Javelin  

(Search results - 49)
 • Tokyo Olympics Gold medalist Neeraj Chopra launches clothing apparel and Water Bottle kvn

  OTHER SPORTSSep 22, 2021, 11:43 AM IST

  ನೀರಜ್‌ ಚೋಪ್ರಾ ಹೆಸರಲ್ಲಿ ಮಾರುಕಟ್ಟೆಗೆ ಬಂದ ಜೆರ್ಸಿ, ನೀರಿನ ಬಾಟಲಿ!

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಳಿಕ ನೀರಜ್‌ ಭಾರತೀಯರ ಮನೆಮಾತಾಗಿದ್ದು, ಬ್ರ್ಯಾಂಡ್‌ ಮೌಲ್ಯವೂ ಹೆಚ್ಚಾಗುವುದರ ಜೊತೆಗೆ ಅವರ ಹೆಸರಲ್ಲಿ ಉಡುಪುಗಳು ತಯಾರಾಗಿದ್ದು ಚೋಪ್ರಾರ ಜನಪ್ರಿಯತೆಗೆ ಸಾಕ್ಷಿ. ಕೆಲ ದಿನಗಳ ಹಿಂದಷ್ಟೇ ನೀರಜ್‌ ಚೋಪ್ರಾ ಕ್ರೆಡ್‌ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು.

 • Golden Boy javelin star Neeraj Chopra Joins latest CRED campaign kvn

  OTHER SPORTSSep 20, 2021, 10:58 AM IST

  ಚಿನ್ನದ ಹುಡುಗ ನೀರಜ್‌ ಚೋಪ್ರಾ ಹೊಸ ಜಾಹೀರಾತು: ವೈರಲ್‌!

  ಕ್ರೆಡಿಟ್ ಕಾರ್ಡ್‌ ಪಾವತಿ ಆ್ಯಪ್‌ ಆಗಿರುವ ಕ್ರೆಡ್‌ ಜಾಹೀರಾತಿನಲ್ಲಿ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್‌ ಡ್ರಾವಿಡ್‌, ಜಾವಗಲ್‌ ಶ್ರೀನಾಥ್‌ ಹಾಗೂ ವೆಂಕಟೇಶ್‌ ಪ್ರಸಾದ್‌ ಸೇರಿದಂತೆ ಹಲವರು ಈ ಮೊದಲು ಇದೇ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರ ಸಾಲಿಗೆ ಚಿನ್ನದ ಹುಡುಗ ನೀರಜ್‌ ಚೋಪ್ರಾ ಸೇರಿಕೊಂಡಿದ್ದಾರೆ.

 • Lovlina Borgohain Boxing Gloves Neeraj Chopra Javelin Fetch Rs 10 Crore at e Auction of PM Modi Mementos kvn

  OTHER SPORTSSep 18, 2021, 2:18 PM IST

  10 ಕೋಟಿ ರೂ ದಾಟಿದ ಚಿನ್ನದ ಹುಡುಗ ನೀರಜ್‌ ಜಾವೆಲಿನ್‌, ಲೊವ್ಲಿನಾ ಬಾಕ್ಸಿಂಗ್ ಗ್ಲೌಸ್‌ E ಹರಾಜು..!

  E ಹರಾಜು ಪ್ರಕ್ರಿಯೆಯು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ. ಈ ಹರಾಜಿನಲ್ಲಿ ಸಂಗ್ರಹವಾದ ಹಣವನ್ನು ಗಂಗಾ ನದಿಯ ಪುನಶ್ಚೇತನ ಮತ್ತು ಸಂರಕ್ಷಣೆಯ ಉದ್ದೇಶ ಹೊಂದಿರುವ ನಮಾಮಿ ಗಂಗೆ ಅಭಿಯಾನಕ್ಕೆ ಬಳಸಲಾಗುತ್ತದೆ.
   

 • From Neerajs javelin to Sindhus badminton gifts given to PM Modi by athletes set to fetch big money dpl

  IndiaSep 18, 2021, 10:56 AM IST

  1 ಕೋಟಿಗೆ ಹರಾಜಾಯ್ತು ಮೋದಿಯವರ 500 ರೂ. ಕೇಸರಿ ಕರ್ಚೀಫ್‌..!

  • ಪ್ರಧಾನಿ ಗಿಫ್ಟ್ ಕೋಟಿ ಬೆಲೆಗೆ ಹರಾಜು ಇದೇ ಮೊದಲು
  • ಮೋದಿಗೆ ಬಂದ ಉಡುಗೊರೆಗಳು ಕೋಟಿ ಕೋಟಿಗೆ ಬಿಡ್
 • Tokyo Olympics Months after he slammed system India javelin coach Uwe Hohn sacked kvn

  OTHER SPORTSSep 16, 2021, 2:06 PM IST

  ಅವ್ಯವಸ್ಥೆ ಬಗ್ಗೆ ಧ್ವನಿಯೆತ್ತಿದ್ದ ನೀರಜ್ ಚೋಪ್ರಾ ಕೋಚ್‌ ಉವೆ ಹಾನ್‌ಗೆ ಗೇಟ್‌ ಪಾಸ್..!

  59 ವರ್ಷದ ಉವೆ ಹಾನ್ ಅವರನ್ನು 2017ರಲ್ಲಿ ನೀರಜ್‌ ಚೋಪ್ರಾ ಕೋಚ್‌ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 100 ಮೀಟರ್‌ಗೂ ಅಧಿಕ ದೂರ ಎಸೆದ ಏಕೈಕ ಅಥ್ಲೀಟ್‌ ಎನಿಸಿರುವ ಉವೆ ಹಾನ್‌ 2018ರ ಏಷ್ಯನ್ ಗೇಮ್ಸ್‌ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದಾದ ಬಳಿಕ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಭಾರತ ಜಾವೆಲಿನ್ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು.

 • Olympic gold medallist Javelin Thrower Neeraj Chopra dream comes true as he takes parents on their 1st flight kvn

  OTHER SPORTSSep 11, 2021, 4:19 PM IST

  ತಂದೆ-ತಾಯಿ ವಿಮಾನ ಹತ್ತಿಸಿ ಕನಸು ನನಸು ಮಾಡಿದ ಚಿನ್ನದ ಹುಡುಗ ನೀರಜ್‌ ಚೋಪ್ರಾ

  ತಮಗೆ ಪ್ರಾಯೋಕತ್ವ ನೀಡಿದ ಸಂಸ್ಥೆಯಾದ ಬಳ್ಳಾರಿಯ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್‌ ಐಐಎಸ್‌(ಇನ್ಪೈರ್ ಇನ್ಸಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌)ಗೆ ಭೇಟಿ ನೀಡಲು ವಿಮಾನದೊಂದಿಗೆ ನೀರಜ್ ಚೋಪ್ರಾ ತನ್ನ ಪೋಷಕರಾದ ಸತೀಷ್ ಕುಮಾರ್ ಹಾಗೂ ಸರೋಜ್ ದೇವಿ ಜತೆ ಪ್ರಯಾಣ ನಡೆಸಿದ್ದಾರೆ. 
   

 • Olympic Gold Medalist Javelin Thrower Neeraj Chopra wishes Sudeep on his birthday kvn
  Video Icon

  OTHER SPORTSSep 1, 2021, 3:03 PM IST

  ಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಚಿನ್ನದ ಹುಡುಗ ನೀರಜ್ ಚೋಪ್ರಾ ವಿಶ್

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶತಮಾನಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಡುವಲ್ಲಿ ನೀರಜ್ ಚೋಪ್ರಾ ಯಶಸ್ವಿಯಾಗಿದ್ದರು. ಈ ಮೂಲಕ ಜಾವೆಲಿನ್ ಥ್ರೋ ಪಟು ನೀರಜ್‌ ಕೋಟ್ಯಾಂತರ ಭಾರತೀಯರ ಹೃದಯವನ್ನು ಗೆದ್ದಿದ್ದರು. ಇದೀಗ ಸುದೀಪ್‌ ಬರ್ತ್‌ ಡೇ ಹಾಗೂ ಮುಂಬರುವ ಬಹುನಿರೀಕ್ಷಿತ ಚಿತ್ರ 'ವಿಕ್ರಾಂತ್‌ ರೋಣ' ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.
   

 • Tokyo Paralympics Sumit Antil a wrestler turned javelin thrower win a gold medal for India kvn

  OlympicsAug 31, 2021, 11:05 AM IST

  ಅಪಘಾತದ ಬಳಿಕ ಕುಸ್ತಿ ಬಿಟ್ಟು ಜಾವೆಲಿನ್‌ ಹಿಡಿದ ಸುಮಿತ್‌ಗೆ ಒಲಿದ ಚಿನ್ನ!

  ಸುಮಿತ್‌ ಅಂಟಿಲ್‌ ಹರ್ಯಾಣದ ಸೋನೆಪತ್‌ ಮೂಲದವರು. 2015ರಲ್ಲಿ ಬೈಕ್‌ ಅಪಘಾತದಲ್ಲಿ ತಮ್ಮ ಎಡಗಾಲಿನ ಮಂಡಿ ಕೆಳಗಿನ ಭಾಗವನ್ನು ಕಳೆದುಕೊಂಡರು. ಅಪಘಾತಕ್ಕೂ ಮುನ್ನ ಕುಸ್ತಿಪಟುವಾಗಿದ್ದ ಸುಮಿತ್‌, ತಮ್ಮ ಗ್ರಾಮದ ಪ್ಯಾರಾ ಅಥ್ಲೀಟ್‌ ಒಬ್ಬರ ಸಲಹೆಯಂತೆ 2018ರಲ್ಲಿ ಜಾವೆಲಿನ್‌ ಥ್ರೋ ಆರಂಭಿಸಿದರು.

 • Paralympics PM Modi telephoned and congratulated javelin throw Gold medalist Sumit Antil ckm

  OlympicsAug 30, 2021, 8:55 PM IST

  ಚಿನ್ನ ಗೆದ್ದ ಸುಮಿತ್‌ಗೆ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ!

  • ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ಕೂಟದಲ್ಲಿ ಚಿನ್ನ ಗೆದ್ದ ಸುಮಿತ್ ಅಂಟಿಲ್
  • ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ ಸುಮಿತ್
  • ಸುಮಿತ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ
 • Javelin Thrower Sumit Antil Creates World Record and Clinch 2nd Gold Medal For India kvn

  OlympicsAug 30, 2021, 4:59 PM IST

  ಟೋಕಿಯೋ ಪ್ಯಾರಾಲಿಂಪಿಕ್ಸ್‌: ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸುಮಿತ್ ಆಂಟಿಲ್‌

  ಫೈನಲ್‌ ಸ್ಪರ್ಧೆಯಲ್ಲಿ ಮೊದಲ ಪ್ರಯತ್ನದಲ್ಲೇ 66.95 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಆಂಟಿಲ್‌, ಬಳಿಕ ಎರಡನೇ ಪ್ರಯತ್ನದಲ್ಲಿ 68.08 ಮೀಟರ್ ತಮ್ಮದೇ ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡರು. ಇನ್ನು 5ನೇ ಪ್ರಯತ್ನದಲ್ಲಿ 68.55 ಮೀಟರ್ ದೂರ ಎಸೆದು ಮೂರನೇ ಬಾರಿಗೆ ವಿಶ್ವದಾಖಲೆ ನಿರ್ಮಿಸಿ ಚಿನ್ನದ ಪದಕ ಖಚಿತ ಪಡಿಕೊಂಡರು. 
   

 • Tokyo Paralympics 2020 Devendra Jhajharia wins silver Sundar Singh Gurjar wins bronze in mens javelin throw event kvn

  OlympicsAug 30, 2021, 10:00 AM IST

  ಪ್ಯಾರಾಲಿಂಪಿಕ್ಸ್‌: ಜಾವೆಲಿನ್‌ನಲ್ಲಿ ಮತ್ತೆರಡು ಪದಕ ಗೆದ್ದ ಝಝಾರಿಯಾ, ಸುಂದರ್ ಸಿಂಗ್..!

  2004ರ ಅಥ್ಲೆನ್ಸ್ ಒಲಿಂಪಿಕ್ಸ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ದೇವೇಂದ್ರ ಇದೀಗ ಮೂರನೇ ಪ್ಯಾರಾಲಿಂಪಿಕ್ಸ್‌ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ(ಆ.30)ವಾದ ಇಂದು ನಡೆದ F-46 ಜಾವೆಲಿನ್‌ ಥ್ರೋ ಫೈನಲ್‌ ಸ್ಪರ್ಧೆಯಲ್ಲಿ ವೃತ್ತಿಜೀವನದ ಶ್ರೇಷ್ಠ ದೂರವಾದ 64.35 ಮೀಟರ್ ದೂರ ಎಸೆಯುವ ಮೂಲಕ ರಜತ ಪದಕಕ್ಕೆ ಕೊರಳೊಡ್ಡಿದರು. 

 • Arshad Nadeem Javelin Controversy dont use my comments for your propaganda says Neeraj Chopra kvn

  OTHER SPORTSAug 26, 2021, 5:28 PM IST

  ನಿಮ್ಮ ಪ್ರಚಾರಕ್ಕಾಗಿ ನಮ್ಮ ಭಾವನೆಗಳಿಗೆ ಧಕ್ಕೆ ಮಾಡಬೇಡಿ: ನೀರಜ್ ಚೋಪ್ರಾ ಮನವಿ..!

  ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ನಾನು ಜಾವೆಲಿನ್‌ಗಾಗಿ ಹುಡುಕಾಡುತ್ತಿದ್ದಾಗ ಅದು ನದೀಂ ಬಳಿಯಿತ್ತು. ಭಾಯ್ ಅದು ನನ್ನದು ಕೊಡಿ ಎಂದು ಕೇಳಿ ಪಡೆದು ಮೊದಲ ಯತ್ನವನ್ನು ಪೂರ್ಣಗೊಳಿಸಿದೆ ಎಂದಿದ್ದರು. ಇದು ಸಾಕಷ್ಟು ಸಂಚಲನ ಮೂಡಿಸಿತ್ತು.

 • Pakistan Athlete Arshad Nadeem had taken my javelin right before the final Says Olympics Medalist Neeraj Chopra kvn

  OlympicsAug 26, 2021, 1:41 PM IST

  ಫೈನಲ್‌ನಲ್ಲಿ ನನ್ನ ಜಾವೆಲಿನ್‌ ಪಾಕ್ ಅಥ್ಲೀಟ್‌ ಬಳಿಯಿತ್ತು: ನೀರಜ್ ಚೋಪ್ರಾ

  ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಜಾವಲಿನ್ ಥ್ರೋ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ನೀರಜ್‌ ಚೋಪ್ರಾ ಫೈನಲ್‌ಗೆ ಜಾವೆಲಿನ್ ಥ್ರೋ ಎಸೆಯಲು ಬಂದಾಗ, ಅವರ ಜಾವೆಲಿನ್ ನಾಪತ್ತೆಯಾಗಿತ್ತಂತೆ. ಸ್ವತಃ ಈ ವಿಚಾರವನ್ನು ನೀರಜ್ ಚೋಪ್ರಾ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 • Exclusive video Tokyo Olympics Gold Medalist Neeraj Chopra Visits Kashinath Naik Residence in Pune kvn
  Video Icon

  OTHER SPORTSAug 24, 2021, 7:01 PM IST

  ಕೋಚ್ ಕಾಶೀನಾಥ್ ಮನೆಯ ನಾಯಿಯನ್ನು ಮುದ್ದಾಡಿದ ಚಿನ್ನದ ಹುಡುಗ ನೀರಜ್ ಚೋಪ್ರಾ

  ಇಂದು ನೀರಜ್ ಚೋಪ್ರಾ ಪೂನಾದ ಕೋರೆಗಾಂವ್‌ನಲ್ಲಿರುವ ಕಾಶೀನಾಥ್ ನಾಯ್ಕ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಕಾಶೀನಾಥ್ ಪತ್ನಿ ಚೈತ್ರಾ ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಮನಗೆ ಸ್ವಾಗತಿಸಿದ್ದಾರೆ. ಕಾಶೀನಾಥ್ ಅವರ ಮನೆಯೊಳಗೆ ಬರುತ್ತಿದ್ದಂತೆಯೇ ಅವರ ಮನೆಯ ಲ್ಯಾಬ್ರೊಡರ್ ನಾಯಿಯ ಜತೆ ಆಟವಾಡಿರುವ ವಿಡಿಯೋ ಏಷ್ಯಾನೆಟ್‌ ಸುವರ್ಣನ್ಯೂಸ್‌.ಕಾಂ ಗೆ ಎಕ್ಸ್‌ಕ್ಲೂಸಿವ್‌ ಆಗಿ ಲಭ್ಯವಾಗಿದೆ. ಹೀಗಿತ್ತು ನೋಡಿ ಆ ಸುಂದರ ಕ್ಷಣ 
   

 • Tokyo Olympics 2020 Javelin Throw Gold Medalist Neeraj Chopra visits Coach Kashinath Naik house in Pune kvn

  OTHER SPORTSAug 24, 2021, 5:35 PM IST

  ಕೋಚ್ ಕಾಶೀನಾಥ್ ಮನೆಗೆ ಭೇಟಿಕೊಟ್ಟ ಚಿನ್ನದ ಹುಡುಗ ನೀರಜ್‌ ಚೋಪ್ರಾ

  ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಜಾವಲಿನ್ ಥ್ರೋ ಮಾಡುವ ಮೂಲಕ ಚಿನ್ನದ ಪದಕ ಗೆದ್ದು ಶತಮಾನದ ಸಾಧನೆ ಮಾಡಿದ್ದರು. ಅಥ್ಲೆಟಿಕ್ಸ್‌ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದ ಹೀರೋ ಆಗಿ ನೀರಜ್ ಚೋಪ್ರಾ ಹೊರಹೊಮ್ಮಿದ್ದಾರೆ. ನೀರಜ್‌ ಚೋಪ್ರಾ ಪದಕ ಗೆದ್ದ ಬೆನ್ನಲ್ಲೇ ಅವರಿಗೆ ಆರಂಭದಲ್ಲಿ ಕ್ಯಾಂಪ್‌ನಲ್ಲಿ ಕೋಚ್‌ ಆಗಿ ಮಾರ್ಗದರ್ಶನ ಮಾಡಿದ್ದ ಕಾಶೀನಾಥ್ ನಾಯ್ಕ್‌ ವಿಡಿಯೋ ಮೂಲಕ ಖುಷಿಯನ್ನು ಹಂಚಿಕೊಂಡಿದ್ದರು. ಬಳಿಕ ಕರ್ನಾಟಕ ರಾಜ್ಯ ಸರ್ಕಾರ 10 ಲಕ್ಷ ಬಹುಮಾನವನ್ನು ಘೋಷಿಸಿತ್ತು. ನಂತರ ಅಥ್ಲೆಟಿಕ್ಸ್‌ ಫೆಡರೇಷನ್ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಅವರ ಒಂದು ಹೇಳಿಕೆ ಸಾಕಷ್ಟು ಸಂಚಲನ ಮೂಡಿಸಿತ್ತು. ಇದೀಗ ನೀರಜ್ ಚೋಪ್ರಾ ಕೋಚ್‌ ಕಾಶೀನಾಥ್ ಅವರ ಮನೆಗೆ ಭೇಟಿ ನೀಡಿ ಹಲವು ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಈ ಫೋಟೋಗಳನ್ನು ನೋಡಿದ ಮೇಲೆ ನೀವೇ ತೀರ್ಮಾನಿಸಿ ನೀರಜ್-ಕಾಶೀನಾಥ್ ಒಡನಾಟ ಹೇಗಿದೆ ಎಂದು...