Search results - 22 Results
 • pregnant lady

  LIFESTYLE29, Apr 2019, 10:20 PM IST

  ಈ ಕಿವಿಯೋಲೆ ಧರಿಸಿದ್ರೆ ಸಾಕು, ಮಕ್ಕಳಾಗೋ ಚಿಂತೆನೇ ಇಲ್ಲ!

  ಜಸ್ಟ್ ಇಮ್ಯಾಜಿನ್ ಮಾಡಿಕೊಳ್ಳಿ, ಕಿವಿಗೆ ಧರಿಸುವ ಒಂದು ಆಭರಣ ಬೇಡದ ಗರ್ಭ ತಡೆಯುವಂತಿದ್ದರೆ!  ಹೌದು ಈ ಸಂಶೋಧನೆ ಇದು ಸಾಧ್ಯ ಎಂದು ಹೇಳುತ್ತಿದೆ.

 • gold

  NEWS19, Apr 2019, 12:10 PM IST

  ಅಪನಗದೀಕರಣ ವೇಳೆ ಸುಳ್ಳು ಲೆಕ್ಕ ಕೊಟ್ಟವಗೆ ಶಾಸ್ತಿ: 146 ಕೇಜಿ ಚಿನ್ನ ವಶ

  ಅಪನಗದೀಕರಣ ವೇಳೆ ಸುಳ್ಳು ಲೆಕ್ಕ: 146 ಕೇಜಿ ಚಿನ್ನ ಜಪ್ತಿ ಮಾಡಿದ ಇಡಿ| ಪೂರ್ವದಿನಾಂಕದ 5200 ಸುಳ್ಳು ರಶೀದಿ ಬರೆದು ಖಾತೆಗೆ ಹಣ ಜಮೆ| ಹೈದರಾಬಾದ್‌ನ ಮೂಸಡ್ಡಿಲಾಲ್‌ ಜ್ಯುವೆಲ್ಲ​ರ್‍ಸ್ ಮೇಲೆ ದಾಳಿ

 • Ashika Rangnath
  Video Icon

  Sandalwood19, Feb 2019, 2:23 PM IST

  ಬಂಗಾರದ ಬೆಡಗಿಯಾದ ಚುಟು ಚುಟು ಚೆಲುವೆ!

  ಬಂಗಾರದ ಬೆಡಗಿಯಾಗಿ ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್ ಕೆಲದಿನಗಳ ಹಿಂದೆ ಆಭರಣ ಜಾಹೀರಾತಿಗೆ ಫೋಟೊಶೂಟ್ ಮಾಡಿಸಿದ್ದಾರೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 • Be Mine

  BUSINESS31, Jan 2019, 6:07 PM IST

  ಈ Valentineಗೆ ಮನದನ್ನೆಗೆ ಹೇಳಿ ‘Be Mine': ಜಾಯಲುಕ್ಕಾಸ್ ಸ್ಪೆಶಲ್ ಗಿಫ್ಟ್!

  ವಿಶ್ವದ ಪ್ರಸಿದ್ಧ ಆಭರಣ ತಯಾರಕ ಸಂಸ್ಥೆ ಜಾಯಲುಕ್ಕಾಸ್ ಪ್ರೇಮಿಗಳ ದಿನಕ್ಕಾಗಿ ವಿಶೇಷ ಆಭರಣವೊಂದನ್ನು ಸಿದ್ಧಪಡಿಸಿದೆ. ಪ್ರೇಮಿಗಳಿಗೆಂದೇ ತಯಾರಿಸಲಾದ ಈ ವಿಶೇಷ ಆಭರಣ ಪ್ರೇಮಿಗಳ ಮನಸ್ಸು ಕದಿಯದಿರದು.

 • Tumkur Conductor

  NEWS8, Jan 2019, 6:46 PM IST

  6.5ಲಕ್ಷ ರೂ. ಒಡವೆ ಹಿಂದಿರುಗಿಸಿದ ಶಿರಾದ ಶ್ರೀಧರ್ ಮಾದರಿ ಕಂಡಕ್ಟರ್‌

  ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಯನ್ನು ಆ ಮಹಿಳೆ ಬಸ್‌ನಲ್ಲಿಯೇ ಬಿಟ್ಟು ಇಳಿದಿದ್ದಳು.  ಮಗಳ ಸೀಮಂತಕ್ಕೆಂದು ತಂದಿದ್ದ ಒಡವೆ ಕಳೆದುಕೊಂಡಿದ್ದಳು. ಆದರೆ ಬಸ್ ಕಂಡಕ್ಟರ್ ಒಬ್ಬರ ಪ್ರಾಮಾಣಿಕತೆ ಆ ಕುಟುಂಬದಲ್ಲಿ ಮತ್ತೆ ನಗು ಮೂಡಿಸಿದೆ.

 • Modi Photo on gold and silver coins

  INDIA6, Nov 2018, 10:26 AM IST

  ಮೋದಿ ಚಿತ್ರವುಳ್ಳ ಚಿನ್ನ, ಬೆಳ್ಳಿಯ ಗಟ್ಟಿ ಮಾರಾಟ

  ಗುಜರಾತ್‌ನ ವ್ಯಾಪಾರಿಯೊಬ್ಬರು ಈ ಬಾರಿ ದೀಪಾವಳಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದಿ. ಅಟಲ್‌ ಬಿಹಾರಿ ವಾಜಪೇಯಿ ಅವರ ಭಾವಚಿತ್ರವಿರುವ ಬೆಳ್ಳಿ ಹಾಗೂ ಚಿನ್ನದ ಗಟ್ಟಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. 

 • thief
  Video Icon

  NEWS3, Nov 2018, 7:17 PM IST

  ಸಿಸಿಟಿವಿಯಲ್ಲಿ ಸೆರೆಯಾಯ್ತು ಖತರ್ನಾಕ್ ಕಳ್ಳಿಯರ ಕೈಚಳಕ !

  ತುಮಕೂರು ಚಿಕ್ಕನಾಯಕನಹಳ್ಳಿಹೇಮಾವತಿ ಜ್ಯುವೇಲರಿ ಶಾಪ್ ನಲ್ಲಿ ಕಳ್ಳತನ. ಮಾತಿನ ಮಧ್ಯೆಅಸಲಿ ಚಿನ್ನ ಸರದ ಬದಲು ನಕಲಿ ಸರ ನೀಡಿದ ಕಳ್ಳಿಯರು

 • Priyanka

  News30, Oct 2018, 9:19 PM IST

  ಮದುವೆಗೂ ಮುನ್ನ 10 ಕೋಟಿ ರೂ. ಹೊತ್ತು ನರ್ತಿಸಿದ ಪ್ರಿಯಾಂಕಾ!

  ಮದುವೆಯ ಹೊಸ್ತಿಲಲ್ಲಿರುವ ಪ್ರಿಯಾಂಕಾ ಛೋಪ್ರಾ  ತಾಯಿ ಹಾಗೂ ಗೆಳೆತಿಯರೊಂದಿಗೆ ನ್ಯೂಯಾರ್ಕ್ ನಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಅಷ್ಟೆ ಮಾಡಿದ್ದರೆ ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಆದರೆ ಪ್ರಿಯಾಂಕಾ ಧರಿಸಿದ್ದ ಆಭರಣ ಮೌಲ್ಯದ ಲೆಕ್ಕಾಚಾರ ಮಾತ್ರ!

 • BUSINESS15, Sep 2018, 4:05 PM IST

  ಮತ್ತೆ ಚಿನ್ನದ ದರದಲ್ಲಿ ಭಾರೀ ಇಳಿಕೆ: ಈಗ್ಲೇ ಕೊಂಡರೆ ಮಾಡ್ತಿರಿ ಉಳಿಕೆ!

  ಕಳೆದ ಹಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆಯಾಗುತ್ತಿದ್ದು, ಇಂದೂ ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ದರ 200 ರೂ. ಇಳಿಕೆಯಾಗಿದ್ದು 31,400 ರೂ.ಗಳಷ್ಟು ದಾಖಲಾಗಿದೆ. 

 • Gold Rakhi

  BUSINESS25, Aug 2018, 8:57 PM IST

  ಮೋದಿ, ಯೋಗಿ ಚಿನ್ನದ ರಾಖಿ: 50 ರಲ್ಲಿ ಮೂರೇ ಬಾಕಿ!

  ಗುಜರಾತ್ ರಾಜ್ಯದ ಸೂರತ್'ನಲ್ಲಿರುವ ಆಭರಣದ ಮಳಿಗೆಯೊಂದು ವಿಶೇಷ ರಾಖಿಯನ್ನು ಸಿದ್ಧಪಡಿಸಿದ್ದು, ಈ ರಾಖಿಗೆ ಎಲ್ಲಿಲ್ಲದ ಬೇಡಿಕೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರ ಭಾವಚಿತ್ರವನ್ನೊಳಗೊಂಡ ಬಂಗಾರದ ರಾಖಿಯನ್ನು ಈ ಮಳಿಗೆ ಸಿದ್ಧಪಡಿಸಿದೆ.

 • Golden Baba

  NEWS1, Aug 2018, 4:30 PM IST

  ಮತ್ತೆ ತೀರ್ಥಯಾತ್ರೆ ಹೊರಟ ಗೋಲ್ಡನ್ ಬಾಬಾ: ಮೈತುಂಬಾ ಚಿನ್ನ!

  ಮೈತುಂಬಾ ಚಿನ್ನಾಭರಣ ಧರಿಸಿ ತಮ್ಮ ಎಸ್‌ಯುವಿ ಕಾರಿನಿಂದ ಇಳಿಯುವ ಈ ಬಾಬಾ ಗೋಲ್ಡನ್ ಬಾಬಾ ಎಂದೇ ದೇಶಕ್ಕೆ ಚಿರಪರಿಚಿತ. ಪ್ರತೀ ವರ್ಷ ಮೈತುಂಬಾ ಚಿನ್ನಾಭರಣ ಧರಿಸಿ ಕನ್ವರ್ ಯಾತ್ರೆಗೆ ಹೊರಡುವ ಸುಧೀರ್ ಮಕ್ಕರ್, ಈ ಬಾರಿ ಬರೋಬ್ಬರಿ ೬ ಕೋಟಿ ರೂ. ಮೌಲ್ಯದ ೨೦ ಕೆಜಿ ಚಿನ್ನಾಭರಣ ಧರಿಸಿ ತೀರ್ಥಯಾತ್ರೆಗೆ ಹೊರಟಿದ್ದಾರೆ.

   

 • Amitabh Bachchan and Shweta Nanda

  NATIONAL19, Jul 2018, 11:13 AM IST

  ಬಚ್ಚನ್ ಮೇಲೆ ಬ್ಯಾಂಕ್ ಗಳ ಆಕ್ರೋಶ

  ಬ್ಯಾಂಕ್‌ಗಳಿಗಿಂತ ಚಿನ್ನದಲ್ಲಿ ಹೂಡಿಕೆ ಮಾಡಿ ಎಂದು ಸಂದೇಶ ನೀಡುವ ಖಾಸಗಿ ಜ್ಯುವೆಲ್ಲರಿ ಜಾಹೀರಾತೊಂದರಲ್ಲಿ ಕಾಣಸಿಕೊಂಡ ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಪುತ್ರಿಯ ವಿರುದ್ಧ ಬ್ಯಾಂಕಿಂಗ್ ವಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 

 • Amitabh-Shvetha

  Cine World18, Jul 2018, 2:19 PM IST

  ಮಗಳ ಟ್ವೀಟ್ ನೋಡಿ ಭಾವುಕರಾದ ಬಿಗ್ ಬಿ

  ಬಿಗ್ ಬಿ ಅಮಿತಾಬಚ್ಚನ್ ಹೋದಲ್ಲಿ ಬಂದಲ್ಲಿ ಮಗಳ ಬಗ್ಗೆ ಹೇಳುತ್ತಾರೆ ಇರುತ್ತಾರೆ. ಇದೀಗ ಮಗಳ ವಿಚಾರಕ್ಕೆ ಭಾವುಕರಾಗಿದ್ದಾರೆ.  ಬಿಗ್ ಬಿ ಮಗಳು ಶ್ವೇತಾ ನಂದ ತೆರೆ ಮೇಲೆ ಬರುತ್ತಿದ್ದಾರೆ. ಅಪ್ಪ-ಮಗಳಿಬ್ಬರು ಜ್ಯುವೆಲ್ಲರಿ ಜಾಹಿರಾತೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅಮಿತಾಬ್ ಈ ಹಿಂದೆಯೇ ಹೇಳಿಕೊಂಡಿದ್ದರು. ಈಗ ಟ್ವಿಟರ್’ನಲ್ಲಿ ಅಧಿಕೃತಗೊಳಿಸಿದ್ದಾರೆ.

   

 • pavan kalyan

  NEWS22, Jun 2018, 11:04 AM IST

  ಟಿಟಿಡಿ ಆಭರಣ ಎಲ್ಲಿದೆ ಎಂದು ಪವನ್ ಕಲ್ಯಾಣ್ ಗೆ ಗೊತ್ತಾ?

  ತಿರುಪತಿ ತಿರುಮಲ ದೇವಾಸ್ಥಾನದ ಆಭರಣ ನಾಪತ್ತೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಆಭರಣ ನಾಪತ್ತೆ ಕುರಿತು ಇದುವರೆಗೂ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಅಲ್ಲದೇ ಆಂಧ್ರ ಸರ್ಕಾರ ಕೂಡ ಈ ಕುರಿತು ಏನನ್ನೂ ಹೇಳಿಲ್ಲ. ಈ ಮಧ್ಯೆ ಟಿಟಿಡಿಯಿಂದ ನಾಪತ್ತೆಯಾಗಿರುವ ಆಭರಣಗಳು ಮದ್ಯಪ್ರಾಚ್ಯದಲ್ಲಿವೆ ಎಂದು ಟಾಲಿವುಡ್ ನಟ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹೇಳಿದ್ದಾರೆ.

 • NEWS18, Jun 2018, 6:38 PM IST

  ನಿವೃತ್ತ ಐಎಎಸ್‌ ಅಧಿಕಾರಿ ಕೌಶಿಕ್ ಮುಖರ್ಜಿ ಮನೆಗೆ ಕನ್ನ

  • ಐಪಿಎಸ್‌ ಮತ್ತು ಐಎಎಸ್‌ ಅಧಿಕಾರಿಗಳ ಮನೆ ಟಾರ್ಗೆಟ್ ಮಾಡಿದ ಕಳ್ಳರು
  • ಎಚ್‌ಎಸ್ಆರ್‌ ಲೇಔಟ್‌ನಲ್ಲಿ ಸರಣಿ ಕಳ್ಳತನ
  • ನಿವೃತ್ತ ಅಧಿಕಾರಿ ಕೌಶಿಕ್ ಮುಖರ್ಜಿ ಮನೆಗೆ ಕನ್ನ