Jds Alliance  

(Search results - 38)
 • congress jds

  Karnataka Districts2, Oct 2019, 7:50 AM IST

  ಕಾಂಗ್ರೆಸ್ - ಜೆಡಿಎಸ್‌ ದೋಸ್ತಿ ಖತಂ

  ಕಾಂಗ್ರೆಸ್ ಜೆಡಿಎಸ್ ಮೈತ್ರಿ ಖತಂ ಆಗಿದೆ. ಕೈ ಮುಖಂಡರೋರ್ವರು ಕೆಪಿಸಿಸಿ ಅಧ್ಯಕ್ಷರಿಗೆ ಈ ಬಗ್ಗೆ ಮನವಿ ಮಾಡಿದ್ದಾರೆ. 

 • HM revanna

  NEWS26, Aug 2019, 11:10 AM IST

  ಎಚ್‌ಡಿಕೆ ತಪ್ಪಿಂದ ಸರ್ಕಾರ ಪತನ: ಎಚ್‌. ಎಂ. ರೇವಣ್ಣ

  ಎಚ್‌ಡಿಕೆ ತಪ್ಪಿಂದ ಸರ್ಕಾರ ಪತನ: ಎಚ್‌.ಎಂ. ರೇವಣ್ಣ| ಸಿದ್ದು ಕಾರಣ ಎಂಬ ಆರೋಪ ಅಪ್ಪಟ ಸುಳ್ಳು

 • the crisis persists on the kumaraswamy government, assembly proceeding postponed till tomorrow

  NEWS4, Aug 2019, 7:55 AM IST

  'ಇನ್ನು ಯಾರ ಜೊತೆಗೂ ಮೈತ್ರಿ ಇಲ್ಲ, ಉಪಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿ ಸ್ಪರ್ಧೆ'

  ಇನ್ನು ಯಾರ ಜೊತೆಗೂ ಮೈತ್ರಿ ಇಲ್ಲ: ಎಚ್‌ಡಿಕೆ| ಮುರಿದು ಬಿತ್ತು ಕಾಂಗ್ರೆಸ್‌, ಜೆಡಿಎಸ್‌ ದೋಸ್ತಿ| ಉಪಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿ ಸ್ಪರ್ಧೆ

 • karnataka congress
  Video Icon

  NEWS27, Jul 2019, 5:26 PM IST

  ಸರ್ಕಾರ ಪತನದ ಬೆನ್ನಲ್ಲೇ ದೋಸ್ತಿಗಳಿಗೆ ಮತ್ತೊಂದು ಆಘಾತ?

  ಮೈತ್ರಿ ಸರ್ಕಾರ ಪತನವಾಗಿರುವ ಬೆನ್ನಲ್ಲೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಖುದ್ದು ಮುತುವರ್ಜಿ ವಹಿಸಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಶಾಸಕರ ರಾಜೀನಾಮೆ ವಿಚಾರ ಇನ್ನೂ ಇತ್ಯರ್ಥವಾಗಲು ಬಾಕಿಯಿರುವಾಗಲೇ, ಜೆಡಿಎಸ್ ಉಪಚುನಾವಣೆಗೆ ರಣತಂತ್ರಗಳನ್ನು ಹೆಣೆಯುತ್ತಿರುವುದು, ‘ಸ್ಪೀಕರ್’ ತೆಗೆದುಕೊಳ್ಳಲಿರುವ ನಿರ್ಧಾರದ ಸುಳಿವು ನೀಡುತ್ತಿದೆ.  ಇನ್ನೊಂದು ಕಡೆ ದೋಸ್ತಿಗಳಿಗೆ ಮತ್ತೊಂದು ಕಂಟಕ ಎದುರಾಗಿದೆ. ಈ ಸುದ್ದಿ ನೋಡಿ...

 • NEWS26, Jul 2019, 12:20 PM IST

  ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ಸರ್ಕಾರ ರಚನೆಯ ಅವಕಾಶ?

  ರಾಜಕೀಯ ಎಲ್ಲರೂ ಮಾಡ್ತಾರೆ. ಆದರೆ ಅಧಿಕಾರ ಅಂದ್ರೆ ನಂಬರ್ ಗೇಮ್, ಜೊತೆಗೆ ಒಂದಿಷ್ಟು ಕಾನೂನುಗಳು ಅಷ್ಟೇ. ಈ ಆಟದಲ್ಲಿ ಪಳಗಿದವರು ವಿಧಾನಸೌಧದ ಕೋಣೆ ಸಂಖ್ಯೆ 323ರಲ್ಲಿ ವಿರಾಜಮಾನರಾಗ್ತಾರೆ.

 • kumaraswamy siddaramaiah
  Video Icon

  NEWS24, Jul 2019, 4:36 PM IST

  ಮೈತ್ರಿ ಮುಂದುವರಿದ್ರೆ ಯಾರಿಗೆ ಲಾಭ? ಮುರಿದರೆ ಯಾರಿಗೆ ನಷ್ಟ?

  14 ತಿಂಗಳು ರಾಜ್ಯವನ್ನಾಳಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿದೆ. ಸರ್ಕಾರ ಬಿದ್ದು ಹೋಗಿರುವ ಹಿನ್ನೆಲೆಯಲ್ಲಿ ಮೈತ್ರಿಯೂ ಮುಗೀತಾ? ಅಥವಾ ಮುಂದುವರಿಯುತ್ತಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಮೈತ್ರಿ ಮುರಿದರೆ ಮುಂದಿನ ದಿನಗಳಲ್ಲಿ ಏನಾಗಬಹುದು? ಯಾರಿಗೆ ಲಾಭ ತಂದುಕೊಡಬಹುದು? ಮೈತ್ರಿ ಮುಂದುವರಿದರೆ ಏನಾಗುತ್ತೆ? ಇಲ್ಲಿದೆ ತಜ್ಞರ ವಿಶ್ಲೇಷಣೆ... 

 • NEWS24, Jul 2019, 7:26 AM IST

  ಸರ್ಕಾರ ಪತನದ ಜೊತೆಗೆ ಕೈ - ದಳ ಮೈತ್ರಿಯೂ ಅಂತ್ಯ

  ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದ ಮೈತ್ರಿ ಸರ್ಕಾರ ಪತನವಾಗಿದೆ. ಇದರೊಂದಿಗೆ ಜೆಡಿಎಸ್ ಕಾಂಗ್ರೆಸ್ ಮೈತ್ರಿಯೂ ಕೊನೆಯಾದಂತಾಗಿದೆ.

 • kumaraswamy kodimatha swamiji

  NEWS1, Jul 2019, 4:15 PM IST

  ಕೋಡಿ ಮಠದ ಶ್ರೀ ಭವಿಷ್ಯ : ಸರ್ಕಾರಕ್ಕೆ ಟೈಮ್ ಫಿಕ್ಸ್

  ಕೋಡಿ ಮಠದ ಸ್ವಾಮೀಜಿ ಹೇಳಿದ ಭವಿಷ್ಯ ನಿಜವಾಗುತ್ತಿದೆಯಾ ಎನ್ನುವ ಪ್ರಶ್ನೆಯೊಂದು ಇದೀಗ ಎದ್ದಿದೆ. ಸರ್ಕಾರದ ಅವಧಿ ಬಗ್ಗೆಯೂ ಈಗ ಟೈಮ್ಸ್ ಫಿಕ್ಸ್ ಮಾಡಿ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. 

 • NEWS29, Jun 2019, 1:25 PM IST

  ಸಿದ್ದರಾಮಯ್ಯರನ್ನೇ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತೇವೆ : ಈಶ್ವರಪ್ಪ

  ಕರ್ನಾಟಕದಲ್ಲಿ ಮೈತ್ರಿಯಲ್ಲಿ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಒಮ್ಮತವಿಲ್ಲ ಎಂದಿರುವ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯ ಅವರನ್ನೇ ಮುಂದಿಟ್ಟು ಕೊಂಡು ಪ್ರಚಾರ ನಡೆಸುತ್ತೇವೆ ಎಂದಿದ್ದಾರೆ.

 • NEWS22, Jun 2019, 9:20 AM IST

  ಸರಕಾರ ಉಳಿಸಲು ಮಾಜಿ ಸಿಎಂ ಸಿದ್ದುಗೆ ದೇವೇಗೌಡರ ಕಿವಿಮಾತು

  ಸರಕಾರ ಉಳಿಸಲು ಮಾಜಿ ಸಿಎಂ ಸಿದ್ದುಗೆ ದೇವೇಗೌಡರ ಕಿವಿಮಾತು. ಸರಕಾರಕ್ಕೆ ತೊಂದರೆಯಾಗದಂತೆ ಕಾಂಗ್ರೆಸ್ ಸಂಘಟಿಸಲಿ ಎಂದ ಮಾಜಿ ಪ್ರಧಾನಿ. ಜೆಡಿಎಸ್‌ನಿಂದ ಸೋತವರ ಸಮಾವೇಶ. - ಚುನಾವಣೆಯಲ್ಲಿ ಸೋತವರು ವಿಚಲಿತರಾಗಬೇಡಿ, ನನ್ನ ಜೊತೆ ಇರಿ ಸಾಕು, ಪಕ್ಷ ಬಲಗೊಳಿಸುತ್ತೇನೆ, ಪರಾಜಿತ ಅಭ್ಯರ್ಥಿಗಳ ಸಮಾವೇಶದಲ್ಲಿ ದೇವೇಗೌಡ ಭರವಸೆ.

 • Cabinet -New Ministers
  Video Icon

  VIDEO14, Jun 2019, 1:57 PM IST

  ಬಂಡಾಯ ಬೇಗುದಿ ಮಧ್ಯೆಯೇ ಸಚಿವ ಸಂಪುಟ ವಿಸ್ತರಿಸಿದ ಹೆಚ್‌ಡಿಕೆ

  13 ತಿಂಗಳ ಮೈತ್ರಿ ಸಮಪುಟ 2 ನೇ ಬಾರಿಗೆ ವಿಸ್ತರಣೆಯಾಗಿದೆ. ಬಂಡಾಯದ ಬೇಗುದಿ, ಅಪಸ್ವರದ ಮಧ್ಯೆಯೇ ವಿಸ್ತರಣೆ ಮಾಡಲಾಗಿದೆ. ಇಬ್ಬರು ಪಕ್ಷೇತರರಿಗೆ ಸಂಪುಟದಲ್ಲಿ ಮಂತ್ರಿ ಭಾಗ್ಯ ದೊರಕಿದೆ. ಸಚಿವರಾಗಿ ಪಕ್ಷೇತರ ಶಾಸಕ ಆರ್​. ಶಂಕರ್​, ಹಾಗೂ ನಾಗೇಶ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇಬ್ಬರಿಗೂ ರಾಜ್ಯಪಾಲ ವಿ.ಆರ್​. ವಾಲಾ ಪ್ರತಿಜ್ಞಾವಿಧಿ ಬೋಧಿಸಿದರು. 

 • HD Devegowda

  NEWS27, May 2019, 10:22 AM IST

  ದೇವೇಗೌಡ, ನಿಖಿಲ್‌ ಸೋಲಿಗೆ ಮೈತ್ರಿಯೇ ಕಾರಣ: ಜೆಡಿಎಸ್ ನಾಯಕ

  ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಎಚ್ ಡಿ ದೇವೇಗೌಡ ಸೋಲಿಗೆ ಕಾರಣವೇ ಮೈತ್ರಿಯಲ್ಲಿ ಚುನಾವಣೆ ಎದುರಿಸಿರುವುದು ಎಂದು ಜೆಡಿಎಸ್ ಮುಖಂಡರೋರ್ವರು ಹೇಳಿದ್ದಾರೆ. 

 • HD kumaraswamy
  Video Icon

  Lok Sabha Election News24, May 2019, 3:00 PM IST

  ಮೈತ್ರಿಯ ಹೀನಾಯ ಸೋಲು: ಸಿಎಂ ಬದಲಿಸಲು ಕಾಂಗ್ರೆಸ್ ಒತ್ತಡ?

  ಮೈತ್ರಿಯ ಹೊರತಾಗಿಯೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಹೀನಾಯವಾಗಿ ಸೋತಿವೆ.  ಲೋಕಸಭಾ ಫಲಿತಾಂಶಗಳು ರಾಜ್ಯ ರಾಜಕಾಣ ಮತ್ತು ಮೈತ್ರಿ ಸರ್ಕಾರದ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ.  ಹಾಗಾದ್ರೆ ಕಾಂಗ್ರೆಸ್‌ನ ಮೊದಲ ಡಿಮ್ಯಾಂಡ್ ಏನಾಗಿರಬಹುದು? 

 • Karnataka Govt

  NEWS23, May 2019, 6:48 AM IST

  2 ನೇ ವರ್ಷಕ್ಕೆಕರ್ನಾಟಕ ಸರ್ಕಾರ : ಫಲಿತಾಂಶ ಪರಿಣಾಮ ಬೀರುತ್ತಾ?

   ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಷದವನ್ನು ಯಶಸ್ವಿಯಾಗಿ ಪೂರೈಸಿ ಲೋಕಸಭಾ ಚುನಾವಣಾ ಫಲಿತಾಂಶದ ದಿನದಂದೇ 2ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಚುನಾವಣಾ ಫಲಿತಾಂಶ ಪರಿಣಾಮ ಬೀರುತ್ತಾ ಎನ್ನುವುದು ಪ್ರಶ್ನೆಯಾಗಿದೆ. 

 • JDS-Congress Meeting
  Video Icon

  Lok Sabha Election News20, May 2019, 10:06 AM IST

  ರಾಜ್ಯದಲ್ಲಿ ದೋಸ್ತಿ ಹಿನ್ನಡೆಗೆ ಕಾರಣಗಳಿವು!

  ಎಕ್ಸಿಟ್ ಪೋಲ್ ಹೊರ ಬಿದ್ದಿದೆ. ಈ ಪೋಲ್ ಪ್ರಕಾರ ರಾಜ್ಯದಲ್ಲಿ ದೋಸ್ತಿ ಹಿನ್ನಡೆಗೆ ಕಾರಣ ದೋಸ್ತಿ ನಡುವೆ ತಳಮಟ್ಟದಲ್ಲಿ ಮೈತ್ರಿ ಸಾಧ್ಯವಾಗದೇ ಇರೋದು. ಮೇಲ್ಮಟ್ಟದಲ್ಲಿ ಮೈತ್ರಿಯಾದ್ರೂ ನಿತ್ಯ ‘ಕೈ’ - ‘ತೆನೆ’ ಕಚ್ಚಾಟ. ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಧರ್ಮ ಪಾಲಿಸದ ಕಾರ್ಯಕರ್ತರು ಸೇರಿದಂತೆ ಹಿನ್ನಡೆಗೆ ಏನೆಲ್ಲಾ ಕಾರಣಗಳು ಇಲ್ಲಿದೆ ನೋಡಿ.