Asianet Suvarna News Asianet Suvarna News
10 results for "

Jan Swaraj

"
BS Yediyurappa Slams on Congress in Belagavi grgBS Yediyurappa Slams on Congress in Belagavi grg

Vidhan Parishat Election| ಕಾಂಗ್ರೆಸ್‌ಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಗ್ಯತೆ ಇಲ್ಲ: BSY

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಡಿ.ಕೆ.ಶಿವಕುಮಾರ(DK Shivakumar) ಮಧ್ಯದ ಭಿನ್ನಾಭಿಪ್ರಾಯದಿಂದ ವಿಧಾ​ನ​ ಪ​ರಿ​ಷತ್‌ ಚುನಾವಣೆ​ಗೆ(Vidhan Parishat Election) ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಟೀಕಾ ಪ್ರಹಾರ ನಡೆಸಿದರು.ರಾಜ್ಯದಲ್ಲಿ(Karnataka) ಅಕಾಲಿಕ ಮಳೆಯಾಗುತ್ತಿದೆ(Rain). ಇಂತಹ ವೇಳೆ ಬಿಜೆಪಿಯವರು(BJP) ಟೂರಿಂಗ್‌ ಟಾಕೀಸ್‌ ರೀತಿ ಜನ ಸ್ವರಾಜ್‌(JanSwaraj) ಯಾತ್ರೆ ಮಾಡುತ್ತಿದ್ದಾರೆ. ಇದು ಜನ ಬರ್ಬಾದ್‌ ಯಾತ್ರೆ ಎಂದು ಟೀಕಿಸಿದ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿಎಸ್‌ವೈ, ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌(Congress) ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡುವ ಯೋಗ್ಯತೆ ಇಲ್ಲ ನಿಮಗಿಲ್ಲವೇ ಎಂದು ನಾನು ಸಿದ್ದರಾಮಯ್ಯನವರನ್ನು ಕೇಳುತ್ತೇನೆ ಎಂದರು.

Politics Nov 22, 2021, 2:43 PM IST

Parameshwara Attempt to Become CM in the Midst of Siddu DKS Conflict Says Shettar grgParameshwara Attempt to Become CM in the Midst of Siddu DKS Conflict Says Shettar grg

Jan Swaraj Yatra| ಸಿದ್ದು, ಡಿಕೆಶಿ ತಿಕ್ಕಾಟದ ಮಧ್ಯೆ ಸಿಎಂ ಆಗಲು ಪರಮೇಶ್ವರ್‌ ಯತ್ನ: ಶೆಟ್ಟರ್‌

ವಿಧಾನ ಪರಿಷತ್‌ ಚುನಾವಣೆಗೆ(Vidhan Parishat Election) ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಹೀಗಾಗಿ, ನಾಮಪತ್ರ ಸಲ್ಲಿಕೆಗೆ ಎರಡು ದಿನ ಬಾಕಿ ಉಳಿದರೂ ಇದುವರೆಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ ಎಂದು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌(Jagadish Shettar) ಲೇವಡಿ ಮಾಡಿದ್ದಾರೆ.
 

Politics Nov 22, 2021, 7:13 AM IST

Congress Has No Moral To Talk Dalits Says BS Yediyurappa grgCongress Has No Moral To Talk Dalits Says BS Yediyurappa grg

Karnataka Politics| ದಲಿತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ: ಯಡಿಯೂರಪ್ಪ

ಜಗತ್ತೇ ಮೆಚ್ಚುವಂತಹ ಸಂವಿಧಾನವನ್ನು ನೀಡಿದ ಡಾ. ಬಾಬಾಸಾಹೇಬ ಅಂಬೇಡ್ಕರ್‌ ಹಾಗೂ ದೀನ-ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa) ಹೇಳಿದರು.
 

Politics Nov 20, 2021, 12:45 PM IST

Karnataka Tour After the Vidhan Parishat Election Says BS Yediyurappa grgKarnataka Tour After the Vidhan Parishat Election Says BS Yediyurappa grg

Jan Swaraj Yatra| ಪರಿಷತ್‌ ಚುನಾವಣೆ ಬಳಿಕ ಪ್ರವಾಸ: ಬಿ.ಎಸ್‌.ಯಡಿ​ಯೂ​ರ​ಪ್ಪ

ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಈಗಾಗಲೇ ನಾವು ಗೆದ್ದಾಗಿದೆ. ಈಗ ಬರೀ ಗೆಲುವಿನ ಅಂತರ ತಿಳಿದುಕೊಳ್ಳಲು ಚುನಾವಣೆ ನಡೆಯುತ್ತಿರುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa), ಪರಿಷತ್‌ ಚುನಾವಣೆ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವೆ. ಈ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದ್ದಾರೆ. 
 

Politics Nov 20, 2021, 10:43 AM IST

Congress Leaders Playing Like a Monkey After Won Hanagal Byelection Says Sriramulu grgCongress Leaders Playing Like a Monkey After Won Hanagal Byelection Says Sriramulu grg

Jan Swaraj Yatra| ಕಾಂಗ್ರೆಸ್‌ನವರು ಹಾನಗಲ್ಲ ಗೆದ್ದು ಕೋತಿಯಂತೆ ಆಡುತ್ತಿದ್ದಾರೆ: ಶ್ರೀರಾಮುಲು

ಹಾನಗಲ್ಲ(Hanagal) ಕ್ಷೇತ್ರದಲ್ಲಿ ನಾವು ಗೆದ್ದಿದ್ದರೆ ಕಾಂಗ್ರೆಸ್ಸಿಗೆ(Congress) ಮಾತಾಡಲು ಬಾಯಿ ಇರುತ್ತಿರಲಿಲ್ಲ. ಕಾಂಗ್ರೆಸ್‌ ನಾಯಕರು ಒಂದು ಕ್ಷೇತ್ರದಲ್ಲಿ ಗೆದ್ದು ಕೋತಿಗಳಂತೆ(Monkey) ಜಿಗಿದಾಡುತ್ತಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು(B Sriramulu) ಲೇವಡಿ ಮಾಡಿದರು.
 

Politics Nov 19, 2021, 2:31 PM IST

bjp leaders quarrel on jana swaraj yatra stage at raichuru rbjbjp leaders quarrel on jana swaraj yatra stage at raichuru rbj

Jan Swaraj Yatra: ಜನ ಸ್ವರಾಜ್ ಯಾತ್ರೆ ವೇದಿಕೆ ಮೇಲೆಯೇ ಬಿಜೆಪಿ ಮುಖಂಡರ ಜಗಳ

* ರಾಜ್ಯದಲ್ಲಿ ಬಿಜೆಪಿ ಜನ ಸ್ವರಾಜ್ ಯಾತ್ರೆ 
* ರಾಯಚೂರು ಜಿಲ್ಲೆಯ ಜನ ಸ್ವರಾಜ್ ಯಾತ್ರೆಯಲ್ಲಿ ಗದ್ದಲ-ಜಗಳ 
* ವೇದಿಕೆ ಮೇಲೆಯೇ ಪಕ್ಷದ ಮುಖಂಡರು ಕೈ ಕೈ ಮಿಲಾಯಿಸುವ ಹಂತಕ್ಕೆ

Politics Nov 19, 2021, 2:12 PM IST

Priyanka Means Female or Male  Says Pratap Simha grgPriyanka Means Female or Male  Says Pratap Simha grg

Jan Swaraj Yatra| 'ಪ್ರಿಯಾಂಕಾ ಎಂದರೆ ಹೆಣ್ಣಾ ಗಂಡಾ?: ಪ್ರತಾಪ್‌ ಸಿಂಹ

ಕಾಂಗ್ರೆಸ್‌ನಿಂದಾಗಿ(Congress) ನೀರಾವರಿ ಯೋಜನೆಗಳಿಗೆ ಗ್ರಹಣ ಹಿಡಿದಿದೆ. ಒಬ್ಬ ಮಹಾನ್‌ ನಾಯಕನಿಂದ ಅನ್ಯಾಯ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದರು. ಈ ಮೂಲಕ ಸಿದ್ದರಾಮಯ್ಯ(Siddaramaiah) ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

Politics Nov 19, 2021, 8:04 AM IST

Karnataka BJP to hold Jana Swaraj Yatra keeping coming election in mind snrKarnataka BJP to hold Jana Swaraj Yatra keeping coming election in mind snr
Video Icon

ಮುಂದಿನ ಚುನಾವಣೆಗೆ ಬಿಜೆಪಿ ತಯಾರಿ : 3 ದಿನಗಳ ಜನ ಸ್ವರಾಜ್‌ ಯಾತ್ರೆ

ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ನಾಲ್ವರು ಹಿರಿಯ ನಾಯಕರ ನೇತೃತ್ವದಲ್ಲಿ ಬಿಜೆಪಿಯ 3 ದಿನಗಳ ಜನ ಸ್ವರಾಜ್‌ ಯಾತ್ರೆ  ಇಂದಿನಿಂದ ಆರಂಭವಾಗಲಿದೆ. 

ಪಕ್ಷದ ಸಂಘಟನೆ, ಮುಂಬರುವ ವಿವಿಧ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ ಕುರಿತು ಯಾತ್ರೆಯಲ್ಲಿ ಜನ ಜಾಗೃತಿ ಮೂಡಿಸಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ 3 ದಿನಗಳ ಕಾಲ ಯಾತ್ರೆ ನಡೆಯಲಿದೆ.  

Politics Nov 18, 2021, 10:41 AM IST

BJP to conduct Janaswaraj Yatre for 3 days in Karnataka from Nov 19th mnjBJP to conduct Janaswaraj Yatre for 3 days in Karnataka from Nov 19th mnj

Jana Swaraj: ನ. 18ರಿಂದ 3 ದಿನ ಬಿಜೆಪಿ ನಾಯಕರ ಜನಸ್ವರಾಜ್‌ ಯಾತ್ರೆ!

*ಕೊಪ್ಪಳದಲ್ಲಿ ಸಿಎಂ ಬೊಮ್ಮಾಯಿ ಅವರಿಂದ ಉದ್ಘಾಟನೆ
*ಚುನಾವಣೆಗೆ ಸಿದ್ಧತೆ: 4 ತಂಡದಲ್ಲಿ ನಾಯಕರ ಪ್ರವಾಸ
*ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಕುರಿತು ಜನಜಾಗೃತಿ

Karnataka Districts Nov 17, 2021, 7:26 AM IST

Karnataka BJP Jan Swaraj yatra from november-19 to 21 rbjKarnataka BJP Jan Swaraj yatra from november-19 to 21 rbj

ಬಿಜೆಪಿ ನಾಯಕರ ರಾಜ್ಯ ಪ್ರವಾಸಕ್ಕೆ ಮುಹೂರ್ತ ಫಿಕ್ಸ್, 4 ತಂಡಗಳಾಗಿ 4 ವಿಭಾಗಳಲ್ಲಿ 'ಜನಸ್ವರಾಜ್ ಯಾತ್ರೆ'

ನವೆಂಬರ್ 19 ರಿಂದ ಬಿಜೆಪಿ ನಾಯಕರು 'ಜನ ಸ್ವರಾಜ್ ಯಾತ್ರೆ'
ನಾಲ್ಕು ತಂಡಗಳಾಗಿ ನಾಲ್ಕು ವಿಭಾಗಳಲ್ಲಿ 'ಜನ ಸ್ವರಾಜ್ ಯಾತ್ರೆ'
ರಾಜ್ಯ ಪ್ರವಾಸ ಪ್ರಾರಂಭಿಸಲಿರುವ ಜನ ಸ್ವರಾಜ್ ಯಾತ್ರೆ'

Politics Nov 7, 2021, 1:25 AM IST