Janaki  

(Search results - 28)
 • Video Icon

  Sandalwood30, Jun 2020, 4:42 PM

  ಕ್ರಿಕೆಟ್‌ ಆಡಿದ ಶಿವರಾಜ್‌ಕುಮಾರ್‌; ಗಾಯಕ ಎಸ್‌ಪಿಬಿ ಫುಲ್ ಗರಂ!

  ಖ್ಯಾತ ಗಾಯಕ ಎಸ್‌ ಪಿ ಬಾಲಾಸುಬ್ರಹ್ಮಣ್ಯಂ ಅವರು ಎಸ್‌ ಜಾನಕಿ ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗೆ ಕ್ಲಾರಿಟಿ ನೀಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ ಎಸ್‌ಪಿಬಿ ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.ಮನೆ ಮುಂದಿನ ಅಂಗಳದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಕ್ರಿಕೆಟ್, ಕೇರಂ ಹೀಗೆ ಆಟಗಳನ್ನು ಆಡುತ್ತಾ ಸಮಯ ಕಳೆಯುತ್ತಿದ್ದಾರೆ

 • Sandalwood29, Jun 2020, 10:10 AM

  ಎಸ್‌ ಜಾನಕಿ ಸಾವಿನ ವದಂತಿ; ಪುತ್ರ ಮುರಳಿ, ಎಸ್‌ಪಿಬಿ ನೀಡಿದ ಸ್ಪಷ್ಟನೆ!

  ಸೋಷಿಯಲ್ ಮೀಡಿಯಾದಲ್ಲಿ ಗಾಯಕಿ ಎಸ್‌.ಜಾನಕಿ ನಿಧನರಾಗಿದ್ದಾರೆ ಎಂದು ಹರಿದಾಡುತ್ತಿರುವ ಸುದ್ದಿ ಬಗ್ಗೆ  ವಿಡಿಯೋ ಮೂಲಕ ಪುತ್ರ ಮುರಳಿ ಹಾಗೂ ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಸ್ಪಷ್ಟನೆ ನೀಡಿದ್ದಾರೆ.
   

 • Ganavi Laxman

  Sandalwood23, Jun 2020, 10:08 PM

  'ಮಗಳು ಜಾನಕಿ' ಈಗೇನು ಮಾಡ್ತಿದ್ದಾರೆ? ಅವರ ಹೊಸ ಪ್ರಯೋಗ ಏನು?

  ಕಾರಣಾಂತರಗಳಿಂದ ಸದಭಿರುಚಿಯ ಧಾರಾವಾಹಿ 'ಮಗಳು ಜಾನಕಿ' ಅರ್ಧಕ್ಕೆ ಅಂತ್ಯವಾಯಿತು.  ಆದರೆ ನಾಯಕಿ ಗಾನವಿ ಲಕ್ಷ್ಮಣ್  ಸುಮ್ಮನೆ ಕುಳಿತಿಲ್ಲ. ಹೊಸ ಪ್ರಯೋಗದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಿದ್ಧರಾಗಿದ್ದಾರೆ.

 • Small Screen12, Jun 2020, 6:03 PM

  'ಹೋಗಿ ಬಾ ಜಾನಕಿ' ಕೊನೆಯ ಕಂತಿಗೂ ಮುನ್ನ ಸೀತಾರಾಮ್ ಭಾವುಕ ನುಡಿ

  ಮಗಳು ಜಾನಕಿ ಧಾರಾವಾಹಿ ಕೊನೆ ಕಂತು ಪ್ರಸಾರವಾಗಲಿದ್ದು ಲಾಕ್ ಡೌನ್ ಸಂಕಷ್ಟದ ಕಾರಣ ಸದಭಿರುಚಿಯ ಸೀರಿಯಲ್ ಒಂದು ಅಂತ್ಯ ಕಾಣದೆ ಮುಕ್ತಾಯವಾಗುತ್ತಿದೆ.

 • Small Screen3, Jun 2020, 3:12 PM

  'ಮಗಳು ಜಾನಕಿ' ಯಾಕೆ ಬರಲ್ಲ; ಅಂತರಾಳದ ಅಸಮಾಧಾನಕ್ಕೆ ಸೀತಾರಾಮ್ ಸ್ಪಷ್ಟನೆ

  ಭಾವನೆಗಳ ಜತೆ ಸಾಗುತ್ತಿದ್ದ ಧಾರಾವಾಹಿಯೊಂದು ಅಕಾಲಿಕ ಅಂತ್ಯವಾಗುತ್ತಿರುವುದಕ್ಕೆ ಪ್ರೇಕ್ಷಕರು ಅಂತರಾಳದಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಲಾಕ್ ಡೌನ್ ಸಂದರ್ಭದಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂಬ ಉತ್ತರವನ್ನಷ್ಟೇ ಹೇಳಬಹುದು.  'ಮಗಳು ಜಾನಕಿ'  ಪ್ರಸಾರವಾಗುವಷ್ಟು ದಿನ  ಆಸ್ವಾದಿಸುವುದೊಂದೇ ದಾರಿ

 • Small Screen1, Jun 2020, 9:26 PM

  ಮಗಳು ಜಾನಕಿಗೆ ಟಿಎನ್ ಸೀತಾರಾಮ್ ಮುಕ್ತಿ ಮುಕ್ತಿ ಮುಕ್ತಿ

  ಮಗಳು ಜಾನಕಿ ಧಾರಾವಾಹಿ ಅರ್ಧ ಹಾದಿಯಲ್ಲೇ ಅಂತ್ಯವಾಗುತ್ತಿದೆ. ಸದಭಿರುಚಿಯಿಂದ ಅಪಾರ ಪ್ರೇಕ್ಷಕರನ್ನು ತನ್ನ ಕಡೆ ಸೆಳೆದಿದ್ದ ಧಾರಾವಾಹಿ ಈಗ ಅನಿವಾರ್ಯ ಕಾರಣದಿಂದ ಕೊನೆ ಹಾಡಬೇಕಾಗಿ ಬಂದಿದೆ.

 • Interviews25, May 2020, 1:16 PM

  'ಮಗಳು ಜಾನಕಿ'; ಮಾತುಗಳಿವೆ ಬಾಕಿ: ಟಿ.ಎನ್.ಸೀ

  ಲಾಕ್ಡೌನ್  ಕಾರಣದಿಂದ ಟಿ.ವಿಯಲ್ಲಿ ಮನರಂಜನಾ ಕಾರ್ಯಕ್ರಮಗಳೆಲ್ಲ ಮರು ಪ್ರಸಾರಕ್ಕೆ ಸೀಮಿತವಾಗಿವೆ. ಇದರ ನಡುವೆ ಕಲರ್ಸ್ ಸೂಪರ್ ವಾಹಿನಿಯನ್ನೇ  ಮುಚ್ಚಲಾಗುತ್ತಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದರಲ್ಲಿ ಪ್ರಸಾರವಾಗುತ್ತಿದ್ದ ಮಗಳು ಜಾನಕಿ ಧಾರಾವಾಹಿ ದಾಖಲೆ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದೆ. ಧಾರಾವಾಹಿಯ ಮುಂದಿನ ಪರಿಸ್ಥಿತಿ ಏನು ಎನ್ನುವ ಬಗ್ಗೆ ಸ್ವತಃ ಮಗಳು ಜಾನಕಿ ಧಾರಾವಾಹಿಯ ನಿರ್ದೇಶಕ ಟಿ.ಎನ್ ಸೀತಾರಾಮ್ ಏನು ಹೇಳುತ್ತಾರೆ ಎನ್ನುವುದನ್ನು ಸುವರ್ಣ ನ್ಯೂಸ್.ಕಾಮ್ ಇಲ್ಲಿ ನಿಮಗೆ ನೀಡುತ್ತಿದೆ. 
   

 • <p>Colors Super </p>

  Small Screen16, May 2020, 10:21 AM

  ಬಂದ್‌ ಆಗುತ್ತಿದೆ ಕಲರ್ಸ್‌ ಸೂಪರ್‌ ಚಾನೆಲ್; ಲಾಕ್‌ಡೌನ್‌ ಪರಿಣಾಮವೇ?

  ಎರಡು ವರ್ಷಗಳ ಕಾಲ ಕನ್ನಡ ಪ್ರೇಕ್ಷಕರನ್ನು ಮನೋರಂಜಿಸಿದ ಪ್ರತಿಷ್ಠಿತ ವಾಹಿನಿ ಕಲರ್ಸ್‌ ಸೂಪರ್‌ ಬಂದ್‌ ಆಗಲಿದೆ ಎನ್ನಲಾಗುತ್ತಿದ್ದು, ಇದಕ್ಕೂ ಲಾಕ್‌ಡೌನ್ ಪೆಟ್ಟು ಬಿತ್ತಾ?

 • Small Screen15, May 2020, 11:36 AM

  ಲಾಕ್‌ಡೌನ್‌ನಲ್ಲಿ ದಾಂಪತ್ಯದ ಹಾದಿ ತುಳಿದ ಮಗಳು ಜಾನಕಿ ಸೀರಿಯಲ್‌ ನಟಿ!

  ಕೊರೋನಾ ಹೆಸರಲ್ಲಿ ಪ್ರತಿಷ್ಠೆಗಾಗಿ ಮಾಡೋ ಅದ್ಧೂರಿ ಮದುವೆಗೆ ಕಡಿವಾಣ ಬಿದ್ದಿದ್ದು, ಮಗಳು ಜಾನಕಿ ನಟಿಯೊಬ್ಬರು ಸಿಂಪಲ್ ಆಗಿ ಮದುವೆಯಾಗಿದ್ದು ಹೀಗೆ...
   

 • Sandalwood13, May 2020, 5:46 PM

  ತಮ್ಮಮ್ಮ ಊರಲ್ಲಿ ಲಾಕ್ ಆದ ಕನ್ನಡ ಹಿರಿ, ಕಿರುತೆರೆ ನಟಿಯರು!

  ಲಾಕ್‌ಡೌನ್‌ನಿಂದಾಗಿ ಶೂಟಿಂಗ್ ಮತ್ತು ಸಂಬಂಧಿತ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸ್ಯಾಂಡಲ್ ವುಡ್ ಮತ್ತು ಕಿರುತೆರೆ ನಟ-ನಟಿಯರು ತಮ್ಮ ಊರಿಗೆ ಮರಳಿದ್ದಾರೆ. ಕ್ವಾರೆಂಟೈನ್‌ ದಿನಗಳನ್ನು ಫ್ಯಾಮಿಲಿಯೊಂದಿಗೆ ಕಳೆಯುತ್ತಿದ್ದಾರೆ. ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಫೋಸ್ಟ್‌ಗಳನ್ನು ಹಾಕಿ ಅಪ್‌ಡೇಟ್‌ ಮಾಡುತ್ತಿದ್ದಾರೆ. ಕೆಲವರಂತೂ ಹಳ್ಳಿಯಲ್ಲಿ ಬಾವಿ ನೀರು ಸೇದುತ್ತಿದ್ದಾರೆ. ಈ ಸಮಯದಲ್ಲಿ ಅವರು ಹೇಗೆ ಸಮಯವನ್ನು ಕಳೆಯುತ್ತಿದ್ದಾರೆ ಎಂಬುದರ ಕುರಿತು ಕೆಲವರು ಹಂಚಿಕೊಂಡಿದ್ದಾರೆ. ನಿಮ್ಮ ಮೆಚ್ಚಿನ ನಟಿಯರು ಮನೆಯಲ್ಲಿ ಏನು ಮಾಡ್ತಿದ್ದಾರೆ ನೋಡಿ ಇಲ್ಲಿದೆ.

 • sruthi hariharan

  Sandalwood16, Dec 2019, 10:51 AM

  ಪತಿಯೊಂದಿಗೆ ಮಗಳ ಫೋಟೋ ರಿವೀಲ್ ಮಾಡಿದ ಶೃತಿ ಹರಿಹರನ್

  ಸ್ಯಾಂಡಲ್‌ವುಡ್‌ ಬ್ಯೂಟಿ ವಿತ್ ಬ್ರೇನ್ ಶೃತಿ ಹರಿಹರನ್ ಮೀಟೂ ಆರೋಪ ಭಾರೀ ಸಂಚಲನ ಮೂಡಿಸಿತ್ತು. ಅದಾದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದರು. ಮಗುವಾದ ನಂತರ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದರು.  ಎಲ್ಲಿಯೂ ಮಗಳ ಫೋಟೋವನ್ನೂ ಕೂಡಾ ರಿವೀಲ್ ಮಾಡಿರಲಿಲ್ಲ. 

 • Magalu janaki Deepak

  Small Screen18, Nov 2019, 3:50 PM

  'ಮಗಳು ಜಾನಕಿ' ಚಿರಂತನ್‌ ಆಪ್ತಮಿತ್ರ ದೀಪಕ್, ಯಾರಿವರು?

   

  ಬ್ಯುಸಿನೆಸ್‌ನಲ್ಲಿ ಪದವಿ ಪಡೆದು ರಂಗಭೂಮಿಗೆ ಕಾಲಿಟ್ಟು ಚಿತ್ರರಂಗದಲ್ಲಿ ಉತ್ತಮ ನಟನಾಗುವ ಕನಸು ಹೊತ್ತ ಕಲಾವಿದ ದೀಪಕ್ ಗಾರೆಮನೆ. 'ಮಗಳು ಜಾನಕಿ' ಧಾರಾವಾಹಿಯಲ್ಲಿ ಚಿರಂತನ್ ಆಪ್ತಮಿತ್ರನಾಗಿ ಮಿಂಚುತ್ತಿರುವ ದೀಪಕ್ ಉತ್ತಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.

 • Magalu Janaki

  ENTERTAINMENT18, Jul 2019, 9:38 AM

  ‘ಮಗಳು ಜಾನಕಿ’ ಮಂಗಳತ್ತೆ ಅಪಘಾತದಲ್ಲಿ ದುರ್ಮರಣ

  ಲಾರಿ ಹಾಗೂ ಇನೋವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಐವರು ಮೃತಟ್ಟಿರುವ ಘಟನೆ ಚಿತ್ರದುರ್ಗ ಹೊರವಲಯ ಕುಂಚಿಗನಹಾಳು ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬುಧವಾರ ನಡೆದಿದೆ.  ಈ ಅಪಘಾತದಲ್ಲಿ ಮಗಳು ಜಾನಕಿ ಧಾರಾವಾಹಿ ಖ್ಯಾತಿಯ ಮಂಗಳತ್ತೆ (ಶೋಭಾ) ಮೃತಪಟ್ಟಿದ್ದಾರೆ. 

 • Magalu Janaki Srihari Kashyap

  ENTERTAINMENT9, Jul 2019, 1:08 PM

  'ಮಗಳು ಜಾನಕಿ' ಧಾರಾವಾಹಿಗೆ ಗುಡ್‌ ಬೈ ಹೇಳಿದ ಹರಿ ಕುಮಾರ್!

  ಮಗಳು ಜಾನಕಿ ಧಾರಾವಾಹಿ ನೋಡುವವರಿಗೆ ಸಿಎಸ್ಪಿ ಅಸಿಸ್ಟೆಂಟ್ ಹರಿಕುಮಾರ್ ಎಲ್ಲರಿಗೂ ಪರಿಚಯ ಇದ್ದೇ ಇರುತ್ತಾರೆ. ಅವರ ಕಾಮಿಡಿ ಪಾತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಯಾವಾಗಲೂ ಕಾಮಿಡಿ ಮಾಡಿಕೊಂಡಿರುತ್ತಿದ್ದ ಹರಿಕುಮಾರ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ!

 • Jodihakki

  ENTERTAINMENT7, Jul 2019, 10:26 AM

  ‘ಜೋಡಿಹಕ್ಕಿ’ ಯಿಂದ ಹೊರಬಂದ ಜಾನಕಿ

  ಕಿರುತೆರೆ ಜನಪ್ರಿಯ ಧಾರಾವಾಹಿ ‘ಜೋಡಿಹಕ್ಕಿ’ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಎಂದರೆ ತಪ್ಪಾಗಲಿಕ್ಕಿಲ್ಲ. ಜಾನಕಿ ಟೀಚರ್, ಪೈಲ್ವಾನ್ ರಾಮಣ್ಣ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಜೋಡಿಹಕ್ಕಿ ತಂಡದಿಂದ ಸಪ್ರೈಸ್ ನ್ಯೂಸೊಂದು ಹೊರ ಬಿದ್ದಿದೆ.