Japan  

(Search results - 138)
 • Corona virus effect on tokyo olympics 2020

  Olympics31, Mar 2020, 11:01 AM IST

  2021ರ ಟೋಕಿಯೋ ಒಲಿಂಪಿಕ್ಸ್‌ಗೆ ಡೇಟ್ ಫಿಕ್ಸ್..!

  ಆ.8ರ ವರೆಗೂ ಕ್ರೀಡಾಕೂಟ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ ಆ.24ರಿಂದ ಸೆ.5ರ ವರೆಗೂ ನಡೆಯಲಿದೆ ಎಂದು 2020ರ ಒಲಿಂಪಿಕ್ಸ್‌ ಆಯೋಜನಾ ಸಮಿತಿಯ ಮುಖ್ಯಸ್ಥರಾದ ಯೋಶಿರೋ ಮೊರಿ ತಿಳಿಸಿದರು. ಸೋಮವಾರ ಸಂಜೆಯಷ್ಟೇ ಇನ್ನೂ ವೇಳಾಪಟ್ಟಿಸಿದ್ಧಗೊಂಡಿಲ್ಲ ಎಂದಿದ್ದ ಯೋಶಿರೋ, ಒಂದು ಗಂಟೆಯ ಬಳಿಕ ಕ್ರೀಡಕೂಟದ ವೇಳಾಪಟ್ಟಿ ಪ್ರಕಟಗೊಳಿಸಿದರು.

 • Tokyo Olympics

  Olympics27, Mar 2020, 4:21 PM IST

  ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ: ಜಪಾನಿಗೆ 20 ಸಾವಿರ ಕೋಟಿ ರುಪಾಯಿ ಹೊರೆ..!

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜುಲೈ 24ರಿಂದ ಟೋಕಿಯೋ ಒಲಿಂಪಿಕ್ಸ್ ಆರಂಭವಾಗಬೇಕಿತ್ತು. ಆದರೆ ಕೊರೋನಾ ಎನ್ನುವ ಹೆಮ್ಮಾರಿ ಜನರ ಜೀವವನ್ನು ಬಲಿ ಪಡೆದದ್ದು ಮಾತ್ರವಲ್ಲ, ಕ್ರೀಡಾ ಜಗತ್ತನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ.

 • undefined

  Olympics24, Mar 2020, 7:40 PM IST

  #BreakingNews:ಕೊರೋನಾ ಅಬ್ಬರ, 2021ಕ್ಕೆ ಟೋಕಿಯೋ ಒಲಿಂಪಿಕ್ಸ್

  ಒಂದು ವರ್ಷಕ್ಕೆ ಒಲಿಂಪಿಕ್ಸ್ ಮುಂದೂಡಬೇಕು ಎನ್ನುವ ನನ್ನ ಪ್ರಸ್ತಾವವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್ ಮರು ಮಾತಿಲ್ಲದೇ ಒಪ್ಪಿಕೊಂಡರು ಎಂದು ಜಪಾನ್ ಪ್ರಧಾನಮಂತ್ರಿ ಶಿಂನ್ಜೊ ಅಬೆ ತಿಳಿಸಿದ್ದಾರೆ. ಇನ್ನು ಟೋಕಿಯೋ ಪ್ಯಾರಾಲಿಂಪಿಕ್ಸ್ ಸಹಾ 2021ಕ್ಕೆ ಮುಂದೂಡಲ್ಪಟ್ಟಿದೆ.
   

 • করোনার থাবা জাপানেও,মঙ্গলবার অলিম্পিকের ভবিষ্যৎ নিয়ে বৈঠক আইওসির

  Olympics23, Mar 2020, 10:14 AM IST

  1ರಿಂದ 2 ವರ್ಷ ಟೋಕಿಯೋ ಒಲಿಂಪಿಕ್ಸ್‌ ಮುಂದೂಡಿಕೆ?

  ಇತ್ತೀಚೆಗಷ್ಟೇ ಜಪಾನ್‌ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಕ್ರೀಡಾಕೂಟವನ್ನು ಮುಂದೂಡಲು ನಾವು ಸಿದ್ಧತೆ ನಡೆಸುತ್ತಿಲ್ಲ ಎಂದಿದ್ದರು. ಪ್ರಧಾನಿ ಶಿನ್ಜೊ ಅಬೆ ಸಹ ಕ್ರೀಡಾಕೂಟವನ್ನು ನಡೆಸುವ ಬಗ್ಗೆಯೇ ಯೋಚಿಸುತ್ತಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. 

 • Tokyo Flame

  Olympics21, Mar 2020, 11:57 AM IST

  ವಿಶೇಷ ವಿಮಾನದಲ್ಲಿ ಜಪಾನ್‌ ತಲುಪಿದ ಒಲಿಂಪಿಕ್‌ ಜ್ಯೋತಿ

  ಎಲ್ಲವೂ ಅಂದುಕೊಂಡಂತೆ ನಡೆದರೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 24ರಿಂದ ಆಗಸ್ಟ್ 09ರವರೆಗೆ ನಡೆಯಲಿದೆ. ಕೊರೋನಾ ವೈರಸ್ ಭೀತಿಯಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಮುಂದೂಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತಂತೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. 

 • OLYMPIC TORCH HANDOVER

  OTHER SPORTS20, Mar 2020, 3:00 PM IST

  ಜಪಾನ್‌ಗೆ ಒಲಿಂಪಿಕ್ಸ್‌ ಜ್ಯೋತಿ ಹಸ್ತಾಂತರಿಸಿದ ಗ್ರೀಸ್‌

  ಕೊರೋನಾ ವೈರಸ್ ಭೀತಿ ನಡುವೆ ಪ್ರತಿಷ್ಠಿತ ಟೊಕಿಯೋ ಒಲಿಂಪಿಕ್ಸ್ ಕೂಟಕ್ಕೆ ಚಾಲನೆ ಸಿಕ್ಕಿದೆ. ಒಲಿಂಪಿಕ್ಸ್ ಜ್ಯೋತಿಯನ್ನು ಆಯೋಜಕರಿಗೆ ಹಸ್ತಾಂತರಿಸಲಾಗಿದೆ. ಹಲವು ನಿರ್ಬಂಧಗಳ ನಡುವೆ ಜ್ಯೋತಿ ಹಸ್ತಾಂತರಿಸಲಾಗಿದೆ. 
   

 • This special achievement was recorded in the name of Japanese Prime Minister Shinzo Abe, many things are still incomplete

  Olympics15, Mar 2020, 3:24 PM IST

  ಒಲಿಂಪಿಕ್ಸ್‌ ರದ್ದಾಗಲ್ಲ: ಜಪಾನ್‌ ಪ್ರಧಾನಿ ಸ್ಪಷ್ಟನೆ

  ಕ್ರೀಡಾಕೂಟ ರದ್ದಾಗುವ ಇಲ್ಲವೇ ಮುಂದೂಡಲ್ಪಡುವ ಆತಂಕ ಎದುರಾಗಿದೆ. ಆದರೆ ಶನಿವಾರ ಜಪಾನ್‌ ಪ್ರಧಾನಿ ಶಿನ್ಜೊ ಅಬೆ, ನಿಗದಿತ ವೇಳಾಪಟ್ಟಿಯಂತೆ ಒಲಿಂಪಿಕ್ಸ್‌ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜು.24ರಿಂದ ಆ.9ರ ವರೆಗೂ ಒಲಿಂಪಿಕ್ಸ್‌ ನಿಗದಿಯಾಗಿದೆ.

 • undefined

  Olympics4, Mar 2020, 2:03 PM IST

  ಕೊರೋನಾ: ಟೋಕಿಯೋ ಒಲಿಂಪಿಕ್ಸ್‌ ಮುಂದೂಡಿಕೆ?

  ‘ಕ್ರೀಡಾಕೂಟವನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಲು ಹೆಚ್ಚಿನ ಪರಿಶ್ರಮ ವಹಿಸುತ್ತಿದ್ದೇವೆ. ಕ್ರೀಡಾಕೂಟವನ್ನು ಮುಂದೂಡಲು ಇಲ್ಲವೇ ರದ್ದುಗೊಳಿಸುವಂತಹ ಸನ್ನಿವೇಶ ಎದುರಾಗದಿರಲಿ ಎಂದು ಆಶಿಸುತ್ತೇನೆ’ ಎಂದು ಹಶಿಮೊಟೋ ಸಂಸತ್ತಿನಲ್ಲಿ ಹೇಳಿದರು.

 • Japan

  Fact Check28, Feb 2020, 9:52 AM IST

  Fact Check: ಜಪಾನಿನಲ್ಲಿದೆ ಫಿಂಗರ್‌ ಪ್ರಿಂಟ್‌ ಶೇಪ್‌ನ ಹಳ್ಳಿ!

  ಫಿಂಗರ್‌ ಪ್ರಿಂಟ್‌ನಂತೆ ಕಾಣುವ ಹಳ್ಳಿಯೊಂದರ ಗೂಗಲ್‌ ಲೊಕೇಶನ್‌ನ ಏರಿಯಲ್‌ ವ್ಯೂ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ಫಿಂಗರ್‌ ಪ್ರಿಂಟ್‌ ಶೇಪ್‌ ಇರುವ ಹಳ್ಳಿಯೊಂದು ಜಪಾನಿನಲ್ಲಿ ಇದೆ, ಅದರೆ ಹೆಸರು ಎರ್ಬಿಲ್‌ ಎಂದು ಹೇಳಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • 112

  International26, Feb 2020, 10:39 AM IST

  ಗಿನ್ನೆಸ್‌ ದಾಖಲೆ ವೀರ, 112 ವರ್ಷದ ವಿಶ್ವದ ಹಿರಿಯ ವ್ಯಕ್ತಿ ನಿಧನ

  ಗಿನ್ನೆಸ್‌ ದಾಖಲೆ ವೀರ, 112 ವರ್ಷದ ವಿಶ್ವದ ಹಿರಿಯ ವ್ಯಕ್ತಿ ನಿಧನ| ಗಿನ್ನೆಸ್‌ ದಾಖಲೆಗೆ ಪಾತ್ರವಾಗಿದ್ದ ಜಪಾನ್‌ನ 112 ವರ್ಷದ ಚಿತೆಂಸು ವಾಟನೇಬ್‌

 • japan

  India24, Feb 2020, 9:34 AM IST

  ಜಪಾನ್‌ ಹಡಗಿನಲ್ಲಿ ಇನ್ನೂ 4 ಭಾರತೀಯರಿಗೆ ಕೊರೋನಾ!

  ಜಪಾನ್‌ ಹಡಗಿನಲ್ಲಿ ಇನ್ನೂ 4 ಭಾರತೀಯರಿಗೆ ಕೊರೋನಾ| ಕಾರವಾರದ ಅಭಿಷೇಕ್‌ ಇರುವ ಹಡಗು ಇದು

 • undefined

  Whats New19, Feb 2020, 8:49 PM IST

  ಬೆತ್ತಲೆ ಸೆಲ್ಫಿ, ಫೋಟೋ ಪ್ರಿಯರಿಗೆ ಬ್ಯಾಡ್ ನ್ಯೂಸ್! ಇದು ಅಂತಿಂತಹ ಫೋನ್ ಅಲ್ಲ...

  ಬೆತ್ತಲೆ ಸೆಲ್ಫಿ ತೆಗೆಯುವವರಿಗೆ ಶಾಕಿಂಗ್ ನ್ಯೂಸ್‌ ಇಲ್ಲಿದೆ. ಫೋನ್‌ನೊಳಗೆ ನೈತಿಕ ಪೊಲೀಸ್‌ಗಿರಿ ಎಂದೇ ಹೇಳಬಹುದಾದ ಫೀಚರ್ ಈಗ ರೆಡಿಯಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಸಿದ್ಧಪಡಿಸಲಾದ ಈ ಫೀಚರ್, ಬೆತ್ತಲೆ ಸೆಲ್ಫಿ,  ಫೋಟೋ ತೆಗೆಯುವವರಿಗೆ ನಿರಾಸೆ ಹುಟ್ಟಿಸಿದೆ.

 • undefined
  Video Icon

  International17, Feb 2020, 7:31 PM IST

  ಮತ್ತೆ ಟೈಟಾನಿಕ್ ದುರಂತ, ಈ ಹಡಗಿನ ಕಣ್ಣೀರ ಕತೆ ಕೇಳಿ!

  ಟೈಟಾನಿಕ್ ದುರಂತ ಮರುಕಳಿಸಲಿದೆಯೇ? ಹೀಗೊಂದು ಆತಂಕ ಇಡೀ ಪ್ರಪಂಚವನ್ನೇ ಕಾಡಲು ಆರಂಭಿಸಿದೆ.  ಇದಕ್ಕೆಲ್ಲ ಕಾರಣವಾಗಿರುವುದು ಕೊರೋನಾ ವೈರಸ್.

 • naked

  International17, Feb 2020, 11:20 AM IST

  ದೇವಸ್ಥಾನದಲ್ಲಿ ಒಂದೇ ಬಾರಿ ಬೆತ್ತಲಾದ 10 ಸಾವಿರ ಮಂದಿ!

  ವಿಚಿತ್ರ ಸಂಪ್ರದಾಯ, ದೇವಸ್ಥಾನದಲ್ಲಿ ಒಂದೇ ಬಾರಿ ವಿವಸ್ತ್ರರಾದ 10 ಸಾವಿರ ಮಂದಿ| ಏನಿದು ಸಂಪ್ರದಾಯ? ಇಲ್ಲಿದೆ ವಿವರ

 • डब्ल्यूएचओ ने कहा है कि उसकी टीम के पूरे सदस्य हफ्ते के अंत तक चीन पहुंच जाएंगे। एक टीम पहले ही पहुंच चुकी है। इस टीम में दुनियाभर के 10 विशेषज्ञ हैं। यह टीम बीमारी रोकने के उपाय खोजेगी।

  International16, Feb 2020, 11:25 PM IST

  ಜಪಾನ್‌ನಲ್ಲೂ ಕೊರೋನಾ ಕಾಟ, ಹಡಗಿನ ಮಧ್ಯೆ ಹಾಲಾಹಲ

  ಕೊರೋನಾ ವೈರಸ್ ಹಾವಳಿ ಮುಂದುವರಿಸಿದೆ. ಇದೀಗ ಜಪಾನ್ ಸಹ ಸಮಸ್ಯೆ ಎದುರಿಸುವ ಪರಿಸ್ಥಿತಿಗೆ ಬಂದು ನಿಂತಿದೆ. ಸಮುದ್ರದಲ್ಲಿ ನಿಲ್ಲಿಸಿರುವ ಹಡಗಿನಲ್ಲಿಯೇ ವೈರಸ್ ಸೋಂಕಿತರ ಸಮಸ್ಯೆ ಕಂಡುಬಂದಿದೆ.