Javed Akhtar
(Search results - 9)Cine WorldJan 19, 2021, 3:28 PM IST
ಜಾವೇದ್ ಅಖ್ತರ್ - ಶಬಾನಾ ಆಜ್ಮಿ ಲವ್ ಸ್ಟೋರಿ!
ಜನವರಿ 17 1945 ರಂದು ಜನಿಸಿದ ಬಾಲಿವುಡ್ನ ಪ್ರಸಿದ್ಧ ಗೀತರಚನೆಕಾರ ಜಾವೇದ್ ಅಖ್ತರ್ಗೆ 76 ವರ್ಷ. ಜಾವೇದ್ ಜನಿಸಿದ್ದು ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ.ಜಾವೇದ್ ಜನಿಸಿದ್ದು ಅವರ ತಂದೆ ಪ್ರಸಿದ್ಧ ಕವಿ ಜಾನ್ ನಿಸಾರ್ ಅಖ್ತರ್ ಮತ್ತು ತಾಯಿ ಸಫಿಯಾ ಅಖ್ತರ್. ಜಾವೇದ್ ಅಖ್ತರ್ ಶಬಾನಾ ಲವ್ಸ್ಟೋರಿ ವಿವರ ಇಲ್ಲಿದೆ.
InternationalJun 8, 2020, 8:24 PM IST
ಜಾವೇದ್ ಅಕ್ತರ್ಗೆ ಅಂತಾರಾಷ್ಟ್ರೀಯ ರಿಚರ್ಡ್ ಡಾಕಿನ್ಸ್ ಪ್ರಶಸ್ತಿ, ಮೊದಲ ಭಾರತೀಯ
ಕವಿ, ಬರಹಗಾರ ಜಾವೇದ್ ಅಕ್ತರ್ ಪ್ರತಿಷ್ಠಿತ ರಿಚರ್ಡ್ ಡಾಕಿನ್ಸ್ ಪ್ರಶಸ್ತಿಗೆ ಭಾಜನಾರಿದ್ದಾರೆ. ಈ ಗೌರವಕ್ಕೆ ಪಾತ್ರವಾಗುತ್ತಿರುವ ಭಾರತದ ಮೊಟ್ಟ ಮೊದಲ ವ್ಯಕ್ತಿ ಎನ್ನುವ ಶ್ರೇಯವೂ ಅವರದ್ದಾಗಿದೆ.
IndiaMay 11, 2020, 3:29 PM IST
ಅಜಾನ್ನಿಂದ ತೊಂದರೆ ಅಂದ್ರು ಜಾವೇದ್ ಅಖ್ತರ್: RSS ಪ್ರಭಾವ ಅಂದ್ರು AIMIM ಲೀಡರ್ಸ್!
ಲೌಡ್ ಸ್ಪೀಕರ್ ಮೂಲಕ ಮಾಡುವ ಅಜಾನ್ನಿಂದ ಜನರಿಗೆ ತೊಂದರೆಯಾಗ್ತಿದೆ ಎಂದ ಜಾವೇದ್ ಅಖ್ತರ್| ಅಖ್ತರ್ ಟ್ವೀಟ್ಗಡ ಭಾರೀ ವಿರೋಧ| ಜಾವೇದ್ ಮುಸ್ಲಿಂ ಅಲ್ಲ, ಅವರು RSS ಸಂಘಟನೆ ಪ್ರಭಾವಕ್ಕೊಳಪಟ್ಟಿದ್ದಾರೆಂದು ಟೀಕಿಸಿದ AIMIM ಲೀಡರ್ಸ್
NewsMay 3, 2019, 8:32 AM IST
'ಬುರ್ಖಾ ನಿಷೇಧಿಸಿದರೆ, ಗೂಂಗಟ್ಗೂ ನಿಷೇಧ ಹಾಕಿ'
ಬುರ್ಖಾ ನಿಷೇಧಿಸಿದರೆ, ಗೂಂಗಟ್ಗೂ ನಿಷೇಧ ಹಾಕಿ ಎನ್ನುವ ಸವಾಲೊಂದನ್ನು ಬಾಲಿವುಡ್ ಸಾಹಿತಿ ಜಾವೇದ್ ಅಖ್ತರ್ ಶಿವಸೇನೆಗೆ ಸವಾಲೆಸೆದಿದ್ದಾರೆ.
ENTERTAINMENTMar 23, 2019, 9:56 AM IST
ಪಿಎಂ ಮೋದಿ ಚಿತ್ರಕ್ಕೆ ಗೀತ ರಚಿಸಿಲ್ಲ: ಪೋಸ್ಟರ್ ನೋಡಿ ಜಾವೇದ್ 'ಶಾಕ್'
ಅಖ್ತರ್ ಹೆಸರು ‘ಪಿಎಂ ನರೇಂದ್ರ ಮೋದಿ’ ಚಲನಚಿತ್ರದ ಟ್ರೈಲರ್ನಲ್ಲಿ ಜಾವೇದ್ ಅಖ್ತರ್ ಹೆಸರು| ನಾನು ಗೀತೆ ರಚಿಸಿಲ್ಲ ಎಂದ್ರು ಜಾವೇದ್
NEWSFeb 15, 2019, 6:33 PM IST
ಪುಲ್ವಾಮಾ ದಾಳಿ: ಪಾಕ್ ಭೇಟಿ ರದ್ದುಗೊಳಿಸಿದ ಜಾವೆದ್ ಅಖ್ತರ್ ದಂಪತಿ
ಪುಲ್ವಾಮಾ ದಾಳಿಯನ್ನು ಖಂಡಿಸಿ ಖ್ಯಾತ ಸಾಹಿತಿ ಜಾವೆದ್ ಅಖ್ತರ್ ಹಾಗೂ ಪತ್ನಿ ಶಬನಾ ಅಜ್ಮಿ ಪಾಕಿಸ್ತಾನ ಭೇಟಿಯನ್ನು ಸ್ಥಗಿತಗೊಳಿಸಿದ್ದಾರೆ. ಕೈಫಿ ಅಜ್ಮಿ ಎಂಬ ಕವಿಯ ಬಗ್ಗೆ ಮಾತನಾಡಲು ಕರಾಚಿ ಆರ್ಟ್ ಕೌನ್ಸಿಲ್ ಜಾವೆದ್ ದಂಪತಿಗಳನ್ನು ಆಹ್ವಾನಿಸಿತ್ತು. ಆದರೆ ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಈ ಭೇಟಿಯನ್ನು ರದ್ದುಗೊಳಿಸಿದ್ದಾರೆ.
NEWSJun 20, 2018, 6:50 PM IST
ವಿಜಯಪುರ ಮೌಲ್ವಿ ಬಂಧನಕ್ಕೆ ಜಾವೇದ್ ಅಖ್ತರ್ ಆಗ್ರಹ..!
ಗೋಹತ್ಯೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಜಯಪುರದ ಮೌಲ್ವಿ ತನ್ವೀರ್ ಪೀರಾ ಹಾಶಿಮ್ ಅವರನ್ನು ಬಂಧಿಸುವಂತೆ ಖ್ಯಾತ ಉರ್ದು ಕವಿ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಜಾವೇದ್ ಅಖ್ತರ್ ಆಗ್ರಹಿಸಿದ್ದಾರೆ. ಜಾತ್ಯಾತೀತತೆ ಎಂದರೆ ಅಲ್ಪಸಂಖ್ಯಾತ ಕೋಮುವಾದವನ್ನು ಒಪ್ಪಿಕೊಳ್ಳುವುದು ಎಂದರ್ಥವಲ್ಲ ಎಂದು ಇದೇ ವೇಳೆ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
Feb 9, 2018, 10:23 AM IST
Oct 8, 2016, 10:47 AM IST