Jana Gana Mana  

(Search results - 7)
 • military

  NEWS19, Sep 2019, 12:57 PM IST

  ವಿಶ್ವ ವಿಜಯಿ ಭಾರತಾಂಬೆಯ ಗುಣಗಾನ: ಅಮೆರಿಕನ್ ಯೋಧರಿಂದ ಜನಗಣಮನ!

  ಭಾರತ ಹಾಗೂ ಅಮೆರಿಕ ಸೇನೆಯ ಜಂಟಿ ಸಮರಾಭ್ಯಾಸ| ಭಾರತದ ರಾಷ್ಟ್ರಗೀತೆಯನ್ನು ನುಡಿಸಿದ ಅಮೆರಿಕಾ ಸೇನಾ ಬ್ಯಾಂಡ್| ಮುಂದಿನ ದಿನಗಳಲ್ಲಿ ಉಭಯ ದೇಶದ ಸೇನೆ ಒಟ್ಟಾಗಿ ತಮ್ಮ ಶತ್ರುಗಳನ್ನು ಸದೆಬಡಿಯಲು ಸಜ್ಜಾಗಿರುವ ಮುನ್ಸೂಚನೆ

 • Yash Vijay Devarakonda

  ENTERTAINMENT19, Aug 2019, 10:15 AM IST

  ರಾಕಿಂಗ್ ಸ್ಟಾರ್ ಪುರಿ ಜಗನ್ನಾಥ್ ಸಿನಿಮಾಗೆ ನೋ ಎಂದಿದ್ದೇಕೆ?

  ರಾಕಿಂಗ್ ಸ್ಟಾರ್ ಯಶ್ ತೆಲುಗು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆನ್ನುವ ಸುದ್ದಿಗೆ ಬ್ರೇಕ್ ಬಿದ್ದಿದೆ. ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದಲ್ಲಿ ಯಶ್ ನಟಿಸಬೇಕಾಗಿತ್ತು. ಆ ಚಿತ್ರದ ಕತೆಯನ್ನು ಪುರಿ ಜಗನ್ನಾಥ್, ಯಶ್‌ಗೆ ಹೇಳಿದ್ದರು ಎನ್ನಲಾಗಿತ್ತು. ಆದರೆ ಆ ಚಿತ್ರವನ್ನು ಯಶ್ ತಿರಸ್ಕರಿಸಿದ್ದಾರೆ.

 • Yash Vijay Deverakonda
  Video Icon

  ENTERTAINMENT17, Aug 2019, 1:59 PM IST

  ಯಶ್ ದುರಾದೃಷ್ಟ; ವಿಜಯ ದೇವರಕೊಂಡ ಕೈ ಸೇರಿದ ಚಿತ್ರ!

  ರಾಕಿಂಗ್ ಸ್ಟಾರ್ ಯಶ್ ಜಾಗಕ್ಕೆ ವಿಜಯ್ ದೇವರಕೊಂಡ! ಏನಿದು? ಯಶ್‌ರಿಂದಲೇ ಸಿನಿಮಾ ಆಡಿಯೋ ಲಾಂಚ್ ಮಾಡಿಸಿಕೊಂಡು ಅವರಿಗೇ ಅನ್ಯಾಯ ಆಯ್ತಾ? ಕೆಲವು ದಿನಗಳ ಹಿಂದೆ ಯಶ್ ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದಲ್ಲಿ ನಟಿಸುತ್ತಾರೆಂದು ಗಾಂಧಿ ನಗರದಲ್ಲಿ ಭಾರೀ ಸುದ್ದಿಯಾಗಿತ್ತು. ಆದರೆ ಅದಕ್ಕೆ ಚಿತ್ರ ತಂಡವೇ ಸ್ಪಷ್ಟನೆ ನೀಡಿದ್ದು, ಹೀರೋ ಯಶ್ ಅಲ್ಲ ಡಿಯರ್ ಕಾಮ್ರೆಡ್ ಖ್ಯಾತಿಯ ವಿಜಯ ದೇವರಕೊಂಡ ಎಂದು ಸ್ಪಷ್ಟಪಡಿಸಿದೆ.

 • ENTERTAINMENT1, Aug 2019, 10:47 AM IST

  'ಜನ ಗಣ ಮನ'ಕ್ಕೆ ಕೆಜಿಎಫ್‌ ಕಿಂಗ್‌ ಸಾಥ್!

  ‘ಕೆಜಿಎಫ್’ ಚಿತ್ರದ ಬಹುದೊಡ್ಡ ಸಕ್ಸಸ್ ನಂತರವೀಗ ಯಶ್,‘ಕೆಜಿಎಫ್ 2’ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಕಾರಣಕ್ಕೆ ಅವರೀಗ ಕನ್ನಡದಲ್ಲಿ ಯಾವುದೇ ಹೊಸ ಸಿನಿಮಾಕ್ಕೆ ಕಾಲ್ ಶೀಟ್ ಕೊಟ್ಟಿಲ್ಲ. ಅದೇ ಕಾರಣಕ್ಕೆ ‘ಕಿರಾತಕ ೨’ ಚಿತ್ರೀಕರಣ ಕೂಡ ತಡವಾಗಿದೆ. ಆದರೆ ಟಾಲಿವುಡ್ ಕಡೆಯಿಂದ ಬಂದ ಮಾಹಿತಿ ಪ್ರಕಾರ ಅಲ್ಲಿನ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಹೊಸ ಸಿನಿಮಾದಲ್ಲಿ ಯಶ್ ಅಭಿನಯಿಸುತ್ತಿದ್ದಾರೆನ್ನುವ ಸುದ್ದಿ ರಿವೀಲ್ ಆಗಿದೆ.

 • YASH

  ENTERTAINMENT30, Jul 2019, 10:57 PM IST

  ಜನ ಗಣ ಮನ..ಪುರಿ ಜಗನ್ನಾಥ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್

  ರಾಕಿಂಗ್ ಸ್ಟಾರ್ ಯಶ್ ಅವರು ಮತ್ತೊಮ್ಮೆ ಮ್ಯಾಜಿಕ್ ಮಾಡಲಿದ್ದಾರೆ. ನಾವು ಹೇಳ್ತಾ ಇರುವುದು ಕೆಜಿಎಫ್ ಚಾಪ್ಟರ್ 2ದ ಕತೆ ಅಲ್ಲ.. ಇದು ಬೇರೆಯದೇ ಚಿತ್ರ.

 • NEWS11, Aug 2018, 9:09 AM IST

  ಯುನೆಸ್ಕೊದಿಂದ ಜನ ಗನ ಮನಕ್ಕೆ ಅತ್ಯುತ್ತಮ ರಾಷ್ಟ್ರಗೀತೆ ಮಾನ್ಯತೆ!

  ಭಾರತದ ರಾಷ್ಟ್ರಗೀತೆಗೆ ವಿಶ್ವಸಂಸ್ಥೆಯ ಯುನೆಸ್ಕೊ ಜಗತ್ತಿನ ಉತ್ತಮ ರಾಷ್ಟ್ರಗೀತೆ ಎಂದು ಮಾನ್ಯತೆ ನೀಡಿದೆ ಎಂದು ಹೇಳಲಾಗುತ್ತಿದೆ. ಹೀಗೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಜಾಲತಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳು ಎಂದು ತಿಳಿದು ಬಂದಿದೆ.

 • Bengaluru City10, Aug 2018, 4:23 PM IST

  ಸರಿಯಾಗಿ ರಾಷ್ಟ್ರಗೀತೆ ಹಾಡ್ರಿ : ಮಾಜಿ ಲೋಕಾಯುಕ್ತರಿಂದ ಅಭಿಯಾನ

  • ನಗರದಾದ್ಯಂತ 40 ಕಿ.ಮೀ ಸಂಚಾರ, 72 ಸ್ಥಳಗಳಲ್ಲಿ ಅಭಿಯಾನ
  • ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಜಾಗೃತಿಯ ನೇತೃತ್ವ, ಹಂಸಲೇಖ ಚಾಲನೆ