Jasprit Bumrah

(Search results - 152)

Bumrah-DK

CricketMay 12, 2021, 9:48 AM IST

ಕೊರೋನಾ ಲಸಿಕೆ ಮೊದಲ ಡೋಸ್‌ ಪಡೆದ ಜಸ್‌ಪ್ರೀತ್ ಬುಮ್ರಾ

ನಾನು ಲಸಿಕೆ ಹಾಕಿಸಿಕೊಂಡಿದ್ದೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಬುಮ್ರಾ ಟ್ವೀಟ್‌ ಮಾಡಿದ್ದಾರೆ. ಇನ್ನುಳಿದಂತೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌, ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಸಹಾ ಮೊದಲ ಹಂತದ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.

sanjana-ganesan

CricketMay 7, 2021, 5:01 PM IST

ಮದುವೆಯ ನಂತರ ಪತ್ನಿಯ ಮೊದಲ ಬರ್ತ್‌ಡೇ: ಬುಮ್ರಾ ಸೆಲಬ್ರೆಟ್‌ ಮಾಡಿದ್ದು ಹೀಗೆ!

ಟೀಮ್‌ ಇಂಡಿಯಾದ ಬೌಲರ್‌ ಜಸ್ಪ್ರಿತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಮೇ 6ರಂದು ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮದುವೆಯ ನಂತರ ಅವರ ಮೊದಲ ಬರ್ತ್‌ಡೇ ಆಗಿದೆ ಇದು. ಐಪಿಎಲ್ ಕಾರಣ ಇಬ್ಬರೂ ಸ್ವಲ್ಪ ಸಮಯದವರೆಗೆ ಬೇರೆ ಬೇರೆ ನಗರಗಳಲ್ಲಿದ್ದರು. ಆದರೆ ಬುಮ್ರಾ ಹೆಂಡತಿಯ ಜನ್ಮದಿನದಂದು ಜೊತೆಯಾದರು. ಸೋಶಿಯಲ್‌ ಮೀಡಿಯಾದಲ್ಲಿ ಬುಮ್ರಾ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.

ಟೀಮ್‌ ಇಂಡಿಯಾದ ಬೌಲರ್‌ ಜಸ್ಪ್ರೀತ್ ಬುಮ್ರಾ ಮತ್ತು ಟಿವಿ ನಿರೂಪಕಿ ಸಂಜನಾ ಗಣೇಶನ್ ತಮ್ಮ ವಿವಾಹದ ಮೊದಲ ತಿಂಗಳ ವಾರ್ಷಿಕೋತ್ಸವವನ್ನು ಗುರುವಾರ ಆಚರಿಸಿಕೊಂಡರು. ಆದರೆ ತಮ್ಮ ಜೀವನದ ವಿಶೇಷ ದಿನವನ್ನು ಸೆಲೆಬ್ರೇಟ್ ಮಾಡಲು ಇಬ್ಬರೂ ಒಟ್ಟಿಗೆ ಇರಲಿಲ್ಲ. ಮದುವೆಯಾಗಿ 1 ತಿಂಗಳು ಮುಗಿದ ನಂತರ ಇಬ್ಬರೂ ಸೋಶಿಯಲ್ ಮೀಡಿಯಾ ಮೂಲಕ ಪರಸ್ಪರ ಅಭಿನಂದಿಸಿದರು.

CricketApr 17, 2021, 3:46 PM IST

ಮೊದಲ ತಿಂಗಳ ವೆಡ್ಡಿಂಗ್‌ ಆ್ಯನಿವರ್ಸರಿ : ಸೋಶಿಯಲ್‌ ಮಿಡಿಯಾ ಮೂಲಕ ವಿಶ್ ಮಾಡಿಕೊಂಡ ಬುಮ್ರಾ ಕಪಲ್‌!

ಟೀಮ್‌ ಇಂಡಿಯಾದ ಬೌಲರ್‌ ಜಸ್ಪ್ರೀತ್ ಬುಮ್ರಾ ಮತ್ತು ಟಿವಿ ನಿರೂಪಕಿ ಸಂಜನಾ ಗಣೇಶನ್ ತಮ್ಮ ವಿವಾಹದ ಮೊದಲ ತಿಂಗಳ ವಾರ್ಷಿಕೋತ್ಸವವನ್ನು ಗುರುವಾರ ಆಚರಿಸಿಕೊಂಡರು. ಆದರೆ ತಮ್ಮ ಜೀವನದ ವಿಶೇಷ ದಿನವನ್ನು ಸೆಲೆಬ್ರೇಟ್ ಮಾಡಲು ಇಬ್ಬರೂ ಒಟ್ಟಿಗೆ ಇರಲಿಲ್ಲ. ಮದುವೆಯಾಗಿ 1 ತಿಂಗಳು ಮುಗಿದ ನಂತರ ಇಬ್ಬರೂ ಸೋಶಿಯಲ್ ಮೀಡಿಯಾ ಮೂಲಕ ಪರಸ್ಪರ ಅಭಿನಂದಿಸಿದರು.

Virat Kohli Rohit Sharma

CricketApr 16, 2021, 9:49 AM IST

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟ: ಕೊಹ್ಲಿ, ರೋಹಿತ್, ಬುಮ್ರಾಗೆ A+ ಗ್ರೇಡ್‌

‘ಎ’ ದರ್ಜೆಯಲ್ಲಿ 10, ‘ಬಿ’ ದರ್ಜೆಯಲ್ಲಿ 5 ಹಾಗೂ ‘ಸಿ’ ದರ್ಜೆಯಲ್ಲಿ 10 ಆಟಗಾರರಿದ್ದಾರೆ. ಕರ್ನಾಟಕದ ಕೆ.ಎಲ್‌.ರಾಹುಲ್‌ ‘ಎ’ ದರ್ಜೆಯಲ್ಲಿದ್ದರೆ, ಮಯಾಂಕ್‌ ಅಗರ್‌ವಾಲ್‌ ‘ಬಿ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ. ‘ಎ+’ ದರ್ಜೆಗೆ ವಾರ್ಷಿಕ 7 ಕೋಟಿ ರುಪಾಯಿ, ‘ಎ’ ದರ್ಜೆಗೆ ವಾರ್ಷಿಕ 5 ಕೋಟಿ ರುಪಾಯಿ, ‘ಬಿ’ ದರ್ಜೆಗೆ ವಾರ್ಷಿಕ 3 ಕೋಟಿ ರುಪಾಯಿ ಹಾಗೂ ‘ಸಿ’ ದರ್ಜೆಗೆ ವಾರ್ಷಿಕ 1 ಕೋಟಿ ರುಪಾಯಿ ವೇತನ ಸಿಗಲಿದೆ.

ಐಪಿಎಲ್ 2021 ಪ್ರಾರಂಭವಾಗಿದೆ. ಆಟಗಾರರು ಮಾತ್ರವಲ್ಲದೇ ಅದರ ಮಹಿಳಾ ಆ್ಯಂಕರ್ ಸಹ ಚರ್ಚೆಯಲ್ಲಿದ್ದಾರೆ. ಅದರಲ್ಲಿ ಆ್ಯಂಕರ್ ಸಂಜನಾ ಗಣೇಶನ್ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಕೆಲವು ತಿಂಗಳ ಹಿಂದೆ ಟೀಮ್‌ ಇಂಡಿಯಾದ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರೊಂದಿಗಿನ ವಿವಾಹವಾಗಿದ್ದಾರೆ. ಮದುವೆ ನಂತರ ಇದು ಸಂಜನಾರ ಮೊದಲ ಐಪಿಎಲ್ ಆಗಿದೆ. ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಅದೇ ಸಮಯದಲ್ಲಿ ಸಂಜನಾ ನಿರೂಪಕಿಯಾಗಿ ಆಗಿ ಕಾಣಿಸಿಕೊಳ್ಳಲಿದ್ದಾರೆ.

CricketApr 12, 2021, 10:52 AM IST

ಫೀಲ್ಡಲ್ಲಿ ಬೂಮ್ರಾ ಮಿಂಚಿಂಗ್, ಆ್ಯಂಕರ್ ಆಗಿ ಮಡದಿ, ಸೂಪರ್ ಜೋಡಿಯ ಕಮಾಲ್!

ಐಪಿಎಲ್ 2021 ಪ್ರಾರಂಭವಾಗಿದೆ. ಆಟಗಾರರು ಮಾತ್ರವಲ್ಲದೇ ಅದರ ಮಹಿಳಾ ಆ್ಯಂಕರ್ ಸಹ ಚರ್ಚೆಯಲ್ಲಿದ್ದಾರೆ. ಅದರಲ್ಲಿ ಆ್ಯಂಕರ್ ಸಂಜನಾ ಗಣೇಶನ್ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಕೆಲವು ತಿಂಗಳ ಹಿಂದೆ ಟೀಮ್‌ ಇಂಡಿಯಾದ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರೊಂದಿಗಿನ ವಿವಾಹವಾಗಿದ್ದಾರೆ. ಮದುವೆ ನಂತರ ಇದು ಸಂಜನಾರ ಮೊದಲ ಐಪಿಎಲ್ ಆಗಿದೆ. ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಅದೇ ಸಮಯದಲ್ಲಿ ಸಂಜನಾ ನಿರೂಪಕಿಯಾಗಿ ಆಗಿ ಕಾಣಿಸಿಕೊಳ್ಳಲಿದ್ದಾರೆ.

jasprit-bumrah

CricketApr 8, 2021, 4:16 PM IST

ಜಸ್ಪ್ರೀತ್‌ ಬುಮ್ರಾ ಪತ್ನಿ ಫೋಟೋ ವೈರಲ್ : ಏನು ಕಾಮೆಂಟ್‌ ಮಾಡುತ್ತಿದ್ದಾರೆ ನೋಡಿ ಫ್ಯಾನ್ಸ್!

ಟೀಮ್‌ ಇಂಡಿಯಾದ ಫಾಸ್ಟ್‌ ಬೌಲರ್ ಜಸ್ಪ್ರೀತ್ ಬುಮ್ರಾರ ಪರ್ಸನಲ್‌ ಲೈಫ್‌ ಈ ದಿನಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಟಿವಿ ನಿರೂಪಕಿ ಸಂಜನಾ ಗಣೇಶನ್ ಅವರ ಜೊತೆ ಸಡನ್‌ ವಿವಾಹದಿಂದಾಗಿ ಬುಮ್ರಾ ಸುದ್ದಿಯಲ್ಲಿದ್ದಾರೆ. ಈಗ ದಂಪತಿಗಳು ಇಬ್ಬರೂ ಐಪಿಎಲ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಹೊಸದಾಗಿ ಮದುವೆಯಾಗಿರುವ ಸಂಜನಾ ಗಣೇಶನ್ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿವೆ. ಇದರಲ್ಲಿ ಶಾರ್ಟ್ಸ್‌ ಧರಿಸಿ ಸುಂದರವಾದ ಸ್ಮೈಲ್ ನೀಡುತ್ತಿದ್ದಾರೆ ಶ್ರೀಮತಿ ಬುಮ್ರಾ.

Jasprit Bumrah

CricketMar 19, 2021, 5:51 PM IST

ಸಂಜನಾ ಜತೆಗಿನ ಮುದ್ದಾದ ಫೋಟೊಗಳನ್ನು ಹಂಚಿಕೊಂಡ ಜಸ್ಪ್ರೀತ್ ಬುಮ್ರಾ

ನವದೆಹಲಿ: ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಕೆಲದಿನಗಳ ಹಿಂದಷ್ಟೇ ಟಿವಿ ನಿರೂಪಕಿ ಸಂಜನಾ ಗಣೇಶನ್‌ರನ್ನು ವಿವಾಹವಾಗಿದ್ದರು. ಇದೀಗ ತಮ್ಮ ವಿವಾಹಕ್ಕೆ ಶುಭಕೋರಿದ ಎಲ್ಲಾ ಅಭಿಮಾನಿಗಳಿಗೆ ಈ ತಾರಾ ಜೋಡಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ ಕೆಲವು ಆರತಕ್ಷತೆಯ ಫೋಟೋಗಳನ್ನು ಹಂಚಿಕೊಂಡಿರುವ ಬುಮ್ರಾ, ನಿಮ್ಮ ಪ್ರೀತಿ ಹಾಗೂ ಹಾರೈಕೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿ ಕ್ರಿಕೆಟಿಗರು ಕೇವಲ ಆಟಗಾರಾಗಿ ಉಳಿದಿಲ್ಲ. ಅವರು ಯಾವುದೇ ಸೆಲೆಬ್ರಿಟಿಗಳಿಗಿಂತಲೂ ಕಡಿಮೆ ಏನಿಲ್ಲ. ಅವರ ವೈಯಕ್ತಿಕ ಜೀವನವೂ ಯಾವಾಗಲೂ ಲೈಮ್‌ಲೈಟ್‌ನಲ್ಲಿರುತ್ತದೆ. ಜಸ್‌ಪ್ರೀತ್‌ ಬುಮ್ರಾ ರಿಂದ ಹಿಡಿದು ಸ್ಟುವರ್ಟ್ ಬಿನ್ನಿವರೆಗೆ ಕೆಲವು ಆಟಗಾರರು ಕ್ರೀಡಾ ನಿರೂಪಕರಿಗೆ ಮನ ಸೋತಿದ್ದಾರೆ. ಸ್ಪೋರ್ಟ್ಸ್‌ ಆ್ಯಂಕರ್ಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕ್ರಿಕೆಟಿಗರು ಇಲ್ಲಿದ್ದಾರೆ.

CricketMar 18, 2021, 5:37 PM IST

ಜಸ್‌ಪ್ರೀತ್‌ ಬುಮ್ರಾ- ಸ್ಟುವರ್ಟ್ ಬಿನ್ನಿ: ಕ್ರೀಡಾ ಆ್ಯಂಕರ್ಸ್‌ಗೆ ಬೌಲ್ಡ್ ಆದ ಕ್ರಿಕೆಟಿಗರು!

ಭಾರತದಲ್ಲಿ ಕ್ರಿಕೆಟಿಗರು ಕೇವಲ ಆಟಗಾರಾಗಿ ಉಳಿದಿಲ್ಲ. ಅವರು ಯಾವುದೇ ಸೆಲೆಬ್ರಿಟಿಗಳಿಗಿಂತಲೂ ಕಡಿಮೆ ಏನಿಲ್ಲ. ಅವರ ವೈಯಕ್ತಿಕ ಜೀವನವೂ ಯಾವಾಗಲೂ ಲೈಮ್‌ಲೈಟ್‌ನಲ್ಲಿರುತ್ತದೆ. ಜಸ್‌ಪ್ರೀತ್‌ ಬುಮ್ರಾ ರಿಂದ ಹಿಡಿದು ಸ್ಟುವರ್ಟ್ ಬಿನ್ನಿವರೆಗೆ ಕೆಲವು ಆಟಗಾರರು ಕ್ರೀಡಾ ನಿರೂಪಕರಿಗೆ ಮನ ಸೋತಿದ್ದಾರೆ. ಸ್ಪೋರ್ಟ್ಸ್‌ ಆ್ಯಂಕರ್ಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕ್ರಿಕೆಟಿಗರು ಇಲ್ಲಿದ್ದಾರೆ.

bumrah sanjana

CricketMar 16, 2021, 9:56 PM IST

ವೇದಿಕೆಯಲ್ಲಿ ನವಜೋಡಿ ಜಸ್ಪ್ರೀತ್ ಬುಮ್ರಾ-ಸಂಜನಾ ಡ್ಯಾನ್ಸ್; ವಿಡಿಯೋ ವೈರಲ್!

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ನಿರೂಪಕಿ ಕಮ್ ಮಾಡೆಲ್ ಸಂಜನಾ ಗಣೇಶನ್ ವಿವಾಹವಾಗಿದ್ದಾರೆ. ಮದುವೆ ತುಂಬಾ ಸೀಕ್ರೆಟ್ ಆಗಿ ನಡೆದಿತ್ತು. ಇದೀಗ ಮದುವೆ ಫೋಟೋಗಳು, ವಿಡಿಯೋಗಳು ಬಹಿರಂಗವಾಗಿದೆ. ಇದರಲ್ಲಿ ವೇದಿಕೆಯಲ್ಲಿ ಬುಮ್ರಾ ಹಾಗೂ ಸಂಜನಾ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ.

Jasprit Bumrah

CricketMar 16, 2021, 6:01 PM IST

ಬುಮ್ರಾ ದಂಪತಿಗೆ ಮಾಲ್ಡೀವ್ಸ್‌ ಹನಿಮೂನ್ ಟ್ರಿಪ್‌ ಐಡಿಯಾ ಕೊಟ್ಟ ರಾಜಸ್ಥಾನ ರಾಯಲ್ಸ್‌..!

ಜಸ್ಪ್ರೀತ್‌ ಬುಮ್ರಾ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ವಿವಾಹದ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದು, ಅದರಲ್ಲಿ ನಾವಿಂದು ಪ್ರೀತಿಯಿಂದ ಹೊಸ ಜರ್ನಿ ಆರಂಭಿಸಿದ್ದೇವೆ. ನಮ್ಮ ಜೀವನದಲ್ಲಿಂದು ಅತ್ಯಂತ ಮಧುರವಾದ ಕ್ಷಣ. ಈ ಖುಷಿಯ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆಂದು ಬುಮ್ರಾ ಬರೆದುಕೊಂಡಿದ್ದಾರೆ.

jasprit bumrah Marriage sanjana Ganesan

CricketMar 15, 2021, 6:29 PM IST

ಸಂಜನಾ ವರಿಸಿದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ; ಹೊಸ ಇನ್ನಿಂಗ್ಸ್‌ಗೆ ಕ್ರಿಕೆಟಿಗರ ಶುಭಾಶಯ!

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮದುವೆ ಊಹಾಪೋಹಕ್ಕೆ ತೆರೆಬಿದ್ದಿದೆ. ಸದ್ದಿಲ್ಲದೆ ಬುಮ್ರಾ, ಮಾಡೆಲ್, ನಿರೂಪಕಿ ಸಂಜನಾ ಗಣೇಶನ್ ಮದುಯಾಗಿದ್ದಾರೆ.  ಅದ್ದೂರಿ ಮದುವೆಗೆ ಕೆಲವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮದುವೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

• undefined

CricketMar 13, 2021, 8:46 PM IST

ಜಸ್ಪ್ರೀತ್ ಬುಮ್ರಾ-ಸಂಜನಾ ಮದುವೆಗೆ 20 ಮಂದಿ ಮಾತ್ರ, ಮತ್ತೆ 1 ಕಂಡೀಷನ್!

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಸ್ಟಾರ್ ಸ್ಪೋರ್ಟ್ ನಿರೂಪಕಿ ಸಂಜನಾ ಗಣೇಶನ್ ಮದುವೆಯಾಗುತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿ ಕೆಲ ದಿನಗಳಾಗಿವೆ. ಆದರೆ ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಯಾರೂ ಬಾಯ್ಬಿಟ್ಟಿಲ್ಲ. ಇದೀಗ ಮದುವೆ ಸಮಾರಂಭದ ಕೆಲ ಮಾಹಿತಿಗಳು ಬಹಿರಂಗವಾಗಿದೆ. ಬುಮ್ರಾ ಮದುವೆ ಕಂಡೀಷನ್ ಕುರಿತ ಮಾಹಿತಿ ಇಲ್ಲಿದೆ.

bumrah sanjana

CricketMar 8, 2021, 9:14 PM IST

ಜಸ್ಪ್ರೀತ್ ಬುಮ್ರಾ ಮದುವೆ ಫಿಕ್ಸ್; ಸಂಜನಾ ಗಣೇಶನ್ ಕೈ ಹಿಡಿಯಲಿದ್ದಾರೆ ವೇಗಿ!

ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮದುವೆ ಅನ್ನೋ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಆದರೆ ಹುಡುಗಿ ವಿಚಾರದಲ್ಲಿ ಕೆಲ ಊಹಾಪೋಹಗಳು ಭಾರಿ ಸದ್ದು ಮಾಡುತ್ತಿದೆ. ನಟಿ ಅನುಪಮಾ ಪರಮೇಶ್ವರನ್ ಹೆಸರು ಬುಮ್ರಾ ಜೊತೆ ಥಳಕು ಹಾಕಿತ್ತು. ಇದರ ನಡುವೆ ಸಂಜನಾ ಗಣೇಶನ್ ಜೊತೆ ಬುಮ್ರಾ ಮದುವೆ ಫಿಕ್ಸ್ ಆಗಿದೆ. ಮದುವೆ ದಿನಾಂಕ ಸೇರಿದಂತೆ ಇತರ ವಿವರ ಇಲ್ಲಿದೆ.

Sanjana

SportsMar 8, 2021, 9:10 PM IST

ಕ್ರಿಕೆಟರ್ ಮನಸು ಕದ್ದ ಪತ್ರಕರ್ತೆ..! ಯಾರೀಕೆ ಸಂಜನಾ ಗಣೇಶನ್..?

ಕ್ರಿಕೆಟರ್ ಮೂಮ್ರಾ ಮನಸು ಕದ್ದ ಚೆಲುವೆ | ರಿಪೋರ್ಟಿಂಗ್ ಮಾಡ್ತಾ ಮಾಡ್ತಾ ಬೂಮ್ರಾ ಲವ್‌ನಲ್ಲಿ ಬಿದ್ದಳಾ ಸಂಜನಾ

Anupama

Cine WorldMar 6, 2021, 12:15 PM IST

ಕ್ರಿಕಟರ್ ಜೊತೆ ಅನುಪಮಾ ವಿವಾಹ..? ಶ್ರೀಮತಿಯಾಗ್ತಿದ್ದಾರೆ ನಟಸಾರ್ವಭಮದ ನಟಿ

ಮಾಲಿವುಡ್ ನಟಿ ಅನುಪಮಾ ವಿವಾಹ | ಕ್ರಿಕಟರ್‌ನ ಮದ್ವೆಯಾಗ್ತಿದ್ದಾರಾ ಬಹುಭಾಷಾ ನಟಿ | ಯಾರಾತ ಅನುಪಮಾ ಮನಸು ಕದ್ದಾತ..?