Jayanagar  

(Search results - 47)
 • Satvika
  Video Icon

  Food9, Oct 2019, 6:00 PM IST

  ಆಹಾರ ಸಂಸ್ಕೃತಿ ಬಿಂಬಿಸೋ ಸತ್ಕೃತಿ ಸಾತ್ವಿಕ

  ದೇಹಕ್ಕೆ ಶಕ್ತಿ, ನವ ಚೈತನ್ಯ ತಂದು ಕೊಡೋದು, ಆರೋಗ್ಯ ಹೆಚ್ಚಿಸೋದು ನಾವು ತಿನ್ನುವ ಆಹಾರ.. ಹಾಗಾಗಿಯೇ ನಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ಅನಿವಾರ್ಯ.. ಆಹಾರ ನೈಸರ್ಗಿಕವಾಗಿ ಇರಬೇಕು.. ಜೊತೆಗೆ ಸಾತ್ವಿಕತೆಯನ್ನು ಹೊಂದಿರ ಬೇಕು ಅನ್ನುವ ಹೊಸ ಕಾನ್ಸೆಫ್ಟ್ ನಲ್ಲಿ ಶುರುವಾಗಿದೆ ಹೋಟೆಲ್ ಸತ್ಕೃತಿ ಸಾತ್ವಿಕ, ಜಯನಗರದ ಈ ಹೋಟೆಲ್'ನ ಸ್ಪೆಷಾಲಿಟಿ ಏನು ನೋಡೋಣ ಬನ್ನಿ..
   

 • Stadium

  Sports News27, Aug 2019, 8:32 AM IST

  ಅಂತಾರಾಷ್ಟ್ರೀಯ ಗುಣಮಟ್ಟದ ಬ್ಯಾಡ್ಮಿಂಟನ್‌ ಕೋರ್ಟ್ ಸಿದ್ಧ

  ಜಯನಗರ ಈಗ ಉತ್ತಮ ಕ್ರೀಡಾ ತಾಣವಾಗುತ್ತಿದ್ದು, ಸುಸಜ್ಜಿತ ನೂತನ ಅಂತಾರಾಷ್ಟ್ರೀಯ ಮಟ್ಟದ ಶೆಟ್ಟಲ್‌ ಬ್ಯಾಡ್ಮಿಂಟನ್‌ ಸಂಕೀರ್ಣ ತಲೆ ಎತ್ತಿದೆ. 

 • Electric Motor

  AUTOMOBILE13, Aug 2019, 9:06 AM IST

  ಎಎನ್‌ಪಿ ಟ್ರಾವೆಲ್ಸ್‌ ನಿಂದ ವಾಹನಗಳ ಚಾರ್ಜರ್‌ ಘಟಕ ಆರಂಭ

  ಬೆಂಗಳೂರಿನ ವಾಹನಗಳ ಚಾರ್ಜ್ ಮಾಡುವ ಘಟಕ ಆರಂಭ ಮಾಡಲಾಗಿದೆ.  ಜಯನಗರದಲ್ಲಿ ಎಲೆಕ್ಟ್ರಾನಿಕ್‌ ಮೋಟಾರ್ಸ್ ಗೆ ಚಾಲನೆ ನೀಡಲಾಗಿದೆ. 

 • sowmya reddy
  Video Icon

  NEWS12, Jul 2019, 4:53 PM IST

  ಕಾಂಗ್ರೆಸ್ ಮೇಲೆ ಬೇಸರ, ಮೈತ್ರಿ ವಿರುದ್ಧ ಕಿಡಿ! ಕಾರಣ ಬಿಚ್ಚಿಟ್ಟ ಸೌಮ್ಯಾ ರೆಡ್ಡಿ

  ಕಾಂಗ್ರೆಸ್‌ನಿಂದ ಬೇಸರಗೊಂಡಿರುವ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸೌಮ್ಯಾ ರೆಡ್ಡಿ, ರಾಜೀನಾಮೆ ಬಗ್ಗೆ ತೀರ್ಮಾನ ಮಾಡಿಲ್ಲ, ರಾಮಲಿಂಗ ರೆಡ್ಡಿಯವರೂ ರಾಜೀನಾಮೆ ನೀಡುವಂತೆ ಹೇಳಿಲ್ಲ, ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಪಕ್ಷದ ಮೇಲಿನ ಬೇಸರ ಏಕೆ, ಮೈತ್ರಿ ಸರ್ಕಾರದ ಮೇಲೆ ಸಿಟ್ಟೇಕೆ? ಎಂಬುವುದನ್ನೂ ಬಿಚ್ಚಿಟ್ಟರು.

 • Sowmya Reddy jayanagar
  Video Icon

  NEWS9, Jul 2019, 3:38 PM IST

  ಮುಂದಿನ ನಡೆ ಬಗ್ಗೆ ಸೌಮ್ಯಾ ರೆಡ್ಡಿ ಸುಳಿವು

  ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗ ರೆಡ್ಡಿ ಪುತ್ರಿ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಕಾಂಗ್ರೆಸ್  ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದಾರೆ. ಅಪ್ಪನ ರೀತಿಯಲ್ಲಿ ಪುತ್ರಿಯೂ ರಾಜೀನಾಮೆ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಪಕ್ಷದ ಸಭೆಯಲ್ಲಿ ಭಾಗವಹಿಸಿಸಿರುವುದು ಕುತೂಹಲ ಕೆರಳಿಸಿದೆ.  ಇದೇ ವೇಲೆ ಪತ್ರಕರ್ತರೊಡನೆ ಮಾತನಾಡಿದ ಸೌಮ್ಯಾ, ತಮ್ಮ ಮುಂದಿನ ನಡೆಯ ಬಗ್ಗೆಯೂ ಸುಳಿವು ನೀಡಿದರು. 

 • Video Icon

  NEWS8, Jul 2019, 9:41 PM IST

  ಸೋನಿಯಾ- ಸೌಮ್ಯ ಸುದೀರ್ಘ ಚರ್ಚೆ! ಎತ್ತ ಕಡೆ ಮುಂದಿನ ಹೆಜ್ಜೆ ?

  ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಯ ಸೋನಿಯಾ ಭೇಟಿ ಈ ಸಂದರ್ಭದಲ್ಲಿ ಕುತೂಹಲ ಹುಟ್ಟುಹಾಕಿದೆ.  

 • Karnataka Districts29, May 2019, 9:24 AM IST

  ಜಯನಗರದ ಹಳೆ ಮಾರುಕಟ್ಟೆ ಬಂದ್‌

  ಬೆಂಗಳೂರಿನ ಜಯನಗರದ ಹಳೆ ಮಾರುಕಟ್ಟೆ ಕೊನೆಗೂ ಬಂದ್ ಮಾಡಲಾಗುತ್ತಿದೆ. 

 • Jayanagara

  Bengaluru-Urban4, Jan 2019, 9:18 PM IST

  ಹೊರಗಡೆ ಸ್ಪಾ..ಒಳಗೆ ವೇಶ್ಯಾವಾಟಿಕೆ ಅಡ್ಡೆ..ಜಯನಗರದ ಒಂಟಿ ಮಹಿಳೆ ರಹಸ್ಯ!

  ಬೆಂಗಳೂರು ಕೇಂದ್ರ ಅಪರಾಧ ದಳದ ಅಧಿಕಾರಿಗಳು ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದು ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಈಶಾನ್ಯ ರಾಜ್ಯದ ಮೂವರು ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ.

 • Soumya Reddy

  POLITICS4, Jan 2019, 6:56 PM IST

  ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಮತ್ತೊಂದು ಹುದ್ದೆ ಆಫರ್ ಕೊಟ್ಟ AICC

  ತಮ್ಮ ತಂದೆ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಿಲ್ಲವೆಂದು ಬೇಸರಗೊಂಡು ಸಂಸದೀಯ ಕಾರ್ಯದರ್ಶಿ  ಹುದ್ದೆ ನಿರಾಕರಿಸಿದ್ದ ಶಾಸಕಿ  ಸೌಮ್ಯ ರೆಡ್ಡಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಹೊಸ ಜವಾಬ್ದಾರಿ ನೀಡಿದೆ.

 • cabel car
  Video Icon

  Food8, Oct 2018, 9:57 AM IST

  ಕೇಬಲ್ ಕಾರೆಂಬ ಹೈಟೆಕ್ ರೆಸ್ಟೋರೆಂಟ್

  ಬೆಂಗಳೂರಿನಲ್ಲಿ ವಿಫಲವಾಗದೇ ನಡೆಯೋ ಬ್ಯುಸಿನೆಸ್ ಎಂದರೆ ಹೊಟೇಲ್ ಉದ್ಯಮ. ಎಲ್ಲರಿಗೂ ಹೊಟ್ಟೆಗೆ ಹಿಟ್ಟು ಬೇಕು, ಹಾಗಂತ ರುಚಿ ರುಚಿಯಾಗಿ ಮಾಡಿಕೊಳ್ಳಲು ಯಾರಿಗೂ ಮನಸ್ಸೂ ಇಲ್ಲ, ಸಮಯವೂ ಇರೋಲ್ಲ. ಹಾಗಾಗಿ ಆಹಾರೋದ್ಯಮ ಸದಾ ಝೂಮ್‌ನಲ್ಲಿರೋ ವ್ಯಾಪಾರ.  ಈ ಕ್ಷೇತ್ರದಲ್ಲಿ ಫೇಮಸ್ ಆಗ್ತಿರೋ 'ಕೇಬಲ್ ಕಾರು' ರೆಸ್ಟೋರೆಂಟ್‌ ವಿಶೇಷ ನೋಡಿ...

 • Video Icon

  NEWS25, Jun 2018, 6:36 PM IST

  ಕಿಲ್ಲರ್ ಡ್ಯಾಡಿ: ಇದು ಶ್ರೀಮಂತ ಬೆಂಗಳೂರು ಉದ್ಯಮಿಯ ‘ಗನ್’ಡಾಂತರ!

  ಮಡದಿಯನ್ನು ಕೊಂದು ಮಕ್ಕಳಿಗೂ ಗುಂಡು ಹಾರಿಸಿದ....ಸುಂದರವಾದ ಸಂಸಾರವನ್ನು ಛಿದ್ರಗೊಳಿಸಿತಾ ಬಿಸಿನೆಸ್ ಕಿರಿಕ್? ಏನಿದು ರಕ್ತಸಿಕ್ತ ಕಹಾನಿ ನೋಡೋಣ ‘ಕಿಲ್ಲರ್ ಡ್ಯಾಡಿ’ಯಲ್ಲಿ.... 

 • Video Icon

  NEWS23, Jun 2018, 4:07 PM IST

  ಜಯನಗರ ಶೂಟೌಟ್‌ ಕೇಸ್‌ನಲ್ಲಿ ಟ್ವಿಸ್ಟ್

  ಬೆಂಗಳೂರಿನಲ್ಲಿ ಉದ್ಯಮಿಯೊಬ್ಬ ತನ್ನ ಪತ್ನಿ-ಮಕ್ಕಳಿಗೆ ಗುಂಡಿಕ್ಕಿದ ಪ್ರಕರಣದಲ್ಲಿ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ಆರೋಪಿ ಉದ್ಯಮಿಯು ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್‌, ಮಿತ್ರರಿಂದ ಸಾಲ ಪಡೆದಿದ್ದ ಎಂದು ತಿಳಿದುಬಂದಿದೆ.  

 • Jayanagar woman murder case has been arrested
  Video Icon

  NEWS22, Jun 2018, 5:18 PM IST

  ಹಣಕ್ಕಾಗಿ ಹೆಂಡತಿಯನ್ನು ಕೊಂದ ಪತಿ ಅರೆಸ್ಟ್

  • ಬೆಂಗಳೂರಲ್ಲಿ ಉದ್ಯಮಿ ಗಣೇಶ್​ ‘ಗನ್​’ಡಾಂತರ!
  • ಹಣಕ್ಕಾಗಿ ಹೆಂಡತಿಯನ್ನೇ ಕೊಂದ ಪತಿರಾಯ!
  • ತಾನು ಎಸ್ಕೇಪ್​ ಆಗಲು ಮಕ್ಕಳ ಮೇಲೆ ಗುಂಡು ಹಾರಿಸಿದ!
  • ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರು
  • ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿ ಕೊಂದಿದ್ದ ಪತಿ
 • 14, Jun 2018, 9:19 AM IST

  ಜಯನಗರದಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣವೇನು..?

   ನಗರ ಬಿಜೆಪಿಯ ನಾಯಕರ ನಿರಾಸಕ್ತಿ ಮತ್ತು ಹೊಂದಾಣಿಕೆ ರಾಜಕಾರಣದ ಫಲವಾಗಿ ಜಯನಗರ ವಿಧಾನಸಭಾ ಕ್ಷೇತ್ರ  ಅತ್ಯಲ್ಪ ಮತಗಳ ಅಂತರದಿಂದ ಗೆಲುವು ಕೈತಪ್ಪಿ ಹೋಯಿತೆ ಎಂಬ ಚರ್ಚೆ ಇದೀಗ ಪಕ್ಷದ ಪಾಳೆಯದಲ್ಲಿ ಆರಂಭವಾಗಿದೆ. 

 • 13, Jun 2018, 2:30 PM IST

  ಸರಣಿ ಸೋಲಿನಿಂದ ಕಂಗೆಟ್ಟ ಬಿಜೆಪಿ; ಆತಂಕದಲ್ಲಿ ಯಡಿಯೂರಪ್ಪ

  • ಆರ್.ಆರ್.ನಗರ, ವಿಧಾನ ಪರಿಷತ್ತು, ಬಳಿಕ ಇದೀಗ ಜಯನಗರದಲ್ಲಿ ಸೋಲು
  • ಮನೆಯಿಂದ ಹೊರಬಾರದೇ, ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದ ಯಡಿಯೂರಪ್ಪ.