January 15  

(Search results - 7)
 • 15 top10 stories

  News15, Jan 2020, 6:56 PM IST

  ನಾವಿರೋದೆ ಹೀಗೆ ಎಂದ ವಚನಾನಂದ ಸ್ವಾಮಿ, ಕೃಷ್ಣ ಭೇಟಿಯಾದ ಡಿಕೆಶಿ: ಟಾಪ್ 10 ಸುದ್ದಿ!

  ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

 • toll

  Karnataka Districts15, Jan 2020, 12:37 PM IST

  ವಾಹನ ಸವಾರರೇ ಎಚ್ಚರ : ಡಬಲ್ ಹಣ ಕಟ್ಬೇಕಾಗುತ್ತೆ !

  ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಈ ಬೋರ್ಡನ್ನು ಒಮ್ಮೆ ಓದಿ ಮುಂದೆ ಸಾಗಿ ಯಾಕಂದ್ರೆ ಈ ನಿಯಮ ಪಾಲಿಸದೇ ಇದ್ದಲ್ಲಿ ಡಬಲ್ ಹಣ ಪಾವತಿ ಮಾಡಬೇಕಾಗುತ್ತದೆ

 • fastag time extended upto jan 15

  Automobile15, Jan 2020, 8:18 AM IST

  ವಾಹನಗಳಿಗೆ ಫಾಸ್ಟ್ಯಾಗ್‌ ಅಳವಡಿಸಲು ಕೊನೆಯ ದಿನ

  ಫಾಸ್ಟ್ಯಾಗ್ ಅಳವಡಿಕೆಗೆ ಇಂದೇ ಕೊನೆಯ ದಿನವಾಗಿದ್ದು, ಮತ್ತೊಮ್ಮೆ ಡೆಡ್ ಲೈನ್ ವಿಸ್ತರಣೆ ಮಾಡುವುದು ಅನುಮಾನವಾಗಿದೆ. 

 • Darshan Sudeep
  Video Icon

  Sandalwood12, Jan 2020, 3:28 PM IST

  ಶುರುವಾಯ್ತು ಸ್ಟಾರ್ ವಾರ್; ಸಂಕ್ರಾಂತಿಗೆ ಅಭಿಮಾನಿಗಳ ಹೊಸ ಕಿಚ್ಚು!

  ಹೊಸ ವರ್ಷದ ಮೊದಲ ಹಬ್ಬಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ವಿಶೇಷತೆಗಳು ಕಾದಿವೆ. ಆದರೆ ಈ ವಿಚಾರದಿಂದ ಫ್ಯಾನ್ಸ್ ವಾರ್ ಶುರುವಾಗುತ್ತಾ? ಚಾಲೆಂಜಿಂಗ್ ಸ್ಟಾರ್  ದರ್ಶನ್ ಅಭಿನಯದ 'ರಾಬರ್ಟ್' ಹಾಗೂ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-3' ಚಿತ್ರ ಪೋಸ್ಟರ್‌ ರಿಲೀಸ್‌ ಮಾಡಬೇಕು ಎಂದು ಎರಡೂ ಚಿತ್ರ ತಂಡಗಳು ನಿರ್ಧರಿಸಿದೆ. ಇದೇನಾದರೂ ಅಭಿಮಾನಿಗಳ ನಡುವೆ ಕಿತ್ತಾಟ ಶುರುವಾಗಲು ಕಾರಣವಾಯ್ತಾ ಇಲ್ಲಿದೆ ನೋಡಿ.....

 • Cauvery

  state11, Jan 2020, 11:01 AM IST

  ನನಗಿನ್ನೂ ಮನೆ ಕೊಟ್ಟಿಲ್ಲ, ಹೀಗಾಗಿ ‘ಕಾವೇರಿ’ಯಲ್ಲಿದ್ದೇನೆ: ಸಿದ್ದರಾಮಯ್ಯ

  ನನಗಿನ್ನೂ ಮನೆ ಕೊಟ್ಟಿಲ್ಲ, ಹೀಗಾಗಿ ‘ಕಾವೇರಿ’ಯಲ್ಲಿದ್ದೇನೆ: ಸಿದ್ದು|  ಬಿಜೆಪಿಯವರು ಸುಳ್ಳು ಸೃಷ್ಟಿಸಿ ವಿಕೃತಾನಂದ ಅನುಭವಿಸ್ತಿದ್ದಾರೆ| ನನಗೆ ಹಂಚಿಕೆಯಾದ ಮನೆ ಇನ್ನೂ ದುರಸ್ತಿಯಾಗುತ್ತಿದೆ: ಟ್ವೀಟ್‌

 • undefined

  Automobile1, Jan 2020, 5:48 PM IST

  ಬರುತ್ತಿದೆ ನೂತನ ಹೊಂಡಾ ಆಕ್ಟಿವಾ 6G ಸ್ಕೂಟರ್; ಜ.15ಕ್ಕೆ ಬಿಡುಗಡೆ!

  ಭಾರತದಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ಸ್ಕೂಟರ್ ಪೈಕಿ ಹೊಂಡಾ ಆಕ್ಟೀವಾ ಮೊದಲ ಸ್ಥಾನದಲ್ಲಿದೆ. ಸದ್ಯ ಹೊಂಡಾ ಆಕ್ಟೀವಾ 4G ಸ್ಕೂಟರ್ ಮಾರುಕಟ್ಟೆಯಲ್ಲಿದೆ. ಇದೀಗ ಹೊಂಡಾ ಆಕ್ಟೀವಾ 6G ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ನೂತನ ಸ್ಕೂಟರ್ ವಿಶೇಷತೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

 • virat kohli

  CRICKET15, Jan 2019, 8:59 PM IST

  15/01- ಆರ್ಮಿ ಡೇ, ವಿರಾಟ್ ಕೊಹ್ಲಿಗೆ ಲಕ್ಕಿ ಡೇ..!

  ಆರ್ಮಿ ಡೇ-ಲಕ್ಕಿ ಡೇ: 15/01 ಈ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಸತತ ಮೂರು ವರ್ಷಗಳಿಂದ ಅದೃಷ್ಟದ ದಿನವಾಗಿ ಮಾರ್ಪಟ್ಟಿದೆ. ಯಾಕೆಂದರೆ 15/01ರಲ್ಲಿ ಸತತ ಮೂರು ವರ್ಷಗಳಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ.