Jamia Millia Islamia  

(Search results - 2)
  • undefined

    IndiaMay 6, 2020, 4:15 PM IST

    ಈಕೆ ವಿದ್ಯಾರ್ಥಿನಿ, ತುಂಬು ಗರ್ಭಿಣಿ... ತಿಹಾರ್ ಜೈಲು ಸೇರಿ ಮೂರು ವಾರ!

    ದೆಹಲಿ ಗಲಭೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಗರ್ಭಿಣಿ ತಿಹಾರ್ ಜೈಲಿನಲ್ಲಿ ಮೂರು ವಾರ ಕಳೆದಿದ್ದಾಳೆ.   ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಆಕೆಯನ್ನು ಬಂಧನ ಮಾಡಲಾಗಿದ್ದು ಗಂಡ ಮಂಗಳವಾರ ಎರಡನೇ ಸಾರಿ  ಮಾತನಾಡಿದ್ದಾರೆ.

  • Mohammad Aamir Ali

    BUSINESSAug 22, 2018, 6:42 PM IST

    ಇದು ಭಾರತದ ವಿದ್ವತ್ತು: ಈತನ ದುಂಬಾಲು ಬಿದ್ದಿದೆ ಜಗತ್ತು!

    ದುಡ್ಡು ದೊಡ್ಡಪ್ಪ, ವಿದ್ಯೆ ಅದರಪ್ಪ ಅಂತಾರಲ್ಲಾ ಅದು ಎಷ್ಟು ನಿಜ ಅಲ್ವಾ?. ಜ್ಞಾನ ಯಾವತ್ತೂ ಮನುಷ್ಯನ ಕೈ ಹಿಡಿಯುತ್ತದೆ. ಇದೇ ಕಾರಣಕ್ಕೆ ಇಡೀ ವಿಶ್ವ ಭಾರತದ ವಿದ್ವತ್ತನ್ನು ಕಂಡು ಅಚ್ಚರಿಪಡುತ್ತದೆ. ಭಾರತದ ಯುವ ಟ್ಯಾಲೆಂಟ್‌ಗಳಿಗಾಗಿ ಕಾತರದಿಂದ ಕಾಯುವ ವಿಶ್ವ, ಅಪರೂಪದಲ್ಲಿ ಅಪರೂಪದ ರತ್ನಗಳನ್ನು ತನ್ನ ದೇಶಕ್ಕೆ ಕೊಂಡೊಯ್ಯಲು ಜಾತಕ ಪಕ್ಷಿಯಂತೆ ಕಾದು ಕುಳಿತಿರುತ್ತವೆ. ಅದರಂತೆ ನವದೆಹಲಿಯ ಸೆಂಟ್ರಲ್‌ ವಿಶ್ವವಿದ್ಯಾಲಯದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಡಿಪ್ಲೊಮಾ ವಿದ್ಯಾರ್ಥಿ ಮೊಹ್ಮದ್ ಆಮಿರ್‌ ಅಲಿ ತಯಾರಿಸಿದ ಬ್ಯಾಟರಿ ಚಾಲಿತ ವಾಹನದ ಯೋಜನೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದ್ದು, ಅಮೆರಿಕದ ಕಂಪನಿಯೊಂದು ಅಲಿಗೆ ವಾರ್ಷಿಕ ಒಂದು ಲಕ್ಷ ಯುಎಸ್ ಡಾಲರ್ ವೇತನದ ಆಫರ್ ನೀಡಿದೆ.