Search results - 44 Results
  • jayamala sabarimala

    Lok Sabha Election News18, Apr 2019, 8:39 AM IST

    ‘ಜಯಮಾಲಾ ಮುಖ್ಯಮಂತ್ರಿಗೆ ಸಂಸ್ಕಾರ ಕಲಿ​ಸಲಿ’

    ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಸಚಿವೆ ಜಯಮಾಲ ವಿರುದ್ಧ ಗರಂ ಆಗಿರುವ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. 

  • jayamala sabarimala

    Lok Sabha Election News16, Apr 2019, 9:18 PM IST

    ಜಯಮಾಲಾರಿಂದ ಸಿಟಿ ರವಿಗೆ ನೀತಿ ಪುಸ್ತಕಗಳ ಉಡುಗೊರೆ!

    ಚಿಕ್ಕಮಗಳೂರು-ಉಡುಪಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪ್ರಚಾರದ ಭಾಷಣದ ವೇಳೆ‌ ಎಡವಟ್ಟು ಮಾಡಿಕೊಂಡಿಕೊಂಡಿದ್ದ ಸಿಟಿ ರವಿ ವಿರುದ್ಧ ಸಚಿವೆ ಜಯಮಾಲಾ ಗುಡುಗಿದ್ದಾರೆ. 

  • Jayamala and Modi

    Lok Sabha Election News13, Apr 2019, 1:10 PM IST

    ಮಹಿಳೆಯರಿಗಾಗಿ ಮೋದಿ ಮಾಡಿದ್ದೇನು?: ಜಯಮಾಲಾ

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ದೇವೇಗೌಡರು ಸ್ಪರ್ಧಿಸಿರುವ ಕಾರಣ ತುಮಕೂರು ಲೋಕಸಭಾ ಕ್ಷೇತ್ರ ಅತೀವ ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಪ್ರಚಾರ ನಡೆಸಿದ ಸಚಿವೆ ಜಯಮಾಲಾ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು ಹೀಗೆ...

  • Political Byte

    NEWS7, Mar 2019, 2:40 PM IST

    'ಪೊಲಿಟಿಕಲ್' ಬೈಟ್: ಕಾಂಗ್ರೆಸ್ ನನಗೆ ತಾಯಿ ಇದ್ದಂತೆ, ಪಕ್ಷ ಹೇಳಿದಂತೆ ಕೇಳುತ್ತೇನೆ

    ಬಿಜೆಪಿಯವರಿಗೆ ಈ ಹೈದ್ರಾಬಾದ್ ಕರ್ನಾಟಕ ಭಾಗವು ಚುನಾವಣೆಯಲ್ಲಿ ಮಾತ್ರ ಗೋಚರಿಸುತ್ತದೆ| ಮೋದಿ ವಿರುದ್ಧ ಪ್ರಕರಣ ದಾಖಲಿಸಬೇಕು| ಕಾಂಗ್ರೆಸ್ ಪಕ್ಷ ನನಗೆ ತಾಯಿ ಇದ್ದಂತೆ

  • Jayamala

    NEWS6, Mar 2019, 6:01 PM IST

    ಲೋಕ ಅಖಾಡಕ್ಕೆ ಜಯಮಾಲಾ, ಯಾರ ವಿರುದ್ಧ ಸ್ಪರ್ಧೆ?

    ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಒಂದೆಡೆ ದೋಸ್ತಿಗಳ ನಡುವೆ ಸೀಟು ಹಂಚಿಕೆ ವಿಚಾರವೇ ಕಗ್ಗಂಟಾಗಿ ಇರುವಾಗ ಜಯಮಾಲಾ ಸಹ ಲೋಕ ಸಮರಕ್ಕೆ ಧುಮುಕುವ ಮಾತುಗಳನ್ನಾಡಿದ್ದಾರೆ.

  • Jayamala

    Uttara Kannada26, Jan 2019, 8:28 PM IST

    ಯಕ್ಷಗಾನ ನೋಡಲು ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಓಡೋಡಿ ಬಂದ ಜಯಮಾಲ

    ಶುಕ್ರವಾರದಂದು ಬಾರ್ಕೂರಿನಲ್ಲಿ ಅಳುಪೋತ್ಸವವನ್ನು ಉದ್ಘಾಟಿಸಲು ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರು ಮಧ್ಯರಾತ್ರಿಯ ಅಲ್ಲಿಯೇ ಗದ್ದೆಯೊಂದರಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ನೋಡಿ ಆನಂದಪಟ್ಟರು.

  • Video Icon

    POLITICS26, Jan 2019, 5:18 PM IST

    ಕಂಪ್ಲಿ ಗಣೇಶ್ ಅರೆಸ್ಟ್ ಯಾವಾಗ ಅಂತ ಕೇಳಿದ್ರೆ ಜಯಮಾಲಾ ಕೊಟ್ಟ ಉತ್ತರ ಇದು !

    ಉಡುಪಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವೆ ಜಯಮಾಲಾ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಇದೇ ವೇಳೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬಂಧನ ಯಾವಾಗ? ಕಾಂಗ್ರೆಸ್‌ ಪಕ್ಷದಿಂದಲೇ ಬಂಧನ ವಿಳಂಬವಾಗುತ್ತಿದೆಯಾ? ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಸಚಿವೆ ಕೊಟ್ಟ ಉತ್ತರ ಇದು... 

  • Udupi

    state24, Jan 2019, 9:53 PM IST

    ಉಡುಪಿ ಶಾಸಕ - ಜಯಮಾಲ ಮಧ್ಯೆ ಶಿಷ್ಟಾಚಾರದ ಚಕಮಕಿ!

    ನಗರಸಭೆಯ ರಸ್ತೆ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಉದ್ಘಾಟಿಸುವ ಸಮಾರಂಭಕ್ಕೆ ತಮಗಾಗಲಿ, ನಗರಸಭಾ ಸದಸ್ಯರಿಗಾಗಲಿ ಆಹ್ಪಾನ ನೀಡದೇ ಶಿಷ್ಟಾಚಾರ ಉಲ್ಲಂಘನೆ ನಡೆಸಿದ ಬಗ್ಗೆ ಸ್ಥಳೀಯ ಶಾಸಕ ಕೆ.ರಘಪತಿ ಭಟ್ ಸಾರ್ವಜನಿಕವಾಗಿಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  • Jayamala

    Udupi14, Jan 2019, 10:49 PM IST

    ಜಯಮಾಲಾ ವಾಟ್ಸಪ್ ಸಂದೇಶ ತಂದ ಮಂಗನ ಕಾಯಿಲೆ ಗಾಬರಿ!

    ಜಿಲ್ಲೆಯಲ್ಲಿ ಮಂಗನ ಕಾಯಿಲೆ ಇಲ್ಲ ಎಂದು ಡಿಸಿ ಅಧಿಕೃತ ಪ್ರಕಟಣೆ ಹೊರಡಿಸಿದರೆ ಜಿಲ್ಲಾ ಉಸ್ತುವಾರಿ ಸಚಿವೆ  ಹೊರಡಿಸಿದ ವಾಟ್ಸಪ್ ಸಂದೇಶದಲ್ಲಿ ಮಂಗನ ಕಾಯಿಲೆ ಇತ್ತು. ಈ ಗೊಂದಲ ಊರೆಲ್ಲ ಹಬ್ಬಿ ಅಧಿಕಾರಿಗಳು ಮತ್ತು ನಾಗರಿಕರು ಗಾಬರಿ ಬೀಳುವಂತಾಯಿತು.

  • Jayamala

    NEWS5, Jan 2019, 1:42 PM IST

    ಐಟಿ ದಾಳಿಯಿಂದ ಕಲಾವಿದರಿಗೆ ಹಿನ್ನಡೆ ಆಗಲ್ಲ: ಜಯಮಾಲಾ

     ಸ್ಯಾಂಡಲ್ವುಡ್ ಮೇಲೆ ಐಟಿ ದಾಳಿ ವಿಚಾರವಾಗಿ ಸಚಿವೆ, ನಟಿ ಪ್ರತಿಕ್ರಿಯಿಸುತ್ತಾ, ಐಟಿಯವರು ಅವರ ಕೆಲಸ ಮಾಡುತ್ತಾರೆ. ಯಾರಿಗೂ ಇದರಿಂದ ತೊಂದರೆ ಆಗುವುದಿಲ್ಲ.  ಕನ್ನಡ ಚಿತ್ರರಂಗ ಎತ್ತರಕ್ಕೆ ಬೆಳೆದಿರೋದು ಗೊತ್ತಾಗುತ್ತೆ. ಕಲಾವಿದರುಗಳಿಗೆ ಈ ದಾಳಿಯಿಂದ ಏನೂ ಹಿನ್ನಡೆ ಆಗುವುದಿಲ್ಲ ಎಂದು ಹೇಳಿದ್ದಾರೆ.  

  • NEWS27, Dec 2018, 7:27 AM IST

    ಜಯಮಾಲಾ ಬಳಿ 2 ಖಾತೆ ಸುಭದ್ರ

    ಕರ್ನಾಟಕ ಸಂಪುಟದಲ್ಲಿ ಒಬ್ಬರೇ ಮಹಿಳಾ ಸಚಿವೆಯಾಗಿರುವ ಜಯಮಾಲ ಬಳಿ 2 ಖಾತೆಗಳು ಸುಭದ್ರವಾಗಿವೆ. ಮಹಿಳಾ ಮತ್ತು ಮಕ್ಕಳ ಅಭಿ​ವೃದ್ಧಿ ಖಾತೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಎರ​ಡನ್ನೂ ಉಳಿ​ಸಿ​ಕೊ​ಳ್ಳುವ ಸಾಧ್ಯ​ತೆ​ಯಿದೆ.

  • Jayamala

    NEWS23, Dec 2018, 8:47 AM IST

    ಸಚಿವ ಸ್ಥಾನದಲ್ಲಿ ಜಯಮಾಲಾ ಸೇಫ್‌ ಆಗಿದ್ದು ಹೇಗೆ..?

     ಕನ್ನಡ ಮತ್ತು ಸಂಸ್ಕೃತಿ ಖಾತೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವರಾದ ಡಾ. ಜಯಮಾಲಾ ಅವರನ್ನು ಸಂಪುಟದಿದ ಕೈ ಬಿಡುವ ಬಗ್ಗೆ ತೀವ್ರ ಚರ್ಚೆಯಾದರೂ ಸಂಪುಟ ವಿಸ್ತರಣೆ ವೇಳೆ ಜಯಮಾಲಾ ಬಚಾವಾಗಿದ್ದಾರೆ. 

  • Jayamala

    state21, Dec 2018, 1:40 PM IST

    ಜಯಮಾಲಾ ಹೊರಕ್ಕೆ?: ಕಾಂಗ್ರೆಸ್‌ಗೆ ಆಗ್ತಿಲ್ವಾ ಸಂಪುಟ ವಿಸ್ತರಣೆ ಮಾಡಕ್ಕೆ?

    ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಕಾಂಗ್ರೆಸ್ ಹೇಳುತ್ತಿದ್ದರೂ, ಹೊಸ ಸಚಿವರ ಪಟ್ಟಿ ಸಿದ್ಧಪಡಿಸುವುದೇ ಅದಕ್ಕೆ ದೊಡ್ಡ ತಲೆನೋವಾಗಿದೆ. ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೊಸದೊಂದು ಪ್ಲ್ಯಾನ್ ಮಾಡಿದೆ ಎನ್ನಲಾಗಿದ್ದು, ಸಚಿವರಾದ ಶಂಕರ್ ಜಯಮಾಲಾ, ರಮೇಶ್ ಜಾರಕಿಹೊಳಿ ಅವರನ್ನು ಕೈಬಿಟ್ಟು ಒಟ್ಟು 9 ಹೊಸ ಸಚಿವರನ್ನು ನೇಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

     

  • jayamala

    INDIA14, Dec 2018, 10:50 AM IST

    ಮೇಲ್ಮನೆಯಲ್ಲಿ ಶೇಮ್ ಶೇಮ್ ಗದ್ದಲ: ಕ್ಷಮೆ ಕೇಳಿದ ಜಯಮಾಲಾ!

    ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಆಡಳಿತ ಪಕ್ಷದ ಶಾಸಕರ ಶೇಮ್‌ ಶೇಮ್‌ ಪದ| ವಿಪಕ್ಷದ ಕ್ಷಮೆ ಕೇಳಿದ ಸಭಾನಾಯಕಿ ಜಯಮಾಲಾ| 3 ಗಂಟೆ ಕಲಾಪ ಬಲಿಪಡೆದ ಟಿಪ್ಪು ಜಯಂತಿ ವಿವಾದ

  • Video Icon

    NEWS5, Nov 2018, 6:54 PM IST

    ರೇವಣ್ಣ ಹೊಗಳಿದ ಸಚಿವೆ ಜಯಮಾಲಾಗೆ ಕಾಂಗ್ರೆಸ್‌ ನಾಯಕನಿಂದ ತರಾಟೆ!

    ಹಾಸನ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಸಚಿವ ಎಚ್‌.ಡಿ. ರೇವಣ್ಣ ಬಗ್ಗೆ ಹೊಗಳಿ ಮಾತನಾಡಿದ ಸಚಿವೆ ಜಯಮಾಲಾಗೆ ಕಾಂಗ್ರೆಸ್‌ ನಾಯಕರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ನಟನೆ, ಹಾಡು ಹಾಡೋದು ಜಯಮಾಲಾ ಅವರ ಕಾಯಕ. ಅಕಸ್ಮಿಕವಾಗಿ ಮಂತ್ರಿಯಾಗಿರುವ ಆಕೆ ತಮ್ಮ ಸೀಟನ್ನು ಗಟ್ಟಿ ಮಾಡಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎ. ಮಂಜು ಹೇಳಿದ್ದಾರೆ. ಅವರೇನು ಹೇಳಿದ್ದಾರೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ...