Asianet Suvarna News Asianet Suvarna News
3 results for "

Janswaraj

"
Congress Leader Byalahunase Ramanna Joined BJP grgCongress Leader Byalahunase Ramanna Joined BJP grg

Karnataka Politics| 'ಕಾಂಗ್ರೆಸ್‌ನಲ್ಲಿ ಸಾಕಷ್ಟು ನೋವುಂಡು ಬಿಜೆಪಿ ಸೇರಿದ್ದೇನೆ'

ಹಗರಿಬೊಮ್ಮನಹಳ್ಳಿ(Hagaribommanahalli) ತಾಲೂಕಿನ ಪ್ರಭಾವಿ ಕಾಂಗ್ರೆಸ್‌ ಯುವ ಮುಖಂಡ ಬ್ಯಾಲಹುಣಸೆ ರಾಮಣ್ಣ(Byalahunase Ramanna) ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
 

Politics Nov 19, 2021, 2:47 PM IST

Congress Leaders Playing Like a Monkey After Won Hanagal Byelection Says Sriramulu grgCongress Leaders Playing Like a Monkey After Won Hanagal Byelection Says Sriramulu grg

Jan Swaraj Yatra| ಕಾಂಗ್ರೆಸ್‌ನವರು ಹಾನಗಲ್ಲ ಗೆದ್ದು ಕೋತಿಯಂತೆ ಆಡುತ್ತಿದ್ದಾರೆ: ಶ್ರೀರಾಮುಲು

ಹಾನಗಲ್ಲ(Hanagal) ಕ್ಷೇತ್ರದಲ್ಲಿ ನಾವು ಗೆದ್ದಿದ್ದರೆ ಕಾಂಗ್ರೆಸ್ಸಿಗೆ(Congress) ಮಾತಾಡಲು ಬಾಯಿ ಇರುತ್ತಿರಲಿಲ್ಲ. ಕಾಂಗ್ರೆಸ್‌ ನಾಯಕರು ಒಂದು ಕ್ಷೇತ್ರದಲ್ಲಿ ಗೆದ್ದು ಕೋತಿಗಳಂತೆ(Monkey) ಜಿಗಿದಾಡುತ್ತಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು(B Sriramulu) ಲೇವಡಿ ಮಾಡಿದರು.
 

Politics Nov 19, 2021, 2:31 PM IST

Who is The Captain of Congress Party says BJP MP Pratap Simha grgWho is The Captain of Congress Party says BJP MP Pratap Simha grg

Karnataka Politics| ಕಾಂಗ್ರೆಸ್‌ ಬ್ರಿಟಿಷರಿಗೆ ಹುಟ್ಟಿದ ಪಕ್ಷ, ಅದರ ಕ್ಯಾಪ್ಟನ್‌ ಯಾರು?: ಪ್ರತಾಪ್‌

ಬಿಜೆಪಿಯು(BJP) ಆರ್‌ಎಸ್‌ಎಸ್‌(RSS) ಸಿದ್ಧಾಂತಕ್ಕೆ ಹುಟ್ಟಿದ ಪಕ್ಷ. ಆದರೆ ಕಾಂಗ್ರೆಸ್‌ ಪಕ್ಷ ಹುಟ್ಟಿದ್ದು ಬ್ರಿಟಿಷರಿಗೆ. ಕಾಂಗ್ರೆಸ್‌ ಸಂಸ್ಥಾಪಕರು ಯಾರು? ಎಂದು ಸಂಸದ ಪ್ರತಾಪ್‌ ಸಿಂಹ(Pratap Simha) ಕೊಪ್ಪಳದಲ್ಲಿ ನಡೆದ ಜನಸ್ವರಾಜ್‌ ಯಾತ್ರೆಯಲ್ಲಿ ಪ್ರಶ್ನಿಸಿದ್ದಾರೆ.
 

Politics Nov 19, 2021, 12:21 PM IST