Janata Darshan  

(Search results - 15)
 • undefined
  Video Icon

  VIDEOJun 17, 2019, 3:53 PM IST

  ಜನತಾ ದರ್ಶನಕ್ಕೆ ಕಾದಿದ್ದ ಜನರಿಗೆ ಸಿಎಂ ಕೊಟ್ಟದ್ದು ‘ಕಾಯುವ’ ಭಾಗ್ಯ!

  ಜನರ ಅಹವಾಲುಗಳನ್ನು ಸ್ವೀಕರಿಸಲು ಗ್ರಾಮ ವಾಸ್ತ್ಯವ್ಯಕ್ಕೆ ಮುಂದಾಗಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ, ಜನತಾ ದರ್ಶನ ಕಾರ್ಯಕ್ರಮವನ್ನೂ ಮುಂದುವರಿಸಿದ್ದಾರೆ. ಸಿಎಂ ತಮ್ಮ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಸೋಮವಾರ ಜನತಾ ದರ್ಶನ  ಹಮ್ಮಿಕೊಂಡಿದ್ದು, ಬಂದ ಜನರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು.

 • undefined

  NEWSSep 20, 2018, 9:26 AM IST

  ಸಿಎಂ ಅನಾರೋಗ್ಯ: ಎಷ್ಟು ದಿನಕ್ಕೆ ಜನತಾ ದರ್ಶನ?

  ಮುಖ್ಯಮಂತ್ರಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿರುವುದರಿಂದ ವೈದ್ಯರ ಸಲಹೆ ಮೇರೆಗೆ ತಿಂಗಳಿಗೊಮ್ಮೆ ಜನತಾ ದರ್ಶನ ನಡೆಸಲು ನಿರ್ಧರಿಸಲಾಗಿದೆ. 

 • undefined

  NEWSSep 15, 2018, 10:43 AM IST

  ಸಿಎಂ ಜನತಾ ದರ್ಶನ, ಸಮಸ್ಯೆ ಹೇಳಲು ಹೆಸರು ನೋಂದಾಯಿಸಿ

  ಮುಖ್ಯಮಂತ್ರಿಯಾದ ಬಳಿಕ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಬೆಳಗಾವಿಗೆ ತೆರಳುತ್ತಿದ್ದು, ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ 5 ಗಂಟೆವರೆಗೂ ಜನತಾ ದರ್ಶನ ನಡೆಸಿ, ಉತ್ತರ ಕರ್ನಾಟಕ  ಜನರ ಸಮಸ್ಯೆ ಆಲಿಸಲಿದ್ದಾರೆ. 

 • undefined
  Video Icon

  NEWSSep 1, 2018, 6:29 PM IST

  ಅನುಮತಿ ಸಿಕ್ಕರೆ ಮತ್ತೆ ಗ್ರಾಮವಾಸ್ತವ್ಯ ಆರಂಭ: ಸಿಎಂ

  12 ವರ್ಷಗಳ ಬಳಿಕ ಹಿಂದೆ ಆರಂಭಿಸಿದ್ದ ಜನತಾ ದರ್ಶನ ಮತ್ತೆ ಆರಂಭಿಸಿದ್ದೇನೆ. ಇದೇ ರೀತಿ, ಗ್ರಾಮ ವಾಸ್ತವ್ಯ ಮಾಡುವ ಆಸೆ ಇದೆ ಆದರೆ ವೈದ್ಯರು ಅನುಮತಿ ಕೊಟ್ಟಿಲ್ಲ, ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.  

 • undefined
  Video Icon

  NEWSSep 1, 2018, 3:29 PM IST

  ಸಿಎಂ ಜನತಾ ದರ್ಶನದಲ್ಲಿ ಹೊಸ ವ್ಯವಸ್ಥೆ; ಹೊಸ ನಿಯಮ!

  ಸಿಎಂ ಎಚ್.ಡಿ. ಕುಮಾರಸ್ವಾಮಿ ಶನಿವಾರ ಸಂಪೂರ್ಣ ದಿನ ಜನತಾ ದರ್ಶನ ನಡೆಸುತ್ತಿದ್ದಾರೆ. ರಾಜ್ಯದ ಮೂಲೆಮೂಲೆಗಳಿಂದ ಸಿಎಂ ಗೃಹ ಕಛೇರಿ ಕೃಷ್ಣಾಗೆ ಬಂದಿರುವ ಜನರು ಅಹವಾಲುಗಳನ್ನು ಸುಗಮವಾಗಿ ಸ್ವೀಕರಿಸುವಂತಾಗಲು ಟೋಕನ್ ವ್ಯವಸ್ಥೆಯನ್ನು ಮಾಡಲಾಗಿದೆ.   

 • undefined

  NEWSAug 18, 2018, 10:07 AM IST

  ಎಚ್‌ಡಿಕೆ ಸಿಎಂ ಆಗಿದ್ದು ಯಾವ ದೇವರ ಕೃಪೆಯಿಂದ?

  ದೇವಾಲಯ ಸುತ್ತುವ ಬಗ್ಗೆ ನಿರಂತರವಾಗಿ ಕೇಳಿ ಬರುತ್ತಿರುವ ಟೀಕೆ ಮತ್ತು ವಿಮರ್ಶೆಗೆ ಸ್ವತಃ ಸಿಎಂ ಕುಮಾರಸ್ವಾಮಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ ದೇವರ ಕುರಿತ ವಿಚಾರದಲ್ಲಿ ಅವರು ಏನು ಹೇಳಿದರು? 

 • janata darshana

  Jun 13, 2018, 7:26 PM IST

  ಸಿಎಂಗೆ ಸಾಕಾಯ್ತಾ ಜನತಾ ದರ್ಶನ : ಹಿಂಸೆ ಎಂದ ಹೆಚ್ಡಿಕೆ

  • ಆಡಳಿತಕ್ಕೆ ತೊಂದರೆಯಾಗುವ ಸಾಧ್ಯತೆ
  • ಬಹುತೇಕ ಸಮಸ್ಯೆಗಳು ಶುಲ್ಕದ ಕಾರಣಗಳಾಗಿರುತ್ತವೆ
 • janata darshana

  Jun 11, 2018, 9:55 PM IST

  ಸಿಎಂ ಕುಮಾರಸ್ವಾಮಿ ಜನಪ್ರಿಯ ಕಾರ್ಯಕ್ರಮ ಜನತಾದರ್ಶನ ಬಂದ್

  ನೂತನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಜನಪ್ರೀಯ ಕಾರ್ಯಕ್ರಮ ಜನತಾದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಒಂದೇ ತಿಂಗಳಿನಲ್ಲಿ ಜನತಾದರ್ಶನ ಕಾರ್ಯಕ್ರಮವನ್ನ ಸ್ಥಗಿತಗೊಳಿಸಿದ್ದೇಕೆ? ಇಲ್ಲಿದೆ ವಿವಿರ.

 • undefined
  Video Icon

  Jun 5, 2018, 2:32 PM IST

  ವಿಧಾನಸೌಧ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ಸಿಎಂ

  ಬೆಂಗಳೂರಿನ ಜೆ.ಪಿ. ನಗರದ ನಿವಾಸದಲ್ಲಿ ಜನತಾ ದರ್ಶನ ನಡೆಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ವಿಧಾನಸೌಧದಲ್ಲಿ ‘ಓತ್ಲಾ’ ಹೊಡೆಯುತ್ತಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 

 • janata darshana

  Jun 5, 2018, 10:00 AM IST

  ವಿಧಾನಸೌಧದಲ್ಲಿ ಕೆಲಸ ಕೊಡಿಸುವುದಾಗಿ ಎಚ್ ಡಿಕೆ ಭರವಸೆ

  ಇಂದು ಬೆಳಿಗ್ಗೆ ತಮ್ಮ ಮನೆ ಮುಂದೆ ಸಿಎಂ ಕುಮಾರಸ್ವಾಮಿ ಜನತಾದರ್ಶನ ಮಾಡಿದ್ದಾರೆ.  ಆಕ್ಸಿಡೆಂಟ್ ಆಗಿ ಚಿಕಿತ್ಸೆಗೆ ಹಣವಿಲ್ಲದೆ‌ ಪರದಾಡುತ್ತಿದ್ದ ಕುಟುಂಬಕ್ಕೆ ಆಸ್ಪತ್ರೆ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ.  ಡಿಪ್ಲೊಮಾ ಮಾಡಿದ್ರೂ ಕೆಲಸವಿಲ್ಲದೆ‌ ಅಲೆದಾಡುತ್ತಿದ್ದ ಮಹಿಳೆಗೆ ವಿಧಾನಸೌಧದಲ್ಲಿ‌ ಕೆಲಸ ಖಾಲಿ ಇದ್ರೆ ಕೊಡಿ ಅಂತ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. 

 • undefined

  May 29, 2018, 10:30 PM IST

  ಮತ್ತೆ ಜನತಾ ದರ್ಶನ ಆರಂಭ

  ಸಮಾಧಾನ ಚಿತ್ತರಾಗಿ ಎಲ್ಲರ ಅಹವಾಲುಗಳನ್ನ ಸ್ವೀಕರಿಸಿದ ಸಿಎಂ, ಸುಮಾರು ಒಂದು ಗಂಟೆ ಕಾಲ ಬಂದಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. 

 • Janata Darshan

  May 24, 2018, 6:10 PM IST

  ಸಿಎಂ ಜನತಾ ದರ್ಶನಕ್ಕೆ ಬಂದು ವಾಪಸ್ಸಾದ ಜನ

  ರಾಜ್ಯದಲ್ಲಿ ಜನತಾ ದರ್ಶನ ಎಂಬ ಕಾನ್ಸೆಪ್ಟ್ ಮೂಲಕ ಜನರಿಗೆ ಹತ್ತಿರವಾದ ಮೊದಲ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು. ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಜನತಾ ದರ್ಶನದ ಮೂಲಕ ಜನರ ಸಮಸ್ಯೆಗಳನ್ನು ಆಲಿಸುವ ಪರಿಪಾಠ ಹಾಕಿ ಕೊಟ್ಟರು. ಅದರಂತೆ ಮುಂದೆ ಬಂದ ಮುಖ್ಯಮಂತ್ರಿಗಳೂ ಕೂಡ ಜನತಾ ದರ್ಶನ ಮುಂದುವರೆಸಿದ್ದರು.

 • undefined
  Video Icon

  May 24, 2018, 3:56 PM IST

  ಶುಕ್ರವಾರದಿಂದಲೇ ಎಚ್‌ಡಿಕೆ ಜನತಾ ದರ್ಶನ

  ರಾಜ್ಯದ ನೂತನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶುಕ್ರವಾರದಿಂದಲೇ ಜನತಾ ದರ್ಶನ ನಡೆಸಲಿದ್ದಾರೆ.  ಸಿಎಂ ಬೆಂಗಳೂರಿನಲ್ಲಿದ್ದಾಗ ಪ್ರತಿದಿನ ಬೆಳಗ್ಗೆ ಜನರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಲಿದ್ದಾರೆಂದು ಹೇಳಲಾಗಿದೆ. 

 • CM Sidaramaiah Janata Darshan

  Jul 4, 2017, 9:32 PM IST

  ಸಿಎಂ ಸಿದ್ದರಾಮಯ್ಯರಿಂದ ಜನತಾ ದರ್ಶನ

  ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಸಾರ್ವಜನಿಕರ ಅಹವಾಲು ಆಲಿಸಿದರು.

   

 • CM Siddaramaiah Janata Darshan

  Jun 8, 2017, 5:46 PM IST

  ಸಿಎಂ ಜನತಾ ದರ್ಶನ

  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಾರ್ವಜನಿಕ ಅಹವಾಲುಗಳನ್ನು ಆಲಿಸಿದರು.