Jee
(Search results - 122)HealthJan 18, 2021, 3:35 PM IST
ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಈ ರುಚಿಕಯಾದ ಜ್ಯೂಸ್ ಕುಡೀರಿ
ಮಲಬದ್ಧತೆ ಎನ್ನುವುದು ಚರ್ಚಿಸಲು ಇಷ್ಟಪಡದ ಸಾಮಾನ್ಯ ಸಮಸ್ಯೆ, ಆದರೆ ಇದು ತಕ್ಷಣದ ಗಮನ ಹರಿಸಬೇಕಾದ ಒಂದು ಸಮಸ್ಯೆ. ಏಕೆಂದರೆ ಇದು ಅಸ್ವಸ್ಥತೆ ಮತ್ತು ಹೆಮೊರೊಯಿಡ್ಸ್, ಗುದದ ಬಿರುಕು, ಕೊಲೊನಿಕ್ ಪರಿಸ್ಥಿತಿಗಳು ಮತ್ತು ಮೂತ್ರ ಸಂಬಂಧಿ ಕಾಯಿಲೆಗಳಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
SandalwoodJan 10, 2021, 11:33 AM IST
ಹಿರಿಯ ಸಂಗೀತ ನಿರ್ದೇಶಕ ಜೀವರತ್ನ ಇನ್ನಿಲ್ಲ
ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ (97) ಆರ್.ಜೀವರತ್ನ ಇನ್ನಿಲ್ಲ.
CarsJan 8, 2021, 10:12 PM IST
ಹೊಸ ವಿನ್ಯಾಸ, ಹೆಚ್ಚು ಸ್ಟೈಲೀಶ್, ಬರುತ್ತಿದೆ 2021ರ ಜೀಪ್ ಕಂಪಾಸ್ !
ಹೊಸ ತಲೆಮಾರಿನ, ಹೊಸ ವಿನ್ಯಾಸದ , ಹೆಚ್ಚುವರಿ ಫೀಚರ್ಸ್ ಒಳಗೊಂಡಿರುವ ಹೊಚ್ಚ ಹೊಸ ಜೀಪ್ ಕಂಪಾಸ್ ಇದೇ ತಿಂಗಳ ಅಂತ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಕಾರಿನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
EducationJan 7, 2021, 7:02 PM IST
2021ನೇ ಸಾಲಿನ JEE ಪರೀಕ್ಷೆ ದಿನಾಂಕ ಪ್ರಕಟ
ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಷನ್(ಜೆಇಇ) ಅಡ್ವಾನ್ಸ್ ಪರೀಕ್ಷೆಗೆ ದಿನಾಂಕ ಪ್ರಕಟವಾಗಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಘೋಷಣೆ ಮಾಡಿದ್ದಾರೆ.
EducationDec 24, 2020, 3:14 PM IST
JEE Main: ಬಾಯಿಂದ ಎಕ್ಸಾಮ್ ಬರೆದು ಜೆಇಇ rank ಗಳಿಸಿದ ಯುವಕ
ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಯುವಕ ಈವರೆಗೆ 20 ಸರ್ಜರಿಗೆ ಒಳಗಾಗಿದ್ದಾನೆ. ಆದರೆ, ಆತನ ಆತ್ಮಶಕ್ತಿಗೇನೂ ಕುಂದು ಉಂಟಾಗಿಲ್ಲ. ಬಾಯಿಂದಲೇ ಜೆಇಇ ಎಕ್ಸಾಮ್ ಬರೆದು ಇದೀಗ ರ್ಯಾಂಕ್ನೊಂದಿಗೆ ಪಶ್ಚಿಮ ಬಂಗಾಳದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಇಂಜನಿಯಿರಂಗ್ ಸೈನ್ಸ್ ಮತ್ತು ಟೆಕ್ನಾಲಜಿ ಸಂಸ್ಥೆಗೆ ಪ್ರವೇಶ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾನೆ. ಆತನೆ ಸಾಧನೆ ಪ್ರೇರಣಾದಾಯಕವಾಗಿದೆ.
IndiaDec 23, 2020, 5:15 PM IST
ಬಹುದೂರ ಜೀಪ್ ಚಾಲನೆ ಮಾಡಿ ಪ್ರತಿಭಟನೆ ಸೇರಿಕೊಂಡ 62ರ ಮಹಿಳೆ.. ಪೋಟೋ ವೈರಲ್!
ಒಂದು ಕಡೆ ರಾಷ್ಟ್ರೀಯ ರೈತ ದಿನಾಚರಣೆ ಮಾಡುತ್ತಿದ್ದರೆ ಇನ್ನೊಂದು ಕಡೆ ರೈತರು ಪ್ರತಿಭಟನೆ ನಡೆಸುತ್ತಲೆ ಇದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ರೈತ ಮಹಿಳೆಯೊಬ್ಬರು ಜೀಪ್ ಚಾಲನೆ ಮಾಡಿಕೊಂಡು ಪ್ರತಿಭಟನೆ ಜಾಗಕ್ಕೆ ಆಗಮಿಸುತ್ತಿರುವ ಪೋಟೋ ವೈರಲ್ ಆಗಿದೆ.
PoliticsDec 19, 2020, 7:28 PM IST
ಮತ್ತೋರ್ವ ಬಿಜೆಪಿ ನಾಯಕ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ
ಈಗಾಗಲೇ ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ಮೂರು ಜನಪ್ರತಿನಿಧಿಗಳಿದ್ದಾರೆ. ಇದರ ಮಧ್ಯೆಯೂ ಮತ್ತೋರ್ವ ಶಾಸಕರನ್ನ ಯಡಿಯೂರಪ್ಪ ತಮ್ಮ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.
PoliticsDec 18, 2020, 1:11 PM IST
ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಮಾಜಿ ಶಾಸಕ ಜೀವರಾಜ್ ನೇಮಕ?
ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ.
Cine WorldDec 7, 2020, 3:34 PM IST
ನಟ ಮನೀಶ್ ಪಾಲ್ಗೆ ಕೊರೋನಾ ಪಾಸಿಟಿವ್; 'ಸೋಂಕು ಕಡಿಮೆ ಆಗಿಲ್ಲ ಸರ್'?
'ಜಗ್ ಜಗ್ ಜೀಯೋ' ಸಿನಿಮಾ ಚಿತ್ರೀಕರಣದಲ್ಲಿ ಮನೀಶ್. ಜ್ವರ ಹೆಚ್ಚಾಗುತ್ತಿದ್ದ ಕಾರಣ ಕೊರೋನಾ ಪರೀಕ್ಷೆ. ಮುಂಬೈನಲ್ಲಿ ಕ್ವಾರಂಟೈನ್?
Karnataka DistrictsDec 6, 2020, 10:58 AM IST
ಮಾಜಿ ಸಚಿವಗೆ ಊರಿನವರಿಂದ ಫುಲ್ ಕ್ಲಾಸ್
ಮಾಜಿ ಸಚಿವರೋರ್ವರಿಗೆ ಗ್ರಾಮಸ್ಥರು ಫುಲ್ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
Karnataka DistrictsDec 5, 2020, 3:43 PM IST
ಕಾಂಗ್ರೆಸ್ ಕಡೆಗೆ ಜೆಡಿಎಸ್ ಮುಖಂಡನ ಒಲವು
ಜೆಡಿಎಸ್ ಮುಖಂಡರೋರ್ವರು ಜೆಡಿಎಸ್ನತ್ತ ಒಲವು ತೋರಿಸಿದ್ದಾರೆ. ಕಾಂಗ್ರೆಸ್ಗೆ ಸೆರ್ಪಡೆಗೊಳ್ಳು ಸಿದ್ಧರಾಗಿದ್ದಾರೆನ್ನಲಾಗಿದೆ.
AutomobileNov 14, 2020, 3:06 PM IST
ದೀಪಾವಳಿ ಹಬ್ಬಕ್ಕೆ ಸುಲಭ EMI ಪ್ಲಾನ್ ಘೋಷಿಸಿದ ಜೀಪ್ ಕಂಪಾಸ್!
ಕೊರೋನಾ ವೈರಸ್ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಭಾರತೀಯ ಆಟೋಮೊಬೈಲ್ ಇಂಡಸ್ಟ್ರಿ ಇದೀಗ ಚೇತರಿಸಿಕೊಳ್ಳುತ್ತಿದೆ. ದೀಪಾವಳಿ ಹಬ್ಬಕ್ಕೆ ಚೇತರಿಕೆ ವೇಗ ಹಚ್ಚಿಸಲು ಜೀಪ್ ಕಂಪಾಸ್ ನಿರ್ಧರಿಸಿದೆ. ಇದೀಗ ಸುಲಭ ಕಂತು ಪ್ಲಾನ್ ಘೋಷಿಸಲಾಗಿದೆ. ಲಕ್ಷಕ್ಕೆ 899 ರೂಪಾಯಿ EMI ಆಫರ್ ಘೋಷಿಸಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.
Small ScreenNov 14, 2020, 12:09 PM IST
'ಸರಿಗಮಪ' ನಿರೂಪಕನ ರೊಮ್ಯಾಂಟಿಕ್ ಫೋಟೋ; ನೆಗೆಟಿವ್ ಕಾಮೆಂಟ್ಗೆ ನೋ ಪ್ರಾಬ್ಲಂ!
5ನೇ ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷವಾದ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿದ ಕಿರುತೆರೆ ಜನಪ್ರಿಯ ನಿರೂಪಕ. ಹಾಟ್ ಫೋಟೋಗೆ ಟ್ರೋಲ್, 'We dont care'ಎಂದ ದಂಪತಿ.
Karnataka DistrictsNov 9, 2020, 7:40 AM IST
ಜನೌಷಧಿ ಕೇಂದ್ರಗಳಲ್ಲಿ ಶೇ. 90ರ ವರೆಗೆ ರಿಯಾಯಿತಿ: ಡಿವಿಎಸ್
ಬೆಂಗಳೂರು(ನ.09): ರಾಜ್ಯದಲ್ಲಿ ಕಾಗದ ತಯಾರಿಕೆಗೆ ಅಕೇಶಿಯಾ (ನೀಲಗಿರಿ) ಬದಲು ಬಿದಿರು ಬಳಸಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
EducationOct 31, 2020, 1:57 PM IST
ಈ ಊರು ತುಂಬಾ ಐಐಟಿ ವಿದ್ಯಾರ್ಥಿಗಳೇ! ಹೇಗೆ ಅಂತೀರಾ?
ಯಾರಿಗಾದರೂ ಐಐಟಿಯಲ್ಲಿ ಓದಿ ಒಳ್ಳೆಯ ವೃತ್ತಿಯನ್ನು ಸಂಪಾದಿಸುವುದು ಗುರಿಯಾಗಿರುತ್ತದೆ. ಬಿಹಾರದ ಈ ಹಳ್ಳಿಯೊಂದರಲ್ಲಿ ಬಹುತೇಕ ವಿದ್ಯಾರ್ಥಿಗಳು ಐಐಟಿ ಓದಲು ಉತ್ಸುಕರಾಗಿದ್ದಾರೆ ಮತ್ತು ಐಐಟಿ ಸೇರಲು ಯಶಸ್ವಿಯೂ ಆಗಿದ್ದಾರೆ. ಈ ಹಳ್ಳಿಯ ವಿದ್ಯಾರ್ಥಿಗಳ ಯಶಸ್ಸಿನ ಕತೆ ಇಲ್ಲಿದೆ ಓದಿ...