Jet Airways  

(Search results - 27)
  • জেট উড়ান স্থগিত হল পরিষেবা

    NEWS12, Jun 2019, 10:43 AM IST

    ಪ್ರೇಯಸಿಗಾಗಿ ವಿಮಾನ ಅಪಹರಣ ಬೆದರಿಕೆ ಹಾಕಿದ್ದವಗೆ ಜೀವಾವಧಿ ಶಿಕ್ಷೆ!

    ಗಲ್‌ರ್‍ಫ್ರೆಂಡಿಗಾಗಿ ವಿಮಾನ ಅಪಹರಣ ಬೆದರಿಕೆ ಹಾಕಿದ್ದವಗೆ ಜೀವಾವಧಿ ಶಿಕ್ಷೆ!| 5 ಕೋಟಿ ರು. ದಂಡ ವಿಧಿಸಿದ ಎನ್‌ಐಎ ಕೋರ್ಟ್‌|  ಹುಸಿ ಅಪಹರಣ ಬೆದರಿಕೆ ಹಾಕುವವರೇ ಹುಷಾರ್‌

  • goyal

    BUSINESS26, May 2019, 8:30 AM IST

    ಜೆಟ್ ಮಾಲೀಕ ವಿಮಾನದಿಂದ ಔಟ್!

    ವಿದೇಶಕ್ಕೆ ಹೊರಟಿದ್ದ ಗೋಯಲ್‌ ವಿಮಾನದಿಂದ ಕೆಳಗೆ| ಹೊರಟಿದ್ದ ವಿಮಾನ ನಿಲ್ಲಿಸಿ ಜೆಟ್‌ ಏರ್‌ವೇಸ್‌ ಮಾಜಿ ಅಧ್ಯಕ್ಷನ ಇಳಿಸಿದ್ರು| ಲುಕೌಟ್‌ ನೋಟಿಸ್‌ ಹಿನ್ನೆಲೆ: ನರೇಶ್‌, ಅನಿತಾ ವಿದೇಶ ಯಾತ್ರೆಗೆ ಬ್ರೇಕ್‌

  • jet

    NEWS28, Apr 2019, 10:10 AM IST

    ಜೆಟ್‌ ಏರ್‌ವೇಸ್‌ ಸಿಬ್ಬಂದಿ ಆತ್ಮಹತ್ಯೆ

    ಜೆಟ್‌ ಸಿಬ್ಬಂದಿ ಆತ್ಮಹತ್ಯೆ: ಆರ್ಥಿಕ ಮುಗ್ಗಟ್ಟು ಕಾರಣ?| ಏರ್‌ವೇಸ್‌ ಬಂದ್‌ ಆದ ಬಳಿಕ ಮೊದಲ ಆತ್ಮಹತ್ಯೆ ಶರಣು| ಆದ್ರೆ, ಕ್ಯಾನ್ಸರ್‌ ಖಿನ್ನತೆಯಿಂದ ಆತ್ಮಹತ್ಯೆಗೆ ಎಂದ ಪೊಲೀಸರು

  • jet airways

    BUSINESS26, Apr 2019, 11:39 AM IST

    25 ವರ್ಷ ಆಗಸದಲ್ಲಿ ಮೆರೆದ ಜೆಟ್ ಬಾಗಿಲು ಮುಚ್ಚಿದ್ದೇಕೆ?

    1991 ನಮ್ಮ ದೇಶ ಜಾಗತೀಕರಣ ಹಾಗೂ ಉದಾರೀಕರಣಕ್ಕೆ ತೆರೆದುಕೊಂಡ ಕಾಲಘಟ್ಟ. ಅದರೊಂದಿಗೆ ಭಾರತದ ಆರ್ಥಿಕ ವಲಯದಲ್ಲಿ ಹಲವು ಬದಲಾವಣೆಗಳು ಘಟಿಸಿದವು. ಆಗಲೇ ಕಣ್ಣು ಬಿಟ್ಟಿದ್ದು ಜೆಟ್‌ ಏರ್‌ವೇಸ್‌. ಎನ್‌ಆರ್‌ಐ ಉದ್ಯಮಿ ನರೇಶ್‌ ಗೋಯಲ್‌ರಿಂದ 1992ರ ಏಪ್ರಿಲ್‌ 1ರಂದು ಸ್ಥಾಪಿತವಾದ ಕಂಪನಿ ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಸುದೀರ್ಘ 27 ವರ್ಷಗಳ ಸೇವೆ ಸಲ್ಲಿಸಿದೆ. 2019ರ ಏಪ್ರಿಲ್‌ 17ರಂದು ತನ್ನ ಸೇವೆ ನಿಲ್ಲಿಸಿದೆ. ಏಕೆ ನಮ್ಮ ದೇಶದಲ್ಲಿ ಏರ್‌ಲೈನ್ಸ್‌ಗಳು ಪದೇಪದೇ ನಷ್ಟಕ್ಕೀಡಾಗುತ್ತವೆ? ಜೆಟ್‌ ಏರ್‌ವೇಸ್‌ನ ನಿಜವಾದ ಸಮಸ್ಯೆಯೇನು? ವಿವರ ಇಲ್ಲಿದೆ.

  • Subramanian swamy

    BUSINESS25, Apr 2019, 7:35 PM IST

    ಜೆಟ್ ಏರ್’ವೇಸ್ ದುರ್ಗತಿಗೆ ಜೇಟ್ಲಿ, ಸಿನ್ಹಾ ಕಾರಣ: ಸ್ವಾಮಿ!

    ಜೆಟ್‍ ಏರ್'ವೇಸ್‍ ಆರ್ಥಿಕ ಮುಗ್ಗಟ್ಟಿಗೆ ಕೇಂದ್ರ ಹಣಕಾಸು ಸಚಿವ ಅರುಣ್‍ ಜೇಟ್ಲಿ ಹಾಗೂ ನಾಗರಿಕ ವಿಮಾನಯಾನ ಖಾತೆ ಸಚಿವ ಜಯಂತ್‍ ಸಿನ್ಹಾ ಕಾರಣ ಎಂದು ಬಿಜೆಪಿ ನಾಯಕ ಸುಬ್ರಮಣ್ಯನ್‍ ಸ್ವಾಮಿ ಆರೋಪಿಸಿದ್ದಾರೆ.

  • jet

    BUSINESS19, Apr 2019, 9:21 PM IST

    ಜೆಟ್ ಏರ್’ವೇಸ್ ಸ್ವಾಧೀನಕ್ಕೆ ಆಗ್ರಹಿಸಿ ಮೋದಿಗೆ ಪತ್ರ ಬರೆದ ಬ್ಯಾಂಕ್ ಒಕ್ಕೂಟ

    22 ಸಾವಿರ ಉದ್ಯೋಗಿಗಳ ಭವಿಷ್ಯ ಕಾಪಾಡುವ ನಿಟ್ಟಿನಲ್ಲಿ ಜೆಟ್ ಏರ್’ವೇಸ್ ನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬ್ಯಾಂಕ್ ಒಕ್ಕೂಟಗಳು ಆಗ್ರಹಿಸಿವೆ.

  • Jet Airways

    BUSINESS18, Apr 2019, 10:53 AM IST

    ವಿಮಾನ ಹಾರಿಸಲೂ ದುಡ್ಡಿಲ್ಲದೇ ಜೆಟ್‌ ಏರ್‌ವೇಸ್‌ ಬಂದ್‌

    ಅಗ್ಗದ ವಿಮಾನಯಾನ ಸೇವಾ ಕಂಪನಿಗಳ ದರ ಪೈಪೋಟಿ ಮತ್ತು ವೈಮಾನಿಕ ಇಂಧನ ದರ ಹೆಚ್ಚಳದ ಹೊಡೆತ ತಾಳಲಾಗದೇ ಕಂಪನಿ ಹಲವು ವರ್ಷಗಳಿಂದ ನಿರಂತರ ಸಾಲದ ತೆಕ್ಕೆಗೆ ಬಿದ್ದಿತ್ತು. ಪರಿಣಾಮ ಕೆಲವೇ ತಿಂಗಳ ಹಿಂದೆ 123 ವಿಮಾನಗಳ ಮೂಲಕ ನಿತ್ಯ 650 ಹಾರಾಟ ನಡೆಸುತ್ತಿದ್ದ ಜೆಟ್‌, ಬುಧವಾರ ಸಂಜೆ ವೇಳೆಗೆ ಕೇವಲ 5 ವಿಮಾನಗಳ ಮೂಲಕ 37 ಹಾರಾಟಕ್ಕೆ ಕುಸಿದಿತ್ತು.

  • jet airways

    BUSINESS17, Apr 2019, 6:51 PM IST

    ಯಾರೂ ಹೆಲ್ಪ್ ಮಾಡ್ತಿಲ್ಲ: ವಿಮಾನ ಹಾರಾಟ ನಿಲ್ಲಿಸಿದ ಜೆಟ್ ಏರ್‌ವೇಸ್!

    ತೀವ್ರ ಆರ್ಥಿಕ ಸಂಕಷ್ಟದಿಂದ ನಲುಗಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್, ಇಂದು ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಜೆಟ್ ಏರ್‌ವೇಸ್ 8 ಸಾವಿರ ಕೋಟಿ ರೂ. ಸಾಲದ ಹೊರೆಯಲ್ಲಿದ್ದು, ತಾತ್ಕಾಲಿಕವಾಗಿ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

  • Jet Airways

    BUSINESS12, Apr 2019, 9:47 PM IST

    ಜೆಟ್ ಏರ್‌ವೇಸ್ ಬಿಕ್ಕಟ್ಟು: ತುರ್ತು ಸಭೆ ಕರೆದ ಪ್ರಧಾನಿ ಕಚೇರಿ!

    ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಪರಿಹರಿಸಲು ಪ್ರಧಾನಿ ಕಚೇರಿ ತುರ್ತು ಸಭೆ ಕರೆದಿದೆ. ನಷ್ಟದ ಸುಳಿಯಲ್ಲಿರುವ ಜೆಟ್‌ ಏರ್‌ವೇಸ್ ಸಂಸ್ಥೆಯ ಷೇರು ಖರೀದಿಸಲು ಅಂತಿಮವಾಗಿ 5 ಕಂಪನಿಗಳು ಆಸಕ್ತಿ ತೋರಿಸಿವೆ ಎಂದು ತಿಳಿದುಬಂದಿದೆ.

  • fuel scarcity

    BUSINESS6, Apr 2019, 3:40 PM IST

    ‘ಜೆಟ್’ಪಟಿ ಖಬರ್: ಪೆಟ್ರೋಲ್ ಸರಬರಾಜು ದಿಢೀರ್ ಸ್ಥಗಿತ!

    ಮಹತ್ವದ ಬೆಳವಣಿಗೆಯೊಂದರಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಜೆಟ್ ಏರ್‌ವೇಸ್‌ಗೆ ಇಂಧನ ಸರಬರಾಜನ್ನು ನಿಲ್ಲಿಸಿದೆ.
     

  • jet airways

    BUSINESS31, Mar 2019, 10:25 AM IST

    ಜೆಟ್‌ ಏರ್‌ವೇಸ್‌ನ 1000 ಮಂದಿ ಪೈಲಟ್‌ಗಳು ನಾಳೆಯಿಂದ ಗೈರು

    ಜೆಟ್‌ ಏರ್‌ವೇಸ್‌ನ 1000 ಮಂದಿ ಪೈಲಟ್‌ಗಳು ಏ.1ರಿಂದ ಗೈರು| 4 ತಿಂಗಳಿನಿಂದ ಸಂಬಳ ಬಾರದ ಹಿನ್ನೆಲೆ ಮುಷ್ಕರ| ವಿಮಾನ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

  • Jet airways

    BUSINESS26, Mar 2019, 9:32 AM IST

    ಜೆಟ್‌ ಏರ್‌ವೇಸ್‌ಗೆ ಗೋಯಲ್‌ ಗುಡ್ ಬೈ: ತಾನೇ ಸ್ಥಾಪಿಸಿದ್ದ ಕಂಪೆನಿಯಿಂದ ಹೊರನಡೆದ ಉದ್ಯಮಿ!

    ಜೆಟ್‌ ಏರ್‌ವೇಸ್‌ಗೆ ಚೇರ್ಮನ್‌ ನರೇಶ್‌ ಗೋಯಲ್‌ ರಾಜೀನಾಮೆ| 25 ವರ್ಷದ ಹಿಂದೆ ತಾನೇ ಸ್ಥಾಪಿಸಿದ್ದ ಕಂಪನಿಯಿಂದ ಹೊರನಡೆದ ಉದ್ಯಮಿ| ತೀವ್ರ ನಷ್ಟದಲ್ಲಿರುವ ಕಂಪನಿಗೆ ಹರಿದುಬಂದ 1500 ಕೋಟಿ ರು. ಬಂಡವಾಳ

  • Naresh goyal will sell his equity to raise money for the jet, but he will out from management

    BUSINESS25, Mar 2019, 3:40 PM IST

    ಜೆಟ್ ಏರ್‌ವೇಸ್‍‌ನಿಂದ ಹೊರ ನಡೆದ ಸಂಸ್ಥಾಪಕ ನರೇಶ್ ಗೋಯಲ್!

    25 ವರ್ಷಗಳ ಹಿಂದ ಭಾರತದ ವಿಮಾನಯಾನದಲ್ಲಿ ಕ್ರಾಂತಿ ಮಾಡಿದ್ದ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಇದೀಗ ಕಟ್ಟಿ ಬೆಳೆಸಿದ ಸಂಸ್ಥೆ ತೊರೆದಿದ್ದಾರೆ. ನರೇಶ್ ಗೋಯಲ್ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಇಲ್ಲಿದೆ ವಿವರ

  • jet airways

    BUSINESS20, Mar 2019, 8:04 AM IST

    ಏ.1ರಿಂದ ಜೆಟ್‌ ಏರ್‌ವೇಸ್‌ ಹಾರಾಟ ಬಂದ್‌?

    ಏಪ್ರಿಲ್ 1 ರಿಂದ ಜೆಟ್ ಏರ್ವೇಸ್ ವಿಮಾನ ಸಂಚಾರ ಸ್ತಬ್ಧವಾಗಲಿದೆ. ತೀವ್ರ ಆರ್ಥಿಕ ಸಂಕಷ್ಟ ತಲೆದೋರಿದ್ದು, ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಪೈಲಟ್ ಗಳು ಮುಷ್ಕರ ಹೂಡಲು ತೀರ್ಮಾನಿಸಿದ್ದು ಈ ನಿಟ್ಟಿನಲ್ಲಿ ಹಾರಾಟ ನಿಲ್ಲಲಿದೆ. 

  • jet airways

    BUSINESS20, Feb 2019, 12:39 PM IST

    ಕೇವಲ 1 ರೂ.ಗೆ ಜೆಟ್‌ ಏರ್‌ವೇಸ್ ಮಾರಾಟ: ಖರೀದಿಸ್ತೀರಾ?

    ಆರ್ಥಿಕ ಬಾಧ್ಯತೆ, ಸಾಲದ ಹೊರೆಯನ್ನು ಇಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಟ್ ಏರ್‌ವೇಸ್ ವಿಮಾನ ಸಂಸ್ಥೆ ತನ್ನ ಬಹುಪಾಲು ಷೇರುಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕೇವಲ 1 ರೂಪಾಯಿಗೆ ಮಾರಾಟ ಮಾಡಲಿದೆ.