Jeep  

(Search results - 57)
 • Drunk Delhi girl caught on cam kicking Army jeep pushing jawan in MP s Gwalior mah

  CRIMESep 10, 2021, 8:51 PM IST

  ಸೇನಾ ವಾಹನವನ್ನೇ ಒದ್ದಳು... ಮದ್ಯದ ನಶೆಯಲ್ಲಿ ಮಾನಿನಿ ಬೀದಿ ರಂಪ!

  ಕಂಠಪೂರ್ತಿ ಮದ್ಯಪಾನ ಮಾಡಿದ್ದ ಯುವತಿ ರಸ್ತೆ ಮಧ್ಯೆ ಜಗಳ ತೆಗೆದಿದ್ದಾಳೆ. ಸೇನೆಗೆ ಸೇರಿದ ವಾಹನವನ್ನು ಕಾರಣವಿಲ್ಲದದೆ ತಡೆದು  ಒದ್ದಿದ್ದಾಳೆ.  ಇದನ್ನು ತಡೆಯಲು ಹೋದ ಸೇನಾ ಸಿಬ್ಬಂದಿಯನ್ನೂ ಪಕ್ಕಕ್ಕೆ ತಳ್ಳಿದ್ದಾಳೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಈ ಸಂದರ್ಭದಲ್ಲಿ ಅವಾಚ್ಯ ಶಬ್ದಗಳನ್ನು ಪ್ರಯೋಗ ಮಾಡಿದ್ದಾಳೆ.

 • Assembled in India Automotive Icon Jeep Wrangler Launched ckm

  CarsMar 17, 2021, 2:57 PM IST

  ರಾಂಗ್ಲರ್ 80 ನೇ ವಾರ್ಷಿಕೋತ್ಸವ; ಭಾರತದಲ್ಲಿ ತಯಾರಾದ ಜೀಪ್ ರಾಂಗ್ಲರ್ ಬಿಡುಗಡೆ!

  ಸ್ಥಳೀಯವಾಗಿ ಜೋಡಿಸಲಾದ ಜೀಪ್ ರಾಂಗ್ಲರ್ ಇದೀಗ ಭಾರತದಲ್ಲಿ ಬಿಡುಗಡೆಯಾಗಿದೆ. ಜೀಪ್ ಅನ್‌ಲಿಮಿಟೆಡ್ ಹಾಗೂ ರುಬಿಕಾನ್ ಅನ್ನೋ ಎರಡು ವೇರಿಯೆಂಟ್ ಲಾಂಚ್ ಆಗಿದೆ. ನೂತನ ಜೀಪ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. 

 • Womens Day Special Car mud Race For Women drivers in Devanhalli Bengaluru ckm
  Video Icon

  CarsMar 8, 2021, 7:17 PM IST

  ಮಹಿಳಾ ದಿನ : ಮಡ್ ರೇಸ್‌ನಲ್ಲಿ ಕಮಾಲ್ ಮಾಡಿದ ಮಹಿಳೆಯರು!

  ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ವಿಶೇಷವಾಗಿ ಮಡ್ ರೇಸ್ ಆಯೋಜಿಸಲಾಗಿತ್ತು. 30ಕ್ಕೂ ಹೆಚ್ಚಿನ ಮಹಿಳೆಯರು ಜೀಪ್ ಮೂಲಕ ಬೆಟ್ಟ, ಗುಡ್ಡ, ಹಳ್ಳ-ಕೊಳ್ಳಗಳಲ್ಲಿ ಸಲೀಸಾಗಿ ರೇಸಿಂಗ್ ಮಾಡಿ ಸೈ ಎನಿಸಿಕೊಂಡರು. ದೇವನಹಳ್ಳಿಯ ಕುಂದಾಣ ಬಳಿ ಈ ಮಡ್ ರೇಸ್ ಆಯೋಜಿಸಲಾಗಿತ್ತು.  ಮಹಿಳಾ ಮಣಿಗಳು ಮಡ್ ರೇಸ್ ವಿಡಿಯೋ ಇಲ್ಲಿದೆ.

 • FCA India Geared Up to Go to Market with 2021 Jeep Compass ckm

  CarsJan 8, 2021, 10:12 PM IST

  ಹೊಸ ವಿನ್ಯಾಸ, ಹೆಚ್ಚು ಸ್ಟೈಲೀಶ್, ಬರುತ್ತಿದೆ 2021ರ ಜೀಪ್ ಕಂಪಾಸ್ !

  ಹೊಸ ತಲೆಮಾರಿನ, ಹೊಸ ವಿನ್ಯಾಸದ , ಹೆಚ್ಚುವರಿ ಫೀಚರ್ಸ್ ಒಳಗೊಂಡಿರುವ ಹೊಚ್ಚ ಹೊಸ ಜೀಪ್ ಕಂಪಾಸ್ ಇದೇ ತಿಂಗಳ ಅಂತ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಕಾರಿನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

 • Photo of 62-Year-old Woman Driving to Singhu Border is Viral on National Farmers Day mah

  IndiaDec 23, 2020, 5:15 PM IST

  ಬಹುದೂರ ಜೀಪ್ ಚಾಲನೆ ಮಾಡಿ ಪ್ರತಿಭಟನೆ ಸೇರಿಕೊಂಡ 62ರ ಮಹಿಳೆ.. ಪೋಟೋ ವೈರಲ್!

  ಒಂದು ಕಡೆ ರಾಷ್ಟ್ರೀಯ ರೈತ ದಿನಾಚರಣೆ ಮಾಡುತ್ತಿದ್ದರೆ ಇನ್ನೊಂದು ಕಡೆ ರೈತರು ಪ್ರತಿಭಟನೆ ನಡೆಸುತ್ತಲೆ ಇದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ರೈತ ಮಹಿಳೆಯೊಬ್ಬರು ಜೀಪ್ ಚಾಲನೆ ಮಾಡಿಕೊಂಡು ಪ್ರತಿಭಟನೆ ಜಾಗಕ್ಕೆ ಆಗಮಿಸುತ್ತಿರುವ ಪೋಟೋ ವೈರಲ್ ಆಗಿದೆ.

 • Jeep compass annouces diwali fest easy emi offer ckm

  AutomobileNov 14, 2020, 3:06 PM IST

  ದೀಪಾವಳಿ ಹಬ್ಬಕ್ಕೆ ಸುಲಭ EMI ಪ್ಲಾನ್ ಘೋಷಿಸಿದ ಜೀಪ್ ಕಂಪಾಸ್!

  ಕೊರೋನಾ ವೈರಸ್ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಭಾರತೀಯ ಆಟೋಮೊಬೈಲ್ ಇಂಡಸ್ಟ್ರಿ ಇದೀಗ ಚೇತರಿಸಿಕೊಳ್ಳುತ್ತಿದೆ. ದೀಪಾವಳಿ ಹಬ್ಬಕ್ಕೆ ಚೇತರಿಕೆ ವೇಗ ಹಚ್ಚಿಸಲು ಜೀಪ್ ಕಂಪಾಸ್ ನಿರ್ಧರಿಸಿದೆ. ಇದೀಗ  ಸುಲಭ ಕಂತು ಪ್ಲಾನ್ ಘೋಷಿಸಲಾಗಿದೆ. ಲಕ್ಷಕ್ಕೆ 899 ರೂಪಾಯಿ EMI ಆಫರ್ ಘೋಷಿಸಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

 • First unit of Mahindra Thar winning bid was at a whopping 1 crore

  AutomobileSep 30, 2020, 3:06 PM IST

  ದಾಖಲೆ ಬರೆದ ಜೀಪ್: ಮೊದಲ ಮಹೀಂದ್ರ ಥಾರ್ 1.1 ಕೋಟಿಗೆ ಹರಾಜು!

  ಮಹೀಂದ್ರ ಥಾರ್ ಅಕ್ಟೋಬರ್ 2 ರಂದು ಬಿಡುಗಡೆಯಾಗುತ್ತಿದೆ. ಆಗಸ್ಟ್ 15 ರಂದು ಥಾರ್ ಜೀಪ್ ಅನಾವರಣಗೊಂಡಿತ್ತು. ಭಾರಿ ಸಂಚಲನ ಸೃಷ್ಟಿಸಿರುವ ಮಹೀಂದ್ರ ಥಾರ್ ಬಿಡುಗಡೆಗೂ ಮುನ್ನ ದಾಖಲೆ ಬರೆದಿದೆ. ಮೊತ್ತ ಮೊದಲ ಮಹೀಂದ್ರ ಥಾರ್ ಜೀಪ್ ಹರಾಜಿಗೆ ಇಡಲಾಗಿತ್ತು. ಇದೀಗ ಬರೊಬ್ಬರಿ 1.1 ಕೋಟಿಗೆ ಹರಾಜಾಗಿದೆ.

 • China baic automaker will launch copycat Jeep wrangler suv in Pakistan

  AutomobileSep 26, 2020, 6:36 PM IST

  ಮತ್ತೊಂದು ಕಾರು ಡಿಸೈನ್ ಕದ್ದ ಚೀನಾ, ನಕಲು ಕಾರು ಪಾಕಿಸ್ತಾನದಲ್ಲಿ ಮಾರಾಟ!

  ಚೀನಾ ಆಟೋಮೊಬೈಲ್ ಕಂಪನಿಗಳಿರಲಿ, ಮೊಬೈಲ್ ಕಂಪನಿಗಳೇ ಇರಲಿ, ಒರಿಜಿನಲ್ ಉತ್ಪನ್ನಗಳಿಗೆ ಒಂದಿಂಚು ವ್ಯತ್ಯಾಸ ಬರದಂತೆ ನಕಲು ಮಾಡಿ ಮಾರಾಟ ಮಾಡುತ್ತಾರೆ. ಕಾಪಿ ಮಾಡುವ ಕಲೆಯಲ್ಲಿ ಚೀನಾ ಮೀರಿಸುವವರು ಯಾರೂ ಇಲ್ಲ. ಈಗಾಗಲೇ ಈ ನಕಲು ಬುದ್ದಿಯಿಂದ ಸಾಕಷ್ಟು ಹೊಡೆತ ತಿಂದಿರುವ ಚೀನಾ ಇದೀಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದೆ

 • New Mahindra Thar is Embodiment of Atmanirbhar Bharat designed Engineered Manufactured in India

  AutomobileAug 15, 2020, 7:31 PM IST

  ಆತ್ಮನಿರ್ಭರ್‌ ಭಾರತಕ್ಕೆ ಪುಷ್ಠಿ ನೀಡಿದ ನೂತನ ಮಹೀಂದ್ರ ಥಾರ್!

  ಭಾರತದ ಹೆಮ್ಮೆಯ ಆಟೋಮೊಬೈಲ್ ಕಂಪನಿ ಮಹೀಂದ್ರ ಹೊಚ್ಚ ಹೊಸ ಮಹೀಂದ್ರ ಥಾರ್ ಜೀಪ್ ಅನಾವರಣ ಮಾಡಿದೆ. ಸ್ವಾತಂತ್ರ್ಯ ದಿನಾಚರಣೆಗೆ ನ್ಯೂ ಜನರೇಶನ್ ಥಾರ್ ಅನಾವರಣಗೊಂಡಿದೆ. ಗಾಂಧಿ ಜಯಂತಿ ದಿನ(ಅಕ್ಟೋಬರ್ 2) ನೂತನ ಥಾರ್ ಬಿಡುಗಡೆಯಾಗಲಿದೆ. ಪ್ರಧಾನಿ ಮೋದಿಯ ಆತ್ಮನಿರ್ಭರ್ ಭಾರತ ಪರಿಕಲ್ಪನೆಗೆ ಪುಷ್ಠಿ ನೀಡುವ ಜೀಪ್ ಇದಾಗಿದೆ. ಆತ್ಮನಿರ್ಭರ್ ಥಾರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • New Generation 2020 Mahindra thar Unveiled on 74th Independence day

  AutomobileAug 15, 2020, 3:55 PM IST

  ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಹೊಚ್ಚ ಹೊಸ ಮಹೀಂದ್ರ ಥಾರ್ ಅನಾವರಣ!

  ದೇಶದಲ್ಲೆಡೆ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ಸಂತಸದಲ್ಲಿ ಬಹುನಿರೀಕ್ಷಿತ ಹಾಗೂ ಹಲವು ಬದಲಾವಣೆಗಳನ್ನು ಕಂಡಿರುವ ಹೊಚ್ಚ ಹೊಸ ಮಹೀಂದ್ರ ಥಾರ್ ಅನಾವರಣಗೊಂಡಿದೆ. ನೂತನ ಥಾರ್ ಜೀಪ್ ವಿಶೇಷತೆ ಸೇರಿದಂತೆ ಹಚ್ಚಿನ ಮಾಹಿತಿ ಇಲ್ಲಿದೆ.

 • Mahindra set to unveil New generation Thar on Independence day

  AutomobileAug 5, 2020, 7:39 PM IST

  ಸ್ವಾತಂತ್ರ್ಯ ದಿನಾಚರಣೆಗೆ ನೂತನ ಮಹೀಂದ್ರ ಥಾರ್ ಅನಾವರಣ!

  ಬಹುನಿರೀಕ್ಷಿತ ನ್ಯೂ ಜನರೇಶನ್ ಮಹೀಂದ್ರ ಥಾರ್ ಆಫ್ ರೋಡ್ ಜೀಪ್ ಅನಾವರಣಕ್ಕೆ ಸಜ್ಜಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಥಾರ್ ವಾಹನಕ್ಕಿಂತ ದೊಡ್ಡದಾದ, ಆಕರ್ಷಕ ಹಾಗೂ ಹೆಚ್ಚುವರಿ ಫೀಚರ್ಸ್ ಹೊಂದಿರುವ ನೂತನ ಥಾರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ

 • Goat arrested for not wearing mask in Uttar Pradesh

  IndiaJul 28, 2020, 2:00 PM IST

  ಮಾಸ್ಕ್‌ ಧರಿಸದೇ ಇದ್ದಿದ್ದಕ್ಕೆ ಕಾನ್ಪುರದಲ್ಲಿ ಮೇಕೆ ಬಂಧನ!

  ಜನರು ಮಾಸ್ಕ್‌ ಧರಿಸದಿದ್ದರೆ ಪೊಲೀಸರು ದಂಡ| ಮಾಸ್ಕ್‌ ಧರಿಸದೇ ಇದ್ದಿದ್ದಕ್ಕೆ ಕಾನ್ಪುರದಲ್ಲಿ ಮೇಕೆ ಬಂಧನ!| ಮೇಕೆಯನ್ನು ರಸ್ತೆಯಲ್ಲಿ ಬಿಡದಂತೆ ಎಚ್ಚರಿಕೆ

 • Man use road vehicle to rescue his boat from lake video goes viral

  InternationalJun 28, 2020, 3:55 PM IST

  ಮುಳುಗುತ್ತಿರುವ ಬೋಟ್ ರಕ್ಷಿಸಲು ಕೆರೆಗೆ ಜೀಪ್, ಪಿಕ್ಅಪ್ ಇಳಿಸಿ ಕೈಸುಟ್ಟುಕೊಂಡ ಮಾಲೀಕ!

  ಅದೃಷ್ಟ ಕೈಕೊಟ್ಟರೆ ಕ್ಷಣಮಾತ್ರದಲ್ಲಿ ಎಲ್ಲವೂ ನಷ್ಟವಾಗಲಿದೆ. ಆದರೆ ಕೆಲವರು ಸಮಯ ಪ್ರಜ್ಞೆ, ಪರಿಶ್ರಮ, ಇತರರ ಸಹಾಯದಿಂದ ಅಪಾಯವನ್ನು ತಪ್ಪಿಸುತ್ತಾರೆ. ಇಲ್ಲೊಬ್ಬ ಮಾಲೀಕ ನಿಮಿಷದ ಅಂತರದಲ್ಲಿ 2.26 ಕೋಟಿ ರೂಪಾಯಿ ಜೊತೆಗೆ ತನ್ನರೆಡು ವಾಹನನ್ನು ಕಳೆದುಕೊಂಡಿದ್ದಾನೆ. ಮುಳುಗುತ್ತಿರುವ ಬೋಟ್ ರಕ್ಷಿಸಲು ಮಾಡಿದ ಎಡವಟ್ಟು ಐಡಿಯಾವೇ ಮಳುವಾಯಿತು.

 • Fiat India offers you to bye its Jeep products in online

  CarsMay 11, 2020, 10:19 PM IST

  ಜೀಪ್ ಬೇಕಿದ್ರೆ ಶೋರೂಂ ಬೇಡ, ಆನ್ ಲೈನ್ ಗೆ ಹೋಗಿ ಎಂದ ಫಿಯಟ್!

  ಇದು ಟಚ್ ರಹಿತ ಕಾಲ ಎಂದು ನಾವು ಕರೆಯಬಹುದು, ಯಾರನ್ನೂ, ಯಾವುದನ್ನೂ ಟಚ್ ಮಾಡಲು ಹೆದರಿಕೊಳ್ಳುವ ಸಮಯ. ಟಚ್ ಮಾಡುವುದಿದ್ದರೆ ಅದು ನಮ್ಮ ಮೊಬೈಲ್ ಅನ್ನು ಮಾತ್ರ ಎನ್ನುವಂತಾಗಿದೆ. ಹೀಗಾಗಿ ಈಗ ಆನ್‌ಲೈನ್ ಟ್ರೇಡ್‌ನ ಟ್ರೆಂಡಿಂಗ್ ಶುರುವಾಗಿದೆ. ಇದಕ್ಕೆ ಕಾರು, ಬೈಕು ಉತ್ಪಾದಕ ಕಂಪನಿಗಳೂ ಹೊರತಾಗಿಲ್ಲ. ಈಗ ಫಿಯಟ್ ಅವರ ಜೀಪ್ ಸರಣಿ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಕೊರೋನಾ ಹಿನ್ನೆಲೆಯಲ್ಲಿ ಈಗ ಈ ಪ್ರಯೋಗ ಯಶಸ್ವಿಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

 • Mahindra set to launch second generation thar in India after lockdown

  AutomobileMay 10, 2020, 7:42 PM IST

  ಹೊಸ ವಿನ್ಯಾಸ, ಗಾತ್ರದಲ್ಲೂ ಬದಲಾವಣೆ; ಬಿಡುಗಡೆಗೆ ರೆಡಿಯಾಗಿದೆ ಮಹೀಂದ್ರ ಥಾರ್!

  ಸೆಕಂಡ್ ಜನರೇಶನ್ ಮಹೀಂದ್ರ ಥಾರ್ ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು,ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಲಾಕ್‌ಡೌನ್ ಬಳಿಕ ನೂತನ ಥಾರ್ ಮಾರುಕಟ್ಟೆ ಪ್ರವೇಶಿಸಲಿದೆ. ನೂತನ ಮಹೀಂದ್ರ ಥಾರ್ ವಿಶೇಷತೆಗಳ ವಿವರ ಇಲ್ಲಿದೆ.