Janata Curfew  

(Search results - 62)
 • Modi

  India14, Apr 2020, 6:01 PM

  ನಾಲ್ಕು ವರ್ಷದಲ್ಲಿ ಒಟ್ಟು 8 ಬಾರಿ ದೇಶವನ್ನುದ್ದೇಶಿಸಿ ಮೋದಿ ಮಾತು!

  ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 1 ಸಾವಿರಕ್ಕೂ ಅಧಿಕವಾಗಿದೆ. ಹೀಗಿರುವಾಗ ಪಿಎಂ ಮೋದಿ ಮಂಗಳವಾರದಂದು ಕೊರೋನಾ ವೈರಸ್ ಸಂಬಂಧ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ ಹಾಗೂ ದೇಶದಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ವಿಸ್ತರಿಸಿದ್ದಾರೆ. ಇದಕ್ಕೂ ಮುನ್ನ ಮಾರ್ಚ್ 25 ರಂದು 21 ದಿನಗಳ ಲಾಕ್‌ಡೌನ್ ಹೇರಲಾಗಿತ್ತು. ಆದರೀಗ ಇದನ್ನು ಮೇ 3ವರೆಗೆ ವಿಸ್ತರಿಸಲಾಗಿದೆ. ಇನ್ನು ಕಳೆದ ನಾಲ್ಕು ವರ್ಷಗಳಲ್ಲಿ ಪಿಎಂ ಮೋದಿ ಒಟ್ಟು 8  ಬಾರಿ ದೇಶವನ್ನು ಸಂಭೋದಿಸಿದ್ದಾರೆ. ಈ ಎಂಟು ಬಾರಿ ವಿವಿಧ ವಿಚಾರಗಳಿಗೆ ಸಂಬಂಧಿಸಿಂತೆ ಮೋದಿ ಆದೇಶ, ಮಾಹಿತಿ ನೀಡಿದ್ದಾರೆ. ಈ ಕುರಿತಾದ ವಿವರ

 • ಮೊದಿ

  Coronavirus India28, Mar 2020, 9:13 AM

  ಐಪಿಎಲ್‌ ಫೈನಲ್‌ಗಿಂತಲೂ ಹೆಚ್ಚಿನ ವೀಕ್ಷಕರ ಸೆಳೆದ ಮೋದಿ ಭಾಷಣ!

  ಐಪಿಎಲ್‌ ಫೈನಲ್‌ಗಿಂತಲೂ ಹೆಚ್ಚಿನ ವೀಕ್ಷಕರ ಸೆಳೆದ ಮೋದಿ ಭಾಷಣ!| ಲಾಕ್‌ಡೌನ್‌ ಭಾಷಣ 20 ಕೋಟಿ ಜನರಿಂದ ವೀಕ್ಷಣೆ!| ಐಪಿಎಲ್‌ ಫೈನಲ್‌ ವೀಕ್ಷಿಸಿದ್ದು 13 ಕೋಟಿ ಪ್ರೇಮಿಗಳು

 • prakashraaj

  Coronavirus India24, Mar 2020, 4:09 PM

  ತಟ್ಟೆ, ಗಂಟೆ ಹಿಡಿದು ಬೀದಿಗಿಳಿದ ಜನ; ಮೋದಿ ಬೆಂಬಲಿಸಿದ ಜನರನ್ನೇ ಟೀಕಿಸಿದ ನಟ?

  ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಜನತಾ ಕರ್ಫ್ಯೂ ಹಾಗೂ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಸಲಾಂ ಹೇಳಲು ಮೋದಿ ನೀಡಿದ ಕರೆಗೆ ಸ್ಪಂದಿಸಿದ ಸಾರ್ವಜನಿಕರನ್ನು ನಟ ರೈ ಟೀಕಿಸಿದ್ದು ಹೀಗೆ....

 • 12

  Coronavirus Karnataka24, Mar 2020, 12:18 PM

  ಕೊರೋನಾ ಭೀತಿ: ಕುಂದಾಪುರ ಸ್ತಬ್ಧ..! ಇಲ್ಲಿವೆ ಫೋಟೋಸ್

  ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಕುಂದಾಪುರದಲ್ಲಿ ಯಶಸ್ವಿಯಾಗಿದೆ. ಜನರು ಸ್ವಯಂಪ್ರೇರಿತಾಗಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇಲ್ಲಿವೆ ಫೋಟೋಸ್

 • undefined

  Coronavirus India24, Mar 2020, 11:43 AM

  ಕೊರೋನಾ ತಾಂಡವ: ದೇಶವನ್ನುದ್ದೇಶಿಸಿ ರಾತ್ರಿ 8 ಗಂಟೆಗೆ ಪಿಎಂ ಮೋದಿ ಮಾತು!

  ದೇಶವನ್ನುದ್ದೇಶಿಸಿ ಪಿಎಂ ಮೋದಿ ಮಾತು| ಗುರುವಾರದ ಬಳಿಕ ಎರಡನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಲಿರುವ ಮೋದಿ| ಟ್ವೀಟ್ ಮಾಡಿ ಮಾಹಿತಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

 • undefined

  Coronavirus Karnataka24, Mar 2020, 8:24 AM

  ಹೋಂ ಕ್ವಾರಂಟೈನ್‌ನಲ್ಲೇ ಗಂಟೆ ಬಾರಿಸಿದ ಆನಂದ್‌ ಸಿಂಗ್‌ ಪುತ್ರಿ!

  ಹೋಂ ಕ್ವಾರಂಟೈನ್‌ನಲ್ಲೇ ಗಂಟೆ ಬಾರಿಸಿದ ಆನಂದ್‌ ಸಿಂಗ್‌ ಪುತ್ರಿ!|  ಹೋಂ ಕ್ವಾರಂಟೈನ್‌ನಲ್ಲಿದ್ದರೂ ಗಂಟೆ ಬಾರಿಸಿ ಕೊರೋನಾ ವಿರುದ್ಧ ಹೋರಾಡುತ್ತಿರುವವರಿಗೆ ಅಭಿನಂದನೆ ಸಲ್ಲಿಸಿದ ಅರಣ್ಯ ಸಚಿವ ಆನಂದ್‌ ಸಿಂಗ್‌ ಪುತ್ರಿ ವೈಷ್ಣವಿ

 • PM modi, narendra modi, Khelo India University, Odisha

  Coronavirus India23, Mar 2020, 1:43 PM

  ಗಂಭೀರವಾಗಿ ಪರಿಗಣಿಸಿ, ಜನತಾ ಕರ್ಫ್ಯೂ ಬಳಿಕ ಜನರ ಮೇಲೆ ಕೋಪಗೊಂಡ ಪಿಎಂ!

  ಜನತಾ ಕರ್ಫ್ಯೂಗೆ ದೇಶವೇ ಸ್ತಬ್ಧ| ಪಿಎಂ ಕರೆಗೆ ಒಂದಾದ ಭಾರತ| ಒಂದೇ ದಿನದಲ್ಲಿ ಸಮರ ಮುಗೀತಾ?| ರಸ್ತೆಗಳಲ್ಲಿ ಮತ್ತೆ ಜನರ ಓಡಾಟ| ಗಂಭೀರವಾಗಿ ಪರಿಗಣಿಸಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ

 • covid 19
  Video Icon

  state23, Mar 2020, 10:34 AM

  3 ನೇ ಸ್ಟೇಜ್‌ನಲ್ಲಿ ಕೊರೋನಾ; ಡೇಂಜರ್‌ನಲ್ಲಿ ಭಾರತ

  ಕೊರೋನಾ 3 ನೇ ಸ್ಟೇಜ್ ಡೇಂಜರ್ ಝೋನ್‌ ನಲ್ಲಿದ್ದೇವೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ. ಕೇವಲ 09 ಜಿಲ್ಲೆಗಳಿಗೆ ಲಾಕ್‌ ಡೌನ್ ಮಾಡುವುದರಿಂದ ಕೊರೋನಾ ಸೋಂಕು ತಡೆ ಆಗುವುದಿಲ್ಲ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!

 • modi mother

  India23, Mar 2020, 9:34 AM

  ಜಾಗಟೆ ಬಡಿದು 'ಕೊರೋನಾ ಯೋಧ'ರ ಗೌರವಿಸಿದ ಪಿಎಂ ಮೋದಿ ತಾಯಿ!

  ಜನತಾ ಕರ್ಫ್ಯೂ, ಇಡೀ ದೇಶವೇ ಸ್ತಬ್ಧ| ಪಕ್ಷಾತೀತವಾಗಿ ಜನತಾ ಕರ್ಫ್ಯೂಗೆ ಬೆಂಬಲಿಸಿದ ದೇಶದ ಜನತೆ| ಸಂಜೆ ಐದು ಗಂಟೆಎಗೆ ಮೊಳಗಿದ ಘಂಟಾನಾದ, ಚಪ್ಪಾಳೆಎ| ಕೊರೋನಾ ಯೋಧರಿಗೆ ಗೌರವಿಸಿದ ಭಾರತೀಯರು| ಘಂಟಾನಾದದ ಮೂಲಕ ಕೊರೋನಾ ನಿಯಂತ್ರಿಸಲು ಶ್ರಮಿಸುತ್ತಿರುವ ವೈದ್ಯಕೀಯ ಅಧಿಕಾರಿಗಳಿಗೆ ಮೋದಿ ತಾಯಿ ಗೌರವ

 • janata

  India23, Mar 2020, 8:56 AM

  ಜನತಾ ಕರ್ಫ್ಯೂ: ಪಕ್ಷಾತೀತ ಬೆಂಬಲ, ಬಂದ್‌ನಲ್ಲಿ ಒಂದಾದ ಭಾರತ!

  ಭಾರತ ನಿನಗಿದೋ ಕರವಂದನೆ| ಮೋದಿ ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ಜನತೆಯಿಂದ ಅಭೂತಪೂರ್ವ ಸ್ಪಂದನೆ | ಇಡೀ ದೇಶದ ಚಟುವಟಿಗೆ 14 ತಾಸು ಸ್ತಬ್ಧ| ಸಂಜೆ ಚಪ್ಪಾಳೆ, ಘಟಾನಾದದ ಮೂಲಕ ಕೊರೋನಾ ವಿರುದ್ಧದ ‘ಯೋಧ’ರಿಗೆ ಗೌರವ

 • undefined

  India23, Mar 2020, 8:20 AM

  ಇನ್ನೊಂದು ‘ಕೊರೋನಾ ಬಂದ್‌’ಗೆ ಭಾರತ ಸಜ್ಜು!

  ಇನ್ನೊಂದು ‘ಕೊರೋನಾ ಬಂದ್‌’ಗೆ ಭಾರತ ಸಜ್ಜು|  22 ರಾಜ್ಯಗಳಲ್ಲಿ ಈ ಮಾಸಾಂತ್ಯದವರೆಗೆ ಲಾಕ್‌ಔಟ್‌ ಘೋಷಣೆ|  6 ರಾಜ್ಯಗಳು ಸಂಪೂರ್ಣ ಲಾಕ್‌ಔಟ್‌| ಮಿಕ್ಕ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಭಾಗಶಃ ಬಂದ್‌| ಕೊರೋನಾ ತಡೆಗೆ 2ನೇ ಸುತ್ತಿನ ಮಹಾಸಮರ

 • isolation

  International23, Mar 2020, 7:58 AM

  230 ಕೋಟಿ ಜನರಿಗೆ ನಿನ್ನೆ ಗೃಹಬಂಧನ!

  230 ಕೋಟಿ ಜನರಿಗೆ ನಿನ್ನೆ ಗೃಹಬಂಧನ| ವಿಶ್ವದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರಿಗೆ ಕೊರೋನಾ ಸೆರೆ

 • silkboard

  state23, Mar 2020, 7:09 AM

  4 ಬಾರಿ ಸಂಪೂರ್ಣವಾಗಿ ಸ್ಥಬ್ತವಾಗಿತ್ತು ನಗರ!

  4 ಬಾರಿ ಸಂಪೂರ್ಣವಾಗಿ ಸ್ಥಬ್ತವಾಗಿತ್ತು ನಗರ!| 1991, 1994, 2000, 2006ರಲ್ಲಿ ವಿವಿಧ ಕಾರಣಗಳಿಗೆ ಬಂದ್‌ ಆಗಿದ್ದ ಬೆಂಗಳೂರು| ಸ್ವಯಂ ಪ್ರೇರಿತ ಬಂದ್‌ ಇದೇ ಮೊದಲು

 • Clap COVID-19

  India22, Mar 2020, 9:50 PM

  ಕೋಟ್ಯಾಂತರ ಜನರಲ್ಲಿ ಚಿಂದಿ ಆಯುವವನ ಕೃತಜ್ಞತಾ ಚಪ್ಪಾಳೆಗೆ ಅಗ್ರ ಸ್ಥಾನ!

  ಕೊರೋನಾ ವೈರಸ್ ವಿರುದ್ಧದ ಹೋರಾಟ ಹಾಗೂ ಜಾಗೃತಿಯಲ್ಲಿ ಭಾರತ ವಿಶ್ವದ ಗಮನಸೆಳೆದಿದೆ. ಪ್ರಧಾನಿ ಮೋದಿಯ ಜನತಾ ಕರ್ಫ್ಯೂ, ಕೃತಜ್ಞತಾ ಚಪ್ಪಾಳೆ ದೇಶದ ಜನರಿಗೆ ಹೊಸ ಆತ್ಮಸ್ಥರ್ಯ ನೀಡಿದೆ. ರಾಜಕಾರಣಿಗಳು, ಸೆಲೆಬ್ರೆಟಿಗಳು, ಕ್ರಿಕೆಟಿಗರು, ಜನಸಾಮಾನ್ಯರು ಕೃತಜ್ಞತಾ ಚಪ್ಪಾಳೆ ನೀಡಿದ್ದಾರೆ. ಇದರಲ್ಲಿ ಚಿಂದಿ ಆಯುವವನ ಚಪ್ಪಾಳೆ ಮಾತ್ರ ಎಲ್ಲರ ಗಮನಳೆದಿದೆ. ಸಂಚಲನ ಮೂಡಿಸಿದ ಚಪ್ಪಾಳೆಯ ವಿಡಿಯೋ ಇಲ್ಲಿದೆ.

 • curfew

  News22, Mar 2020, 9:05 PM

  ಜನತಾ ಕರ್ಫ್ಯೂ ವ್ಯಾಪಕ ಬೆಂಬಲ: ಮೋದಿ ಫಸ್ಟ್ ರಿಯಾಕ್ಷನ್

  ಕೊರೋನಾ ವೈರಸ್ ವಿರುದ್ಧದ ಸಮರಕ್ಕೆ ಇಂದು ಜಾರಿಗೊಳಿಸಲಾಗಿದ್ದ 14 ತಾಸುಗಳ ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಚಿಕ್ಕವರಿಂದ ಹಿಡಿದು ವೃದ್ಧರು ತಮ್ಮ-ತಮ್ಮ ಮನೆಯ ಕಿಟಕಿ, ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿ ಮೋದಿ ಮನವಿಗೆ ಸ್ಪಂದಿಸಿದರು. ಇನ್ನು ಜನತಾ ಕರ್ಫ್ಯೂ ಬಗ್ಗೆ ಮೋದಿ ಫಸ್ಟ್ ರಿಯಾಕ್ಷಾನ್ ಹೀಗಿದೆ.