅದರ ಜೊತೆಗೆ ಸೈಫ್‌ ಮೊದಲ ಹೆಂಡತಿ ಅಮೃತಾ ಸಿಂಗ್‌ ಸಹ ಸಿನಿಮಾರಂಗಕ್ಕೆ ಸೇರಿದವರು. ಅಷ್ಟೇ ಅಲ್ಲ ಸೋಹಾ ಪತಿ ಕುನಾಲ್‌ ಖೇಮು ಕೂಡ ನಟನೇ. ಇನ್ನೂ ಪಟೌಡಿ ಖಾಂದಾನ್‌ನ ಫೇವರೇಟ್‌ ಸೊಸೆ ಕರೀನಾ ಕಪೂರ್‌ ಬಗ್ಗೆ ಹೇಳುವುದೇ ಬೇಡ.ಶರ್ಮಿಳಾ ಹಾಗೂ ಮನ್ಸೂರ್‌ ಆಲಿ ಖಾನ್‌ರ ಉಳಿದೆರಡು ಮೊಮ್ಮಕ್ಕಳಾದ ಇಬ್ರಾಹಿಂ ಹಾಗೂ ತೈಮೂರ್‌ ಅಲಿ ಖಾನ್ ಸ್ಟಾರ್ ಕಿಡ್ಸ್ ಆಗಿ ಫೇಮಸ್. ಪ್ರಚಾರದಿಂದ ಸದಾ ದೂರ ಇರುವ ಇನ್ನೊಬ್ಬರಿದ್ದಾರೆ ಈ ರಾಯಲ್‌ ಫ್ಯಾಮಿಲಿಯಲ್ಲಿ. ಅವರೇ ಪಟೌಡಿಯ ಎರಡನೇ ಮಗಳು ಸಬಾ ಅಲಿ ಖಾನ್.

Cine World Dec 23, 2020, 4:52 PM IST

Women Arrested For theft in jewelry shop snrWomen Arrested For theft in jewelry shop snr

ಬುರ್ಕಾ ಧರಿಸಿಕೊಂಡು ಬಂದು ಇದೆಂತಾ ಕೆಲಸ ಮಾಡ್ತಿದ್ಲು ಈ ಮಹಿಳೆ

ಬುರ್ಕಾ ಧರಿಸಿ ಮಹಿಳೆಯೋರ್ವಳು ಇಂತಹ ಖತರ್ನಾಕ್ ಕೆಲಸ ಮಾಡುತ್ತಿದ್ದಳು. ಇದೀಗ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ. 

Karnataka Districts Dec 15, 2020, 11:33 AM IST

Kajal Aggarwals Yellow saree blouse had jewelry attached to it dplKajal Aggarwals Yellow saree blouse had jewelry attached to it dpl

ಹಳದಿ ಸೀರೆಯಲ್ಲಿ ಕಾಜಲ್: ಬ್ಲೌಸ್‌ನಲ್ಲೇ ಎಟ್ಯಾಚ್ ಆಗಿತ್ತು ಅಟ್ರಾಕ್ಟಿವ್ ಜ್ಯುವೆಲ್ಲರಿ

ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಕಾಜಲ್ ಅಗರ್ವಾಲ್ | ತೆಳುವಾದ ಸುಂದರ ಸೀರೆಯಲ್ಲಿ ಮಿಂಚಿದ ನಟಿ | ಬ್ಲೌಸ್‌ನಲ್ಲೇ ಅಟ್ಯಾಚ್ ಆಗಿತ್ತು ಜ್ಯುವೆಲ್ಲರಿ

Fashion Nov 5, 2020, 2:18 PM IST

Deepika Padukone to Alia Bhatt  Bollywood divas in Sabyasachi JewelryDeepika Padukone to Alia Bhatt  Bollywood divas in Sabyasachi Jewelry

ದೀಪಿಕಾ- ಆಲಿಯಾ : ಸಬ್ಯಸಾಚಿ ಜ್ಯುವೆಲರಿಯಲ್ಲಿ ಮಿಂಚಿದ ಬಾಲಿವುಡ್‌ ದಿವಾ!

ಸಬ್ಯಸಾಚಿ ಮುಖರ್ಜಿ ಭಾರತದ ಫ್ಯಾಷನ್ ಜಗತ್ತಿನ ದಿಗ್ಗಜ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸಬ್ಯಸಾಚಿ ಬ್ರಾಂಡ್ ಬಟ್ಟೆಗಳು ಸಖತ್‌ ಫೇಮಸ್‌. ವಿಭಿನ್ನ ಡಿಸೈನ್‌ ಹಾಗೂ ಆದ್ಧೂರಿತನಕ್ಕೆ ಜನಪ್ರಿಯ ಇವರ ಔಟ್‌ಫಿಟ್‌ಗಳು. ಬಟ್ಬೆಗಳು ಮಾತ್ರವಲ್ಲದೇ ಜ್ಯುವೆಲ್ಲರಿಗಳಿಗೂ ಸೈ ಈ ಬ್ರಾಂಡ್‌. ಹಲವು ಸಂಧರ್ಭಗಳಲ್ಲಿ ಬಾಲಿವುಡ್‌ನ ನಟಿಯರು ಸಬ್ಯಸಾಚಿ ಜ್ಯುವೆಲ್ಲರಿಯಲ್ಲಿ ಮಿಂಚಿದ್ದಾರೆ.

Cine World Nov 5, 2020, 9:38 AM IST

Interesting Facts about natural diamondsInteresting Facts about natural diamonds

ನಿಮಗಿಂತ ಮುಂಚೆ ಹುಟ್ಟಿರುತ್ತೆ ನೀವು ಧರಿಸಿದ ವಜ್ರ..! ಮೋಹಕ ವಜ್ರದ ಬಗ್ಗೆ ನೀವರಿಯದ ವಿಚಾರಗಳಿವು

ಭೂಮಿಯಲ್ಲಿ ಜೀವರಾಶಿ ಇರುವ ಮುನ್ನವೇ ವಜ್ರಗಳಿದ್ದವು. ಈ ಸುಂದರವಾದ ಹೊಳೆಯುವ ಕಲ್ಲು ಆಭರಣದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಲ್ಲಿವೆ ವಜ್ರದ ಬಗ್ಗೆ ನೀವರಿಯದ ವಿಚಾರಗಳು. ವಜ್ರಗಳ ಕುರಿತ ನಿಮ್ಮ ಮೋಹ ಇನ್ನಷ್ಟು ಹೆಚ್ಚಿಸುವಂತಿದೆ ಈ ವಿಶೇಷತೆಗಳು.

Fashion Aug 27, 2020, 5:11 PM IST