Asianet Suvarna News Asianet Suvarna News
9 results for "

Jason Holder

"
Ben Stokes to Jason Holder 5 non retained Overseas all rounders may bag big deals in IPL 2022 mega auction kvnBen Stokes to Jason Holder 5 non retained Overseas all rounders may bag big deals in IPL 2022 mega auction kvn

IPL Auction 2022: ಈ ಐವರು ವಿದೇಶಿ ಆಲ್ರೌಂಡರ್‌ ಮೇಲೆ ಹದ್ದಿನ ಕಣ್ಣಿಟ್ಟಿವೆ ಫ್ರಾಂಚೈಸಿಗಳು..!

ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (IPL 2022) ಟೂರ್ನಿಗೆ ಈಗಿನಿಂದಲೇ ಸಿದ್ದತೆಗಳು ಆರಂಭವಾಗಿವೆ. 2022ರ ಐಪಿಎಲ್ ಟೂರ್ನಿಯಲ್ಲಿ ಹೊಸದಾಗಿ ಎರಡು ತಂಡಗಳು ಪಾಲ್ಗೊಳ್ಳುವುದರಿಂದ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು (IPL Mega Auction) ನಡೆಯಲಿದೆ. ಮೆಗಾ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಈ ಐದು ವಿದೇಶಿ ಆಲ್ರೌಂಡರ್‌ಗಳನ್ನು (Overseas All Rounder) ಖರೀದಿಸಲು ಸಾಕಷ್ಟು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ ಐವರು ಆಲ್ರೌಂಡರ್‌ಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Dec 11, 2021, 5:10 PM IST

T20 World Cup West Indies Cricket Board name All rounder Jason Holder as a replacement for Obed McCoy kvnT20 World Cup West Indies Cricket Board name All rounder Jason Holder as a replacement for Obed McCoy kvn

T20 World Cup: ಒಬೆಡ್ ಮೆಕಾಯ್‌ ಬದಲಿಗೆ ವೆಸ್ಟ್ ಇಂಡೀಸ್ ತಂಡ ಕೂಡಿಕೊಂಡ ಜೇಸನ್ ಹೋಲ್ಡನ್‌..!

ಮೀಸಲು ಆಟಗಾರರಾಗಿದ್ದ ಜೇಸನ್ ಹೋಲ್ಡರ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ವಿಂಡೀಸ್ ಕ್ರಿಕೆಟ್‌ ಮಂಡಳಿ ಐಸಿಸಿ ತಾಂತ್ರಿಕ ಸಮಿತಿಯ ಬಳಿ ಮನವಿ ಮಾಡಿಕೊಂಡಿತ್ತು. ಇದೀಗ ಹೋಲ್ಡರ್‌ ವಿಂಡೀಸ್ ತಂಡ ಕೂಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 

Cricket Oct 28, 2021, 1:56 PM IST

Kraigg Brathwaite appointed as a West Indies Test captain kvnKraigg Brathwaite appointed as a West Indies Test captain kvn

ಜೇಸನ್ ಹೋಲ್ಡರ್ ತಲೆದಂಡ, ಬ್ರಾಥ್‌ವೇಟ್‌ಗೆ ವಿಂಡೀಸ್‌ ಟೆಸ್ಟ್ ನಾಯಕ ಪಟ್ಟ

ಕ್ರೆಗ್ ಬ್ರಾಥ್‌ವೇಟ್‌ ವೆಸ್ಟ್‌ ಇಂಡೀಸ್‌ ಟೆಸ್ಟ್ ತಂಡದ 37ನೇ ನಾಯಕ ಎನ್ನುವ ಗೌರವಕ್ಕೆ ಭಾಜನರಾಗಿದ್ದು, ಆಯ್ಕೆ ಸಮಿತಿ ಮುಖ್ಯಸ್ಥ ರೋಜರ್‌ ಹಾರ್ಪರ್‌ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಡಿದ್ದಾರೆ.

Cricket Mar 12, 2021, 6:06 PM IST

IPL 2020 SRH Beat Rajasthan Royals by 7 wickets a post match analysis by Chethan Kumar kvnIPL 2020 SRH Beat Rajasthan Royals by 7 wickets a post match analysis by Chethan Kumar kvn
Video Icon

IPL 2020: ಸನ್‌ರೈಸರ್ಸ್ ಗೆಲುವಿನ ಹೀರೋ ಪಾಂಡೆ, ಹೋಲ್ಡರ್..!

ಬ್ಯಾಟಿಂಗ್‌ನಲ್ಲಿ ಹೈದರಾಬಾದ್ ತಂಡಕ್ಕೆ ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವನ್ನು ತಂದು ಕೊಟ್ಟಿತು. ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರದರ್ಶನ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

IPL Oct 23, 2020, 3:03 PM IST

England all out at 204 against Windies in First Test in SouthamptonEngland all out at 204 against Windies in First Test in Southampton

ವಿಂಡೀಸ್‌ ವಿರುದ್ಧ ಇಂಗ್ಲೆಂಡ್‌ 204 ರನ್‌ಗೆ ಆಲೌ​ಟ್‌

ಒಂದು ಹಂತದಲ್ಲಿ 87 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕ ಬೆನ್‌ ಸ್ಟೋಕ್ಸ್‌ 43 ಹಾಗೂ ಉಪನಾಯಕ ಜೋಸ್ ಬಟ್ಲರ್35 ರನ್‌ ಗಳಿಸಿ ಇಂಗ್ಲೆಂಡ್‌ಗೆ ಆಸರೆಯಾದರು.

Cricket Jul 10, 2020, 8:18 AM IST

After Jason Holder ban Kraigg Brathwaite to captain West Indies in third Test against EnglandAfter Jason Holder ban Kraigg Brathwaite to captain West Indies in third Test against England

ಇಂಗ್ಲೆಂಡ್ ಮಣಿಸಿ ಸರಣಿ ಗೆದ್ದ ವಿಂಡೀಸ್ ನಾಯಕ ಬ್ಯಾನ್..!

ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿಯಿರುವಾಗಲೇ ಜೇಸನ್ ಹೋಲ್ಡರ್ ನಾಯಕತ್ವದ ವೆಸ್ಟ್ ಇಂಡೀಸ್ 2-0 ಅಂತರದಲ್ಲಿ ಸರಣಿ ಜಯಿಸಿದೆ. ಇದೀಗ ಹೋಲ್ಡರ್ ಅನುಪಸ್ಥಿತಿಯಲ್ಲಿ ವಿಂಡೀಸ್ ತಂಡವನ್ನು ಕ್ರೇಗ್ ಬ್ರಾಥ್’ವೈಟ್ ಮುನ್ನಡೆಲಿದ್ದಾರೆ.

CRICKET Feb 5, 2019, 12:09 PM IST

Dimuth Karunaratne Jason Holder shoot up ranking tablesDimuth Karunaratne Jason Holder shoot up ranking tables

ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ

ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು ಶ್ರೀಲಂಕಾದ ದಿಮುತ್ ಕರುಣಾರತ್ನೆ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

CRICKET Jul 15, 2018, 5:15 PM IST

Wickets tumble aplenty as the battle rages onWickets tumble aplenty as the battle rages on

ಕುತೂಹಲ ಘಟ್ಟದಲ್ಲಿ ಲಂಕಾ-ವಿಂಡೀಸ್ ಟೆಸ್ಟ್..!

ಶ್ರೀಲಂಕಾ-ವೆಸ್ಟ್’ಇಂಡಿಸ್ ನಡುವಿನ ಹಗಲು ರಾತ್ರಿಯ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದ್ದು ಮೂರನೇ ದಿನ ಮುಕ್ತಾಯದ ವೇಳೆಗೆ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ಇದೀಗ ವೆಸ್ಟ್’ಇಂಡಿಸ್ ಸರಣಿ ಗೆಲ್ಲಲು ಲಂಕಾದ 5 ವಿಕೆಟ್’ಗಳ ಅವಶ್ಯಕತೆಯಿದ್ದರೆ, ಲಂಕಾ ಸರಣಿ ಸಮ ಮಾಡಿಕೊಳ್ಳಲು 63 ರನ್ ಬಾರಿಸಬೇಕಿದೆ.

SPORTS Jun 26, 2018, 2:23 PM IST